ಉಚಿತವಾಗಿ ಸರ್ಕಾರದಿಂದ 40 ರೂಪಾಯಿಗೆ ಸಿಗುವ ಸರ್ಟಿಫಿಕೇಟ್ ಗಳು ಇವೆ ನೋಡಿ…

ಉಚಿತವಾಗಿ ಹಾಗೂ ನಲವತ್ತು ರೂಪಾಯಿಗೆ ಸರ್ಕಾರದಿಂದ ಸಿಗುವ ಸರ್ಟಿಫಿಕೇಟ್ ಗಳ ಮಾಹಿತಿ…ಎಲ್ಲರೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಹಾಕುತ್ತಿದ್ದೀರಾ ಎಂದುಕೊಂಡಿದ್ದೇನೆ ಈಗಾಗಲೇ 60 ಲಕ್ಷ ಮಹಿಳೆಯರು ಅರ್ಜಿಯನ್ನು ಹಾಕಿದ್ದಾರಂತೆ ಸರ್ಕಾರದ ಲೆಕ್ಕಾಚಾರದಿಂದ ಬಂದಿರುವ ಮಾಹಿತಿಯ ಪ್ರಕಾರ ಒಟ್ಟಾರೆಯಾಗಿ ಒಂದು ಕಾಲು ಕೋಟಿ ಎಷ್ಟು ಮಹಿಳೆಯರು ಈ.

WhatsApp Group Join Now
Telegram Group Join Now

ಒಂದು ಯೋಜನೆಗೆ ಅರ್ಹರಾಗಿದ್ದಾರೆ ಅದರಲ್ಲಿ 60 ಲಕ್ಷ ಮಹಿಳೆಯರು ಅಪ್ಲೈ ಅನ್ನು ಮಾಡಿದ್ದಾರಂತೆ ಇನ್ನು ಉಳಿದಿರುವ 65 ಲಕ್ಷ ಮಹಿಳೆಯರು ಈ ವಾರದಲ್ಲಿ ಪೂರ್ತಿಯಾಗಿ ಹಾಕುತ್ತಾರೆ ಎಲ್ಲರೂ ಕೂಡ ಅಪ್ಲೈ ಮಾಡುತ್ತಾರೆ ಕೆಲವೊಂದು ದಾಖಲಾತಿಗಳ ಕೊರತೆಯಿಂದ ಅಪ್ಲೈ ಮಾಡಿರುವುದಕ್ಕೆ ಸಾಧ್ಯವಾಗಿರುವುದಿಲ್ಲ ಈ ಒಂದು ವಾರ ಅಥವಾ 15 ದಿನದಲ್ಲಿ ಎಲ್ಲರೂ ಕೂಡ ಅಪ್ಲೈ.

ಮಾಡುತ್ತಾರೆ ಎನ್ನುವ ಅಂದಾಜಿದೆ ನೋಡೋಣ ಏನಾಗುತ್ತದೆ ಎಂದು ಯಾರೆಲ್ಲಾ ಅಪ್ಲೈ ಮಾಡಿಲ್ಲವೋ ಅವರೆಲ್ಲ ಅಪ್ಲೈ ಮಾಡಿಕೊಳ್ಳಿ ಇನ್ನು 15 ದಿನ ಬಿಟ್ಟರೆ ಸಾಮಾನ್ಯ ಜನರಾದಂತಹ ನಾವುಗಳು ಸರ್ಕಾರಿ ಕಚೇರಿಗಳಲ್ಲಿ ಒಂದಲ್ಲ ಒಂದು ದಾಖಲಾತಿಗಳಿಗೋಸ್ಕರ ಅಲೆದಾಡಿರುತ್ತೇವೆ ಇತ್ತೀಚಿಗೆ ಕೆಲವೊಂದು ವರ್ಷಗಳಿಂದ ಸಕಾಲ ಯೋಜನೆಗಳು ಸ್ವಲ್ಪ.

ಸುಲಭವಾಗಿದೆ ಎಂದು ಹೇಳಬಹುದು ಇಂತಿಷ್ಟು ದಿನಗಳಲ್ಲಿ ನಮ್ಮ ನಮ್ಮ ದಾಖಲಾತಿಗಳು ಅಂದರೆ ಸರ್ಟಿಫಿಕೇಟ್ ತೆಗೆದುಕೊಳ್ಳಬೇಕು ಅದನ್ನು ಕೊಡುತ್ತಾರೆ ಆದರೂ ಕೂಡ ಜನಸಾಮಾನ್ಯರು ಒಂದಷ್ಟು ಖರ್ಚುಗಳನ್ನ ಮಾಡುತ್ತೇವೆ ಯಾವುದಾದರೂ ಒಂದು ಸರ್ಟಿಫಿಕೇಟ್ ಅನ್ನು ತೆಗೆದುಕೊಳ್ಳಬೇಕು ಎಂದರೆ ಉದಾಹರಣೆಗೆ ಇನ್ಕಮ್.

