ಚಂದ್ರಯಾನ 3 ರಲ್ಲಿ ತೆಗೆದ ಈ ಒಂದು ಪೋಟೊ ISRO ಅತ್ಯಂತ ಶ್ರೀಮಂತವಾಗಿ ಬದಲಾಗಿದೆ…ಈ ವಿಡಿಯೋ ನೋಡಿ

ಈ ಒಂದು ಫೋಟೋವನ್ನು ಚಂದ್ರಯಾನ್ 3ಗಳಲ್ಲಿ ಒಂದಾಗಲಿದೆ ಅದು ಯಾವುದರ ಫೋಟೋ ಗೊತ್ತಾ.. ಚಂದ್ರಯಾನತ್ರಿದಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಸಲಾಗಿದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಲ್ಲಿ ಅಡಕವಾಗಿದೆ. 14ನೇ ತಾರೀಕಿನಂದು ಚಂದ್ರನ ಯಾನ ತ್ರೀ ಅನ್ನು ಉಡಾವಣೆ ಮಾಡಲಾಗಿದೆ. ಎಂದು ವಿಕ್ರಂ ಚಂದ್ರನ ಮೇಲೆ ಲ್ಯಾಂಡ್ ಆಗಲಿದೆ. 40 ದಿನಗಳು ನಡೆಯುತ್ತೆ. 40 ದಿನಗಳಲ್ಲಿ ಅತ್ಯಂತ ಕಷ್ಟಕರವಾದ ಸಮಯ ಯಾವತ್ತಿರುತ್ತೆ ಗೊತ್ತಾ ನಿಮಗೆ ಗೆಸ್ ಮಾಡಲಿಕ್ಕೂ ಸಾಧ್ಯವಿಲ್ಲ.

WhatsApp Group Join Now
Telegram Group Join Now

ಚಂದ್ರಯಾನ ತ್ರಿಯದಲ್ಲಿ ಕಷ್ಟಕರವಾದ ಸಮಯ ಕೇವಲ 15 ನಿಮಿಷಗಳು ಮಾತ್ರ ಇರುತ್ತವೆ. 15 ಮಿನಿಟ್ಸ್ ಆಫ್ ನಾಲ್ಕು ದಿನಗಳ ಸಮಯ ನಡೆಸಿದೆ….. ನೋಡಿ ಸ್ನೇಹಿತರೆ ಇದು ಚಂದ್ರಯಾನ ತ್ರಿ ನಾ ಫುಲ್ ಸೆಟ್ ಅಪ್ ಇದೆ ಮೊದಲೇ ಹೇಳಿದ ರೀತಿ ರಾಕೆಟ್ ಅನ್ನ ಸಮುದ್ರದಲ್ಲಿ ಬೀಳಿಸುತ್ತಾರೆ.

ತುಂಬಾ ಜನ ಇದನ್ನು ಚಂದ್ರಯಾನ ಪಾರ್ಟ್ ತ್ರೀ ಅಂತ ಅನ್ಕೊಂಡಿದ್ದಾರೆ. ಇದು ಬಿದ್ದ ಜಾಗವನ್ನು ನೋಡಿದರೆ ಇದನ್ನು ಇದು ನೋಡಿದ್ರೆ ಆಲ್ರೆಡಿ ತುಕ್ಕು ಹಿಡಿದಿದೆ. ಇದು ಬಿದ್ದ ಜಾಗವನ್ನು ನೋಡಿದ್ರೆ ತುಂಬಾ ದಿನಗಳ ಕಾಲ ಇದ್ದಾಗ ಮಾತ್ರ ಈ ರೀತಿ ತುಕ್ಕು ಹಿಡಿಯುತ್ತೆ. ಮಿನಿಮಮ್ ಎರಡು ವಾರಗಳ ಕಾಲ ಇದ್ದಾಗ ಮಾತ್ರ ಈ ರೀತಿ ತುಕ್ಕು ಹಿಡಿಯಲು ಸಾಧ್ಯ. ಸಿಕ್ಕಾಗ ಚಂದ್ರಯಾನ ತ್ರಿ ಉಡಾವಣೆಯಾಗಿ ಎರಡು ವಾರ ಕೂಡ ಆಗಿರಲಿಲ್ಲ. ಇದರ ಪಾರ್ಟ್ ಗಳೆಲ್ಲವೂ ತುಕ್ಕು ಹಿಡಿದಿದೆ. ಇದು ಚಂದ್ರಯಾನ ಪಾರ್ಟಿ ಆಗಿರಲು ಸಾಧ್ಯವಿಲ್ಲ.

See also  ನಾನು ದರ್ಶನ್ ತಬ್ಬಿ ತಬ್ಬಿ ಅತ್ತು ಬಿಟ್ವಿ...ಪತ್ನಿಗೆ ಜೈಲಲ್ಲಿ ದರ್ಶನ್ ಹೇಳಿದ್ದೇನು ? ಸ್ವಾಮಿ ಕುಟುಂಬಕ್ಕೆ ಸಹಾಯ ಮಾಡ್ತೀನಿ.ವಿನೋದ್ ರಾಜ್

ಇಸ್ರೋ ವಿಜ್ಞಾನಿಯಾಗಿದ್ದ ಎಸ್ ಸೋಮನಾಥ್ ಅವರು ಕೂಡ ಹೇಳಿದ್ದಾರೆ. ಅಲ್ಲ ರಾಕೆಟ್ ಸಮುದ್ರದಲ್ಲಿ ಬಿದ್ದು ಹೋದರೆ ಚಂದ್ರಯಾನದ ಮೇಲೆ ಚಂದ್ರ ಹೋಗೋದು ಹೇಗೆ ಸಾಧ್ಯ ಅಂತ ಹೇಳಿದ್ದಾರೆ. ಬಿದ್ದ ತಕ್ಷಣ ಚಂದ್ರಯಾನ್ ತ್ರೀ ತನ್ನ ಕೆಲಸವನ್ನು ಶುರು ಮಾಡುತ್ತೆ.

ಇದು ರೌಂಡ್ ಹಾಕೋದಕ್ಕೆ ಶುರು ಮಾಡುತ್ತೆ. ಭೂಮಿಯನ ಸುತ್ತು ತಿರುಗಿ ಚಂದ್ರನ ಹತ್ತಿರ ಹೋಗೋಕೆ ಶುರು ಮಾಡುತ್ತೆ. ಈ ರೀತಿ ಭೂಮಿಯ ಸುತ್ತ ನಾಲ್ಕು ರೌಂಡ್ಸ್ ಅನ್ನ ಕಂಪ್ಲೀಟ್ ಮಾಡಿ ಐದನೇ ರೌಂಡನ್ನು ಸುತ್ತಿ ಚಂದ್ರನ ಆರ್ಭಟನೆ ಪ್ರಯಾಣ ಬೆಳೆಸುತ್ತೆ. ಆರ್ಬಿಟ್ ನಲ್ಲಿ ಕೂಡ ನಾಲ್ಕು ರೌಂಡನ್ನು ಹಾಕಿ 5ನೇ ರೌಂಡ್ ಗೆ ಕೆಳಗೆ ಇಳಿಬೇಕು. ಅದಕ್ಕೂ ಮೊದಲು ಮತ್ತು ಲ್ಯಾಂಡರ್ ಮಾಡೆಲ್ ಇವೆರಡು ಸೆಪರೇಟ್ ಆಗ್ತವೆ.

ರಾಕೆಟ್ ಬಿದ್ದ ಹಾಗೆ ಈ ಪ್ರೊಫೆಷನಲ್ ಮಾಡೆಲ್ ಕೆಳಗೆ ಬೀಳುವುದಿಲ್ಲ. ಆರ್ಬಿಟ್ ನಲ್ಲಿ ಇಡುತ್ತೆ ಈ ಕಡೆ ಆಮೇಲೆ ತನ್ನ ಸ್ಪೀಡ್ ಅನ್ನ ಕಂಟ್ರೋಲ್ ಮಾಡಿಕೊಂಡು ಸ್ಪಾಟ್ ಲೈಂಡಿಂಗ್ ಮಾಡುತ್ತೆ. ಇದನ್ನು ಹೇಳುವ ಮೊದಲು ನಿಮಗೆ ತುಂಬಾ ಜನ ಕ್ಲಿಯರ್ ಮಾಡ್ತೀನಿ. ಚಂದ್ರಯನ್ತ್ರಿ ಭೂಮಿಯ ಸುತ್ತ 5 ರೌಂಡನ್ನು ಹಾಕಿ ಡೈರೆಕ್ಟಾಗಿ ಚಂದ್ರನ ಹತ್ತಿರ ಹೋಗುವುದಕ್ಕೆ ಸಾಧ್ಯವಿಲ್ವ ಅಂತ ಸಾಧ್ಯವಿದೆ ಸಾಧ್ಯವಿದೆ.

ನಾಲ್ಕು ದಿನದಲ್ಲಿ ಚಂದ್ರನ ಮೇಲೆ ಕಳಿಸಿದ್ದು ಇದೇ ರೀತಿ ಆ ರೀತಿ ಮಾಡ್ತಿಲ್ಲ ಅಂದ್ರೆ ಭೂಮಿಯನ್ನು ರೌಂಡಾಗಿ ಚಂದ್ರನ ಮೇಲೆ ಹೋಗೋದಕ್ಕೆ ಪವರ್ ಫುಲ್ ರಾಕೆಟ್ ಬೇಕು. ಜೊತೆಗೆ ಇಂಧನವು ಜಾಸ್ತಿ ಬೇಕಾಗುತ್ತದೆ. ಚಂದ್ರಯಾನ್ 3 ಬಜೆಟ್ ಹೆಚ್ಚಾಗುತ್ತದೆ. ಒಂದು ತೂಕವಾದ ಚಂಡನ್ನ ಭೂಮಿಯ ಹೊರಗಿನಿಂದ ತುಂಬಾನೇ ಕಷ್ಟ ಅದೇ ನಿಂತ ಜಾಗದಿಂದ ರೌಂಡ್ ರೌಂಡ್ ಆಗಿ ಸುತ್ತುವಾಗದರೆ ಬಹಳ ದೂರ ಎಸೆಯಬಹುದು. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ…..

See also  ರೂಂ ನಂಬರ್ 704 ರ ರಹಸ್ಯ ಆ ಫ್ಲಾಟ್ ನಲ್ಲಿ ಇದ್ದದ್ದು ಮನುಷ್ಯ ಅಲ್ಲ..ಆಕಾಶವೇ ತಲೆ ಮೇಲೆ ಬಿದ್ದಂಗಾಯಿತು

[irp]


crossorigin="anonymous">