ವಿಜಯ್ ಸ್ಪಂದನಾಗಿಂತ ವಿಶೇಷ ಶ್ರೀ ಮುರುಳಿ ವಿದ್ಯಾ ಲವ್ ಸ್ಟೋರಿ ಗಂಭೀರ ಕಾಯಿಲೆ ಇದ್ರು ವಿದ್ಯಾ ಕೈ ಬಿಡದ ಮುರುಳಿ » Karnataka's Best News Portal

ವಿಜಯ್ ಸ್ಪಂದನಾಗಿಂತ ವಿಶೇಷ ಶ್ರೀ ಮುರುಳಿ ವಿದ್ಯಾ ಲವ್ ಸ್ಟೋರಿ ಗಂಭೀರ ಕಾಯಿಲೆ ಇದ್ರು ವಿದ್ಯಾ ಕೈ ಬಿಡದ ಮುರುಳಿ

ಸ್ಪಂದನ ರೀತಿಯೇ ಮುರಳಿ ಪತ್ನಿ ವಿದ್ಯಾ ವಿಶೇಷ ಸೊಸೆ ದೊಡ್ಡ ಸ್ಥಿತಿ ಇರದ ದೊಡ್ಡ ಮನೆ ಮಗಳು… ಸ್ಪಂದನ ವಿಜಯರಾಘವೇಂದ್ರ ಇನ್ನಿಲ್ಲ ಅಂತ ಸುದ್ದಿ ಒಂದು ಕಡೆ ನೋವಿನ ಸುದ್ದಿಯಾಗಿದೆ ರಾಘವೇಂದ್ರ ಕುಟುಂಬ ಇಡೀ ಕಣ್ಣೀರಿನ ಕಡಲಿನಲ್ಲಿ ತೇಲ್ತಾ ಇದೆ ಬಿಕೆ ಶಿವರಾಮ್ ಅವರೆಂತು ತಮ್ಮ ಮುದ್ದಿನ ಮಗಳನ್ನು ಕಳೆದುಕೊಂಡು ತುಂಬಾ ಬೇಜಾರಲ್ಲಿ ಇದ್ದಾರೆ. ಏನು ಮಾಡುತ್ತಿದ್ದಾರೆ ಎಂದು ಬಹುಶ ಅವರಿಗೆ ಬಿಟ್ಟರೆ ಬೇರೆ ಯಾರಿಗೂ ಕೂಡ ಅದು ಅರ್ಥ ಆಗೋಕೆ ಸಾಧ್ಯನೇ ಇಲ್ಲ.

WhatsApp Group Join Now
Telegram Group Join Now

ವಿಜಯ ರಾಘವೇಂದ್ರ ಅವರಿಗೆ ಇಡೀ ಬದುಕೇ ಬೇರೆಯಾಗಿದೆ ಮಗ ಶೌರ್ಯನ ಮುಖವನ್ನು ನೋಡಿ ದುಃಖವನ್ನು ತಡೆಯಲಾಗುತ್ತಿಲ್ಲ. ಭಾನುವಾರದ ಸೃಷ್ಟಿಯಾಗಿದೆ ಅಂತಹ ಮುದ್ದಾದ ಮಡದಿಯನ್ನ ಕಳ್ಕೊಂಡು ವಿಜಯರಾಘವೇಂದ್ರ ಬದುಕು ಭಾರವಾಗಿದೆ ಭಾರತ ಹೆಜ್ಜೆಗಳನ್ನು ಇರುತ್ತಿದ್ದಾರೆ ಆದರೆ ಎಲ್ಲರೂ ಕೂಡ ಮುಂದುವರೆಯಬೇಕಲ್ವಾ ಅದೇ ರೀತಿ ಮುಂದುವರಿದಿದೆ.

ಸ್ಪಂದನ ಮತ್ತು ವಿಜಯ ಲವ್ ಸ್ಟೋರಿ ಎಷ್ಟು ವಿಶೇಷವಾಗಿತ್ತು ಶುರುವಾಗಿದೆಗೆ ಆ ಪ್ರೀತಿ ನಂತರ ಮದುವೆಯವರಿಗೆ ಬಂದಿದ್ದಕ್ಕೆ ಜೊತೆಗೆ ಮದುವೆ ಆದ ಬಳಿಕೆಯನ್ನು ಕೂಡ ಪರಸ್ಪರ ಎಷ್ಟು ಅನ್ಯೋನ್ಯವಾಗಿ ಪ್ರೀತಿಸುತ್ತಿದ್ದರು. ಅದಕ್ಕೆ ಇವರು ಎಲ್ಲರೂ ಇವರನ್ನ ಆದರ್ಶ ದಂಪತಿ ಅಂತಾನೆ ಕರಿತಿದ್ರು.

