ಗೃಹಲಕ್ಷ್ಮಿ ಉಚಿತ 2000 ಬರುತ್ತೆ ಅಂತ ಕನಸು ಕಂಡೋರಿಗೆ ದೊಡ್ಡ ಶಾಕ್.ಮತ್ತೆ 5 ಹೊಸ ಕಂಡೀಷನ್.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಗೃಹಲಕ್ಷ್ಮಿ ಉಚಿತ 2000 ಬರುತ್ತೆ ಅಂತ ಕನಸು ಕಂಡವರಿಗೆ ದೊಡ್ಡ ಶಾಕ್ ಮತ್ತೆ ಹೊಸ ಐದು ಕಂಡಿಶನ್ ಪ್ರತಿ ವರ್ಷ ಮಹಿಳೆಯರಿಗೆ ಹಣ ಕೊಡಲು ಸಾಧ್ಯವಿಲ್ಲ ಗೃಹಲಕ್ಷ್ಮಿ ಉಚಿತ 2000 ಬರುತ್ತೆ ಅಂತ ಕನಸು ಕಂಡವರಿಗೆ ಮತ್ತೆ ಮತ್ತೆ ಬಿಗ್ ಶಾಕ್……. ಗೃಹಲಕ್ಷ್ಮಿ ಯೋಜನೆಯಲ್ಲಿ ಮಹಿಳೆಯರಿಗೆ 2000 ಕೊಡುತೀವಿ ಅಂತ ಆಶ್ವಾಸನೆಯನ್ನು ಕೊಡಲಾಗಿತ್ತು. ಆದರೆ ಈಗ ಅದರ ಬಗ್ಗೆ ದೊಡ್ಡ ಗೊಂದಲ ಉಂಟಾಗಿದೆ. ಯಾರಿಗೆ ಕೊಡುವುದು ಯಾರಿಗೆ ಬಿಡುವುದು ಅಂತ ತಿಳಿದಿಲ್ಲ. ಗೌರ್ಮೆಂಟ್ ದಿಂದ ಈ ಆದೇಶ ಹೋಗಿ ಇಲ್ಲ. ಹಾಗಾದ್ರೆ ಈ ಆದೇಶವನ್ನು ಇಟ್ಟಿದ್ ಯಾರು?? ಹಾಗಾದ್ರೆ ಕಂಡಿಷನನ್ನ ಇಟ್ಟಿದ್ಯಾರು. ಹಣಕಾಸಿನ ಡಿಪಾರ್ಟ್ಮೆಂಟ್ ಅವರು ಈತರ ಹಲವಾರು ಕಂಡೀಷನ್ಸ್ ಅನ್ನ ಇಟ್ಟಿದ್ರಂತೆ ಗ್ರಹಲಕ್ಷ್ಮಿ ಯೋಜನೆಗೆ. ಆ ಕಂಡೀಷನನ್ನ ಮೀರಿ ನಮ್ಮ ಸರ್ಕಾರದವರು ವರಲಕ್ಷ್ಮಿ ಯೋಜನೆಯ ಜಾರಿಗೆ ತಂದ್ಬಿಟ್ಟಿದ್ದಾರೆ ಮೊದಲೇ.

ಹಾಗಾದ್ರೆ ಏನು ಕಂಡೀಶನ್ ಇಟ್ಟಿದ್ರು ಅಂತ ನೀವು ಕೇಳಬಹುದು. ಈಗ ಹಣಕಾಸಿನ ಡಿಪಾರ್ಟ್ಮೆಂಟ್ ಅವರು ಏನು ಹೇಳುತ್ತಿದ್ದಾರೆ ಅಂದ್ರೆ ನಮ್ಮ ಕಂಡೀಶನ್ ನನ್ನ ಮೀರಿ ರಾಜ್ಯ ಸರ್ಕಾರದವರು ಗೃಹಲಕ್ಷ್ಮಿ ಯೋಜನೆಯ ಜಾರಿಗೆ ತಂದಿದ್ದಾರೆ ಅಂತ ಹೇಳ್ತಿದ್ದಾರೆ. ಆದ್ದರಿಂದ ಇದಕ್ಕೆ ನಮಗೆ ಫೈನಾನ್ಸಿಯಲ್ಲಿ ತುಂಬಾ ಹೊಡೆತ ಬೀಳುತ್ತೆ ಅಂತ ಹಣಕಾಸಿನ ಡಿಪಾರ್ಟ್ಮೆಂಟ್ ಅವರು ಹೇಳುತ್ತಿದ್ದಾರೆ.

