ಮಣಿಪುರದಲ್ಲಿ ಯಾಕೆ ಈ ರೀತಿ ಆಗ್ತಾ ಇದೆ ಗೊತ್ತಾ ಮಣಿಪುರದ ಸಂಪೂರ್ಣ ಇತಿಹಾಸ… ಮಣಿಪುರ ಹೊತ್ತಿ ಉರಿಯುತ್ತಾ ಇದೆ ಎರಡು ತಿಂಗಳಾಯಿತು ಇವತ್ತಿಗೂ ಕೂಡ ಹೊಸ ಹೊಸ ಹಿಂಸಾಚಾರದ ಪ್ರಕರಣಗಳು ದಿನ ದಿನ ಹೆಚ್ಚಾಗುತ್ತಿದೆ 150ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಒಮ್ಮೆ ಯೋಚಿಸಿ ನೋಡಿ ಇದು ಸಣ್ಣ ಸಂಖ್ಯೆಯಲ್ಲ ಎರಡು ಬುಡಕಟ್ಟುಗಳ ನಡುವೆ ಅತ್ತಿದಂತಹ.
ಬೆಂಕಿ ಈ ಒಂದು ಮಟ್ಟಕ್ಕೆ ಬಂದು ನಿಂತಿದೆ ಎಂದು ನೀವು ಅಂದುಕೊಂಡಿರಬಹುದು ಬುಡಕಟ್ಟು ಜನರ ನಡುವಿನ ಜಗಳ ಒಂದಷ್ಟು ಮೀಸಲಾತಿಯ ಸಮಸ್ಯೆ ಕೂಡ ತರಲಿದೆ ಆದರೂ ಕೂಡ ಈ ಒಂದು ವಿಷಯ ಅಷ್ಟು ಸುಲಭವಾಗಿ ಅರ್ಥವಾಗುವಂತದ್ದಲ್ಲ ಅದರ ಕಥೆ ಬಹಳ ವಿಸ್ತಾರವಾಗಿದೆ ಅಲೆಯ ಸಮಸ್ಯೆ ಹಿಸ್ಟರಿ ಮತ್ತು ಜಿಯಾಗ್ರಫಿ ಎಷ್ಟು ಹಾಳಾಗಿದೆ.
ಎಂದರೆ ನೀವು ಅದರ ಬಗ್ಗೆ ಒಂದು ಪರ್ಸೆಂಟ್ ಕೂಡ ತಿಳಿದುಕೊಂಡಿರುವುದಿಲ್ಲ ಅದಕ್ಕಾಗಿ ಈ ಒಂದು ವಿಡಿಯೋದಲ್ಲಿ ಆ ವಿಷಯದ ಬಗ್ಗೆ ಹಾಳವಾಗಿ ತಿಳಿಯುತ್ತಾ ಹೋಗೋಣ. ಮಣಿಪುರದ ಹಿಂಸಾಚಾರ ನಿಲ್ಲುವ ಮಾತೇ ಇಲ್ಲ ಮೇ 3ರಂದು ಒತ್ತಿದ ಕಿಡಿ ಹೊಗೆಯಾಡು ತಲೆ ಇದೆ ಸಾಕಷ್ಟು ಪ್ರಾಣ ಹಾನಿ ಆಸ್ತಿಪಾಸ್ತಿ ನಷ್ಟವಾಗಿದ್ದು ಚೇತರಿಸಿಕೊಳ್ಳುವುದಕ್ಕೆ ವರ್ಷವೇ.
ಬೇಕಾಗಬಹುದು ಇದನ್ನು ಯಾರು ಪ್ರಚೋದನೆ ಮಾಡಿದರು, ಯಾರು ಹೃದಯದಲ್ಲಿ ದ್ವೇಷವನ್ನ ಬಿತ್ತಿದ್ದರು ನಾವು ಈ ರಾಜ್ಯದ ಸಂಘರ್ಷದ ಬಗ್ಗೆ ಚರ್ಚೆ ಮಾಡುವುದರ ಮೊದಲು ಈ ರಾಜ್ಯದ ಬಗ್ಗೆ ತಿಳಿದುಕೊಳ್ಳಬೇಕು ಏಕೆಂದರೆ ಸಾಮಾನ್ಯವಾಗಿ ನಮ್ಮಲ್ಲಿ ಅನೇಕರು ಭಾರತ ನಕ್ಷೆಯನ್ನು ಹಿಡಿದು ಮಣಿಪುರ ಎಲ್ಲಿದೆ ಎಂದು ಕೇಳಿದರೆ ಅವರು ತೋರಿಸುವುದಕ್ಕೆ ಸಾಧ್ಯವಾಗದೇ ಇರಬಹುದು.
ನೀವು ಭಾರತದ ಭೂಪಟದ ಈಶಾನ್ಯ ಭಾಗವನ್ನು ನೋಡಿದರೆ ಅಲ್ಲಿ ಏಳು ರಾಜ್ಯಗಳು ಗೋಚರಿಸುತ್ತವೆ ಅವನ ಸೆವೆನ್ ಸಿಸ್ಟರ್ ಎಂದು ಕರಿಯಲಾಗುತ್ತದೆ ಮತ್ತು ಅವುಗಳಲ್ಲಿ ಮಣಿಪುರ ಕೂಡ ಒಂದು ಈ ಮಣಿಪುರ ಮೂರೂ ಕಡೆಗಳಲ್ಲಿಯೂ ಕೂಡ ನಾಗಾಲ್ಯಾಂಡ್ ಅಸ ಮತ್ತು ಮಿಜೋರಾಂ ರಾಜ್ಯಗಳಿಂದ ಸುತ್ತುವರೆದಿದೆ ಮತ್ತೊಂದು ಕಡೆ ಮ್ಯಾನ್ಮಾರ್ ನಲ್ಲಿ ಬರುತ್ತದೆ.
ಅದರೊಂದಿಗೆ ಮೂವತ್ತು ಕಿಲೋಮೀಟರ್ ಉದ್ದದ ಅಂತರಾಷ್ಟ್ರೀಯ ಗಡಿಯನ್ನು ಮಣಿಪುರ ಹಂಚಿಕೊಳ್ಳುತ್ತದೆ ಈ ಸಂಘರ್ಷದ ಕಥೆಯಲ್ಲಿ ಗಡಿಭಾಗ ಮುಖ್ಯ ಯಾಕೆ ಅನ್ನುವುದು ಮುಂದೆ ತಿಳಿಯುತ್ತದೆ ಒಮ್ಮೆ ನೆಹರು ಅವರು ಮಣಿಪುರವನ್ನು ಭಾರತದ ರತ್ನ ಎಂದೇ ಕರೆದಿದ್ದರು ಏಕೆಂದರೆ ಮಣಿಪುರ ಭೌಗೋಳಿಕವಾಗಿ ಏಳು ಬೆಟ್ಟಗಳಿಂದ ಸುತ್ತುವರೆದಿದೆ ಮತ್ತು.
ಮಧ್ಯದಲ್ಲಿ ಸುಂದರ ಕಣಿವೆಯನ್ನ ಹೊಂದಿದೆ ಮತ್ತು ಆ ಕಣಿವೆ ಆಭರಣದ ಆಕಾರವನ್ನು ಹೊಂದಿದ್ದು ನಿಜಕ್ಕೂ ಅದು ರತ್ನವೇ ಸರಿ ಈ ಪ್ರಕೃತಿ ಸೌಂದರ್ಯದ ವಿಶೇಷದ ಜೊತೆಗೆ ಕ್ರೀಡಾ ಪ್ರತಿಮೆ ಕೂಡ ಬಹಳ ಪೂರಕವಾಗಿದೆ ಏಕೆಂದರೆ ಮಣಿಪುರದಿಂದ ಬಾಕ್ಸಿಂಗ್ ಮತ್ತು ವೈಟ್ ಲಿಫ್ಟಿಂಗ್ ನಲ್ಲಿ ಎಷ್ಟೋ ಪದಕಗಳು.
ಬಂದಿದೆ ಈ ಮಣಿಪುರ ಹೇಗೆ ಭಾರತದ ಭಾಗವಾಗಿ ಇದೇ ಎನ್ನುವುದು ಒಂದು ಕುತೂಹಲಕಾರಿ ಕಥೆ ಅದರ ಹಿನ್ನೆಲೆಯಲ್ಲಿ ನೀವು ಪ್ರಮುಖ ಎರಡು ಯುದ್ಧಗಳನ್ನು ಕೂಡ ಕಾಣಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.