ಇದೇ ಟೈಮಲ್ಲಿ ಇನ್ನೊಂದು ಕಥೆ ಇದೆ, ಅದು ಬೇರೆ ಯಾರು ಅಲ್ಲ ಅದು ವಿಜಯರಾಘವೇಂದ್ರ ಅವರ ತಮ್ಮನ ಸ್ಪೂರ್ತಿಯ ಕಥೆ ಪ್ರೀತಿಯಲ್ಲಿ ಹೇಗಿರಬೇಕು ಒಮ್ಮೆ ಪ್ರೀತಿಸಿದರೆ ಆ ಪ್ರೇಮಿಯ ಜೊತೆಗೆ ನಾವು ಹೇಗೆ ವರ್ತನೆಯನ್ನು ಮಾಡಬೇಕು ಜೊತೆಗೆ ಪ್ರೀತಿಯನ್ನು ಉಳಿಸಿಕೊಳ್ಳೋಕೆ ಯಾವ ರೀತಿಯಾದಂತಹ ಸವಾಲುಗಳನ್ನು ಎದುರಿಸಬೇಕು ಅನ್ನೋದಕ್ಕೆ ಸ್ವತಹ ಒಂದು ಕಡೆ ಸ್ಪಂದನ ಮತ್ತು ವಿಜಯರಾಘವೇಂದ್ರ ಸ್ಪೂರ್ತಿಯಾದ್ರೆ ಮತ್ತೊಂದು ಕಡೆ ಇವರ ತಮ್ಮ ಶ್ರೀ ಮುರಳಿ ಮತ್ತು ವಿದ್ಯಾ ಜೋಡಿಯು ಕೂಡ ಸ್ಪೂರ್ತಿದಾಯಕ.
ಈ ಫುಡ್ ಲೈಫ್ ಸ್ಟೈಲ್ ಹಾರ್ಟ್ ಅಟ್ಯಾಕ್ ಆಗಲು ಕಾರಣ..ಈ ಮೂರು ಚೆಕ್ ಅಪ್ ಗಳನ್ನು ಮಾಡಿಸಿದರೆ ಒಳ್ಳೆಯದು..

See also  ಗೃಹಲಕ್ಷ್ಮಿ ಹೊಸ ಅಧ್ಯಾಯ ಎದೆ ಗಟ್ಟಿ ಮಾಡಿಕೊಳ್ಳಿ,ಇಷ್ಟು ದಿನ 2000 ಹಣ ತಿಂಗಳು ತಿಂಗಳು ಪಡೆದವರಿಗೆ ಕಾದಿದೆ ಕಹಿ ಸುದ್ದಿ

ಇಷ್ಟಕ್ಕೆ ಬಹುಶಃ ಕೆಲವರಿಗೆ ಈ ವಿಚಾರ ಗೊತ್ತಿರಬಹುದು ಯಾಕೆಂದರೆ ಇಲ್ಲಿ ಒಂದು ದೊಡ್ಡ ಘಟನೆ ನಡೆಯುತ್ತೆ ಶ್ರೀ ಮುರಳಿ ಅವರ ಬದುಕಿನಲ್ಲಿ ಒಂದು ದೊಡ್ಡ ಘಟನೆ ನಡೆಯುತ್ತೆ ವಿದ್ಯಾ ಅವರ ಹಿನ್ನೆಲೆ ಭವಿಷ್ಯ ಸಾಕಷ್ಟು ಜನರಿಗೆ ಗೊತ್ತಿರುತ್ತೆ ಪ್ರಶಾಂತ್ ಅವರ ಸಹೋದರಿ ಬೆಂಗಳೂರಿನ ಮೋತಿ ಮೋಹನ್ ಮತ್ತು ಮೊಹಲ್ಲ ಓನರ್ ಅವರ ಸಹೋದರಿ ವಿದ್ಯಾ.

ಇವರ ಜೊತೆಗೆ ಮುರುಳಿ ಅವರ ಪ್ರೀತಿ ಸುರಾಗುತ್ತೆ ಆದರೆ ಪ್ರೀತಿ ಶುರುವಾಗಿ ಆರಂಭದಲ್ಲಿ ಇನ್ನೇನು ಮದುವೆಯಾಗಿ ಮೋಸ ಬದುಕನ ಆರಂಭ ಮಾಡಬೇಕು ಅಂತ ನಿಟ್ಟಿನಲ್ಲಿ ಎಂಗೇಜ್ಮೆಂಟ್ ಮಾಡಿಕೊಳ್ಳುತ್ತಾರೆ ಎಂಗೇಜ್ಮೆಂಟ್ ಮಾಡಿಕೊಂಡು ಕೆಲವೇ ದಿನಗಳಲ್ಲಿ ವಿದ್ಯಾ ಅವ್ರ್ಗೆ ಇರುವಂತಹ ಒಂದು ಅಪರೂಪದ ಮತ್ತು ಡೇಂಜರಸ್ ಕಾಯಿಲೆ ಬಗ್ಗೆ ಮುರಳಿ ಅವರಿಗೆ ಗೊತ್ತಾಗುತ್ತೆ ಆ ಸಂದರ್ಭದಲ್ಲಿ ಮುರುಳಿ ವರ್ತನೆ ಮಾಡಿದಂತ ರೀತಿ ಜೊತೆಗೆ ಮುರಳಿ ವಿದ್ಯೆಗೆ ಹೇಳಿದಂತ ಮಾತುಗಳಿಗೆ ಭವಿಷ್ಯ ಪ್ರತಿಯೊಬ್ಬ ಮನುಷ್ಯನು ಕೂಡ ಪ್ರೀತಿಸುವಂತಹ ಒಂದು ಇನ್ನೊಂದು ಜೀವವನ್ನ ಅದು ಹುಡುಗಿಯಾಗ್ಬೇಕು ಅಂತ ಅಲ್ಲ ಯಾವುದೇ ಜೀವವನ್ನು ಪ್ರೀತಿಸುವಂತಹ ಒಂದು ವ್ಯಕ್ತಿಯು ಕೂಡ ಈ ಮಾತುಗಳನ್ನು ಕೇಳಬೇಕು ಅನ್ನೋದನ್ನ ಈ ಮಾತುಗಳನ್ನು ಕೇಳಿ ಕಲಿಬೇಕು ಹಾಗಾದ್ರೆ ಅವತ್ತು ಹುಡುಗಿ ಕಾಣಿಸಿಕೊಂಡಿದ್ದಂತ ಆ ಕಾಯಿಲೆಯನ್ನು ಏನು ಹಾಗಾದ್ರೆ ಮುರುಳಿ ಅವರು ಹೇಗೆ ರಿಯಾಕ್ಟ್ ಮಾಡಿದರು
ಯುಗ ಅಂತ್ಯ ಬಗ್ಗೆ ವೀರ ಬ್ರಹ್ಮೇಂದ್ರ ಸ್ವಾಮಿ ನೂರು ವರ್ಷಗಳ ಹಿಂದೆ ಪಡೆದಿರುವ ಭವಿಷ್ಯ ಇದು..

See also  ಮೋದಿನ ಸೋಲಿಸಲು ಹೊರಟ ಗೀತ ಶಿವರಾಜ್ ಕುಮಾರ್ ಆಸ್ತಿ ಎಷ್ಟು ಗೊತ್ತಾ? ಕೇಳುದ್ರೇನೆ ತಲೆ ತಿರುಗುತ್ತದೆ..

ಇನ್ಫ್ಯಾಕ್ಟ್ ಟು ಅವತ್ತೇನಾದರೂ ಮುರುಳಿ ಒಂದು ಗಳಿಗೆ ಒಂದು ಗಳಿಗೆ ಯಾಮಾರಿದರೂ ಕೂಡ ಮುರುಳಿಕೆ ಇವತ್ತು ವಿದ್ಯಾ ಸಂಗಾತಿಯಾಗಿ ಬರುತ್ತಿರಲಿಲ್ಲ ಇವರ ಬದುಕು ಎಷ್ಟು ಸುಂದರವಾಗಿ ಇರ್ತಿರಲಿಲ್ಲ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">