ಚಂದ್ರಯಾನ ಮೂರು ಏನಾಯ್ತು ಈಗ ಎಲ್ಲಿದೆ ಗೊತ್ತಾ ನಾವು ಹಾರಿಸಿದ ರಾಕೇಟ್..ಅಲ್ಲಿ ಈ ರಾಕೇಟ್ ಏನ್ ಮಾಡುತ್ತೆ ಗೊತ್ತಾ ?

ಅದು ಜೂಲೈ 14, 2023, ಮದ್ಯಾಹ್ನ 2.35 ನಿಮಿಷಗಳಿಗೆ ಚಂದ್ರಯಾನ ಯಾತ್ರೆಗೆ ಚಂದ್ರನ ಚಂದ್ರನ ಮೇಲೆ ಹೊರಡಲು ಪ್ರಾರಂಭಿಸುತ್ತದೆ ಆದರೆ ಸರಿಯಾಗಿ ಜುಲೈ 17ರಂದು ಚಂದ್ರಯಾನ ಮೂರರ ಬಗ್ಗೆ ಇನ್ನೊಂದು ಅತಿ ದೊಡ್ಡ ವಾರ್ತೆ ಕೂಡ ಬರುತ್ತೆ ಅದೇನಂದ್ರೆ ಚಂದ್ರಯಾನ ಮೂರಕ್ಕೆ ಸಂಬಂಧಿಸಿದ ಭಾಗಗಳು ಭೂಮಿಯ ಮೇಲೆ ಬಿದ್ದು ಆಸ್ಟ್ರೇಲಿಯದ ಸಮುದ್ರ ತೀರದಲ್ಲಿ ಸಿಕ್ಕಿವೆ ಎಂದು ನಿಜ ಹೇಳಬೇಕು ಎಂದರೆ ಸಮುದ್ರದ ತೀರದಲ್ಲಿ ನಿಜವಾಗಲೂ ಒಂದು ವಸ್ತು ಕಂಡುಬಂದಿದೆ ಈಗ ನೀವು ಇಲ್ಲಿ ನೋಡುತ್ತಿರುವುದು ಆ ವಸ್ತುವನ್ನೇ ಇದು ನಿಜವಾಗಲೂ ಚಂದ್ರಯಾನರ ಮೂರರ ಭಾಗವ ಇದಕ್ಕೆ ಸಮಾಧಾನ ಈ ವಿಡಿಯೋದಲ್ಲಿ ನಿಮಗೆ ದೊರೆಯುತ್ತದೆ.

WhatsApp Group Join Now
Telegram Group Join Now

ಇದಷ್ಟೇ ಅಲ್ಲದೆ ಚಂದ್ರಯಾನ ಯಾತ್ರೆಗೆ ಸಂಬಂಧಿಸಿದ ಲಾಂಚಿಂಗ್ ಲ್ಯಾಂಡಿಂಗ್ ಬಜೆಟ್ ಪ್ರಯೋಗಿಸಿದ ಮಾರ್ಗ ಅಂತರಿಕ್ಷ ನೌಕೆಯಲ್ಲಿ ಮಾಡಿರುವ ಬದಲಾವಣೆಗಳೇನು ಈ ಎಲ್ಲಾ ವಿಷಯಗಳನ್ನು ಕೇವಲ ಈ ಒಂದು ವಿಡಿಯೋದಲ್ಲಿ ತಿಳಿಸಿಕೊಡಲಾಗುತ್ತದೆ .

