ಒಂದು ಭಗವದ್ಗೀತೆ ಹಾಲಿವುಡ್ ನೆ ಹೇಗೆ ಬದಲಾಯಿಸಿದೆ ಗೊತ್ತಾ ? ಅಲ್ಲಿನ ನಟ ನಟಿಯರು ಹಿಂದುಗಳಾಗಿ ಬದಲಾಗುತ್ತಿರೋದು ಯಾಕೆ ಗೊತ್ತಾ ? - Karnataka's Best News Portal

ಒಂದು ಭಗವದ್ಗೀತೆ ಹಾಲಿವುಡ್ ನೆ ಹೇಗೆ ಬದಲಾಯಿಸಿದೆ ಗೊತ್ತಾ ? ಅಲ್ಲಿನ ನಟ ನಟಿಯರು ಹಿಂದುಗಳಾಗಿ ಬದಲಾಗುತ್ತಿರೋದು ಯಾಕೆ ಗೊತ್ತಾ ?

ಒಂದು ಭಗವದ್ಗೀತೆ ಹಾಲಿವುಡ್ ಅನ್ನು ಹೇಗೆ ಬದಲಾಯಿಸಿದೆ ಗೊತ್ತಾ?… ಓಪನ್ ಹೇಮರ್ ಎಂಬ ಈ ಅಣುಬಾಂಬ್ ಪ್ರೇರಣೆಪಿತ ಚಿತ್ರ ಭಗವದ್ಗೀತೆಯ ಪ್ರೇರಣೆಯಿಂದ ಆಗಿದೆ ಎಂದು ಉಲ್ಲೇಖಿಸಲಾಗಿದೆ ಭಾರತದಲ್ಲೂ ಈ ಒಂದು ಚಿತ್ರದ ಬಗ್ಗೆ ಹಲವಾರು ಚರ್ಚೆಗಳು ನಡೆಯುತ್ತಿದೆ ಭಗವದ್ಗೀತೆಯಿಂದ ಪ್ರೇರೇಪಿಸಿ ಬಂದ ಚಿತ್ರ ಇದೇನು ಮೊದಲಲ್ಲ.

ಅನೇಕ ಚಿತ್ರಗಳು ಹಾಲಿವುಡ್ ನಲ್ಲಿ ಭಾರತದ ಸಂಸ್ಕೃತಿ ಹಾಗೂ ಗ್ರಂಥಗಳ ಕುರಿತು ಬಂದಿವೆ ಹಾಲಿವುಡ್ ನ ಖ್ಯಾತ ನಿರ್ದೇಶಕ ಕ್ರಿಸ್ಟಾಫರ್ ನೋಲನ್ ನಾನು ಇಷ್ಟೊಂದು ಎತ್ತರಕ್ಕೆ ಜೀವನದಲ್ಲಿ ಬೆಳೆದಿದ್ದೇನೆ ಎಂದರೆ ಅದಕ್ಕೆ ಭಗವದ್ಗೀತೆ ತುಂಬಾ ಮುಖ್ಯವಾದದ್ದು ಎಂದು ಅವರೇ ಒಪ್ಪಿಕೊಂಡಿದ್ದಾರೆ ಅವತಾರ್ ಚಿತ್ರದ ಸೃಷ್ಟಿಕರ್ತನು ಕೂಡ ನನ್ನ ಸಿನಿಮಾದಲ್ಲಿ ಹಿಂದೂ.

ಧರ್ಮದ ಕೆಲ ಅಂಶಗಳನ್ನು ತೆಗೆದುಕೊಂಡಿದ್ದೇನೆ ಎಂದು ಪರೋಕ್ಷವಾಗಿ ಹೇಳಿಕೆ ನೀಡಿದ್ದಾರೆ, ಓಪನ್ ಹೈಮರ್ ಚಿತ್ರವು ಅಣು ಬಾಂಬನ್ನು ತಯಾರಿಸಿ ದಂತಹ ವ್ಯಕ್ತಿಯ ಜೀವನ ಆಧಾರಿತ ಚಿತ್ರವಾಗಿ ಇದು ಹೊರಹೊಮ್ಮಿದೆ ಅಚ್ಚರಿ ವಿಷಯ ಏನೆಂದರೆ ಓಪನ್ ಹೈಮಾರ್ ರವರು ಪ್ರತಿದಿನ ಮಲಗುವ ಮುನ್ನ ಭಗವದ್ಗೀತೆಯನ್ನು ಓದಿಕೊಂಡು ಮಲಗುತ್ತಿದ್ದರಂತೆ.