ಅದು ಏಕೆಂದ್ರೆ ಈ ಪ್ರತಿಯೊಬ್ಬ ಮಹಿಳೆಯರಿಗೂ ಎರಡೇ ಎರಡು ಸಾವಿರ ಕೊಡ್ತಾ ಇದ್ರೆ ವರ್ಷಕ್ಕೆ 31 ಸಾವಿರ ಕೋಟಿ ದುಡ್ಡು ಬೇಕಂತೆ ಅದನ್ನು ಕೊಡೋರ್ಯಾರು ಆಗಿದ್ರೆ. ಆದ್ದರಿಂದ ಹಣಕಾಸಿನ ಡಿಪಾರ್ಟ್ಮೆಂಟ್ ಅವರು ಇದ ಆಗುವುದಿಲ್ಲ ಅಂತ ಹೇಳುತ್ತಿದ್ದಾರೆ.
ಆದರೆ ಇದನ್ನು ಕೊಡವರು ಹಣಕಾಸಿನ ಡಿಪಾರ್ಟ್ಮೆಂಟ್ ಅವರೆ ಅಲ್ವಾ. ಅವರು ಹೇಳ್ತಿದ್ದಾರೆ ಜಾಸ್ತಿ ಆಯ್ತು ಇದನ್ನು ಇಷ್ಟೆಲ್ಲ ಕೊಡಕ್ಕಾಗಲ್ಲ ಅಂತ ರಾಜ್ಯ ಸರ್ಕಾರಕ್ಕೆ ಹೇಳಿಕೊಂಡಿದ್ದಾರೆ.

ರಾಜ್ಯ ಸರ್ಕಾರಕ್ಕೆ ಹಣಕಾಸಿನ ಡಿಪಾರ್ಟ್ಮೆಂಟ್ ಅವರು ಹೇಳುತ್ತಿದ್ದಾರೆ 31 ಸಾವಿರ ಕೋಟಿ ಅಂದ್ರೆ ಏನು ಕಮ್ಮಿನ ಜಾಸ್ತಿ ಆಯ್ತು ನೀವು ಮೊದ್ಲು ಕೇಳಬೇಕಾಗಿತ್ತು ನಾವು ಮೊದಲು ಕಂಡಿಶನ್ ಅದನ್ನು ಮೀರಿ ನೀವು ಜನಗಳಿಗೆ ಆಶ್ವಾಸನೆ ಕೊಟ್ಟಿದ್ದೀರ ಈಗ ನಿಮ್ಮದೇ ತಪ್ಪು ಅಂತ ಈಗ ಹಣಕಾಸಿನ ಡಿಪಾರ್ಟ್ಮೆಂಟ್ ಅವರು ರಾಜ್ಯ ಸರ್ಕಾರಕ್ಕೆ ಹೇಳುತ್ತಿದ್ದಾರೆ. ಮತ್ತೆ ಹಣಕಾಸಿನ ಡಿಪಾರ್ಟ್ಮೆಂಟ್ ಅವರು ಹೇಳುತ್ತಿದ್ದಾರೆ ರಾಜ್ಯ ಸರ್ಕಾರಕ್ಕೆ ನೀವು ಮೊದಲು ಹೇಳಬೇಕೆಂದಿತ್ತು ಅವರಿಗೆ ಜನಗಳಿಗೆ ನೀವು ಏನು ಹೇಳಿದ್ದೀರಿ ಎಪಿಎಲ್ ಕಾರ್ಡ್ ನವರು ಹಾಗೂ ಬಿಪಿಎಲ್ ಕಾರ್ಡ್ ನವರು ಇಬ್ಬರೂ ಅರ್ಜಿ ಸಲ್ಲಿಕೆ ಮಾಡಿ ಅಂತ ಹೇಳಿದ್ರಿ ಎಲ್ಲರೂ ಅರ್ಜಿ ಸಲ್ಲಿಕೆ ಮಾಡಿದರೆ ಈಗ ನಮಗೆ ಹಣ ಕೊಡೋದು ಕಷ್ಟ ಆಗ್ತಿದೆ ಅಂತ ಹಣಕಾಸಿನ ಡಿಪಾರ್ಟ್ಮೆಂಟ್ ಅವರು ಹೇಳುತ್ತಿದ್ದಾರೆ.