ಅದು ಜುಲೈ 14 2023 ಭಾರತಕ್ಕೆ ಮರೆಯಲಾಗದ ದಿನ ಭಾರತ ದೇಶದ ಬಾಹುಬಲಿ ರಾಕೆಟ್ ಎಲ್‌ವಿಎಂ ೩, ಎಂ ೪ ಚಂದ್ರಯಾನ ಮೂರನ್ನ ಕೊಡೋದೊಯ್ದ ದಿನ ಈ ರಾಕೆಟ್ ಪ್ರಾಯೋಗಿಸಿದಾಗ ಇದರ ಪ್ರಾರಂಭಿಕ ವೇಗ ಗಂಟೆಗೆ 1627 ಕಿ ಮೀ ಗಳು.ಎರಡು ಗಂಟೆ 35 ನಿಮಿಷಗಳಿಗೆ ರಾಕೆಟ್ ಎಲ್ವಿಎಂ ತ್ರಿ ಎಂ ಫೋರ್ ಎಂಜಿನ್ ಸ್ಟಾರ್ಟ್ ಆಗುತ್ತದೆ. ಈ ರಾಕೆಟ್ ಚಂದ್ರಯಾನ ಮೂರನ್ನು ಚಂದ್ರನ ಎಡೆಗೆ ಕರೆದೊಯುತ್ತದೆ. ದೃಶ್ಯವನ್ನು ನೋಡುತ್ತಿರುವ ಭಾರತೀಯರು ಉಸಿರನ್ನು ಗಟ್ಟಿಯಾಗಿ ಹಿಡಿದುಕೊಂಡು ಏನಾಗುತ್ತದೆ ಎಂದು ಕುತೂಹಲದಿಂದ ನೋಡುತ್ತಿರುತ್ತಾರೆ ಈ ಪ್ರೋಸೆಸ್ ನಲ್ಲಿ ಮೊದಲು ಎರಡು ಬೂಸ್ಟರ್ ರಾಕೆಟ್ ಗಳನ್ನು ಪ್ರಾರಂಭ ಮಾಡಲಾಗುತ್ತದೆ ರಾಕೆಟ್ ನ ಪ್ರಾರಂಭದ ನಂತರ ಸರಿಯಾಗಿ 108 ಸೆಕೆಂಡುಗಳ ನಂತರ 45 ಕಿ.ಮೀ ನಸ್ಟು ಎತ್ತರದಲ್ಲಿ ತಕ್ಷಣವೇ ಲಿಕ್ವಿಡ್ ಇಂಜಿನ್ ಸ್ಟಾರ್ಟ್ ಆಗುತ್ತದೆ ರಾಕೆಟ್ ವೇಗ ಗಂಟೆಗೆ 6, 437 ಕಿಲೋಮೀಟರ್ಗಳಿಗೆ ಸೇರುತ್ತದೆ.,132 ಸೆಕೆಂಡುಗಳ ನಂತರ ಅಂದರೆ 62 ಕಿಲೋಮೀಟರ್ಗಳಷ್ಟು ಎತ್ತರದಲ್ಲಿ ಈ ಎರಡು ಬೂಸ್ಟರ್ ರಾಕೆಟ್ ಗಳು ಸಪರೇಟ್ ಆಗುತ್ತವೆ ಮತ್ತು ರಾಕೆಟ್ ನ ಮೇನ್ ಇಂಜಿನ್ ಸ್ಟಾರ್ಟ್ ಆಗುತ್ತದೆ . ಮೇನ್ ಇಂಜಿನ್ ನಲ್ಲಿರುವ ಯಂತ್ರಗಳ ಮೂಲಕ ಎರಡು ಬೂಸ್ಟರ್ ರಾಕೆಟ್ ಗಳು ಮೇನ್ ಇಂಜಿನ್ ನಿಂದ ಬೇರೆಯಾಗುವ ತರಹ ಸಾಫ್ಟ್ವೇರ್ ಅನ್ನು ಅಳವಡಿಸಾಗಿರುತ್ತದೆ. ಸಾಫ್ಟ್ವೇರ್ ನ ಸಹಾಯದಿಂದ ಆ ಎರಡು ಬೂಸ್ಟರ್ ರಾಕೆಟ್ ಗಳು ಸಮುದ್ರದ ಒಳಗೆ ಬೀಳುವಂತೆ ಇಸ್ರೋ ವಿಜ್ಞಾನಿಗಳು ತಯಾರು ಮಾಡಿರುತ್ತಾರೆ. ಈ ಎರಡು ಬೂಸ್ಟರ್ ರಾಕೆಟ್ ಗಳು ಸೆಪೆರೇಟ್ ಆದಮೇಲೆ ಮೈನ್ ರಾಕೆಟ್ ಗಂಟೆಗೆ 7,000 ಕಿಲೋಮೀಟರ್ ನಷ್ಟು ವೇಗವಾಗಿ ಚಲಿಸುತ್ತದೆ.

See also  ಈಕೆ ಪೆನ್ ಡ್ರೈವ್ ಉಜ್ವಲ್ ನನ್ನೇ ಮೀರಿಸಿದವಳು..ಈಕೆಯ ಚಟಕ್ಕೆ ಮುಗ್ದ ಹುಡುಗ ಏನಾದರು ಗೊತ್ತಾ ?

ಮೇನ್ ರಾಕೆಟ್ ನೂರ ತೊಂಬತ್ತಾರು ಸೆಕೆಂಡುಗಳ ನಂತರ ಅದರಲ್ಲಿರುವ ಹಿಟ್ ಶೀಲ್ಡ್ ಗಳು ಕೂಡ ರಾಕೆಟ್ ನಿಂದ ಸಪರೇಟ್ ಆಗುತ್ತವೆ ನಿಜ ಹೇಳಬೇಕೆಂದರೆ ಈ ಎರಡು ಕವಚಗಳು 114 ಕಿಲೋಮೀಟರ್ ಎತ್ತರದವರೆಗೆ ಹೋಗಿ ಸಪರೇಟ್ ಆಗುತ್ತವೆ. ನಂತರ ಲಿಕ್ವಿಡ್ ಇಂಜಿನ್ ರಾಕೆಟ್ ನಿಂದ ಸಪರೇಟ್ ಆಗುತ್ತದೆ. ಇದು ಸಪರೇಟ್ ಆದ ನಂತರ ರಾಕೆಟ್ ನಲ್ಲಿ ಕ್ರಯೋಜನಿಕ್ ಇಂಜಿನ್ ಅನ್ನು ಬಳಸಲಾಗುತ್ತದೆ. ಆ ಸಮಯದಲ್ಲಿ ರಾಕೆಟ್ ನ ವೇಗ ಗಂಟೆಗೆ 36,968 ಕಿಲೋಮೀಟರ್ಗಳಷ್ಟು ಆಗಿರುತ್ತದೆ . ಮತ್ತು ಇನ್ನು ಸ್ವಲ್ಪ ದೂರ ಹೋದ ನಂತರ ಕ್ರಯೋಜನಿಕ್ ಎಂಜಿನ್ ಕೂಡ ನಿಂತು ಹೋಗಿ ಚಂದ್ರಯಾನ ಮೂರರಿಂದ ಸಪರೇಟ್ ಆಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.

[irp]


crossorigin="anonymous">