ಇದನ್ನು ಓದಲು ಅವರು ಸಂಸ್ಕೃತವನ್ನು ಕೂಡ ಕಲೆತರಂತೆ ಓಪನ್ ಹೈ ಮಾರವರು ಭಗವದ್ಗೀತೆಯಿಂದ ತುಂಬಾ ಪ್ರಭಾವಿತರಾಗಿದ್ದರು ಮಹಾಭಾರತದಲ್ಲಿ ಎಂತೆಂಥ ಆಯುಧಗಳು ಇದ್ದವು ಎಂದು ಅವರು ಓದಿದ್ದರು ನಾನು ಕೂಡ ಇದೇ ರೀತಿ ತುಂಬಾ ಬಲಿಷ್ಠವಾದವನ್ನು ಕಂಡುಹಿಡಿಯಬೇಕು ಎಂದು ಅವರು ಹೊರಟ ನಂತರ ಮುಂದೆ ನಡೆದಿದ್ದಲ್ಲ ಇತಿಹಾಸ ಇದೇ ಚಿತ್ರದ.

See also  ವಿನೋದ್ ರಾಜ್ ಅಸಲಿ ಗುಣ ಗೋಪ್ರೋ ಕ್ಯಾಮರಾದಲ್ಲಿ ಸೆರೆ..ವಿನೋದ್ ಅವರ ಮನೆಯಲ್ಲಿ ಮೊನ್ನೆ ಆಗಿದ್ದೇನು ಗೊತ್ತಾ ?

ನಿರ್ದೇಶಕರು ಮಾಡಿದ ಸಿನಿಮಾ ಮತ್ತೊಂದು ಇದೆ ಅಂದರೆ ಭಗವದ್ಗೀತೆಯ ಸಾರಾಂಶದ ಒಂದು ಅಂಶವಾಗಿ ಇನ್ಸ್ಪೆಕ್ಷನ್ ಎಂಬ ಸಿನಿಮಾ ಕೂಡ ಹೊರಗೆ ಬಂದಿತ್ತು ಅದರಲ್ಲೂ ಕೂಡ ಭಗವದ್ಗೀತೆಯ ಕೆಲವು ಸಾರಾಂಶಗಳು ಆ ಚಿತ್ರದಲ್ಲಿ ಇದ್ದವು ಇದೀಗ ಓಪನ್ ಎಂಬ ಚಿತ್ರದಲ್ಲಿ ಭಗವದ್ಗೀತೆಯ ಕೆಲ ಅಂಶಗಳು ಎದ್ದು ಕಾಣುತ್ತವೆ ಇದೇ ಚಿತ್ರದ ನಿರ್ದೇಶಕ ಡಾರ್ಕ್ ನೈಟ್ ಎಂಬ.

ಚಿತ್ರದಲ್ಲೂ ಕೂಡ ಭಗವದ್ಗೀತೆಯ ಸಾರಾಂಶ ಇದೆ ಭಗವದ್ಗೀತೆಯಲ್ಲಿ ಕೇಳಿದರೆ ಒಬ್ಬ ನಾಯಕ ಮತ್ತು ಅವನ ಎದುರುಗಡೆ ಇರುವ ಕಳನಾಯಕ ಇಬ್ಬರಲ್ಲಿ ಒಳ್ಳೆಯವರು ಯಾರು ಎಂದು ಕೇಳಿದಾಗ ಇಬ್ಬರೂ ಕೂಡ ಒಳ್ಳೆಯವರೇ ಎಂದು ಹೇಳಲಾಗುತ್ತಿತ್ತು ಮಹಾಭಾರತದಲ್ಲೂ ಕರ್ಣ ಎದುರಾಳಿ ಸಾಲಿನಲ್ಲಿ ಇದ್ದರು ಆತನು ತುಂಬಾ ಒಳ್ಳೆಯವನು ಅವನ.

