ರಾಜ್ ಕುಮಾರ್ ಫ್ಯಾಮಿಲಿಗೆ ಇದ್ಯಾವ ಶಾಪ ಅಪ್ಪು ಬಳಿಕ ಸಾಲು ಸಾಲು ದುರಂತಗಳು ಭಾರತ ಹೃದಯಘಾತದ ರಾಜಧಾನಿ ಆಗಿದ್ದು ಹೇಗೆ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ರಾಜಕುಮಾರ್ ಫ್ಯಾಮಿಲಿ ಗೆ ಇದೆಂತಹ ಶಾಪ ಯಾಕೆ ಹೀಗಾಗುತ್ತಿದೆ. ಸ್ನೇಹಿತರೆ ಸ್ಪಂದನ ಸಾವು ಇಡೀ ರಾಜ್ಯವನ್ನೇ ಬೆಚ್ಚಿ ಬೀಳುತ್ತಿದೆ ಎಂದು ಇತರ ಜನರೇಶನ್ ಗಳು ಮುಂದೆ ಜೀವನ ಹೇಗೆ ಇವರದ್ದು ಅನ್ನೋ ಪ್ರಶ್ನೆ ಅನ್ನೋ ಹೆದರಿಕೆ ಎಲ್ಲರಲ್ಲೂ ನಿಂತಿದೆ. ಈ ರೀತಿಯ ಹಾರ್ಟ್ ಅಟ್ಯಾಕ್ ಏಕೆ ಆಗುತ್ತಿದೆ ಇಷ್ಟು ಸಣ್ಣ ವಯಸ್ಸಿನಲ್ಲಿ ಯಾವ ಕಾರಣಕ್ಕಾಗಿ ಆಗುತ್ತಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ ಜನರೆಲ್ಲ ಕೂಡ ದಿಕ್ಕೆ.ತೋಚದಂತೆ ಆಗಿ ಹೋಗಿದ್ದಾರೆ. ಕೊರೊನಾದ ನಂತರ ಈ ಹಾರ್ಟ್ ಅಟ್ಯಾಕ್ ಎನ್ನುವುದು ಜಾಸ್ತಿಯಾಗಿಬಿಟ್ಟಿದೆ ಒಂದು ಸಣ್ಣ ಒಂದು ಮಧ್ಯ ವಯಸ್ಕರಲ್ಲಿ ಒಂದು ಚಿಕ್ಕ ವಯಸ್ಸಿನಲ್ಲಿ ಇದು ಒಂದು ಪ್ರಾಯದಲ್ಲಿ ತುಂಬಾ ಕಾಡುತ್ತಿರುವ ಒಂದು ಇದಾಗಿದೆ.

ಮತ್ತೆ ಒಂದು ವಿಷಯ ಏನೆಂದರೆ ಹೃದಯ ಸಂಬಂಧಿ ಕಾಯಿಲೆ ಮತ್ತು ಹಾರ್ಟ್ ಅಟಕ್ಕಿನಲ್ಲಿ ಅತಿ ಹೆಚ್ಚು ಆಘಾತ ಆಗ್ತಿರೋದು ಬರೀ ಭಾರತದಲ್ಲಿ ಬಾಕಿ ದೇಶವನ್ನ ನಾವು ಕಂಪೇರ್ ಮಾಡಿದರೆ ಭಾರತದಲ್ಲಿ ಅತಿ ಹೆಚ್ಚು ಹೃದಯ ಸಂಬಂಧಿ ಕಾಯಿಲೆ ಮತ್ತು ಹಾರ್ಟ್ ಅಟ್ಯಾಕ್ ಗಳಾಗುತ್ತಿದೆ ಭಾರತ ಇನ್ನು ಏನೇನೋ ಹೆಸರುಗಳು ಬರುತ್ತಿವೆ ಹಾರ್ಟ್ ಅಟಕ್ಕಿನ ರಾಜಧಾನಿ ಭಾರತ ಅಂತೆಲ್ಲ ಭಾರತಕ್ಕೆ ಹೆಸರು ಬರುತ್ತಿದೆ ಅಂದರೆ ಎಲ್ಲ ದೇಶಗಳಿಗಿಂತ ಭಾರತದಲ್ಲಿ ಯಾಕೆ ಇಷ್ಟೊಂದು ಹಾರ್ಟ್ ಅಟ್ಯಾಕ್ ಗಳು ಜೋರಾಗಿ ಆಗುತ್ತಿವೆ ಅಂತ ತುಂಬಾ ಜನ ತುಂಬಾ ಎಲ್ಲರೂ ಕಂಗಾಲಾಗಿದ್ದಾರೆ.

ಈ ಹಾರ್ಟ್ ಟು ಟಕ್ ಅನ್ನೋದು ಮಹಿಳೆಯರಲ್ಲಿ ಜಾಸ್ತಿಯಾಗಿ ಕಾಣಿಸಿಕೊಳ್ಳುತ್ತಿದೆ ಆದರೆ ಮಹಿಳೆಯರನ್ನಾಗಿ ಈ ಹಾರ್ಟ್ ಟಾಕ್ ಯಾಕೆ ಟಾರ್ಗೆಟ್ ಮಾಡುತ್ತಿದೆ ಅಂತ ಗೊತ್ತಾಗ್ತಾ ಇಲ್ಲ. ಹಾರ್ಟ್ ಅಟ್ಯಾಕ್ ಈಗ ಕಾಮನ್ ಆಗಿ ಬಿಟ್ಟಿದೆ ಹಾರ್ಟ್ ಅಟಕ್ಕೆ ಕಾರಣವಾಗುತ್ತಿದೆ ಯಾಕೆ ಹೀಗೆ ಆಗ್ತಿದೆ ಎಂಬುದು ಯಾರಿಗೂ ಗೊತ್ತಿಲ್ಲದ ವಿಚಾರವಾಗಿದೆ.

