ಪ್ರಸಿದ್ದ ಮುಸ್ಲಿಂ ನಟಿಯರು ಮತಾಂತರ ಆದವರೆಷ್ಟು ಗೊತ್ತಾ ? ಕನ್ನಡದ ಯಾವೆಲ್ಲಾ ನಟಿಯರಿದ್ದಾರೆ..

ಭಾರತದ ಪ್ರಸಿದ್ಧ ಮುಸ್ಲಿಂ ನಟಿಯರು ಯಾರು? ಹಿರೇ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಕನ್ವರ್ಟ್ ಆದ ನಟಿಯರು ಯಾರು? ಅದರಲ್ಲೂ ದಕ್ಷಿಣ ಭಾರತದಲ್ಲಿ ಯಾವೆಲ್ಲ ನಟಿಯರಿದ್ದಾರೆ ಎಂಬುದನ್ನು ನಾವು ಈ ವಿಡಿಯೋದಲ್ಲಿ ತಿಳಿಯೋಣ.

WhatsApp Group Join Now
Telegram Group Join Now

ಮೊದಲನೆಯದಾಗಿ ಕತ್ರಿನಾ ಕೈಫ್ ಬಾಲಿವುಡ್ ನ ಪ್ರಸಿದ್ಧ ನಟಿಯರಲ್ಲಿ ಒಬ್ಬರಾಗಿರುವ ಕತ್ರಿನಾ ಕೈಫ್ ನಿಜವಾದ ಹೆಸರು ಕತ್ರಿನಾ ಟಾರ್ಕೋಟಿ ದೇಶದಲ್ಲಿ ಹುಟ್ಟಿದ ಇವರು ಬಾಲಿವುಡ್ ಗೆಬರುವಾಗ ತಮ್ಮ ಹೆಸರನ್ನು ಕತ್ರಿನಾ ಕೈಫ್ ಎಂದು ಮಾಡಿಕೊಂಡರು . ಇವರ ತಂದೆ ಮೊಹಮ್ಮದ್ ಕೈಫ್ ಮುಸ್ಲಿಂ ಆಗಿದ್ದರು, ತಾಯಿ ಸುಸಾನ ಆಗಿದ್ದರು.ಇಂತಹ ಕತ್ರಿನಾ ಕೈಫ್ ನಟಿ ವಿಕ್ಕಿ ಕೌಶಲ್ ಅವರನ್ನು ಮದುವೆಯಾಗಿದ್ದಾರೆ.

ಎರಡನೆಯದಾಗಿ ನಝೀಯ ನಜೀಮ್ ದಕ್ಷಿಣ ಭಾರತದ ಪ್ರಸಿದ್ಧ ನಟಿಯರಲ್ಲಿ ಒಬ್ಬರಾಗಿರುವ ಇವರು ಹೆಚ್ಚಾಗಿ ಮಲಯಾಳಂ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಝರಿಯ ನಝೀಮ್ ಹುಟ್ಟಿದ್ದು ಕೇರಳದ ಮುಸ್ಲಿಂ ಕುಟುಂಬದಲ್ಲಿ ಇವರು ನಟ ಫಹದ್ ಫಾಸಿಲ್ ರವರನ್ನು ಆಗಿದ್ದಾರೆ.

ಮೂರನೆಯದಾಗಿ ಸಾರಾ ಅಲಿ ಖಾನ್ ಬಾಲಿವುಡ್ ನಟಿ ಇವರ ಪೂರ್ಣ ಹೆಸರು ಸಾರ ಅಲಿ ಖಾನ್ ಪಟೌಡಿ ಇವರು ಬಾಲಿವುಡ್ ನ ಹಿರಿಯ ನಟ ಸೈಫ್ ಅಲಿಖಾನ್ ಪಟೌಡಿ ಮತ್ತು ಹಿರಿಯ ನಟಿ ಅಮೃತ ಸಿಂಗ್ ರ ಪುತ್ರಿ.

ನಾಲ್ಕನೆಯದಾಗಿ ಹುಮಾ ಖುರೇಶಿ ಹುಮಾ ಖುರೇಶಿಯ ನಿಜವಾದ ಹೆಸರು ಹುಮಾ ಸಲೀಂ ಖುರೇಶಿ ಇವರು ಜನಿಸಿದ್ದು ದೆಹಲಿ ಮೂಲದ ಮುಸ್ಲಿಂ ಕುಟುಂಬದಲ್ಲಿ ತಂದೆ ಸಲೀಂ ಕುರೇಶಿ ಹಾಯ್ ಅಮೀನಾ ಕುರೇಶಿ .

See also  ರೂಂ ನಂಬರ್ 704 ರ ರಹಸ್ಯ ಆ ಫ್ಲಾಟ್ ನಲ್ಲಿ ಇದ್ದದ್ದು ಮನುಷ್ಯ ಅಲ್ಲ..ಆಕಾಶವೇ ತಲೆ ಮೇಲೆ ಬಿದ್ದಂಗಾಯಿತು

ಐದನೆಯದಾಗಿ ಆಲಿಯಾ ಭಟ್ ಬಾಲಿವುಡ್ ನ ಪ್ರಸಿದ್ಧ ನಟಿ ಆರ್ಯ ಭಟ್ ಅವರ ತಾಯಿಯ ಹೆಸರು ಸೋನಿ ರಂಗಜನ್ ಮುಸ್ಲಿಂ ಕುಟುಂಬದವರು ಭಟ್ಟರವರ ತಂದೆಯಾದ ಮಹೇಶ್ ಭಟ್ ಸೋನಿ ರಕ್ಸನ್ ರವರನ್ನು ಮದುವೆಯಾಗುವ ಮುಂಚೆ ನಮ್ಮ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಮಹೇಶ್ಭಟ್ ರವರ ತಾಯಿ ಕೂಡ ಮುಸ್ಲಿಂ ಆಗಿದ್ದರು ಅಂದಹಾಗೆ ಆಲಿಯಾ ಭಟ್ ನಟ ರಣವೀರ್ ಕಪೂರ್ ರವರನ್ನು ಮದುವೆಯಾಗಿದ್ದಾರೆ.

ಆರನೆಯದಾಗಿ ತಬು ಹಿಂದಿ ತಮಿಳು ತೆಲುಗು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ನಟಿ ತಬು , ಇವರ ನಿಜವಾದ ಹೆಸರು ತಬಸುಮ್ ಫಾತಿಮಾ ಆಸ್ಮಿ ಇವರು ಜನಿಸಿದ್ದು ಐದರಬಾದಿನ ಮುಸ್ಲಿಂ ಕುಟುಂಬದಲ್ಲಿ.

ಏಳನೇಯದಾಗಿ ಅದಿತಿ ರಾವ್ ಹೈದರಿ ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಕೆಲವು ಮಗಳಲ್ಲಿ ನಟಿಸಿರುವ ಅದಿತಿ ರಾವ್ ಹೈದರಿ ಜನಿಸಿದ್ದು ಹೈದರಾಬಾದಿನ ಮುಸ್ಲಿಂ ಕುಟುಂಬದಲ್ಲಿ ತಂದೆ ಐಸನ್ ಐದರಿ ವಿದ್ಯಾ ರಾವ್ ಆಗಿದ್ದಾರೆ.

ಎಂಟನೆಯದಾಗಿ ಸುಹಾನ ಖಾನ್ ಯುವ ನಟಿ ಸುಹಾನ ಖಾನ್ ರವರ ತಂದೆಯಾದ ಬಾಲಿವುಡ್ ಹಿರಿಯ ನಟ ಶಾರುಕ್ ಖಾನ್ ಮುಸ್ಲಿಂ ತಾಯಿ ಗೌರಿ ಖಾನ್ ಹಿಂದೂ ಗೌರಿ ಕಾನನ ಮೊದಲ ಹೆಸರು ಗೌರಿ ಚಿಪಾರ್ ಶಾರುಖಾನ್ ರವರನ್ನು ಮದುವೆಯಾದ ಬಳಿಕ ಗೌರಿ ಖಾನ್ ಎಂದು ಬದಲಿಸಿಕೊಂಡಿದ್ದಾರೆ. ಗೌರಿ ಖಾನ್ ಧರ್ಮವನ್ನು ಬದಲಿಸಲಿಲ್ಲ

See also  ಮೋದಿ ಸರ್ಕಾರದಿಂದ ಸಿಗುತ್ತೆ ಉಚಿತ ಮೂರು ಸಾವಿರ ಹಣ..ಗೃಹಲಕ್ಷ್ಮಿ ಹಣ ಏನಾಗುತ್ತೆ ನೋಡಿ

9ನೇದಾಗಿ ಝರೀನ್ ಖಾನ್ ತಮಿಳು ತೆಲುಗು ಪಂಜಾಬಿ ಹಿಂದಿ ಸಿನಿಮಗಳಲ್ಲಿಕಾಣಿಸಿಕೊಂಡಿರುವ ಝರಿನಾ ಖಾನ್ ಹುಟ್ಟಿದ್ದು ಮುಂಬೈ ಮೂಲದ ಮುಸ್ಲಿಂ ಪಠಾಣ್ ಕುಟುಂಬದಲ್ಲಿ.

ಹತ್ತನೆಯದಾಗಿ ಸಂಜನಾ ಗರ್ಲಾನಿ ಇವರು ಕನ್ನಡ ತಮಿಳು ತೆಲುಗು ಮಲಯಾಳಂ ಕೆಲವೊಂದು ಸಿನಿಮಾಗಳಲ್ಲಿ ಮಾಡಿರುವ ಸಂಜನಾ ಗರ್ಲ್ ಅನಿ ಡಾಕ್ಟರ್ ಅಸ್ ಇಸ್ ಪಾಷಾ ಎಂಬುವವರನ್ನು ಯಾಗಿದ್ದಾರೆ. ಆದರೆ ಸಂಜನಾ ಮದುವೆಯಾದ ಮೇಲೆ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿ ತಮ್ಮ ಹೆಸರನ್ನು ಮಹಿರ ಎಂದು ಬದಲಾಯಿಸಿಕೊಂಡಿದ್ದಾರೆ ೇ ಎಂದು ಸುದ್ದಿಯಾಗಿತ್ತು.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ನೋಡಿ.

[irp]


crossorigin="anonymous">