ಛೀ ಛೀ ಇಂತಹ ದೇಶ ಬೇರೆ ಎಲ್ಲಿಯೂ ಇಲ್ಲ..ಇರಾನ್ ದೇಶದ ಶಾಕಿಂಗ್ ಸಂಗತಿಗಳು..ಇರಾನ್ ದೇಶದ ಸಂಗತಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಇರಾನ್ ದೇಶದ ಶಾಕಿಂಗ್ ಸಂಗತಿಗಳನ್ನು ನೋಡಿದರೆ ಬೆವರು ಇಳಿಯುತ್ತೆ…… ಈ ದೇಶದಲ್ಲಿ 10 ಲಕ್ಷಕ್ಕೂ ಹೆಚ್ಚು ನಿರಾಶ್ರಿತರು ಆಶ್ರಯ ಪಡೆದಿದ್ದಾರೆ ನಾವಿವತ್ತು ಇರವಂತಿಸಿದ ಬಗ್ಗೆ ತೋರಿಸ್ತಿವಿ ಅಲ್ಲಿನ ವಿಶೇಷತೆಗಳು ಅಲ್ಲಿನ ಕಾನೂನುಗಳು ನಿಮ್ಮನ್ನು ಬೆಚ್ಚಿ ಬೀಳಿಸುತ್ತೆ ಈ ವಿಡಿಯೋ ತುಂಬಾನೇ ಇಂಟರೆಸ್ಟಿಂಗ್ ಆಗಿದೆ ಕೊನೆವರೆಗೂ ನೋಡಿ

ಈಗ ಇದು ಇಸ್ಲಾಮಿಕ್ ದೇಶವಾಗಿದೆ ಈ ದೇಶದಲ್ಲಿ 10 ಲಕ್ಷಕ್ಕೂ ಹೆಚ್ಚು ನಿರಾಶ್ರಿತರು ಆಶ್ರಯ ಪಡೆದಿದ್ದಾರೆ ಮಹಿಳೆಯರಿಗೆ ಬುರ್ಖಾ ಧರಿಸುವುದು ಕಡ್ಡಾಯ ಆದ್ರೆ ಮುಖ ತೋರಿಸಿಕೊಳ್ಳಬಹುದು. ಈ ಸ್ವಾತಂತ್ರ್ಯ ಅಲ್ಲಿನ ಮಹಿಳೆಯರಿಗೆ ಇದೆ ಸುಂದರವಾಗಿ ಕಾಣಿಸಿಕೊಳ್ಳಲು ಇಷ್ಟಪಡುತ್ತಾರೆ. 100 ರಲ್ಲಿ ಹತ್ತು ಜನ ಮಹಿಳೆಯರ ಮೂಗಿನಲ್ಲಿ ನಿಮಗೆ ಬ್ಯಾಂಡೇಜ್ ಕಾಣಿಸುತ್ತೆ ಕಾರಣ ಸುಂದರವಾಗಿ ಕಾಣಲು ಪ್ಲಾಸ್ಟಿಕ್ ಸರ್ಜರಿ ಮಾಡಿಕೊಂಡಿರುತ್ತಾರೆ ಅದನ್ನು ವೀಕ್ಷಣೆ ಮಾಡಲು ಮಹಿಳೆಯರಿಗೆ ಅವಕಾಶ ಇಲ್ಲ ಆದರೆ ಇರಾನ್ನ ಮಹಿಳೆಯರು ತುಂಬಾನೇ ಕತರ್ನಾಕ್ ಆಗಿದ್ದಾರೆ ಹುಡುಗರ ವೇಷ ಧರಿಸಿಕೊಂಡು ಮ್ಯಾಚ್ ನೋಡಲು ಹೋಗ್ತಾರೆ

ಪರ್ಷಿಯನ್ ಭಾಷೆಯಲ್ಲಿ ಇರನ್ ಅಂದ್ರೆ ಲ್ಯಾಂಡ್ ಆಫ್ ಆರ್ಯನ್ ಅಂತ ಅರ್ಥ. ಹೆಸರು ಹಲವು ಬಾರಿ ಬದಲಾಗಿದೆ ಇರಾನ್ನ ಈಗಿನ ಪೂರ್ತಿ ಹೆಸರು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಅಂತ 1979ರಲ್ಲಿ ಇಸ್ಲಾಮಿಕ್ ರಿಪಬ್ಲಿಕ್ ಅಂತ ಘೋಷಣೆಯಾಯಿತು. ಇರಾನ್ ದೇಶದ ಒಟ್ಟು ಜನಸಂಖ್ಯೆ 9 ಕೋಟಿ ಅದರಲ್ಲಿ ಏಳು ಕೋಟಿ ಜನ 30 ವರ್ಷದವರಿದ್ದಾರೆ.

ಪಾರ್ಷಿಯ ಭಾಷೆಯಲ್ಲಿ ಇರಾನಂದ್ರೆ ಲ್ಯಾಂಡ್ ಆಫ್ ಆರ್ಯನ್ ಅಂತ ಅರ್ಥ. ಈಗಿನ ಪೂರ್ತಿ ಹೆಸರು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಅಂತ 1979ರಲ್ಲಿ ಇಸ್ಲಾಮಿಕ್ ರಿಪಬ್ಲಿಕ್ ಅಂತ ಘೋಷಣೆ ಆಯಿತು. ಇರಾನ್ ನಲ್ಲಿ ಬಹಳಷ್ಟು ದಪ್ಪ ಜನರಿದ್ದಾರೆ 20ರಷ್ಟು ಪ್ರತಿಶತ ಧಡೂತಿ ಜನರೇ ಆಗಿದ್ದಾರೆ. ಈರಣ್ಣ ರಾಜಧಾನಿಯಲ್ಲಿ ತುಂಬಾ ವಾಯು ಮಾಲಿನ್ಯವಿದೆ ಶೇಕಡ ಸುಮಾರು ಒಂದು 20 ಜನರಷ್ಟು ವಾಯುಮಾಲಿನ್ಯಕ್ಕೆ ಬಲಿಯಾಗುತ್ತಾರೆ.

ಇರಾನ್ ನಲ್ಲಿ ಮಹಿಳೆಯರು ಹಿಜಾಬ್ ಹಾಕಿಕೊಳ್ಳದೆ ಹೊರಗೆ ಬಂದರೆ ದಂಡ ವಿಧಿಸಲಾಗುತ್ತದೆ. ಈ ರಾಮ್ ತೈಲ ಉತ್ಪತ್ತಿ ಮಾಡುವ ದೇಶ ಪ್ರಪಂಚದ 10% ತೈಲ ಉತ್ಪತ್ತಿ ಮಾಡುವ ದೇಶ ಎಂದರೆ ಇರಾನ್ ಅದು. ಬದಲಾವಣೆ ಮಾಡಲಾಗುತ್ತೆ ಹಾಗಂತ ಮದುವೆಯ ವಯಸ್ಸನ್ನು ಹೆಚ್ಚು ಮಾಡಿದೆ ಅಂತ ಅಂದುಕೊಳ್ಳಬೇಡಿ ಬದಲಾಗಿ ಕಡಿಮೆ ಮಾಡಲಾಗಿದೆ.

ಇಲ್ಲಿ ಮದುವೆಯಾಗಬೇಕಾದರೆ ಹೆಂಗಸರಿಗೆ ವರ್ಜಿನಿಟಿ ಟೆಸ್ಟ್ ಅನ್ನು ಮಾಡಲಾಗುತ್ತದೆ ಅದಕ್ಕಾಗಿ ಹೆಂಗಸರು ಇಲ್ಲಿ ವರ್ಜಿನಿಟಿ ಸರ್ಜರಿ ಮಾಡಿಸಿಕೊಳ್ಳುತ್ತಾರೆ. ಇಲ್ಲಿ ಒಂದು ಗಂಡಸು ಒಂದೇ ಬಾರಿ ನಾಲ್ಕು ಮದುವೆನಾದರೂ ಸಹ ಆಗಬಹುದು. ಇರಲ್ಲ ಅರ್ಧಕರ್ಧ ಭೂಮಿ ಮರುಭೂಮಿಯಾಗಿದೆ ಕೆಲವೊಂದು ಭಾಗದಲ್ಲಿ ಮಳೆಯಾಗುವುದಿಲ್ಲ ಒಂದೇ ಒಂದು ನದಿ ಹರಿಯುತ್ತೆ ಆ ನದಿಯನ್ನು ಕರುನ್ ಅಂತ ಕರೆಯಲಾಗುತ್ತದೆ. ಇರಾನ್ ಜನರಿಗೆ ಪುಟ್ಬಾಲ್ ಅಂದ್ರೆ ತುಂಬಾ ಇಷ್ಟ ಇಲ್ಲಿ ಯಾವುದೇ ಸ್ಟೇಡಿಯಂ ನಲ್ಲಿ ಫುಟ್ಬಾಲ್ ಮ್ಯಾಚ್ ಆದ್ರೆ ಜನರಿಂದ ತುಂಬಿ ತುಳುಕುತ್ತದೆ ಯಾವುದೇ ಕಾರಣಕ್ಕೂ ಲೇಡೀಸ್ಗೆ ಪ್ರವೇಶವಿಲ್ಲ.

ಆದರೆ ಇಲ್ಲಿ ಮಹಿಳೆಯರಿಗೆ ಮಾತ್ರ ಮ್ಯಾಚ್ ನೋಡಲು ಅವಕಾಶ ಇಲ್ಲ ಪರಿಚಯ ಮಾಡಿದ ಮೊಟ್ಟಮೊದಲ ದೇಶದಲ್ಲಿ ಮಧ್ಯಪಾನ ಸಂಪೂರ್ಣ ಶಿಕ್ಷೆ ಇದೆ. ವಿಚಿತ್ರ ಕಾನೂನುಗಳಿವೆ. ಇಲ್ಲಿ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಅತ್ಯಾಚಾರ ಎಸಗಿದ ಮಹಿಳೆಯನ್ನು ಮದುವೆಯಾಗಬೇಕು. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ…..

By admin

Leave a Reply

Your email address will not be published. Required fields are marked *