ಯಾಕೆ ಈ ಹೃದಯ ಸಂಬಂಧಿ ಕಾಯಿಲೆ ಅಟ್ಟಹಾಸವನ್ನು ಮಾಡ್ತಾ ಇದೆ ಮಹಿಳೆಯರಲ್ಲಿ ಯಾಕೆ ಇದು ಹೆಚ್ಚಾಗ್ತಾ ಇದೆ ಭಾರತದಲ್ಲಿ ಯಾಕೆ ಹಾರ್ಟ್ ಅಟ್ಟ್ಯಾಕ್ ಅಟ್ಟಹಾಸ ಮೆರೆದಿದೆ ಎಂಬುದು ಯಾರಿಗೂ ಕೂಡ ಗೊತ್ತಾಗ್ತಾ ಇಲ್ಲ. ಎರಡು ವರ್ಷದಲ್ಲಿ ರಾಜ್ ಕುಟುಂಬದಲ್ಲಿ ಏನಾಗ್ತಿದೆ ಪುನೀತ್ ರಾಜಕುಮಾರ್ನಿಂದ ಹಿಡಿದು ಸ್ಪಂದನ ಅವರಿಗೂ ಯಾಕೆ ಇತರ ಆಗ್ತಿದೆ. ಇನ್ನು ಪುನೀತ್ ರಾಜಕುಮಾರ್ ಇಲ್ಲ ಅನ್ನುವುದು ಯಾರಿಗೂ ಇನ್ನೂ ಕೂಡ ಅರಗಿಸಿಕೊಳ್ಳಲು ಆಗ್ತಾ ಇಲ್ಲ ನಂಬಲು ಸಾಧ್ಯವಾಗ್ತಾ ಇಲ್ಲ.

ಏನಾಗ್ತಾ ಇದೆ ರಾಜ್ ಫ್ಯಾಮಿಲಿಯಲ್ಲಿ ಏನಿದು ಕೀಟೋ ಡಯೆಟ್ ನೀವು ಮಾಡ್ತಾ ಇದ್ದೀರಾ..ಈ ವಿಡಿಯೋ ನೋಡಿ

ವೀಟ್ನೆಸ್ ಗೆ ಮತ್ತೊಂದು ಹೆಸರೇ ಪುನೀತ್ ರಾಜಕುಮಾರ್ ಅಷ್ಟು ಫಿಟ್ ಆಗಿದ್ದವರು ಯಾಕೆ ಈ ರೀತಿಯಾದರೂ ಯಾಕೆ ಕಾಡಿದ್ದು ಅವರಿಗೆ ಹಾರ್ಟ್ ಅಟ್ಯಾಕ್ ಅನ್ನೋದು ಈ ರೀತಿ ಅನ್ನೋದು ಯಾರಿಗೂ ಗೊತ್ತಾಗ್ತಿಲ್ಲ. ಯಾಕೆ ಆಯ್ತು ಈ ರೀತಿ ಅನ್ನೋದೇ ಗೊತ್ತಾಗ್ತಾ ಇಲ್ಲ ನಿಜವಾಗಲೂ ನಂಬಲು ಸಾಧ್ಯವಿಲ್ಲ ಪುನೀತ್ ರಾಜಕುಮಾರ್ ಅವರ ಅಗಲಿಕೆ ರಾಜ್ ಕುಟುಂಬವನ್ನೇ ದಿಡೀರ್ನೆ ಕಂಗಳಿಸಿತು ಅಷ್ಟೇ ಅಲ್ಲ ಎಲ್ಲ ಸಮಾಜದ ಇಡೀ ದೇಶದ ಜನರನ್ನ ಸಂಘಟಿಸಿತು ಕರ್ನಾಟಕವನ್ನ ಅಲುಗಾಡಿಸಿತು.

ಇನ್ನು ಕೂಡ ಕರ್ನಾಟಕ ಇದರಿಂದ ಹೊರಗೆ ಬಂದಿಲ್ಲ ಇನ್ನು ಅಶ್ವಿನಿಯವರಿಗೆ ಅವರ ಪತಿಯ ಸಾವಿನ ನೋವನ್ನು ಇನ್ನೂ ಕೂಡ ಮರೆಯಲಾಗುತ್ತಿಲ್ಲ ಅಲ್ಲಿಂದ ಅವರು ಇನ್ನು ಹೊರಗೆ ಬಂದಿಲ್ಲ. ಅಶ್ವಿನಿ ಅವರು ಅವರ ಪತಿಯನ್ನು ಕಳೆದುಕೊಂಡು ಇನ್ನು ಎರಡು ತಿಂಗಳು ಕೂಡ ಆಗಿರಲಿಲ್ಲ ಅಷ್ಟರಲ್ಲೇ ಅವರಿಗೆ ಮತ್ತೊಂದು ಕಾದಿತ್ತು. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *