ದೇಹದ ತೂಕ ಹೆಚ್ಚಿಸಿಕೊಂಡು ಸಿನಿಮಾ ಅವಕಾಶಗಳನ್ನು ಕಳೆದುಕೊಂಡ ನಟಿಯರು ಇವರೇ. ನಟಿಯರಿಗೆ ಬ್ಯೂಟಿ ಎಷ್ಟು ಮುಖ್ಯನೋ ಅಷ್ಟೇ ಫಿಟ್ನೆಸ್ ಕೂಡ ಅಷ್ಟೇ ಮುಖ್ಯ. ಈ ಕಾರಣಕ್ಕೆ ಯೋಗ ಮಾಡಿಕೊಂಡು ಬಾಡಿಯನ್ನ ಫಿಟ್ ಅಂಡ್ ಫೈನಲ್ ಆಗಿ ಇಟ್ಟುಕೊಳ್ಳುತ್ತಾರೆ. ಆದರೆ ಇನ್ನೂ ಕೆಲ ನಟಿಯರು ಸಿನಿಮಾ ಇಂಡಸ್ಟ್ರಿಗೆ ಬಂದಾಗ ಫಿಟ್ ಆಗಿದ್ದು, ಕೆಲವು ಅಭ್ಯಾಸಗಳಿಂದಲೋ ಅಥವಾ ಇನ್ನು ಬೇರೆ ಯಾವುದೋ ಕಾರಣಕ್ಕೆ ದೇಹದ ತೂಕವನ್ನು ಹೆಚ್ಚಿಸಿಕೊಂಡು ಸಿನಿಮಾವಕಾಶವನ್ನು ಕಳೆದುಕೊಳ್ಳುತ್ತಾರೆ. ಹೀಗೆ ದೇಹದ ತೂಕ ಹೆಚ್ಚಿಸಿಕೊಂಡು ಸಿನಿಮಾ ಅವಕಾಶಗಳನ್ನು ಕಳೆದುಕೊಂಡ ನಟಿಯರ ಹೆಸರನ್ನ ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ.
ನೀತು. ನೀತು ಅವರು ಯಾವ ಸಿನಿಮಾದ ಮೂಲಕ ಸಿನಿಮಾ ಲೋಕಕ್ಕೆ ಪಾದಾರ್ಪಣೆ ಮಾಡಿದ್ದು, ತಮ್ಮ ಅದ್ಭುತ ಆಕ್ಟಿಂಗ್ ಮೂಲಕ ಮನೆ ಮಾತಾದರು. ಇವರು ಜೋಕ್ ಫಾಲ್ಸ್ ಗಾಳಿಪಟ ಕೃಷ್ಣ ನೀ ಲೇಟಾಗಿ ಬಾರೋ ಸಿನಿಮಾದಲ್ಲಿ ಹೆಚ್ಚು ಪ್ರಖ್ಯಾತಿಯನ್ನು ಗಳಿಸಿದರು. ಸಿನಿಮಾ ಇಂಡಸ್ಟ್ರಿಯಲ್ ಇರುವಾಗಲೇ ಕಾಸ್ಮೆಟಿಕ್ ಸರ್ಜರಿಗೆ ಒಳಗಾದರು. ಆದರೆ ಆ ಕಾಸ್ಮೆಟಿಕ್ ಸರ್ಜರಿ ಫೇಲ್ಯೂರ್ ಆದ ಕಾರಣ ನೀತು ಅವರ ದೇಹದ ತೂಕ ಹೆಚ್ಚಾಯಿತು. ಸರ್ಜರಿವರೆಗೂ ಬಹಳ ಫೀಟ್ ಆಗಿದ್ದಾನೆ ಇತ್ತು ಅವರು ಸರ್ಜರಿಯ ಬಳಿಕ ತುಂಬಾನೇ ಫ್ಯಾಟ್ ಆದರು. ಈಗಲೂ ಫ್ಯಾಟ್ ಆಗಿರುವ ನೀತು ಬಾಡಿ ಶೇಮಿಂಗ್ ಕೂಡ ಒಳಗಾದರು.
ರಮ್ಯಾ. ಮೋಹಕ ತಾರೆ ಸ್ಯಾಂಡಲ್ವುಡ್ ನ ಪದ್ಮಾವತಿ ಮೊದಲಿನ ಅಭಿ ಸಿನಿಮಾದಿಂದ ಹಿಡಿದು ಈಗಿನ ಸಿನಿಮಾ ತನಕವೂ ಅದೇ ಫ್ಯಾನ್ ಫಾಲೋವರ್ಸ್ ಇದ್ದು ಎಷ್ಟೇ ಫ್ಯಾಟ್ ಆದರೂ ಮಾತ್ರ ಸ್ವಲ್ಪನೂ ಕಮ್ಮಿಯಾಗಲಿಲ್ಲ. ಇಷ್ಟೊಂದು ಕ್ಯೂಟ್ ಮತ್ತು ಸುಂದರವಾಗಿರುವ ರಮ್ಯ ತನ್ನ ಬಬಲಿ ಲುಕ್ಕಿನಿಂದಲೇ ಎಲ್ಲರ ಕಣ್ಮನ ಸೆಳೆದಿದ್ದು ಯಾರ್ಯಾರು ಈ ಬ್ಯೂಟಿಗೆ ಫಿದಾ ಆಗ್ದವರೇ ಇಲ್ಲ. ಈ ಚೆಲುವೆ ಕನ್ನಡ ಇಂಡಸ್ಟ್ರಿಯಲ್ ಸ್ಟೈಲದೆ ಸೌತ್ ಸಿನಿಮಾದಲ್ಲಿಯೂ ನಟಿಸಿ, ಪಡ್ಡೆ ಹುಡುಗರ ನಿದ್ದೆ ಕದ್ದರು. ಸೌತ್ ಸಿನಿಮಾಗಳಲ್ಲಿ ನಟಿಸಿದ ರಮ್ಯಾ ನಂತರ ಸಿನಿಮಾಗಳಿಂದ ದೂರ ಉಳಿದರು. ಈ ನಡುವೆ ದೇಹದ ಬಗ್ಗೆ ಕೇರ್ ತೆಗೆದುಕೊಳ್ಳದ ಕಾರಣ ರಮ್ಯಾ ಅವರು ಫ್ಯಾಟ್ ಆದರು. ಈಗಲೂ ಅವರಿಗೆ ಫಿಟ್ ಆಗುವುದಕ್ಕೆ ಚಾನ್ಸ್ ಗಳಿದ್ದು ಈ ಬ್ಯೂಟಿ ಡಯಟ್ ಹಾಗೂ ಫಿಟ್ನೆಸ್ ಮಾಡಿ ಮತ್ತೆ ಫಿಲಂ ಇಂಡಸ್ಟ್ರಿಗೆ ಕಂಬ್ಯಾಕ್ ಆದರೆ ಯಾವುದೇ ಹೀರೋಯಿನ್ಗಳಿಗೂ ಕಮ್ಮಿ ಇಲ್ಲ.
ಪೂಜಗಾಂಧಿ. ಮಳೆ ಹುಡುಗಿ ಪೂಜಾಗಾಂಧಿ ಮುಗ್ಧಮುಖ ನಟನೆ ಮತ್ತು ನಗುಮುಖದೊಂದಿಗೆ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಗ್ಲಾಮರ್ ಗೊಂಬೆಯಾಗಿದ್ದ ಪೂಜಾ ದಂಡುಪಾಳ್ಯ ಸಿನಿಮಾದಲ್ಲಿ ಫ್ಯಾಟ್ ಆಗಿದ್ದು ಫ್ಯಾಟಾದ ನಂತರ ಒಂದೆರಡು ಸಿನಿಮಾಗಳಲ್ಲಿ ಗೆಸ್ಟ್ ಅಪಿಯರೆನ್ಸ್ ಪಾತ್ರ ಮಾಡಿದ್ದು ಇಂಡಸ್ಟ್ರಿಯೆಯಿಂದ ದೂರವಾಗಿದ್ದರು. ಆದರೆ ಇತ್ತೀಚೆಗೆ ಸ್ವಲ್ಪ ತೂಕವನ್ನು ಇಳಿಸಿಕೊಂಡಿರುವ ಪೂಜ ಅವರು ಮತ್ತೆ ಇಂಡಸ್ಟ್ರಿಗೆ ಬರುವ ಸೂಚನೆಗಳಿವೆ.
ರಕ್ಷಿತಾ. ತನ್ನ ಬ್ಯೂಟಿ ಮತ್ತು ನಟನೆಯ ಮೂಲಕವೇ ಎಲ್ಲರ ಗಮನವನ್ನು ಸೆಳೆಯದ ಈ ಚೆಲುವೆ ಕನ್ನಡ ತೆಲುಗು ತಮಿಳು ಭಾಷೆಯಲ್ಲಿ ನಟಿಸಿ ಎಲ್ಲರ ಗಮನವನ್ನು ಸೆಳೆದಿದ್ದರು. ಒಂದು ಕಾಲದಲ್ಲಿ ರಕ್ಷಿತಾ ಇಲ್ಲದಿದ್ದರೆ ಸಿನಿಮಾನೇ ನೋಡುವುದಿಲ್ಲ ಎಂಬ ರೇಂಜ್ ಗೆ ರಕ್ಷಿತಾ ಕ್ರೇಜ್ ಸೃಷ್ಟಿಸಿದ್ದರು ಸ್ಯಾಂಡಲ್ ವುಡ್ ನಲ್ಲಿ ಹೆಸರು ಗಳಿಸಿರುವ ಈ ಚೆಲುವೆ ಸಿನಿಮಾ ಇಂಡಸ್ಟ್ರಿಗೆ ಬಂದಾಗ ಬಹಳ ಫಿಟ್ ಆಗಿದ್ದರು.