ಹಾಗಾದ್ರೆ ಹಣಕಾಸಿನ ಡಿಪಾರ್ಟ್ಮೆಂಟ್ ಅವರು ಯಾವ ಯಾವ ರೀತಿಯ ಕಂಡೀಶನ್ ಇಟ್ಟಿದ್ದರು ಅಂತ ಈ ವಿಡಿಯೋದಲ್ಲಿ ತಿಳಿಯೋಣ…… ಹಾಗಾದರೆ ಹಣಕಾಸಿನ ಡಿಪಾರ್ಟ್ಮೆಂಟ್ ಅವರು ಏನು ಹೇಳಿದ್ದಾರೆ ಅಂತಂದ್ರೆ ಮೊದಲನೇ ಕಂಡೀಶನ್ ಏನು ಇಟ್ಟಿದ್ದಾರೆ ಅಂದ್ರೆ ಪ್ರೊಫೆಷನಲ್ ಟ್ಯಾಕ್ಸ್ ಪೇಯಲ್ಸ್ ಏನಿರ್ತಾರೆ ಅವರಿಗೆ ಈ ರೂ.2000 ಗ್ರಹಲಕ್ಷ್ಮಿ ಯೋಜನೆ ಅನ್ವಯ ಆಗುವುದಿಲ್ಲ ಸಿಗೋದಿಲ್ಲ ಅಂತ ಹೇಳಿದ್ದಾರೆ. ಯಾರು ಅಂದ್ರೆ ಈಗ ಸಣ್ಣ ಪುಟ್ಟ ಕಂಪನಿಗಳಿಗೆ ಗಾರ್ಮೆಂಟ್ಸ್ ಗೆ ಎಲ್ಲ ಹೋಗ್ತಿರ್ತಾರೆ ಅವರಿಗೆಲ್ಲ ಇಂತಿಷ್ಟು ಅಂತ ಸ್ವಲ್ಪ ಟ್ಯಾಕ್ಸ್ ಕಟ್ಟಾಗುತ್ತೆ ಅವರಿಗೆಲ್ಲ ಅಪ್ಲೈ ಮಾಡೋ ಹಾಗಿಲ್ಲ. ಆದರೆ ಈಗ ಏನಾಗಿದೆ ಅಂದ್ರೆ ರಾಜ್ಯ ಸರ್ಕಾರ ಹೇಳ್ಕೊಂಡು ಬಿಟ್ಟಿದೆ ಎಲ್ಲರಿಗೂ ಅಗ್ರಹಲಕ್ಷ್ಮಿ ಯೋಜನೆ, ಅಪ್ಲೈ ಆಗುತ್ತದೆ ಅಂತ ಈಗ ಗೃಹಲಕ್ಷ್ಮಿ ಯೋಜನಾ ಅಪ್ಲೈ ಮಾಡೋಕೆ ಹಣಕಾಸಿನ ಡಿಪಾರ್ಟ್ಮೆಂಟ್ ಅವರು ಹೇಳುತ್ತಿದ್ದಾರೆ ತಮ್ಮ ಹತ್ರ ಆಗೋದಿಲ್ಲ ಅಂತ….. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ನೋಡಿ…..

By admin

Leave a Reply

Your email address will not be published. Required fields are marked *