ಸ್ಯಾಂಡಲ್ವುಡ್ ಕುತಂತ್ರಿಗಳ ಮುಖವಾಡ ಕಳಚಿಟ್ಟ ಧರ್ಮ..ದರ್ಶನ್ ಸುದೀಪ್ ಇಬ್ಬರು ಬೇಕು.‌ನಮ್ಮ ಚಿತ್ರ ರಂಗದ ಹಣೆ ಬರಹವೇ ಇಷ್ಟು

ದರ್ಶನ್ ಸುದೀಪ್ ಇಬ್ಬರೂ ಬೇಕು… ಗುಂಪು ಕಾರರಿಗೆ ಕೂಡ ಕೆಲವು ಮೈಂಡ್ ಸೆಟ್ಗಳು ಇರುತ್ತದೆ ಎಲ್ಲಾ ತರನು ಇದೀವಿ ಅನ್ನುವ ರೀತಿ ಇದ್ದೇವೆ ಏನು ಮಾಡುವುದಕ್ಕೆ ಆಗುವುದಿಲ್ಲ 8:00 ನಂತರ ಶೂಟಿಂಗ್ ಮುಗಿದ ಮೇಲೆ ಒಂದು ಟೇಬಲ್ ನಲ್ಲಿ ಕುಳಿತುಕೊಳ್ಳುತ್ತೇವೆ ಡೈರೆಕ್ಟರ್ ಡಿಪಾರ್ಟ್ಮೆಂಟ್ ಕೆಲವು ಸಪೋರ್ಟಿಂಗ್ ಆಕ್ಟರ್ ಡಿಪಾರ್ಟ್ಮೆಂಟ್ ಪ್ರೊಡ್ಯೂಸರ್ ಎಲ್ಲ.

WhatsApp Group Join Now
Telegram Group Join Now

ಅವರು ಅಲ್ಲೇ ನೆಕ್ಸ್ಟ್ ಪಿಚ್ಚರ್ ಮಾಡುವುದನ್ನು ಎಲ್ಲಾ ಚರ್ಚೆ ಮಾಡಿ ಬಿಟ್ಟಿರುತ್ತಾರೆ, ಈಕ್ವಲ್ ಆಗಿ ಒಂದೊಂದನ್ನೇ ಇಟ್ಟುಕೊಂಡಿದ್ದೀರಾ, ಜೊತೆಗೆ ಪ್ರಮೋಷನ್ ಏನು ಬಿಟ್ಟಿಯಾಗಿ ಮಾಡಿಸಿಕೊಳ್ಳುತ್ತಿದ್ದಾರಾ ನಮ್ಮ ಕೈಯಲ್ಲಿ, ಕೆಲವು ಗುಂಪು ಕಾರರಿಗೆ ಈ ರೀತಿಯ ಮೈಂಡ್ ಸೆಟ್ ಇರುತ್ತದೆ ಆ ಸ್ಟಾರ್ ಜೊತೆ ಹೆಚ್ಚಾಗಿ ಇರುತ್ತಾರೆ ಇವರು ಈ ಸ್ಟಾರ್ ಜೊತೆ ಹೆಚ್ಚಾಗಿ ಇರುತ್ತಾರೆ.

ನಿಜ ಈಗ ನಿಮಗೆ ಒಂದು ಸಿಂಪಲ್ ಆಗಿ ಹೇಳುತ್ತೇನೆ ನಾನು ಇರುವುದು ಈ ಏರಿಯಾ ಕತೃಗುಪ್ಪೆನಲ್ಲಿ ನನಗೆ ದಿನಾಲು ಸಿಗುವುದು ನಮ್ಮ ಗೋಲ್ಡನ್ ಸ್ಟಾರ್ ಗಣೇಶ್ ದರ್ಶನ್ ಅವರು ಮತ್ತು ನಮ್ಮ ಸುದೀಪ ಅವರು ಏಕೆಂದರೆ ಏರಿಯ ಆರ್ ಆರ್ ನಗರ ಆಗಲಿ ಅಥವಾ ಜೆಪಿ ನಗರ ಆಗಲಿ ಇಲ್ಲಿ ಏನಾಗಿದೆ ಕೆಲವು ಕಡೆ ನಮಗೆ ಕೇಳಿ ಬಂದಂತಹ ವಿಚಾರ ಆ ಆ ಕಡೆನೇ ಅವರು.

ಈ ಕಡೆ ಬರುವುದಿಲ್ಲ ಇವರಿಗೆ ಬೇಜಾರಾಗುತ್ತದೆ ಇವರು ಇವರುಗಳೇ ನಿರ್ಧಾರ ಮಾಡಿಕೊಂಡು ತುಂಬಾ ಸಿನಿಮಾ ಗ್ಯಾಪ್ ಆಯ್ತು ನನಗೆ,ನನಗೆ ಅದೇ ನಗು ಕೂಡ ಬರುವುದು ನನ್ನ ಜೀವನದಲ್ಲೇ ಬಕೆಟ್ ಆದವನಲ್ಲ ನನಗೆ ಸಿನಿಮಾ ಬಂತಾ ನನಗೆ ಫೋನ್ ಬರಬೇಕು ಅದರಲ್ಲೂ ಹುಡುಕಿಕೊಂಡು ನನಗೆ ಕ್ಯಾರೆಕ್ಟರ್ ಕೊಡಿ ಅದು ಕೊಡಿ ಇದು ಕೊಡಿ ಹೀಗೆಲ್ಲ ನಾನು.

ಮಾಡೇ ಇಲ್ಲ ನಾವು ಏನಿದ್ದರೂ ವಿಶ್ವಾಸದಲ್ಲಿ ಇರುತ್ತೇವೆ ಹಬ್ಬಗಳು ಇದ್ದರೆ ವಿಶ್ ಮಾಡುತ್ತೇವೆ ಹೀಗೆ ಇರುವುದಕ್ಕೆ ನಾವು ಹೀಗೆ ಇರುವುದು ಏನು ಮಾಡುತ್ತೀರಾ ಇವರುಗಳ ಜೊತೆ ಸೀರಿಯಲ್ ಅವರ ಜೊತೆ ಇದ್ದಾಗ ಇನ್ನು ಕೆಲವರು ಏನೇನೋ ಆಡಿಕೊಳ್ಳುತ್ತಿದ್ದರು ಈ ಕಡೆ ಇನ್ನೊಂದು ಸಿನಿಮಾದಲ್ಲಿ ನಾವೇನಾದರೂ ಬಿಜಿ ಇದ್ದರೆ ಇವರ ಜೊತೆ ಇರುತ್ತಾರೆ.

ಎನ್ನುತ್ತಿದ್ದರು ನಾವು ಹಾಗೆ ಅಲ್ಲ ಎಲ್ಲರೂ ನಮಗೆ ಬೇಕು ಪ್ರತಿಯೊಬ್ಬರೂ ನಮ್ಮ ಸ್ನೇಹಿತರೆ ಎಲ್ಲಾ ಡೈರೆಕ್ಟರ್ಸು ಎಲ್ಲಾ ಪ್ರೊಡ್ಯೂಸರ್ ಎಲ್ಲಾ ಸ್ಟಾರ್ಗಳು ನಮಗೆ ಬೇಕು ಅವರ ಮೇಲೆ ಪ್ರೀತಿ ನಮ್ಮನ್ನ ಇವರು ಒಂದು ರೀತಿ ನೀವು ಹೇಳಿದ ಹಾಗೆ ಗುಂಪುಗಾರಿಕೆ ತರ ಆ ಕಡೆ ಇವರು ಈ ಕಡೆ ಇವರು ಎಂದರೆ ಅರ್ಥವೇ ಇರುವುದಿಲ್ಲ ಅವರ ಕೆಲಸ ಏನು ಅವರು.

ಒಪ್ಪಿಕೊಂಡಿರುತ್ತಾರೆ ಬಂದವರ ಜೊತೆ ಆಕ್ಟ್ ಮಾಡಬೇಕು ಕಳಿಸಬೇಕು ಅದನ್ನ ಬಿಟ್ಟು ಆ ಕಡೆ ಅವರನ್ನು ಕರೆಯಬೇಡಿ ಈ ಕಡೆ ಇವರನ್ನು ಕರೆಯಬೇಡಿ ಎಂದರೆ ಚಿಕ್ಕವರಾಗುವುದು ಅವರೇ ಅಲ್ಲವೇ ಏನು ಮಾಡೋದಕ್ಕೆ ಆಗುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">