ನೀವು ಇಲ್ಲಿ ತನಕ ನೋಡಿರದ ಪಾಂಡ್ಸ ಪೌಡರ್ ತಯಾರಾಗುವ ವರ್ಜಿನಲ್ ವೀಡಿಯೊ ಹೇಗೆ ತಯಾರಿಸುತ್ತಾರೆ ನೋಡಿ... - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಲವ್ ಇಸ್ ಬ್ಲೆಂಡ್ ಬಟ್ ಲವರ್ ಇಸ್ ನಾಟ್ ಬ್ಲೈಂಡ್, ಹೌದು ಎಲ್ಲರೂ ಸುಂದರವಾಗಿರುವ ಅವರನ್ನೇ ಪ್ರೀತಿ ಮಾಡುತ್ತಾರೆ ಇಷ್ಟಪಡುತ್ತಾರೆ.. ಕಾರಣ ಸುಂದರವಾಗಿ ಮತ್ತು ಚೆನ್ನಾಗಿ ಕಾಣಲು ಯಾರುತ್ತಾನೆ ಇಷ್ಟಪಡುವುದಿಲ್ಲ ಹೇಳಿ.

ಬೆಳ್ಳಗೆ ಇದ್ದರೂ ಮತ್ತಷ್ಟು ಬೆಳ್ಳಗೆ ಆಗಲು ಪೌಡರನ್ನು ಉಪಯೋಗಿಸುತ್ತಾರೆ, ಮೇಕಪ್ ಅನ್ನು ಹಾಕುತ್ತಾರೆ, ಇನ್ನು ಕಪ್ಪು ಇದ್ದವರಂತೂ ಕೇಳಲೇಬೇಡಿ ಅವರು ಬೆಳ್ಳಗೆ ಆಗಲು ಹೆಚ್ಚಿನ ಮೇಕಪ್ ಅನ್ನು ಉಪಯೋಗಿಸುತ್ತಾರೆ, ಮದುವೆಯ ಸಂದರ್ಭದಲ್ಲಿ ಆಗಿರಬಹುದು ಅಥವಾ ಹುಡುಗ ನೋಡಲು ಬರುವ ಸಮಯವೇ ಆಗಿರಬಹುದು ಅಥವಾ ಶಾಟ್ಗಳಿಗಾಗಿ, ರೀಲ್ಸಗಳಿಗಾಗಿ ಸ್ಟೋರಿಗಳಿಗಾಗಿ, ಈ ಟಿಕ್ ಟಾಕ್ ಮಾಡುವುದಕ್ಕಾಗಲಿ ಈ ಹುಡುಗಿಯಾಗಲಿ ಹುಡುಗ ಆಗಲಿ ಸುಂದರವಾಗಿ ಕಾಣಲು ಹೆಚ್ಚಾಗಿ ಬಯಸುತ್ತಾರೆ. ಅದಕ್ಕಾಗಿ ಅವರು ಬಳಸುವುದೇ ಬೇಸಿಕ್ ಮೇಕಪ್ ಟೂಲ್ ಅದುವೇ ಪೌಡರ್ , ಈ ಮೇಕಪ್ ನಿಂದ ಎಂತೆಂಥ ಕಪ್ಪುಗಿರುವ ನಟಿಯರೇ ಕ್ಯಾಮೆರಾ ಮುಂದೆ ಬಂದಾಗ ಮಿಂಚುತ್ತಾರೆ, ಚೆನ್ನಾಗಿ ಕಾಣುತ್ತಾರೆ.

ಕೆಲವರಂತೂ ಮೇಕಪ್ ಹಾಕಿದಾಗ ಅವರು ಕಾಣುವುದೇ ಬೇರೆ ಆಗಿರುತ್ತದೆ. ಇನ್ನು ಮೇಕಪ್ ತೆಗೆದಾಗ ಅವರ ಮುಖವನ್ನು ನೋಡಿದ ಎದುರಿನವರು ಓಡಿ ಹೋಗಬೇಕಾಗುತ್ತದೆ ಹಾಗೆ ಅವರು ಕಾಣುತ್ತಿರುತ್ತಾರೆ. ಈ ರೀತಿ ಕಾಣುವ ಹಲವಾರು ಚಿತ್ರ ನಟಿಯರು ಮತ್ತು ನಟರನ್ನು ನಾವು ಕಾಣಬಹುದು. ಮದುವೆಯ ಸಂದರ್ಭದಲ್ಲಿ ಹಾಗೂ ಹುಡುಗ ಹುಡುಗಿಯನ್ನು ನೋಡುವ ಸಮಯದಲ್ಲಿ ಹುಡುಗಿಗೆ ಎದ್ವಾತದ್ವ ಮೇಕಪ್ ಮಾಡಿರುತ್ತಾರೆ ಏಕೆಂದರೆ ಹುಡುಗನನ್ನು ಹಾಗೆಯೇ ಹುಡುಗನ ಮನೆಯವರನ್ನು ಇಂಪ್ರೆಸ್ ಮಾಡಲು ಈ ರೀತಿ ಮೇಕಪ್ ಮಾಡಿರುತ್ತಾರೆ. ನಂತರ ವಿಥೌಟ್ ಮೇಕಪ್ನಲ್ಲಿ ಹುಡುಗಿಯನ್ನು ನೋಡಿದಾಗ ಹುಡುಗ ಶಾಕ್ ಆಗಿರುವ ಎಷ್ಟೋ ಘಟನೆಗಳು ಕಣ್ಣ ಮುಂದೆ ಇವೆ ಹೀಗೆ ಮುಖದ ಲಕ್ಷಣವನ್ನು ಬದಲಾಯಿಸುವ ಹಲವಾರು ಮೇಕಪ್ಗಳು ಪ್ರಸ್ತುತದಲ್ಲಿವೆ.

ಹೀಗೆ ಮುಖದ ಲಕ್ಷಣವನ್ನೇ ಬದಲಾಯಿಸುವ ಗುಣ ಈ ಪೌಡರ್ ಇದೆ. ನಿಮ್ಮಲ್ಲಿ ಎಷ್ಟು ಜನಕ್ಕೆ ಗೊತ್ತು, ಈ ಪೌಡರ್ ಅನ್ನು ಬಿಳಿಯ ಪೌಡರ್ ಹೇಗೆ ತಯಾರಾಗುತ್ತದೆ ಎಂದು, ಪೌಡರ್ ಅನ್ನು ತಯಾರಿಸಲು ಏನೆಲ್ಲ ಹಾಕಿರುತ್ತಾರೆ ಎಂದು, ಈ ಪೌಡರ್ ತಯಾರಿಸಲು ಎಷ್ಟು ದಿನ ಬೇಕಾಗುತ್ತದೆ, ಈ ಪೌಡರ್ ಅನ್ನು ಎಲ್ಲೆಲ್ಲಿ ತಯಾರಿಸಲಾಗುತ್ತದೆ, ಈ ಎಲ್ಲಾ ಮಾಹಿತಿಯನ್ನು ಇವತ್ತಿನ ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ.

ನಮಸ್ಕಾರ ಸ್ನೇಹಿತರೆ ನಿಮಗೆಲ್ಲ ಆತ್ಮೀಯ ಹಾಗೂ ಅದ್ದೂರಿ ಸ್ವಾಗತ. ಪೌಡರ್ನ ಕೇವಲ ಈ ಮುಖವನ್ನು ಸುಂದರವಾಗಿಸಲು ಅಷ್ಟೇ ಅಲ್ಲದೆ ಇದನ್ನು ನಮ್ಮ ದೇಹದ ಮೇಲೆ ಬರುವಂತಹ ರ್ಯಾಷಸ್ ಅನ್ನು ತಡೆಯಲು ಕೂಡ ಬಳಸಲಾಗುತ್ತದೆ. ಎಷ್ಟೋ ಬಾರಿ ಗಾಯಗಳ ಮೇಲು ಇದನ್ನು ಬಳಸಲಾಗುತ್ತದೆ. ಕೆಲವು ಇರಿಟೇಶನ್ ಗಳಿಂದ ತಪ್ಪಿಸಿಕೊಳ್ಳಲು ಸಹ ಈ ಪೌಡರ್ ಅನ್ನು ಬಳಸಲಾಗುತ್ತಿದೆ. ಹೀಗೆ ಪೌಡರ್ ಹಲವಾರು ಸಮಸ್ಯೆಗಳಿಗೆ ಪರಿಹಾರವನ್ನು ಕೊಡುತ್ತದೆ.

ಈ ಪೌಡರ್ ಅನ್ನು ಬೇಸಿಗೆಯ ಸಮಯದಲ್ಲಿ ಗಂಡಾಗಲಿ ಅಥವಾ ಹೆಣ್ಣಾಗಲಿ ಈ ಪೌಡರ್ ಅನ್ನು ಬಳಸಿಯೇ ಬಳಸುತ್ತಾರೆ ಬನ್ನಿ ಹಾಗಾದರೆ ನೀವು ಬಳಸುವ ಈ ಪೌಡರ್ ಅನ್ನು ಕಲ್ಲುಗಳನ್ನು ಬಳಸಿ ಹೇಗೆ ತಯಾರಿಸುತ್ತಾರೆ ಎಂಬುದನ್ನು ತಿಳಿಯೋಣ.

ಪೌಡರ್ ಅನ್ನು ತಯಾರಿಸಲು ಕಲ್ಲುಗಳನ್ನು ಹೇಗೆ ಉಪಯೋಗಿಸುತ್ತಾರೆ ಎಂದು ಹಂತ ಹಂತವಾಗಿ ತಿಳಿಯೋಣ. ಈ ಪಾಂಡ್ಸ್ ಪೌಡರ್ ಅನ್ನು ತಯಾರಿಸಲು ಮೊದಲು ದೊಡ್ಡ ದೊಡ್ಡ ಪರ್ವತಗಳಲ್ಲಿ ಬೆಟ್ಟಗಳಲ್ಲಿಳಲ್ಲಿ ಇರುವಂತಹ ಸಾಫ್ಟ್ ಸ್ಟೋನ್ ಅಂದರೆ ತುಂಬಾ ಮೃದುವಾಗಿರುವಂತಹ ಕಲ್ಲುಗಳನ್ನು ಗುರುತಿಸಿ ದೊಡ್ಡ ದೊಡ್ಡ ಮಷೀನ್ ಗಳಿಂದ ಅಥವಾ ಡೈನಾಮಿಂಟ್ ಗಳಿಂದ ಆ ಬೆಟ್ಟಗಳನ್ನೇ ಬ್ಲಾಸ್ಟ್ ಮಾಡಿ, ಡ್ರಿಲ್ ಮಾಡಿ , ಲುಯಕಲ್ಲುಗಳನ್ನು ಕಡೆದು ತೆಗೆಯಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ನೋಡಿ.

By admin

Leave a Reply

Your email address will not be published. Required fields are marked *