ಗೃಹಲಕ್ಷ್ಮಿ 2000 ಕನಸು ಕಂಡವರಿಗೆ ಶಾಕ್..ಅರ್ಜಿ ಹಾಕಿದ್ದರು ಹಣ ಬರೋದಿಲ್ಲ..ಪ್ರತಿಯೊಬ್ಬರು ತಪ್ಪದೇ ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಗೃಹಲಕ್ಷ್ಮಿ 2000 ಕನಸು ಕಂಡವರಿಗೆ ದೊಡ್ಡ ಶಾಕ್ ನಿಯಮ ಬದಲಿಸಿದ ಹಣಕಾಸು ಇಲಾಖೆ…ಈ ವಿಡಿಯೋವನ್ನು ಎಲ್ಲರೂ ಸಂಪೂರ್ಣವಾಗಿ ನೋಡಿ ಏಕೆಂದರೆ ಹಣಕಾಸಿನ ಇಲಾಖೆ ಒಂದಷ್ಟು ಶರತುಗಳನ್ನು ಹಾಕಿದೆ ಅದನ್ನು ನೋಡಿದರೆ ಯಾರಿಗೆ ಹಣ ಬರುವುದಿಲ್ಲ ಎಂದು ಗೊತ್ತಾಗುತ್ತದೆ ಈಗಾಗಲೇ ನಾವು ಅರ್ಜಿಯನ್ನು ಹಾಕಿದ್ದೇವೆ ಅರ್ಜಿ ಹಾಕಿದರೂ ಕೂಡ ದುಡ್ಡು.

ಬರುತ್ತದೆ ಎಂದು ಕಾಯ್ದು ಕುಳಿತಿರಬಹುದು ಆದರೆ ಅವರಿಗೆಲ್ಲ ಬರುವುದಿಲ್ಲ ಈಗ ಆಗಸ್ಟ್ 17ನೇ ತಾರೀಕು ಈ ಒಂದು ಯೋಜನೆ ಅನ್ನೋ ಲಾಂಚ್ ಮಾಡುತ್ತಾರೆ ಆಗಸ್ಟ್ 17ನೇ ತಾರೀಕು ಲಾಂಚ್ ಮಾಡಿದಾಗ ಪ್ರತಿಯೊಂದು ಅಕೌಂಟಿಗೆ ದುಡ್ಡು ಹೋಗಿರುತ್ತದೆ ಒಂದು ತಿಂಗಳು ಪರಿಶೀಲನೆಯನ್ನು ಮಾಡುತ್ತಾರೆ ಪರಿಶೀಲನೆಯನ್ನು ಮಾಡಿದಾಗ ಈ ಒಂದು ಶರತುಗಳು ಏನಿದೆ.

ಈ ಷರತ್ತುಗಳ ಪ್ರಕಾರ ಅವರು ದುಡ್ಡನ್ನು ಪಡೆದುಕೊಂಡಿದ್ದರೆ ಮತ್ತೆ ಅವರು ಏನು ಮಾಡುತ್ತಾರೆ ಎಂದರೆ ಹಿಂತುರುಗಿಸಿ ತೆಗೆದುಕೊಳ್ಳಬಹುದು ಹೀಗಾಗಿ ಈ ಒಂದು ಯೋಜನೆಯ ಫಲವನ್ನು ನೀವು ಪಡೆದುಕೊಳ್ಳಬೇಕು ಎಂದರೆ ಮೊದಲು ಈ ಷರತ್ತುಗಳನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್ನ ಐದು ಗ್ಯಾರೆಂಟಿಗಳಲ್ಲಿ ಒಂದಾದಂತಹ ಗೃಹಲಕ್ಷ್ಮಿ ಯೋಜನೆಯು ಇದು.

ಒಂದು ಮಹತ್ವಪೂರ್ಣ ಯೋಜನೆ ಎಂದು ಹೇಳಬಹುದು ಏಕೆಂದರೆ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿ ಮಾಡಬೇಕು ಎಂದು ಈ ಯೋಜನೆಯನ್ನು ಜಾರಿಗೆ ತಂದರು ಈ ಯೋಜನೆಯ ಪ್ರಕಾರ ರೇಷನ್ ಕಾರ್ಡ್ ಹೊಂದಿರುವಂತಹ ಯಜಮಾನಿ ಮಹಿಳೆಗೆ 2ಸಾವಿರ ಕೊಡುವಂತಹ ಯೋಜನೆಯಾಗಿತ್ತು ಇದಕ್ಕೆ ಏನೆಲ್ಲ ಶರತುಗಳು ಇತ್ತು ಮುಂಚೆ.

ಎಂದರೆ ಆ ಮಹಿಳೆಗೆ 18 ವರ್ಷ ವಯಸ್ಸಾಗಿರಬೇಕು ಆನಂತರ ಆ ಮಹಿಳೆ ಸರ್ಕಾರಿ ಕೆಲಸದಲ್ಲಿ ಇರಬಾರದು ಹಾಗೆ ಮಹಿಳೆಯ ಗಂಡ ಯಾವುದೇ ಒಂದು ಟ್ಯಾಕ್ಸ್ ಅನ್ನು ಕಟ್ಟುತ್ತಿರಬಾರದು ಮತ್ತು ಜಿಎಸ್‌ಟಿ ಅನ್ನು ಕಟ್ಟುವವರಿಗೆ ಈ ಒಂದು ಯೋಜನೆಯ ಫಲ ಸಿಗುತ್ತಿರುವುದಿಲ್ಲ ಈ ಯೋಜನೆ ಒಟ್ಟು ಫಲವನ್ನು ಎಷ್ಟು ಜನ ಪಡೆದುಕೊಳ್ಳುತ್ತಿದ್ದಾರೆ ಎಂದರೆ ಒಂದು ಕೋಟಿ 28 ಲಕ್ಷ ಜನ ಈ.

ಯೋಜನೆಯ ಫಲವನ್ನು ಪಡೆದುಕೊಳ್ಳುತ್ತಿದ್ದರು ಒಂದು ಕೋಟಿ 28 ಲಕ್ಷ ಜನರಿಗೆ 2000 ಕೊಡಬೇಕು ಎಂದರೆ ಎಲ್ಲಿಂದ ಹಣವನ್ನು ವಂಧಿಸಬಹುದು ಎಂದು ಹಣಕಾಸು ಇಲಾಖೆ ಈಗ ಒಂದಷ್ಟು ಷರತ್ತುಗಳನ್ನು ಹೊಸದಾಗಿ ಜಾರಿಗೆ ತಂದಿದೆ ಏನಾಗಿದೆ ಎಂದರೆ ಅರ್ಧದಷ್ಟು ಮಹಿಳೆಯರು ಈ ಒಂದು ಫಲವನ್ನು ಪಡೆದುಕೊಳ್ಳುವುದರಿಂದ ದೂರಾನೇ ಉಳಿಯಬೇಕಾಗುತ್ತದೆ.

ಎಂದು ಹೇಳಬಹುದು ಆ ನಿಯಮಗಳು ಯಾವವು ಎಂದರೆ ಮೊದಲು ಎಪಿಎಲ್ ಬಿಪಿಎಲ್ ಅಂತ್ಯೋದಯ ಹೊಂದಿರುವಂತಹ ಪ್ರತಿಯೊಬ್ಬ ಯಜಮಾನಿ ಮಹಿಳೆಯರು ಈ ಒಂದು ಅನುಕೂಲವನ್ನು ಪಡೆದುಕೊಳ್ಳಬಹುದಾಗಿತ್ತು ಆದರೆ ಈಗ ಏನು ಮಾಡುತ್ತಿದ್ದಾರೆ ಎಂದರೆ ಏಪಿಎಲ್ ಕಾರ್ಡ್ ಹೊಂದಿರುವವರೆಲ್ಲ ಒಂದು ಉನ್ನತವಾದ ಜೀವನವನ್ನು.

ಮಾಡುತ್ತ ಇದ್ದಾರೆ ಅವರಿಗೆಲ್ಲ ಏಕೆ ಕೊಡಬೇಕು ಎಂದು ಹೇಳಿ ಹಣಕಾಸಿನ ಇಲಾಖೆ ಇಂದ ನಿಯಮಗಳನ್ನು ರೂಪಿಸಿದ್ದಾರೆ ಆ ನಿಯಮಗಳು ಏನು ಎಂದರೆ ಬಿಪಿಎಲ್ ಕಾರ್ಡ್ ಕುಟುಂಬದ ಯಜಮಾನಿಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ.

ಮುಂಚೆ ಏನಾಗಿತ್ತು ಎಂದರೆ ಎಪಿಎಲ್ ಕಾರ್ಡ್ ಇದ್ದವರು ಕೂಡ ಈ ಯೋಜನಯ ಫಲವನ್ನು ಪಡೆದುಕೊಳ್ಳಬಹುದಾಗಿತ್ತು ಆದರೆ ಈಗ ಎಪಿಎಲ್ ಇರುವವರಿಗೆ ಕೊಡುವುದಿಲ್ಲ ಎಂದು ಹಣಕಾಸಿನ ಇಲಾಖೆ ತಿಳಿಸಿದೇ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *