ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದವರು ತಪ್ಪದೇ ಮೊಬೈಲ್ ನಲ್ಲಿ ಈ ಕೆಲಸ ಮಾಡಿ ತಪ್ಪಾಗಿದ್ದರೆ ಮತ್ತೆ ಅರ್ಜಿ ಹಾಕಲೆಬೇಕು - Karnataka's Best News Portal

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದವರು ತಪ್ಪದೇ ಮೊಬೈಲ್ ನಲ್ಲಿ ಈ ಕೆಲಸ ಮಾಡಿ ತಪ್ಪಾಗಿದ್ದರೆ ಮತ್ತೆ ಅರ್ಜಿ ಹಾಕಲೆಬೇಕು

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದವರು ತಪ್ಪದೆ ಈ ಕೆಲಸವನ್ನು ಮಾಡಿ ಅರ್ಜಿ ಹಾಕಿದ್ದು ತಪ್ಪಾಗಿದ್ದರೆ ಮತ್ತೊಮ್ಮೆ ಅರ್ಜಿ ಹಾಕಿ. ಗ್ರಹಲಕ್ಷ್ಮಿ ಯೋಜನೆಗೆ ಚಾಲನೆ ಕೊಟ್ಟು 21 ದಿನ ಆಗ್ತಾ ಬಂತು. ಇದುವರೆಗೆ ಒಂದು ಕೋಟಿ ಹತ್ತು ಲಕ್ಷ ಮಹಿಳೆ ಮಹಿಳೆಯರು ಅರ್ಜಿಯನ್ನ ಹಾಕಿದ್ದಾರೆ ಇನ್ನು 18 ಲಕ್ಷ ಮಹಿಳೆಯರು ಅರ್ಜಿ ಹಾಕುವುದು ಬಾಕಿ ಇದೆ. ಇನ್ನು 18 ಲಕ್ಷ ಮಹಿಳೆಯರಲ್ಲಿ ಕೆಲ ಮಹಿಳೆಯರಿಗೆ ದಾಖಲಾತಿಗಳ ಸಮಸ್ಯೆ ಇರಬಹುದು ದಾಖಲಾತಿಗಳ ಸಮಸ್ಯೆ ಇರಬಹುದು ಮತ್ತೆ ಕೆಲವು ಮಹಿಳೆಯರಿಗೆ ತಮಗೆ ಹಣ ಬೇಡ ಪುಕ್ಕಟ್ಟೆ ಹಣ ಬೇಡ ಅನ್ನುವಂತದ್ ಇರ್ಬೋದು ಅಥವಾ ಇನ್ನು ಕೆಲವರಿಗೆ ಏನಿರುತ್ತೆ ಅಂತಂದ್ರೆ

WhatsApp Group Join Now
Telegram Group Join Now

ಅವರ ಹೆಸರಲ್ಲಿ ಯಾವುದೇ ರೀತಿ ದಾಖಲಾತಿ ಇಲ್ದೇ ಇರಬಹುದು ಸೋ ಇದುವರೆಗೂ ಬಂದು ಒಂದು ಲಕ್ಷದ ಒಂದು ಕೋಟಿ ಹತ್ತು ಲಕ್ಷ ಮಹಿಳೆಯರು ಅರ್ಜಿಯನ್ನು ಹಾಕಿದ್ದಾರೆ ಇನ್ನು ಅವರಿಗೆ ಹಣ ಬರದಷ್ಟೇ ಬಾಕಿ ಇದೆ ಇನ್ನು ಬಾಕಿ 18 ಲಕ್ಷ ಮಹಿಳೆಯರು ಯಾಕೋ ಇನ್ನೂ ಹಾಕುವುದರಲ್ಲೇ ಇದ್ದಾರೆ. ಇನ್ನು ನಿಮಗೆ ಹಣ ಬರೋ ದಿನಾಂಕವನ್ನು ಈ ಸದ್ಯದಲ್ಲೇ ಕೊಡ್ತಾರೆ ಅವರು ಕೊಟ್ಟಮೇಲೆ ನಾನು ನಿಮಗೆ ಖಂಡಿತವಾಗ್ಲೂ ತಿಳಿಸುತ್ತೇನೆ ಅಂತ ಹೇಳಿ.

ಇದು ಅಜ್ಜಿ ಹಾಕಿದ ಮಹಿಳೆಯರು ನೀವು ಒಂದು ಬಾರಿ ಅರ್ಜಿಯನ್ನು ಸರಿಯಾಗಿ ಚೆಕ್ ಮಾಡ್ಕೊಂಡು ಬಿಡಿ ಮೊಬೈಲಲ್ಲೇ ನೀವು ಚೆಕ್ ಮಾಡಿಕೊಳ್ಳಬಹುದು ಹಾಗಾಗಿ ಒಂದು ಬಾರಿ ಕರೆಕ್ಟ್ ಆಗಿದ್ಯೋ ಇಲ್ವೋ ಅಂತ ಚೆಕ್ ಮಾಡಿಕೊಂಡು ಬಿಡಿ. ಇನ್ನೂ ಈ ಆಪ್ಷನ್ ಓಪನ್ ಆಗಿ ಎರಡು ದಿನ ಆಗೋಯ್ತು ಈಗಾಗ್ಲೇ ಇನ್ನು ಅರ್ಜಿನ ಸಲ್ಲಿಸಿದವರು ಚೆಕ್ ಮಾಡಿಕೊಳ್ಳುವುದಕ್ಕೆ ಈ ನಂಬರ್ ಅನ್ನು ತಗೊಳ್ಳಿ ಅಲ್ಲಿ ಎರಡು ನಂಬರ್ ಇದೆ ಅಲ್ವಾ ನೀವು ಮೊದಲೇ ನಂಬರನ್ನು ತೆಗೆದುಕೊಳ್ಳಬೇಕು.

See also  ಹೊರಬಿತ್ತು ಮೋದಿ ಸರ್ಕಾರದ ಸ್ಪೋಟಕ ಸುದ್ದಿ..ಮೋದಿ ಬಣ್ಣ ಬಯಲು ಮಾಡಿದ ಯೂಟ್ಯೂಬರ್..ಇದೆಲ್ಲಾ ನಿಜಾನ ಈ ವಿಡಿಯೋ ನೋಡಿ

ಆ ನಂಬರ್ ಯಾವುದು ಅಂತ ಹೇಳ್ತೀನಿ ನೋಡಿ. 8147500500. ಇದೇ ನಂಬರ್ ಹಾಕಿ ಅರ್ಜಿಯನ್ನು ಚೆಕ್ ಮಾಡಿಕೊಳ್ಳಿ. ಈ ನಂಬರ್ ಅನ್ನು ಈ ನಂಬರ್ಗೆ ನೀವು ನಾರ್ಮಲ್ ಮೆಸೇಜ್ ಮಾಡು, ಟೆಕ್ಸ್ಟ್ ಮೆಸೇಜ್ ಮಾಡಬೇಕು ನಾರ್ಮಲ್ ಮೆಸೇಜು ವಾಟ್ಸಾಪ್ ಗ್ರೂಪ್ ಎನಿಲ್ಲ ನಾರ್ಮಲ್ ಮೆಸೇಜನ್ನ ಮಾಡಬೇಕು ನಾರ್ಮಲ್ ಮೆಸೇಜು ಅಂದ್ರೆ ಏನಂದ್ರೆ ಈಗ ಈ ನಂಬರ್ಗೆ ನಾನು ಕೊಟ್ಟಿದಿನಲ್ಲ ಈ ನಂಬರ್ಗೆ ನಿಮ್ಮ ಒಂದು ರೇಷನ್ ಕಾರ್ಡ್ ಮೇಲಿನ ಸಂಖ್ಯೆ ಏನಿರುತ್ತಲ್ಲ ಈ ಸಂಖ್ಯೆಯನ್ನು ಈ ನಂಬರ್ಗೆ ಮೆಸೇಜ್ ಮಾಡಬೇಕು.
ಕೋಟಿ ಕೋಟಿ ಆಸ್ತಿ ಇದ್ದು BMW ದಲ್ಲಿ ಬರ್ತಿದ್ದ ವ್ಯಕ್ತಿ ಬೈಕ್ ಅಲ್ಲಿ ಬರ್ತಿದ್ದಾನೆ.ಬೆಂಗಳೂರಿನಲ್ಲಿ ಸೈಟ್ ಮನೆ ತಗೊಳೊಕು ಮುನ್ನ ಇದನ್ನು ನೋಡಿ
ಆಗ ಏನಾದರೂ ನೀವು ಅರ್ಜಿ ಹಾಕಿದ್ದೀರಾ ಕರೆಕ್ಟಾಗಿ ಇದೆ ಅನ್ನೋದಾದ್ರೆ ನಿಮಗೆ ಈ ರೀತಿಯಾಗಿ ಮೆಸೇಜ್ ಬರುತ್ತೆ ನಿಮ್ಮ ಅರ್ಜಿಯನ್ನ ಈ ನಂಬರ್ಗೆ ಸಲ್ಲಿಸಲಾಗಿದೆ ಅಂತ ಕನ್ಫರ್ಮೇಶನ್ ಮೆಸೇಜ್ ಬರುತ್ತೆ ಆಮೇಲೆ ಕೆಲವೊಬ್ಬರು ಅರ್ಜಿ ಸಲ್ಲಿಸಿದವರಿಗೆ ಇನ್ನೊಂದು ತರ ಕೂಡ ಮೆಸೇಜ್ ಬರುತ್ತೆ. ನೋಡಿ ಸೇಮ್ ಅದೇ ನಂಬರಿಗೆ ನಾವು ಈ ರೇಷನ್ ಕಾರ್ಡ್ ಸಂಖ್ಯೆಯನ್ನು ಮೆಸೇಜ್ ಮಾಡಿದಾಗ ಈಗ ನಾನು ಕೊಟ್ಟಿದ್ದೀನಲ್ಲ ಅದೇ ನಂಬರ್ಗೆ ರೇಷನ್ ಕಾರ್ಡ್ ಮೆಸೇಜ್ ಮಾಡ್ದಾಗ ಈ ರೀತಿಯಾಗಿ ಕೂಡ ಮೆಸೇಜ್ ಬರುತ್ತೆ.

See also  ನನ್ನ ಹೆಣ ಯಾರ ಕೈಗೂ ಸಿಗಬಾರ್ದು ಹಂಗ್ ಸಾಯಬೇಕು ಅಂದುಕೊಂಡಿದ್ದೆ ..ಕಾಮಿಡಿ ಕಿಲಾಡಿಗಳು ನಯನಾ ಹೀಗ್ಯಾಕೆ ಹೇಳಿದ್ರು ಗೊತ್ತಾ ?

ಅದು ಯಾವ ರೀತಿ ಮೆಸೇಜ್ ಅಂತ ಅಂದ್ರೆ ನೋಡಿ ನಿಮ್ಮ ಗ್ರಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ಬಾಕಿ ಇದೆ. ನಿಮ್ಮ ಹತ್ತಿರದ ಬೆಂಗಳೂರು ಒನ್ ಕರ್ನಾಟಕ ಒನ್ ಗ್ರಾಮವನ್ ಬಾಪೂಜಿ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಅಂತ ಈ ರೀತಿ ಮೆಸೇಜ್ ಬರುತ್ತೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">