ಗೃಹಲಕ್ಷ್ಮಿ ಅರ್ಜಿ ಹಾಕೋರಿಗೆ ಸಿಹಿ ಸುದ್ದಿ‌ ಯಜಮಾನಿ ಹೆಸರು ಬದಲಾವಣೆಗೆ ಅವಕಾಶ ಹಾಗೇ ಹೊಸ ರೇಷನ್ ಕಾರ್ಡ್ ಬಗ್ಗೆ ಮಾಹಿತಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಗೃಹಲಕ್ಷ್ಮಿಗೆ ಅರ್ಜಿ ಹಾಕೋರಿಗೆ ಸಿಹಿ ಸುದ್ದಿ ಯಜಮಾನ್ ಹೆಸರು ಬದಲಾವಣೆ ಅವಕಾಶ ಹಾಗೆ ಹೊಸ ರೇಷನ್ ಕಾರ್ಡ್ ಬಗ್ಗೆ ಮಾಹಿತಿ…. ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸುವಂಥವರಿಗೆ ಒಂದು ಸಿಹಿ ಸುದ್ದಿ ಇದೆ ಆಹಾರ ಇಲಾಖೆಯಿಂದ ಎಲ್ಲರಿಗೂ ಕೂಡ ಒಂದು ಗುಡ್ ನ್ಯೂಸ್ ಅನ್ನು ಕೊಟ್ಟಿದ್ದಾರೆ ಎಂದು ಹೇಳಬಹುದು ಒಂದಷ್ಟು ದಿನಗಳಿಂದ.

ಅರ್ಜಿಯನ್ನು ತೆಗೆದುಕೊಳ್ಳುತ್ತಿದ್ದಾರೆ ಸರ್ಕಾರದ ಲೆಕ್ಕದ ಪ್ರಕಾರ 50 ಲಕ್ಷ ಮಹಿಳೆಯರು ಈಗಾಗಲೇ ಈ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದಾರೆ ಮುಂಚೆ ಎಸ್ಎಂಎಸ್ ಸಲ್ಲಿಸಿ ಮಾಡುತ್ತಿದ್ದರು ಆದರೆ ನೇರವಾಗಿ ಈಗ ಕರ್ನಾಟಕ ಒನ್ ಗ್ರಾಮ ಒನ್ ಕೇಂದ್ರಗಳಿಗೆ ಹೋದರೆ ನೇರವಾಗಿ ಅರ್ಜಿಯನ್ನು ಸಲ್ಲಿಸಬಹುದು, ಆದರೂ ಕೂಡ ಸರ್ವರ್ ಸಮಸ್ಯೆ ಇದೆ.

ಕ್ಯೂನಲ್ಲಿ ನಿಂತು ಕೊಡಬೇಕು ಪ್ರತಿದಿನ 60 ರಿಂದ 70 ಮಂದಿ ಅಷ್ಟೇ ಒಂದು ಕೇಂದ್ರದಲ್ಲಿ ಅರ್ಜಿಯನ್ನು ಸಲ್ಲಿಸುವುದಕ್ಕೆ ಆಗುತ್ತಾ ಇರುವುದು ಇದೆಲ್ಲಾದರ ನಡುವೆ ಒಂದಷ್ಟು ಜನರಿಗೆ ಯೋಜನೆಗೆ ಅಪ್ಲೈ ಮಾಡಲು ಸಾಧ್ಯವಾಗಿಲ್ಲ ಕೆಲವು ತೊಂದರೆಗಳು ಮತ್ತು ಸಮಸ್ಯೆಗಳ ಕಾರಣದಿಂದ ಅರ್ಜಿಯನ್ನು ಸಲ್ಲಿಸುವುದಕ್ಕೆ ಆಗಿಲ್ಲ ಆ ಎಲ್ಲಾ ಸಮಸ್ಯೆಗಳಿಗೂ ಈಗ ಆಹಾರ ಇಲಾಖೆ ಪರಿಹಾರವನ್ನು.

ನೀಡಿದೇ ಎಂದು ಹೇಳಬಹುದು ಸಾಕಷ್ಟು ಜನ ಮಹಿಳೆಯರು ರೇಷನ್ ಕಾರ್ಡ್ ನಲ್ಲಿರುವಂತಹ ತಪ್ಪಿನಿಂದಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದಕ್ಕೆ ಸಾಧ್ಯವಾಗುತ್ತಾ ಇರಲಿಲ್ಲ ಆದರೆ ಈಗ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಮಾಡಿಕೊಟ್ಟಿದ್ದಾರೆ ನಮ್ಮ ಕರ್ನಾಟಕ ಸರ್ಕಾರದ ಆಹಾರ ಇಲಾಖೆ ರೇಷನ್ ಕಾರ್ಡ್ ತಿದ್ದುಪಡಿಗೆ ಅನುಮತಿಯನ್ನು ಕೊಟ್ಟಿದ್ದಾರೆ.

