ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಸರ್ಕಾರದ ಆದೇಶ ಮೊಬೈಲ್ ನಲ್ಲಿ ಉಚಿತವಾಗಿ ಆಧಾರ್ ಅಪ್ಡೇಟ್ ಮಾಡುವ ವಿಧಾನ

ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಸರ್ಕಾರದ ಆದೇಶ ಮೊಬೈಲ್ ನಲ್ಲೇ ಉಚಿತವಾಗಿ ಆಧಾರ್ ಅಪ್ಡೇಟ್ ಮಾಡುವ ಸಂಪೂರ್ಣ ಮಾಹಿತಿ…. ಮೊದಲಿಗೆ ಏನು ಮಾಡಬೇಕು ಎಂದರೆ ನಿಮ್ಮ ಮೊಬೈಲ್ ಫೋನ್ ಆಗಿರಬಹುದು ಅಥವಾ ಕಂಪ್ಯೂಟರ್ ಆಗಿರಬಹುದು ಆಧಾರ್ ಕಾರ್ಡಿಗೆ ಡಾಕ್ಯುಮೆಂಟ್ ಗಳನ್ನೆಲ ಅಪ್ಲೋಡ್ ಮಾಡಿಕೊಂಡು ಆಧಾರ್ ಕಾರ್ಡನ್ನು ಮತ್ತೆ.

WhatsApp Group Join Now
Telegram Group Join Now

ನವೀಕರಿಸುತ್ತಿದ್ದರಾ ಎಂದರೆ ಏನು ಮಾಡಬೇಕು ಎಂದರೆ ಗೂಗಲ್ ಕ್ರೋಮ್ ಅನ್ನ ಸಂಪೂರ್ಣವಾಗಿ ಓಪನ್ ಮಾಡಿಕೊಳ್ಳಿ ಓಪನ್ ಮಾಡಿದ ನಂತರ ಇಲ್ಲಿ ಏನು ಮಾಡಬೇಕು ಆದರೆ ಎಂದು ಇರುತ್ತದೆ ಅದನ್ನು ಕ್ಲಿಕ್ ಮಾಡಿ ಆಧಾರ್ ಕಾರ್ಡ್ ನವರು ಒಂದು ವೆಬ್ಸೈಟ್ ಅನ್ನು ಕೊಟ್ಟಿದ್ದಾರೆ ಅದನ್ನು ಓಪನ್ ಮಾಡಿಕೊಳ್ಳಬಹುದು ಇಲ್ಲಿ ಕೆಳಗಡೆ ಮೈ ಆಧಾರ್ ಎಂದು.

ಬಂದಿರುತ್ತದೆ ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಿ ಮಾಡಿದ ನಂತರ ನಮಗೆ ಆಧಾರ್ ಕಾರ್ಡಿನ ಒಂದು ಅಫಿಶಿಯಲ್ ವೆಬ್ಸೈಟ್ ಸಂಪೂರ್ಣವಾಗಿ ಓಪನ್ ಆಗುತ್ತದೆ ಕ್ಲೋಸ್ ಮಾಡಿ ಸ್ವಲ್ಪ ಕರ್ಜರನ್ನು ಕೆಳಗಡೆ ಬಂದಾಗ ಇಲ್ಲಿ ಅಪ್ಡೇಟ್ ಆದರ್ ಎಂದು ಕಾಣಿಸುತ್ತಾ ಇರುತ್ತದೆ ಇದರಲ್ಲಿ ಎಲ್ಲದಕ್ಕಿಂತ ಲಾಸ್ಟ್ ಅಲ್ಲಿ ಇರುವ ಲಿಂಕಿನ ಮೇಲೆ ಕ್ಲಿಕ್ ಮಾಡಿದಾಗ ಈ ರೀತಿಯಾಗ ಬಂದಾಗ.

ನಾವು ಇಲ್ಲಿ ಏನು ಮಾಡಬೇಕು ಎಂದರೆ ನಾವು ಲಾಗಿನ್ ಮೇಲೆ ಕ್ಲಿಕ್ ಅನ್ನು ಮಾಡಿಕೊಳ್ಳಬೇಕು ಲಾಗಿನ್ ಮೇಲೆ ಕ್ಲಿಕ್ ಮಾಡುತ್ತಿದ್ದ ಹಾಗೆ ನೀವು ಯಾರ ಒಂದು ಡಾಕ್ಯುಮೆಂಟನ್ನು ಅಪ್ಲೋಡ್ ಮಾಡಬೇಕು ಅನ್ನುತ್ತಿದ್ದಿರೋ ಅವರ ಒಂದು ಆಧಾರ್ ಕಾರ್ಡ್ ನಂಬರನ್ನು ಸಂಪೂರ್ಣವಾಗಿ ಹಾಕಬೇಕಾಗುತ್ತದೆ ಈಗ ನಾನು ಈ ಒಂದು ಆಧಾರ್ ಕಾರ್ಡ್ ನಂಬರನ್ನು ಸಂಪೂರ್ಣವಾಗಿ.