ಸರ್ಟಿಫಿಕೇಟ್ ಎಂದು ಅಂದುಕೊಳ್ಳಿ ಒಂದನ್ನ ತೆಗೆದುಬಿಟ್ಟರೆ ಆ ಒಂದು ಕಚೇರಿಗೆ ಹೋಗಿ ಅಲ್ಲಿಂದ ಸರ್ಟಿಫಿಕೇಟ್ ಅನ್ನು ತೆಗೆದುಕೊಂಡು ಆಚೆಗೆ ಬರುತ್ತೇವೆ ಎಂದರೆ ಒಂದು ಯುದ್ಧ ಗೆದ್ದಷ್ಟೇ ಸಂತೋಷವಾಗುತ್ತದೆ ಏಕೆಂದರೆ ವ್ಯವಸ್ಥೆ ಆ ರೀತಿಯಾಗಿ ಇದೆ ಅಂದರೆ ಎಲ್ಲಾ ಕಡೆ ಎಂದು ನಾನು ಹೇಳುತ್ತಿಲ್ಲ ಬಹಳಷ್ಟು ಕಡೆ ಕೆಲವೊಂದಷ್ಟು ಕಡೆಗಳಲ್ಲೆಲ್ಲ ತುಂಬಾ ಚೆನ್ನಾಗಿ ಮಾಡಿ.

ಕೊಡುತ್ತಾರೆ ಕೆಲವೊಂದು ಕಚೇರಿಗಳಲ್ಲಿ ಹೋದ ತಕ್ಷಣವೆಲ್ಲ ನಮಗೆ ಪ್ರತಿಕ್ರಿಯಿಸುತ್ತಾರೆ ಅರ್ಜಿಯನ್ನು ತೆಗೆದುಕೊಳ್ಳುತ್ತಾರೆ ಅದಕ್ಕೆ ಬೇಕಾಗಿರುವಂತಹ ದಾಖಲಾತಿಗಳನ್ನು ತಯಾರು ಮಾಡಿಕೊಳ್ಳುತ್ತಾರೆ ಎಲ್ಲ ಎಂದು ಹೇಳುತ್ತಿಲ್ಲ ಆದರೆ ಬಹಳಷ್ಟು ಕಡೆ ಅಲ್ಲಿ ಇರುವಂತಹ ಫೀಸ್ ಬೇರೆ ನಾವು ಮಾಡುವಂತಹ ಖರ್ಚಿನ ಹಣವೇ ಬೇರೆಯಾಗಿರುತ್ತದೆ ಆ ರೀತಿಯಾಗಿ.

ಸರ್ಕಾರದಿಂದ ಸಿಗುವಂತಹ ಒಂದು ಸೇವೆಗಳು ಏನೇನಿದೆ ಅದಕ್ಕೆಲ್ಲ ನಿಜವಾಗಿ ಎಷ್ಟೆಷ್ಟು ಹಣ ಇದೆ ಅನ್ನೋದನ್ನ ಈ ವಿಡಿಯೋದಲ್ಲಿ ತಿಳಿಸುತ್ತೇನೆ ಇಲ್ಲಿ ಹೇಳುವಂತದ್ದರಲ್ಲಿ ಒಂದಲ್ಲ ಒಂದು ದಾಖಲಾತಿಗಳನ್ನು ನೀವು ತೆಗೆದುಕೊಂಡಿರುತ್ತೀರಾ ನೀವು ಎಷ್ಟು ಕೊಟ್ಟಿದ್ದೀರ ಎಂದು ತಿಳಿಸಿ ನೀವು ತೆಗೆದುಕೊಂಡಿದ್ದರೆ ಇದು ನಿಮಗೆ ಮಾಹಿತಿ ಗೊತ್ತಿರಲಿ ಎನ್ನುವ ಕಾರಣದಿಂದ.

ತಿಳಿಸುತ್ತಿದ್ದೇನೆ ಮೊದಲನೆಯದಾಗಿ ಇದೆಲ್ಲವೂ ಕೂಡ ಸಕಾಲ ಕರ್ನಾಟಕ ಒನ್ ಗ್ರಾಮ ಒನ್ ಇಲ್ಲೆಲ್ಲವೂ ಕೂಡ ಈ ಎಲ್ಲ ದಾಖಲತಿಗಳು ಸಿಗುತ್ತದೆ ನೀವು ಇದರಲ್ಲಿ ಏನಾದರೂ ದಾಖಲಾತಿಗಳು ಬೇಕಿದ್ದರೆ ನಿಮ್ಮ ಹತ್ತಿರದ ಅಟಲಜಿ ಜನಸ್ನೇಹಿ ಕೇಂದ್ರಕ್ಕೆ ಹೋಗಿ ಮಾಡಿಸಿಕೊಳ್ಳಬಹುದಾಗಿದೆ ಅದಕ್ಕೆ ಬೇಕಾಗಿರುವಂತಹ ಅಪ್ಲಿಕೇಶನ್ ಫೀಸ್ ಎಷ್ಟು ಅನ್ನೋದನ್ನ.

ನಿಮಗೆ ತಿಳಿಸುತ್ತೇನೆ.ಮೊದಲನೆಯದಾಗಿ ಜಾತಿ ಮತ್ತು ಆದಾಯ ದೃಡೀಕರಣ ಪತ್ರ ಮಾಡಿಸಬೇಕೆಂದರೆ ನಲವತ್ತು ರೂಪಾಯಿ ಇದೆ ಅಷ್ಟೇ ಆದರೆ ನಾವುಗಳು ಕೊಡುವಂತಹ ಫೀಸೆ ಬೇರೆ ಇದೆ ಬೇರೆ ಆಗಿತ್ತು ಅದಕ್ಕೆ ಅವಧಿ ಬಂದು 21 ದಿನದಲ್ಲಿ ಮಾಡಿಕೊಡಬೇಕು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]