ಟೊಮೊಟೊ ಬೆಳೆದ ಪೊಲೀಸ್ ಗೆ 20 ಲಕ್ಷ ರೈತನಿಗೆ 2.8 ಕೋಟಿ….ಸದ್ಯಕ್ಕೆ ಭಾರತದಲ್ಲಿ ಬಹಳ ವಿಷಯಗಳು ಚರ್ಚೆಗೆ ಕಾರಣವಾಗುತ್ತಾ ಇದೆ ಚಂದ್ರಯಾನ ಜಗತ್ತಿನ ಕುತೂಹಲವನ್ನು ಕೆರಳಿಸಿದೆ ಮತ್ತೊಂದು ಕಡೆ ಮುಂಬರುವ ಲೋಕಸಭಾ ಚುನಾವಣೆಗೆ ವಿರೋಧ ಪಕ್ಷಗಳು ಒಗ್ಗಟ್ಟಿನ ಮಂತ್ರವನ್ನು ಪಟಿಸುತ್ತಾ ಇದ್ದೆ ಅವರ ಎರಡನೇ ಸುತ್ತಿನ ಮಹಾ ಗಟ ಬಂಧನದ ಸಭೆಗೆ ಬೆಂಗಳೂರು ವೇದಿಕೆಯಾಗುತ್ತಾ ಇದೆ ಅದರ ಬೆನ್ನಲ್ಲೇ.
ಎನ್ ಡಿ ಎ ಕೂಡ ತನ್ನ ಮಿತ್ರರನ್ನ ಒಗ್ಗೂಡಿಸಿಕೊಂಡು ಚುನಾವಣೆಗೆ ರಣತಂತ್ರ ಸಿದ್ದ ಮಾಡಿಕೊಳ್ಳುತ್ತಾ ಇದೆ ಈ ಬಾರಿಯ ಸಭೆಗೆ ಕುಮಾರಸ್ವಾಮಿ ಅವರು ಹೋಗುತ್ತಾರೆ ಇಲ್ಲವಾ ಅನ್ನುವುದು ಕರ್ನಾಟಕ ರಾಜಕೀಯ ಪಡಸಾಲೆಯಲ್ಲಿ ಆಗುತ್ತಿರುವ ದೊಡ್ಡ ಚರ್ಚೆ ಇನ್ನೂ ವಿರೋಧ ಪಕ್ಷದ ನಾಯಕನೇ ಇಲ್ಲದೆ ಕರ್ನಾಟಕದಲ್ಲಿ ವಿಧಾನಸಭೆ ಅಧಿವೇಶನಗಳು.
ನಡೆಯುತ್ತಿವೆ ಟ್ರಾನ್ಸ್ಫರ್ ಗಂಧ ಯಾವಾಗದ ಬಗ್ಗೆ ಭಯಾನಕ ಪ್ರಮಾಣದಲ್ಲಿ ಚರ್ಚೆ ಯಾಗುತ್ತಿವೆ ಪರಸ್ಪರ ಕ್ಯಾಸರಲ್ ಚಾಟ ಭಯಾನಕ ವಾಗಿ ನಡೆಯುತ್ತಾ ಇದೆ ಆದರೆ ಈ ಎಲ್ಲ ವಿದ್ಯಮಾನಗಳಿಗಿಂತ ಹೆಚ್ಚಾಗಿ ಟಮೋಟ, ಟಮೋಟೋ ಬೆಲೆ ಇನ್ನೂ ಕೂಡ ಹಾಗೆ ಆಕಾಶದಲ್ಲಿಯೇ ನಿಂತಿದೆ ಅದನ್ನ ಕೆಳಗೇಳಿಸುವುದಕ್ಕೆ ಕೇಂದ್ರ ಸರ್ಕಾರಗಳ ಪ್ರಯತ್ನವೂ ಕೂಡ.
