ಮಗಳು ತನ್ನ ತಂದೆಗೆ ಎಂಥ ಪ್ರಶ್ನೆ ಕೇಳಿದ್ಲು ಗೊತ್ತಾ ? ಕಣ್ಣೀರು ಬರಿಸುವ ಕಥೆ..ಐದು ನಿಮಿಷ ಕೇಳಿ

ಮಗಳು ತನ್ನ ತಂದೆಗೆ ಎಂಥ ಪ್ರಶ್ನೆ ಕೇಳಿದ್ದು ಗೊತ್ತಾ ಕಣ್ಣೀರು ಬರಿಸುವ ಕಥೆ… ಇಷ್ಟು ವರ್ಷದಲ್ಲಿ ಏನು ಕಳೆದು ಗುಡ್ಡೆ ಹಾಕಿದ್ದೆಯ ನೆಟ್ಟೆಗೆ ಒಂದು ಸ್ವಂತ ಮನೆ ಇಲ್ಲ ಬಾಯಿಗೆ ರುಚಿ ನಿಂತಿದ್ದು ತಿನ್ನುವ ಯೋಗ ಇಲ್ಲ ಗೆಳತಿಯರ ಹಾಗೆ ದಿನಕೊಂದು ಬಗೆಯ ಹುಡುಗಿಯ ತೊಡುಗೆ ಭಾಗ್ಯವಂತೂ ಇಲ್ಲವೇ ಇಲ್ಲ ಬೇಕೆಂದಲ್ಲಿ ಓಡಾಡಲು ಕನಿಷ್ಠ ಒಂದು ಸ್ಕೂಟಿ ಕೇಳುವುದೇ.

WhatsApp Group Join Now
Telegram Group Join Now

ಬೇಡ ಇನ್ನು ನಿನಗಂತೂ ಮಗಳು ಒಬ್ಬಳು ಇದ್ದಾಳೆ ಅವಳ ಜೀವನಕ್ಕೆ ಏನಾದರೂ ಒಂದು ದಾರಿ ಮಾಡಬೇಕು ಅನ್ನೋ ಪರಿಜ್ಞಾನ ಇಲ್ಲ ನಾನೇ ಹೇಗೋ ನನ್ನ ಮನಸ್ಸಿಗೆ ಇಷ್ಟ ಹಾಗೂ ಹುಡುಗನನ್ನ ಹುಡುಕಿ ಕರೆದುಕೊಂಡು ಬಂದರೆ ಅವನನ್ನು ಕಳ್ಳನ ತರ ನೋಡಿ ದೊಡ್ಡ ಸಿಐಬಿ ಆಫೀಸರ್ ತರ ಪ್ರಶ್ನೆಗಳನ್ನ ಕೇಳಿ ಅವನಿಗೂ ಅವಮಾನ ಮಾಡಿ ಕಳುಹಿಸಿದೆ ಒಬ್ಬಪ್ಪನಾಗಿ ನಿನಗೆ.

ನಿನ್ನ ಕರ್ತವ್ಯ ಮಾಡುವಷ್ಟು ಶಕ್ತಿ ಇಲ್ಲ ಅಂದಮೇಲೆ ನನಗಾದರೂ ನನ್ನ ಜೀವನ ರೂಪಿಸಿಕೊಳ್ಳಲು ಬಿಡು ದಿನ ಬೆಳಗ್ಗೆ ಹೋಗ್ತಿಯ ಸಂಜೆ ಸೂರ್ಯ ಮುಳುಗಿದ ಮೇಲೆ ಬರ್ತೀಯಾ, ಅದೇನು ಮಾಡಿ ದಬಾಕೋಕೆ ಅಂತ ಹೋಗೋದು ಬರೋದು ನೀನು ಏನಾದರೂ ಕೇಳಿದರೆ ಕೈ ಕಟ್ಟ ಬಾಯಿ ಮುಚ್ ಅನ್ನೋ ಹಾಗೆ ನಿಲ್ಲುವುದು ಬೇರೆ ಎಷ್ಟು ದಿನಗಳಿಂದ ಹೊಟ್ಟೆಯಲ್ಲಿ ಜ್ವಾಲೆಯಾಗಿ.

ಸುಡುತ್ತಿದ್ದ ವಿಚಾರಗಳನ್ನು ಇಂದು ಸ್ವಲ್ಪ ತಡವಾಗಿ ಮನೆಗೆ ಬಂದ ಅಪ್ಪನ ಮೇಲೆ ಬೀಸಿದಳು ಮಗಳು ಮಗಳ ಮನಚಾದ ಮಾತು ಅಪ್ಪನಿಗೆ ಹೊಸದಲ್ಲ ತನ್ನ ಮಗಳು ತನಗೆ ಅಪ್ಪನ ಸ್ಥಾನ ತಂದುಕೊಟ್ಟ ದೇವತೆ ತನ್ನ ತಾಯಿಯ ಪ್ರತಿರೂಪ ಅವಳು ಎಂದು ಅವಳ ಪ್ರತಿ ಮಾತಿನಲ್ಲಿ ಅರ್ಥವಿದೆ ಎಂಬಂತೆ ಎದೆ ಮುಂದೆ ಕೈ ಕಟ್ಟಿ ತಲೆತಗ್ಗಿಸಿ ಕೇಳುತ್ತಿದ್ದ ಇಂದೇಕೋ ಮನಸ್ಸಿಗೆ ತುಂಬಾ.