See also  ಮೋದಿ ಸರ್ಕಾರದಿಂದ ಸಿಗುತ್ತೆ ಉಚಿತ ಮೂರು ಸಾವಿರ ಹಣ..ಗೃಹಲಕ್ಷ್ಮಿ ಹಣ ಏನಾಗುತ್ತೆ ನೋಡಿ

ಹಾಕಿಕೊಳ್ಳುತ್ತಿದ್ದೇನೆ ಹಾಕಿದ ನಂತರ ಇನ್ನೊಂದು ನೆನಪಿರಲಿ ನಿಮಗೆ ನೀವು ಯಾರ ಒಂದು ಆಧಾರ್ ಕಾರ್ಡ್ ಗಳಿಗೆ ಡಾಕ್ಯುಮೆಂಟ್ಗಳನ್ನು ಅಪ್ಲೋಡ್ ಮಾಡುತ್ತಿದ್ದಿರೋ ಆ ಆಧಾರ್ ಕಾರ್ಡಿಗೆ ಲಿಂಕಿರುವಂತಹ ಒಂದು ಮೊಬೈಲ್ ಫೋನ್ ಕೂಡ ನಿಮ್ಮ ಬಳಿ ಇರಬೇಕಾಗುತ್ತದೆ ಏಕೆಂದರೆ ಅದಕ್ಕೆ ಓಟಿಪಿ ಹೋಗುತ್ತದೆ ಓಟಿಪಿ ಇದ್ದಾಗ ನಾವು ಲಾಗಿನ್ ಆಗಬಹುದು.

ಲಾಗಿನ್ ಆಗಿ ನಮ್ಮ ಒಂದು ಆಧಾರ್ ಕಾರ್ಡಿಗೆ ಡಾಕ್ಯುಮೆಂಟ್ಗಳನ್ನು ಅಪ್ಲೋಡ್ ಮಾಡಬಹುದು, ಆಧಾರ್ ಕಾರ್ಡ್ ನಂಬರ್ ಹಾಕಿದ್ದ ನಂತರ ಇಲ್ಲಿ ಕಾಣಿಸುತ್ತಿರುವ ಕ್ಯಾಪ್ಚರನ್ನು ಇಲ್ಲಿ ಹಾಕಬೇಕಾಗುತ್ತದೆ ಇದಾದ ನಂತರ ಸೆಂಡ್ ಒಟಿಪಿ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡುತ್ತಿದ್ದ ಹಾಗೆ ಈ ಆಧಾರ್ ಕಾರ್ಡ್ ಗೆ ಲಿಂಕ್ ಇರುವಂತಹ ಮೊಬೈಲ್ ಗೆ.

ಸಕ್ಸೆಸ್ಫುಲ್ ಆಗಿ ಓಟಿಪಿಯನ್ನು ಕಳಿಸಿದ್ದೇವೆ ಎಂದು ಒಂದು ಆಪ್ಷನ್ ಕೂಡ ಬರುತ್ತದೆ ಓಟಿಪಿಯನ್ನು ನೀವು ಇಲ್ಲಿ ಕಾಣಿಸುತ್ತಿರುವ ಎಂಟರ್ ಓಟಿಪಿ ಬಳಿ ಹಾಕಬೇಕು ಹಾಕಿದ ನಂತರ ಕೆಳಗಡೆ ಲಾಗಿನ್ ಮೇಲೆ ಕ್ಲಿಕ್ ಅನ್ನು ಮಾಡಿಕೊಳ್ಳಬೇಕು ಸಂಪೂರ್ಣವಾಗಿ ಈಗ ನಾವು ಒಂದು ವೆಬ್ಸೈಟ್ ಒಳಗಡೆ ಹೋಗಿದ್ದೇವೆ ಈ ರೀತಿಯಾಗಿ ನಾವು ಲಾಗಿನ್ ಆದಮೇಲೆ ಎಷ್ಟೆಲ್ಲಾ ಸರ್ವಿಸ್ಗಳು ನಮಗೆ ಸಿಗುತ್ತದೆ ಎನ್ನುವುದು ಕೂಡ ಇಲ್ಲಿ.

ಸಂಪೂರ್ಣ ವಾದ ಪೇಜ್ ಕಾಣಿಸುತ್ತಾ ಇರುತ್ತದೆ ಇದೆಲ್ಲವನ್ನೂ ಕೂಡ ನೀವು ಉಚಿತವಾಗಿ ಪಡೆದುಕೊಳ್ಳಬಹುದು ಡೌನ್ಲೋಡ್ ಮಾಡಬೇಕೆಂದರೆ ಇದರ ಮೇಲೆ ಪಿವಿಸಿ ಕಾರ್ಡ್ ರೀತಿ ಬೇಕಾಗಿದೆ ಎಂದರೆ ಇದರ ಮೇಲೆ ಅಥವಾ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಬೇಕು ಎಂದರೆ ನೀವು ಇದರ ಮೇಲೆ ಕ್ಲಿಕ್ ಮಾಡಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ರೂಂ ನಂಬರ್ 704 ರ ರಹಸ್ಯ ಆ ಫ್ಲಾಟ್ ನಲ್ಲಿ ಇದ್ದದ್ದು ಮನುಷ್ಯ ಅಲ್ಲ..ಆಕಾಶವೇ ತಲೆ ಮೇಲೆ ಬಿದ್ದಂಗಾಯಿತು

[irp]


crossorigin="anonymous">