ನಡೆಯುತ್ತಿದೆ ಒಂದು ಕಾಲಕ್ಕೆ ಈರುಳ್ಳಿ ಕಣ್ಣೀರುಳ್ಳಿ ಎಂದು ಅನಿಸಿಕೊಂಡಿತ್ತು ಆದರೆ ಈಗ ಜನಕ್ಕೆ ಟೊಮೇಟೊ ವಿಷಯದಲ್ಲೂ ಕೂಡ ಕಣ್ಣೀರು ಬರುವುದಕ್ಕೆ ಶುರುವಾಗಿದೆ ಹಾಗೆ ಟೊಮೊಟೊ ಬೆಲೆ ಕೆಲವು ರೈತರ ಪಾಲಿಗೆ ಬಂಪರ್ ಲಾಟರಿ ಕೂಡ ಆಗಿದೆ ಮಹಾರಾಷ್ಟ್ರದ ಪುಣೆಯಲ್ಲಿ ಇರುವ ರೈತರೊಬ್ಬರು ಈ ಬಾರಿ ಟಮೊಟೊ ಮಾರಿ ಸುಮಾರು 2.8 ಕೋಟಿ.
ರೂಪಾಯಿಗಳಷ್ಟು ಆದಾಯವನ್ನ ಗಳಿಸಿದ್ದಾರಂತೆ ಹಾಸನ ಜಿಲ್ಲೆಯಲ್ಲಿ ಸಂಚಾರಿ ವಿಭಾಗದ ಕಾನ್ಸ್ಟೇಬಲ್ ಒಬ್ಬರು ಟಮೋಟ ಬೆಳೆಯಿಂದ 20 ಲಕ್ಷಕ್ಕೂ ಅಧಿಕ ಆದಾಯವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ ಕೋಲಾರದ ರೈತರು ಒಬ್ಬರು ಲಕ್ಷಾಂತರ ರೂಪಾಯಿ ಹಣವನ್ನು ಗಳಿಸಿದ್ದಾರೆ ಹೀಗೆ ಟಮೋಟ ಬೆಳೆದವರ ಮುಖದಲ್ಲಿ ಸಂತಸ ಮನೆ.
ಮಾಡುತ್ತಾ ಇದೆ ಆದರೆ ಅದನ್ನ ಖರೀದಿ ಮಾಡುವ ಗ್ರಾಹಕರ ಜೇಬಗಂತು ಕತ್ತರಿ ಬೀಳುತ್ತದೆ ಹೀಗಾಗಿ ಈ ಸಮಸ್ಯೆಯನ್ನು ಪರಿಹರಿಸುವ ನೆಟ್ಟಿನಲ್ಲಿ ಕೇಂದ್ರ ಸರ್ಕಾರ ಒಂದಷ್ಟು ಕಡೆಗಳಲ್ಲಿ ರಿಯಾಯಿತಿ ದರದಲ್ಲಿ ಟೊಮೊಟೊ ಮಾರುವ ವ್ಯವಸ್ಥೆಯನ್ನು ಮಾಡುತ್ತಿದೆ ಏನಿದು ಟಮೋಟದ ಕಥೆ ಈಗಿನ ಬೆಲೆ ಟಮೋಟ.
ಬೆಳೆದವರ ಕಥೆಯನ್ನ ಕುರಿತಾಗಿ ಎಲ್ಲಾ ರೈತರು ಟೊಮೊಟೊ ಕಡೆಗೆ ಮುಖ ಮಾಡಿದರೆ ಏನಾಗುತ್ತದೆ ಟಮೋಟದ ಇವತ್ತಿನ ಬೆಲೆ ಕಲಿಸಬೇಕಾದ ಪಾಠ ಏನು ಅನುದರ ಬಗ್ಗೆ ಒಂದಷ್ಟು ಮಾಹಿತಿಯನ್ನು ನಾವು ಇಲ್ಲಿ ನೋಡೋಣ, ಟಮೋಟೋ ಬೆಲೆ ಇನ್ನೂ ಕೂಡ ಕಡಿಮೆಯಾಗಿಲ್ಲ ಕೋಲಾರದ ಮಾರುಕಟ್ಟೆಯಲ್ಲಿ.
ಒಳ್ಳೆ ಕ್ವಾಲಿಟಿಯ ಟಮೋಟೊಗೆ ಒಂದು ಗ್ರೇಟ್ ಗೆ 1750ವರೆಗೆ ರೈತರಿಗೆ ಹಣ ಸಿಗುತ್ತಾ ಇದೆ ಒಂದು ಗ್ರೇಟ್ ನಲ್ಲಿ 15 ಕೆಜಿ ಟೊಮೆಟೊ ಇದ್ದರೆ ಒಂದು ಕೆಜಿಗೆ 116 ರೂಪಾಯಿ ಏನು ರೈತರು ಪಡೆದುಕೊಳ್ಳುತ್ತಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.