ಗಾಸಿಯಾಯಿತು ಕಣ್ಣಿಂದ ನೀರು ಜಾರಿತು ಮಗಳಿಗೆ ಕಾಣದ ಹಾಗೆ ತೋರುಬೆರಳಿನಿಂದ ಆರಿಸಿದ. ಆದರೆ ಮಗಳ ಹರಿತವಾದ ಮಾತು ನಿಲ್ಲಲಿಲ್ಲ ಬೈಗುಳಗಳ ಮಧ್ಯದಲ್ಲಿ ಬರುವ ಕೆಮ್ಮು ಲೆಕ್ಕಿಸದೆ ನಾಲಿಗೆ ಹರಿಬಿಟ್ಟಿದ್ದಳು ಕೊನೆಗೆ ಕೆಮ್ಮು ತಾನೆ ಮುಂದೆ ಹೋಗುವೆ ಎಂಬಂತೆ ಅವಳ ಮಾತು ನಿಲ್ಲಿಸಿತು ಕೆಮ್ಮಿಸಿ ಸುಸ್ತಾದ ಹುಡುಗಿ ನೆಲಕ್ಕೆ ಉರುಳಿದಳು. ಕಣ್ಣು ಬಿಟ್ಟಾಗ ಆಸ್ಪತ್ರೆಯ ಬೆಡ್ ಮೇಲೆ.

ತಿರುಗಿ ಮಲಗಿದ್ದಳು ಇನ್ನೊಂದು ಕಡೆ ತಿರುಗಿ ಮಲಗಿಸಲು ಪ್ರಯತ್ನಿಸಿದಾಗ ಯಾಕೋ ಬೆನ್ನಿನ ಕೆಳಗೆ ನೋವಾದಂತೆ ಎನಿಸಿತು ನರಸಬರು ಬಂದು ಕೂರಲು ಸಹಾಯ ಮಾಡಿದರು ಹಾಗೆ ನೀರು ಕೊಟ್ಟು ಈಗ ಹೇಗಿದೆ ಅಮ್ಮ ಎಂದರು, ಪರವಾಗಿಲ್ಲ ಇಲ್ಲಿ ಏಕೆ ಬ್ಯಾಂಡೇಜ್ ಮಾಡಿದ್ದಾರೆ ನನಗ್ಯಾಕೆ ಬೆನ್ನಿನ ಕೆಳ ಭಾಗದಲ್ಲಿ ನೋವಾಗುತ್ತಾ ಇದೆ ತನ್ನಪ್ಪ ನನ್ನ ಅಪ್ಪ ಎಂದು ಕರೆಯಲು.

ನಾಚಿಕೆ ಪಡುವ ಮಗಳು ನಮ್ಮ ಕಡೆಯವರು ಎಲ್ಲಿದ್ದಾರೆ ಎಂದು ಕೊನೆಯಲ್ಲಿ ತನ್ನ ಪ್ರಶ್ನಾವಳಿ ಮುಗಿಸಿದಳು ನರ್ಸ್ ನೋಡುತ್ತಾ. ಅವಳ ಕೈಗೆ ನಾಲ್ಕು ಭಾಗವಾಗಿ ಮಡಚಿರುವ ಒಂದು ಬಿಳಿ ಹಾಳೆ ಕೊಟ್ಟು ತಲೆನೆ ಹೊರಿಸಿ ತೆರೆದ ಹಾಳೆ ಕೈಯಲ್ಲಿ ಹಿಡಿದಳು.ಮಗಳೇ, ನನಗೆ ಬರೆಯಲು ಬರಲ್ಲ ಎನ್ನುವುದು ನಿನಗೆ ತಿಳಿವೇ ಇದೆ, ಇಲ್ಲಿ ಒಬ್ಬ ನರ್ಸಹಾಯದಿಂದ ನನ್ನ ಮೊದಲ ಹಾಗೂ ಕೊನೆಯ ಪತ್ರ.

ಬರೆದಿದ್ದೇನೆ ಮಕ್ಕಳಾದರೆ ಸಾಯುತ್ತೇನೆ ಎಂದು ತಿಳಿದಿದ್ದರು ಮದುವೆಯಾಗಿ 12 ವರ್ಷಗಳ ನಂತರ ಹಠ ಮಾಡಿ ನಿನ್ನ ಅಮ್ಮ ನಿನಗೆ ಜನ್ಮ ಕೊಟ್ಟು ಕಣ್ಮುಚ್ಚಿದಳು ನನ್ನ ಜೀವಕ್ಕೆ ಜೀವವಾದ ನನ್ನ ಅರ್ಧ ಗಿಣಿ ನನ್ನನ್ನ ಅಗಲಿದಾಳೆ ಎಂದು ದುಃಖಿಸಲೇ ಇಲ್ಲ ಹೊಸ ಜಗತ್ತನ್ನ ಅಚ್ಚರಿ ಎಂಬಂತೆ ಕಾಣುತ್ತಿದ್ದ ಪುಟ್ಟ ಕಂದನನ್ನು ನೋಡಿ ಸಂತೋಷ ಪಡಲೇ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]