ದುನಿಯಾ ವಿಜಯ್ ಲೈಫ್ ಸ್ಟೋರಿ…. ನಾನಿವತ್ತು ಹೇಳುವುದಕ್ಕೆ ಹೊರಟಿರುವ ಸ್ಟೋರಿ ಒಂದು ಬಡ ಕುಟುಂಬದಿಂದ ಬಂದು ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ಆಗಿ ಮಿಂಚುತ್ತಿರುವ ನಟ ನಿರ್ಮಾಪಕ ಮತ್ತು ಇತ್ತೀಚಿಗೆ ನಿರ್ದೇಶನಕ್ಕೂ ಕೈ ಹಾಕಿ ಸೈಎಸಿಕೊಂಡಿರುವಂತಹ ಸ್ಯಾಂಡಲ್ವುಡ್ ಸಲಗ ಕರಿ ಚಿರತೆ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಅವರ ಲೈಫ್ ಸ್ಟೋರಿ ತೀರ ಬಡ.
ಕುಟುಂಬದಿಂದ ಬಂದರು ಹೆಜ್ಜೆ ಹೆಜ್ಜೆಗೂ ಸಂಕಟಗಳ ಜೀವನ ಕಂಡು, ದುನಿಯಾ ಸಿನಿಮಾ ಮೂಲಕ ಕರುನಾಡ ಕರಿಯ ಎನಿಸಿಕೊಂಡಿರುವ ನಟ ದುನಿಯಾ ವಿಜಯ ಅವರು ಬೆಂಗಳೂರು ಜಿಲ್ಲೆಯ ಕುಂಬಾರ ಹಳ್ಳಿಯಲ್ಲಿ ಜನವರಿ 20 1974ರಲ್ಲಿ ಜನಿಸಿದರು ಇವರ ತಂದೆ ರುದ್ರಪ್ಪ ಇವರು ಕೂಲಿ ಕೆಲಸ ಮಾಡುತ್ತಿದ್ದರು ಇವರ ತಾಯಿಯ ಹೆಸರು.
ನಾರಾಯಣಮ್ಮ ಬಾಲ್ಯದಲ್ಲಿ ದುನಿಯಾ ವಿಜಯ್ ತುಂಬಾ ತುಂಟ ಹುಡುಗ ಆಗಿದ್ದರು ಈ ಕಾರಣಕ್ಕೆ ಅವರು ತಮ್ಮ ಶೈಕ್ಷಣಿಕ ಜೀವನದಲ್ಲಿ ಬರೋಬ್ಬರಿ ಏಳರಿಂದ ಎಂಟು ಸ್ಕೂಲ್ ಗಳನ್ನು ಬದಲಾಯಿಸಿದ್ದರು ನಂತರ ಅವರು ಕಾಲೇಜಿಗೆ ಸೇರಿ ಡಿಗ್ರಿ ಕಂಪ್ಲೀಟ್ ಮಾಡಿದರು ದುನಿಯಾ ವಿಜಯ್ ಅವರಿಗೆ ಒಬ್ಬರು ಅಕ್ಕ ಸಹ ಇದ್ದಾರೆ ಇವರ ಹೆಸರು ಅಂಬುಜ ಇವರು ಬೇರೆ.
ಯಾರು ಅಲ್ಲ ಸ್ಯಾಂಡಲ್ವುಡ್ ನಟ ಲೂಸ್ ಮಾದ ಯೋಗಿ ಅವರ ತಾಯಿ ನಮಗೆ ಆಶ್ಚರ್ಯವಾದರೂ ಇದು ನಿಜ ದುನಿಯಾ ವಿಜಯವರು ಲೂಸ್ ಮಾದ ಯೋಗಿಯವರಿಗೆ ಸ್ವಂತ ಮಾವ ಆಗಬೇಕು ಬಾಲ್ಯದಿಂದಲೇ ನಟ ದುನಿಯಾ ವಿಜಯ್ ಅವರಿಗೆ ನಟನೆಯಲ್ಲಿ ಆಸಕ್ತಿ ಇತ್ತು ಸ್ಕೂಲ್ ಕಾಲೇಜ್ ಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನ ಮಾಡುತ್ತಿದ್ದರು ಹಾಗೆ ದುನಿಯಾ ವಿಜಯ ಅವರಿಗೆ.
ರಜನಿಕಾಂತ್ ಎಂದರೆ ಪಂಚಪ್ರಾಣ ದುನಿಯಾ ವಿಜಯ್ ಅವರು ಸುಮಾರು ಎರಡುವರೆ ದಶಕಗಳಿಂದ ಸ್ಯಾಂಡಲ್ವುಡ್ ನಲ್ಲಿ ನಟನೆಯನ್ನು ಮಾಡುತ್ತಿದ್ದರು ದುನಿಯಾ ಸಿನಿಮಾ ಮಾಡುವುದಕ್ಕೂ ಮೊದಲೇ ದುನಿಯಾ ವಿಜಯ್ ಅವರು ಸಿನಿಮಾ ಹಾಗೂ ಧಾರವಾಹಿಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು ಆಗ ದುನಿಯಾ ವಿಜಯ್ ಅವರು ಕೇವಲ.
ವಿಜಯ ಎಂದು ಗುರುತಿಸಿಕೊಂಡಿದ್ದರು ದುನಿಯಾ ವಿಜಯ್ ಅವರು ಅನೇಕ ಬಾರಿ ದೊಡ್ಡ ದೊಡ್ಡ ಡೈರೆಕ್ಟರ್ ಪ್ರೊಡ್ಯೂಸರ್ ಹತ್ತಿರ ಸಿನಿಮಾದಲ್ಲಿ ಒಂದು ಚಾನ್ಸ್ ಕೊಡಿ ಎಂದು ಕೇಳುವುದಕ್ಕೆ ಹೋಗಿದ್ದು ಇದೆ ಕೆಲವೊಮ್ಮೆ ಅವರಿಗೆ ಅವಮಾನ ಮಾಡಿ ಕಳಿಸಿರುವಂತಹ ಘಟನೆಯು ನಡೆದಿದೆ ಬಳಿಕ ರಂಗ ಎಸ್‌ಎಸ್‌ಎಲ್‌ಸಿ ಸಿನಿಮಾದಲ್ಲಿ ಪಂಚ ದೊಡ್ಡ ಮಟ್ಟದ ಪಾತ್ರ.
ಸಿಕ್ಕಿತು ರಂಗ ಎಸ್ ಎಸ್ ಎಲ್ ಸಿ ಸಿನಿಮಾ ಒಳ್ಳೆ ಯಶಸ್ಸನ್ನು ಕೂಡ ಕಂಡಿತ್ತು ಆಗ ಅಲ್ಪ ಸ್ವಲ್ಪ ದುನಿಯಾ ವಿಜಯ್ ಅವರು ಜನರಿಗೆ ಪರಿಚಯವಾಗ ತೊಡಗಿದರು ವಿಜಯ್ ಕುಮಾರ್ ಅವರು ದುನಿಯಾ ವಿಜಯ್ ಎಂದು ಕರೆಸಿಕೊಳ್ಳುವುದಕ್ಕೆ ಪಟ್ಟಿರುವ ಕಷ್ಟ ಅಷ್ಟಿಷ್ಟಲ್ಲ, ದುನಿಯಾ ಸಿನಿಮಾ ಮಾಡುವುದಕ್ಕೂ ಮೊದಲು ವಿಜಯವರು ಸಾಕಷ್ಟು ಏಳುಬೀಳುಗಳನ್ನು.
ಕಂಡಿದ್ದಾರೆ ದುನಿಯಾ ವಿಜಯ್ ಅವರಿಗೆ ಬಾಡಿ ಬಿಲ್ಡಿಂಗ್ ಎಂದರೆ ಹುಚ್ಚು ತಾನು ಸಹ ಬಾಡಿ ಬಿಲ್ಡರ್ ಆಗಬೇಕು ಎಂದುಕೊಂಡಿದ್ದರು 90ರ ದಶಕದಲ್ಲಿ ಜಿಮ್ ಜಾಯಿನ್ ಮಾಡಿ ಬಾಡಿ ಬಿಲ್ಡಿಂಗ್ ಮಾಡುವುದಕ್ಕೆ ಶುರು ಮಾಡಿದ್ದರು ಒಂದು ಹಂತಕ್ಕೆ ಬಂದ ಮೇಲೆ ಸಣ್ಣಪುಟ್ಟ ಬಾಡಿ ಬಿಲ್ಡಿಂಗ್ ಕಾಂಪಿಟೇಶನ್ ಗೆ ತೆರಳುತ್ತಿದ್ದರು ಒಮ್ಮೆ ಮಿಸ್ಟರ್ ಬೆಂಗಳೂರು ಬಾಡಿ ಬಿಲ್ಡಿಂಗ್.
ಕಾಂಪಿಟೇಶನ್ ಗೆ ಇಳಿಯಬೇಕು ಈ ಬಾರಿ ಮಿಸ್ಟರ್ ಬೆಂಗಳೂರು ಪಟ್ಟ ಗಿಟ್ಟಿಸಿಕೊಳ್ಳಬೇಕು ಎಂದು ಪಣತೊಟ್ಟರು ಆದರೆ ಬಾಡಿ ಬಿಲ್ಡಿಂಗ್ ಸುಲಭದ ಮಾತಲ್ಲ ಬಾಡಿ ಬಿಲ್ಡಿಂಗ್ ಮಾಡಬೇಕಾದರೆ ಸಾಧಾರಣವಾದ ಆಹಾರವನ್ನು ಸೇವಿಸಲು ಆಗುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.