ಸಾವಿರ ಔಷಧಿಗಳಿಗೆ ಸಮ ಈ ಸಮಯ ಬೇಡಿದ್ದು ಕೊಡುತ್ತೆ ಅಗೋಚರ ಶಕ್ತಿ..ಈ ಸಮಯದಲ್ಲಿ ಯಾವ ಕೆಲಸ ಮಾಡಲೇಬೇಕು ನೋಡಿ

ಬೆಳಗಿನ ಜಾವ ಮೂರು ಅಥವಾ ನಾಲ್ಕು ಗಂಟೆಗೆ ಎದ್ದೇಳುವುದರ ಲಾಭಗಳು…. ಬ್ರಾಹ್ಮಿ ಮುಹೂರ್ತ ಬ್ರಹ್ಮ ಎಂದರೆ ಏನು ತ್ರಿಮೂರ್ತಿಗಳಲ್ಲಿ ಒಬ್ಬರು ಎಂದು ಹೇಳುತ್ತಿರಿ ಬ್ರಹ್ಮ ವಿಷ್ಣು ಮಹೇಶ್ವರ, ಬ್ರಹ್ಮನ ಕೆಲಸ ಏನು ಎಂದರೆ ಸೃಷ್ಟಿ ವಿಷ್ಣುವಿನ ಕೆಲಸ ಸ್ಥಿತಿ ಮಹೇಶ್ವರನ ಕೆಲಸ ಲಯ ಬ್ರಹ್ಮ ಉದಯಕ್ಕೆ ಅಭ್ಯುದಾಯಕ್ಕೆ ಉಗಮಕ್ಕೆ ಕಾರಣ ಅದಕ್ಕಾಗಿಯೇ ಹೆಸರು.

WhatsApp Group Join Now
Telegram Group Join Now

ಬಂದಿರುವಂತದ್ದು ಬ್ರಾಹ್ಮಿ ಮುಹೂರ್ತ ಅಥವಾ ಬ್ರಹ್ಮ ಮುಹೂರ್ತ ನಿಮ್ಮ ಜೀವನ ಉದಯವಾಗಬೇಕು ಕ್ಷೀಣಿಸಬಾರದು ರೋಗಗ್ರಸ್ತರಾಗಬಾರದು ಎಂದರೆ ಈ ಬ್ರಾಹ್ಮಿ ಮುಹೂರ್ತದಲ್ಲಿ ನಮ್ಮ ಕಾರ್ಯ ಚಟುವಟಿಕೆಗಳನ್ನ ಶುರು ಮಾಡಬೇಕು ಎದ್ದೇಳಬೇಕು ಬ್ರಾಹ್ಮಿ ಮುಹೂರ್ತ ಎಂದರೆ ಯಾವ ಸಮಯ ಬೆಳಗ್ಗೆ 4:00 ನಾ 3:00 ನಾ ಅಥವಾ 5:00 ನಿಮ್ಮ.


ಪ್ರಾಂತ್ಯದಲ್ಲಿ ಯಾವಾಗ ಸೂರ್ಯ ಉದಯವಾಗುತ್ತಾನೋ ಅದಕ್ಕಿಂತ 62 ನಿಮಿಷಗಳ ಮುಂಚೆ ಬ್ರಹ್ಮ ಮುಹೂರ್ತ ಎಂದು ಹೇಳುತ್ತಾರೆ ಬ್ರಾಹ್ಮಿ ಮುಹೂರ್ತಕ್ಕೆ 5 10 ನಿಮಿಷ ಮುಂಚೆ ನೀವು ಎದ್ದೇಳಬೇಕು ಈ ರೀತಿ ಹೇಳುವುದರಿಂದ ಬಹಳಷ್ಟು ಪ್ರಯೋಜನ ಆಧ್ಯಾತ್ಮದ ದೃಷ್ಟಿಕೋನದಲಂತು ತುಂಬಾ ಪ್ರಯೋಜನ ಅದನ್ನ ನೀವು ಅವರ ಬಳಿಯೇ ಕೇಳಿ ಹಾಗೆಂದು ನನಗೆ ಗೊತ್ತಿಲ್ಲ ಎಂದು.

ಅಲ್ಲ ಗೊತ್ತಿದೆ ಅದನ್ನು ಹೇಳುತ್ತಾ ಹೋದರೆ ಆಯುರ್ವೇದ ಬಗ್ಗೆ ಹೇಳುವುದು ತಪ್ಪಿ ಹೋಗುತ್ತದೆ ಸಮಯ ಕಾಲವಕಾಶ ಆಗುವುದಿಲ್ಲ ಆಯುರ್ವೇದದ ದೃಷ್ಟಿಕೋನದಿಂದ ತ್ರಿಗೋನ ಮತ್ತು ಸಪ್ತ ಧಾತುಗಳನ್ನು ಅಳವಡಿಸಿಕೊಂಡು ನಾನು ವಿವರಿಸುತ್ತೇನೆ ಬ್ರಾಹ್ಮಿ ಮುಹೂರ್ತ ಕಫ ಪ್ರಧಾನವಾದಂತಹ.

ಮುಹೂರ್ತ ಹೇಗೆ ವಾತ ಪ್ರಕೃತಿ ಪುರುಷ ಪಿತ್ತ ಪ್ರಕೃತಿ ಮನುಷ್ಯ ಕಫ ಪ್ರಕೃತಿ ಪುರುಷ ಎಂದು ಇರುತ್ತಾರೆ ಅಂದರೆ ಮನುಷ್ಯನಲ್ಲಿ ವಾತಪ್ರಕೃತಿ ಕೆಲವರಿಗೆ ಪಿತ್ತ ಪ್ರಕೃತಿ ಕೆಲವರಿಗೆ ಕಫ ಪ್ರಕೃತಿ ಕೆಲವರಿಗೆ ಹಾಗೆ ಬೇಸಿಗೆಯಲ್ಲಿ ಒಂದು ದೋಷ ಮಳೆಗಾಲದಲ್ಲಿ ಒಂದು ದೋಷ ಚಳಿಗಾಲದಲ್ಲಿ ಒಂದು ದೋಷ ಹಾಗೆ ಒಂದೊಂದು ಸಮಯ ಒಂದೊಂದು ವಯಸ್ಸಿನಲ್ಲಿ ಒಂದೊಂದು.

ಕಾಲದಲ್ಲಿ ಒಂದೊಂದು ದೋಷ ಪ್ರಾಬಲ್ಯತೆಯನ್ನು ಪಡೆಯುತ್ತದೆ ಆ ರೀತಿ ನೋಡಿಕೊಳ್ಳುತ್ತಾ ಹೋಗುವುದಾದರೆ ಒಂದು ದಿನದಲ್ಲಿ ಬೆಳಗ್ಗೆ ಎದ್ದಾಗಲಿನಿಂದ ರಾತ್ರಿ ಕತ್ತಲಾಗುವವರೆಗೂ ಕೂಡ ಸೂರ್ಯೋದಯದಿಂದ ಸೂರ್ಯಸ್ತವಾಗುವವರೆಗೂ ಅಥವಾ ಸೂರ್ಯ ಹಸ್ತವಾದ ನಂತರ ಕತ್ತಲೆ ಸಮಯದಲ್ಲೂ ಕೂಡ ಒಂದೊಂದು ದೋಷದ ಪ್ರಾಬಯತೆ ಇರುತ್ತದೆ ಅಥವಾ.

ಪ್ರಧಾನತೆ ಇರುತ್ತದೆ ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ಕಫ ಪ್ರದಾನ ವಾಗಿರುತ್ತದೆ ಕಫ ಪ್ರಧಾನವಾಗಿರುತ್ತದೆ ಎಂದು ಹೇಗೆ ಹೇಳುತ್ತೀರಾ ಸಾಕ್ಷಿ ಆಧಾರಗಳ ಸಮೇತ ನಿಮಗೆ ವಿವರಣೆ ಮಾಡ್ತೀರಾ ಎಂದು ನೀವು ಕೇಳಿದಾಗ ನಿಮ್ಮ ಪ್ರಶ್ನೆಯನ್ನು ಸ್ವಾಗತಿಸುತ್ತೇನೆ ಅಸ್ತಮಾ ಇರುವುದನ್ನು ನೀವು ನೋಡಿರುತ್ತೀರಾ.

ದಮ್ಮು ಕೆಮ್ಮು ಇರುವುದನ್ನು ಕೂಡ ನೀವು ನೋಡಿರುತ್ತೀರಾ ಅಲರ್ಜಿ ಸೀನು ಇರುವುದನ್ನು ಕೂಡ ನೋಡಿರುತ್ತೀರಾ ಅವರಿಗೆ ಯಾವ ಸಮಯದಲ್ಲಿ ಜಾಸ್ತಿ ಅಂದರೆ ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ಅಸ್ತಮಾ ಜಾಸ್ತಿಯಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.