ಈಗ ನೀವೆಲ್ಲರೂ ಸಹ ಯಾರ ರೇಷನ್ ಕಾರ್ಡಿನಲ್ಲಿ ತಪ್ಪು ಇದೆ ಮನೆಯ ಗಂಡಸರು ಮನೆಯ ಯಜಮಾನ ಅನ್ನೋದಾಗಿದ್ದರೆ ಅಂದರೆ ಕುಟುಂಬದ ಮುಖ್ಯಸ್ಥರ ಸ್ಥಾನ ನಮೂದಿಯಾಗಿದ್ದರೆ ಆ ಹೆಸರನ್ನ ಬದಲಾವಣೆ ಮಾಡಿಕೊಂಡು ಮಹಿಳೆಯರ ಹೆಸರು ಕೊಳ್ಳಬಹುದು ಆದರೆ ಮಹಿಳೆಯ ಹೆಸರನ್ನು ಮನೆಯ ಜಮಣಿ ಎಂದು ಮಾಡಬಹುದು ತಿದ್ದುಪಡಿ ಮಾಡಿಕೊಳ್ಳಬಹುದು ಹಾಗೆ.

ಸಂಬಂಧಗಳಲ್ಲೇನಾದರೂ ತಪ್ಪು ಇದ್ದರೆ ಗಂಡ ಮಗ ಮಗಳು ಈ ರೀತಿಯಾಗಿ ತಪ್ಪಿದ್ದರೆ ಅಕಸ್ಮಾತ್ ಯಾರಾದರೂ ಈಗಾಗಲೇ ಮನೆಯ ಯಜಮಾನಿ ಎಂದು ನಮೂದಿಯಾಗಿರುವವರು ತೀರಿಕೊಂಡಿದ್ದರೆ ಅವರ ಹೆಸರನ್ನು ತೆಗೆಸಿ ನಂತರ ಬೇರೆ ಮಹಿಳೆಯನ್ನ ಮನೆಯ ಯಜಮಾನಿಯಾಗಿ ಮಾಡುವುದು.

ಹೇಗೆ? ಪ್ರತಿಯೊಂದರ ತಿದ್ದುಪಡಿಗೆ ಅವಕಾಶ ನೀಡಿದ್ದು ಅದನ್ನು
ಹೇಗೆ ಮಾಡುವುದು ಎಂದು ನಾನು ಈ ವಿಡಿಯೋದಲ್ಲಿ ನಿಮಗೆ ತಿಳಿಸಿಕೊಡುತ್ತೇನೆ ಮೊದಲೇ ಹೇಳುತ್ತೇನೆ ಇದನ್ನು ಮನೆಯಿಂದ ಮಾಡುವುದಕ್ಕೆ ಸಾಧ್ಯವಿಲ್ಲ ಮನೆಯಿಂದ ರೇಷನ್ ಕಾರ್ಡ್ ತಿದ್ದುಪಡಿ ಮಾಡುವುದಕ್ಕೆ ಸಾಧ್ಯವೇ ಇಲ್ಲ ಹಾಗಂತ ನೀವು.

ಯಾರು ಸಹ ಕರ್ನಾಟಕವನ್ನು ಸೇವಕೇಂದ್ರ ಸೇವಾ ಸಿಂಧು ಕೇಂದ್ರಗಳ ಮುಂದೆ ಹೋಗಿ ಕ್ಯೂನಲ್ಲಿ ನಿಲ್ಲಬೇಕಾದ ಅವಶ್ಯಕತೆಯೂ ಇಲ್ಲ ಇದಕ್ಕೆ ಯಾದಂತಹ ಬೇರೆ ಜಾಗವನ್ನು ಕೊಟ್ಟಿದ್ದಾರೆ ಹೇಗೆ ಏನು ಇದಕ್ಕೆ ಯಾವೆಲ್ಲ ಷರತ್ತುಗಳು ಇದೆ ಎನ್ನುವ ಪ್ರತಿಯೊಂದು ಮಾಹಿತಿಯನ್ನು ನಾನು ನಿಮಗೆ.

ತಿಳಿಸಿಕೊಡುತ್ತೇನೆ ಮೊದಲನೆಯದಾಗಿ ಏನೆಲ್ಲಾ ಬದಲಾವಣೆಯನ್ನು ಮಾಡಿಕೊಳ್ಳಬಹುದು ಎನ್ನುವುದನ್ನ ತಿಳಿಸುತ್ತೇನೆ ಸಂಬಂಧಗಳೇನಾದರೂ ತಪ್ಪಾಗಿ ರೇಷನ್ ಕಾರ್ಡ್ ನಲ್ಲಿ ಪ್ರಿಂಟ್ ಆಗಿದ್ದರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *