ಮೂರು ಚೆಕಪ್ಗಳನ್ನು ಮಾಡಿಸಿದರೆ ಒಳ್ಳೆಯದು. ತುಂಬಾ ಮೃದು ಸ್ವಭಾವದವರಾಗಿದ್ದ ವಿಜಯ ರಾಘವೇಂದ್ರ ಪತ್ನಿ. 2007ರಲ್ಲಿ ಮದುವೆಯಾಗಿದ್ದ ದಂಪತಿಗಳು. ಡಾಕ್ಟರ್ ಹತ್ತಿರ ಮಾತನಾಡಿದಾಗ ಡಾಕ್ಟರ್ ಈ ರೀತಿ ಹೇಳಿದ್ದಾರೆ ಕಾರ್ಡಿಯಕ್ ಅರೆಸ್ಟ್ ಎನ್ನುವುದು ಈಗ ಬಹಳ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ ತುಂಬಾ ಜನರಲ್ಲಿ ಸಣ್ಣ ವಯಸ್ಸಿನವರಲ್ಲಿ ಅಂದರೆ 40 ರಿಂದ 42 45 ವರ್ಷದವರೆಗೆ ತುಂಬಾ ಜನರಿಗೆ ಇದು ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಕಾರಣ ಏನೆಂದರೆ ಹಲವಾರು ಕಾರಣಗಳಿರುತ್ತವೆ ಒಂದು ಎರಡು ಕಾರಣಗಳಲ್ಲ ಇದಕ್ಕೆ ಹಲವಾರು ಕಾರಣಗಳಿರುತ್ತವೆ.
ಈ ಕಾರ್ಡಿಯಕ್ ಅರೆಸ್ಟ್ ಅನ್ನೋದು ಯಾಕಾಗುತ್ತೆ ಎಂದರೆ ಮೊದಲನೆಯದಾಗಿ ಆಹಾರ ಪದ್ಧತಿಯೇ ಕಾರಣ ಅಂತ ಡಾಕ್ಟರ್ ಹೇಳಿದ್ದಾರೆ ಹೌದು ಮೂಲತಃ ನಮ್ಮ 20 30 ವರ್ಷಗಳ ಹಿಂದಿನ ಪೂರ್ವಜರ ಆಹಾರ ಪದ್ಧತಿಯನ್ನು ಈಗಿನ ಜನರು ಬಳಸುತ್ತಿಲ್ಲ ಈಗಿನ ಜನರ ಆಹಾರ ಪದ್ಧತಿಯೇ ಬೇರೆಯಾಗಿದೆ ಎಂದು ಡಾಕ್ಟರ್ ಹೇಳಿದ್ದಾರೆ.
ಇದಕ್ಕೆಲ್ಲ ಪ್ರಮುಖ ಕಾರಣ ಅಂದರೆ ಮೊದಲು ಆಹಾರ ಪದ್ಧತಿಯ ಕಾರಣವಾಗಿರುತ್ತದೆ ನಾವು ಏನು ತಿನ್ನುತ್ತೇವೆ ಎಂಬುದು ನಮ್ಮ ಹೃದಯಕ್ಕೆ ಸಂಬಂಧಿಸಿರುತ್ತದೆ. ಇದಕ್ಕೆ ಮತ್ತೊಂದು ಮೂಲತಹ ಕಾರಣ ಎಂದರೆ ಎಕ್ಸರ್ಸೈಜ್ ವ್ಯಾಯಾಮವು ಬಹಳ ಕಮ್ಮಿ ಪ್ರಮಾಣದಲ್ಲಿ ಆಗುತ್ತಿದೆ. ಮತ್ತೆ ಯಾರು ಕೂಡ ಹೆಲ್ತ್ ಚೆಕ್ಪನ್ನು ಮಾಡಿಸ್ತಾ ಇಲ್ಲ ಇದು ಒಂದು ಪ್ರಮುಖ ಕಾರಣವಾಗಿದೆ ಎಂದು ಡಾಕ್ಟರ್ ಹೇಳಿದ್ದಾರೆ.
ಪ್ರತಿಯೊಬ್ಬರು ೪೦ ವರ್ಷದ ನಂತರ ಹೆಲ್ತ್ ಚೆಕ್ ಅಪ್ ಅನ್ನು ಖಡ ಖಂಡಿತವಾಗಿ ಮಾಡಿಸಲೇಬೇಕು ಎಂದು ಹೇಳುತ್ತಾರೆ ಡಾಕ್ಟರ್ ಅವರು. ಏಕೆಂದರೆ ಆಫ್ಟರ್ 40 ಬಂದು ಡಯಾಬಿಟಿಸ್ ಹೈ ಕೊಲೆಸ್ಟ್ರಾಲ್ ಎಲ್ಲ ಹಿಡನ್ ಆಗಿ ಇರುತ್ತೆ ಎಂದು ಹೇಳಿದ್ದಾರೆ.
ದೇಹದಲ್ಲಿ ಏನಾಗ್ತಾ ಇದೆ ಏನಿಲ್ಲ ಅಂತ ಗೊತ್ತಾಗುವುದಿಲ್ಲ 40 ತರ ಮೇಲೆ ಖಂಡಿತವಾಗ್ಲೂ ಪ್ರತಿಯೊಬ್ಬರೂ ಹೋಗಿ ಹೆಲ್ತ್ ಚೆಕ್ ಅಪ್ ಮಾಡಿಸಬೇಕು ಅಂತ ಹೇಳ್ತಾರೆ.
ಈ ತರ ಹೆಲ್ತ್ ಗೆಪ್ಪಿಗೆ ಹೆಚ್ಚಿಗೆ ಖರ್ಚಾಗುವುದಿಲ್ಲ ಒಂದು ಎರಡರಿಂದ ಎರಡುವರೆ ಸಾವಿರ ರೂಪಾಯಿ ಖರ್ಚಾಗುತ್ತದೆ ಅಷ್ಟೇ ಆದ್ದರಿಂದ ಪ್ರತಿಯೊಬ್ಬರೂ ಹೆಲ್ತ್ ಚೆಕ್ ಅಪ್ ಮಾಡಿಸಿದರೆ ಮನಸ್ಸಿಗೂ ಸಮಾಧಾನ ಮತ್ತು ದೇಹದಲ್ಲಿ ಏನಿದೆ ಅಂತ ಗೊತ್ತಾಗುತ್ತೆ ಏನಾದರೂ ಹೆಚ್ಚು ಕಮ್ಮಿ ಆಗೋ ಮುಂಚೆ ಅದಕ್ಕೆ ಒಂದು ಚಿಕಿತ್ಸೆಯನ್ನ ಕೂಡ ಪಡ್ಕೊಬಹುದು ಅಂತ ಹೇಳ್ತಿದ್ದಾರೆ ಡಾಕ್ಟರ್ ಅವರು.
ಮತ್ತೆ ಆಫ್ಟರ್ 40 ಬಂದು ಟಿಎಮ್ ಸ್ಟೇಟಸ್ ಅನ್ನ ಮಾಡಿಸಿಕೊಳ್ಳಬೇಕು ಟಿ ಎಂಟಿ ಅಂದರೆ ರೆಡ್ ಮಿಲ್ ಟೆಸ್ಟ್
ಎಲ್ಲರೂ ಮಾಡಿಕೊಳ್ಳಬೇಕು. ಪ್ರತಿಯೊಬ್ಬರಿಗೂ ಹಾರ್ಟ್ ಹೃದಯದ ಸಮಸ್ಯೆ ಇರುವಾಗ ಹೃದಯಾಘಾತ ಮೊದಲು ಖಂಡಿತವಾಗ್ಲೂ ಕೆಲವೊಂದು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಕೆಲವು ಅದೇನಂದ್ರೆ ಕೆಲವು ಒಬ್ಬರಿಗೆ ಮಹಡಿ ಹತ್ತುವಾಗ ಎದುಸ್ತಿರು ಬರುತ್ತದೆ. ಹಾಗೆ ಏನಾದರೂ ಭಾರವನ್ನು ಎತ್ತಿದಾಗ ಶ್ವಾಸವನ್ನು ತೆಗೆಯಲು ತುಂಬಾ ಪ್ರೆಶರ್ ಬರುತ್ತದೆ ಆದಾಗ ಖಂಡಿತವಾಗಲೂ ಅವರು ನೆಗ್ಲೆಕ್ಟ್ ಮಾಡದೇ ಖಂಡಿತ ಮಾಡಿಸಿಕೊಳ್ಳಬೇಕಾಗುತ್ತದೆ.
ಕೆಲವೊಬ್ಬರು ಅನ್ಕೊಳ್ತಾರೆ ಓವರ್ ವೆಟ್ ಇದೀನಿ ಅದಕ್ಕೆ ಆಯಾಸ ಆಗ್ತಿದೆ ನನಗೆ ಅಂತ ಅನ್ಕೊಂಡ್ಬಿಡ್ತಾರೆ ಹಾಗಲ್ಲ ಅದರ ಆಯಾಸವೇ ಬೇರೆಯಾಗಿರುತ್ತಿದೆ ಅದಕ್ಕಾಗಿ ನಿರ್ಲಕ್ಷವನ್ನ ಖಂಡಿತವಾಗ್ಲೂ ಮಾಡಬಾರದು ಸ್ವಲ್ಪ ಏನೋ ಹೆಚ್ಚು ಕಡಿಮೆ ದೇಹದಲ್ಲಿ ಕಾಣಿಸುತ್ತಿದೆ ಶ್ವಾಸ ತೆಗೆಯುವಾಗ ಏನಾದರೂ ಚಕ್ಕರ್ ಬರುತ್ತಿದೆ ಉತ್ತಮ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ವೀಕ್ಷಿಸಿ.