ಪರಿಸ್ಥಿತಿ ಮತ್ತು ಜಾಗದಲ್ಲಿ ನಿಂತಾಗ ಅವನು ಮಾಡುವುದೇ ಸರಿ ಮತ್ತು ಅದರ ಎದುರುಗಡೆ ಇರುವ ಪಾಂಡವರ ಸ್ಥಾನದಲ್ಲಿ ನಿಂತು ನೋಡಿದಾಗ ಅವರು ಮಾಡುವುದು ಕೂಡ ನ್ಯಾಯ ಹಾಗಾಗಿ ಇಬ್ಬರು ಕೂಡ ಒಳ್ಳೆಯವರು ಎಂದು ಪರೋಕ್ಷವಾಗಿ ಶ್ರೀ ಕೃಷ್ಣನು ಹೇಳುತ್ತಿದ್ದ,ಕಥೆಗಳಲ್ಲಿ ಇರುವ ಹಾಗೆ ಪುರಾಣದಲ್ಲಿ ದುರ್ಯೋಧನನಲ್ಲೂ ಕೂಡ ಒಳ್ಳೆತನ ಇತ್ತು ಹಾಗೂ.

ರಾಮಾಯಣದ ರಾವಣನು ಕೂಡ ಒಳ್ಳೆಯವನು ಆಗಿದ್ದ ಅಲ್ಲಿ ಧರ್ಮ ಮತ್ತು ಅಧರ್ಮಗಳ ನಡುವೆ ಒಂದು ಸಣ್ಣ ಗೆರೆ ಇತ್ತು ಅಲ್ಲಿ ನಾವು ಒಬ್ಬ ಒಳ್ಳೆಯವನು ಅಥವಾ ಕೆಟ್ಟವನು ಎಂದು ಹೇಳಲು ಸಾಧ್ಯವಾಗುತ್ತಿರಲಿಲ್ಲ ಧರ್ಮ ಮತ್ತು ಅಧರ್ಮಗಳ ನಡುವೆ ಅವರು ಯುದ್ಧವನ್ನು ಮಾಡುತ್ತಿದ್ದರು ಅದೇ ರೀತಿ ಇವರ ನಿರ್ದೇಶನದ ಕಥೆಗಳಲ್ಲೂ ಕೂಡ ಭಗವದ್ಗೀತೆಯ ಕೆಲವು.

See also  ವಿನೋದ್ ರಾಜ್ ಅಸಲಿ ಗುಣ ಗೋಪ್ರೋ ಕ್ಯಾಮರಾದಲ್ಲಿ ಸೆರೆ..ವಿನೋದ್ ಅವರ ಮನೆಯಲ್ಲಿ ಮೊನ್ನೆ ಆಗಿದ್ದೇನು ಗೊತ್ತಾ ?

ಈ ರೀತಿ ಅಂಶಗಳನ್ನು ತೆಗೆದುಕೊಳ್ಳುತ್ತಿದ್ದರು, ಟೈಟಾನಿಕ್ ಹಾಗೂ ಅವತಾರ್ ಚಿತ್ರಗಳ ನಿರ್ದೇಶಕ ನನ್ನ ಸಿನಿಮಾಗಳಲ್ಲಿ ಹಿಂದೂ ಧರ್ಮದ ಅಂಶಗಳು ಬಂದಿರುತ್ತವೆ ಎಂದು ಹೇಳಿದ್ದಾರೆ ಅವರ ಅವತಾರ ಚಿತ್ರವನ್ನು ಗಮನಿಸಿದರೆ ಅದು ಕೂಡ ಸಂಸ್ಕೃತದ ಪದ ಇಂಗ್ಲೀಷ್ ಭಾಷೆಯಲ್ಲಿ ಇತರ ಒಂದು ಪದ ಇಲ್ಲವೇ ಇಲ್ಲ ಇದು ಸಂಸ್ಕೃತದ ಪದವೇಯಾಗಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">