ಸ್ಪಂದನ ಮಾಡಿದ ತಪ್ಪು ನೀವು ಮಾಡಬೇಡಿ ಮಹಿಳೆಯರೇ ಎಚ್ಚರ ಈ ಐದು ಸಲಹೆ ಪಾಲಿಸಿ

ವಿಜಯ ರಾಘವೇಂದ್ರ ಪತ್ನಿ ಸಾವಿನ ಹಿಂದೆ ರೋಚಕ ಸತ್ಯ ಮಹಿಳೆಯರ ಎಚ್ಚರ… ಸ್ಪಂದನ ಅವರ ಸಾವಿನಿಂದಾಗಿ ಎಲ್ಲರೂ ಕೂಡ ಶಾಪ್ ಗೆ ಒಳಗಾಗಿದ್ದಾರೆ ಜೊತೆಗೆ ಎಲ್ಲರಲ್ಲೂ ಒಂದು ರೀತಿಯ ಆತಂಕ ಮನೆ ಮಾಡುತ್ತಾ ಇದೆ ನಟ ಪುನೀತ್ ರಾಜಕುಮಾರ್ ಅವರು ಸಾವನ್ನಪ್ಪಿದ ಸಂದರ್ಭದಲ್ಲಿ ಜನರು ಯಾವ ರೀತಿ ಶಾಖಕ್ಕೆ ಒಳಗಾಗಿದ್ದಾರೋ ನಂಬುವುದಕ್ಕೆ.

WhatsApp Group Join Now
Telegram Group Join Now

ಸಾಧ್ಯವಾಗಿಲ್ಲವೋ ಅದೇ ರೀತಿ ಸ್ಪಂದನವರ ಸಾವನ್ನು ಕೂಡ ಯಾರಿಗೂ ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ ಇದರ ಜೊತೆಜೊತೆಗೆ ಯಾವ ರೀತಿ ಈ ಹಿಂದೆ ಪುನೀತ್ ರಾಜಕುಮಾರ್ ಅವರ ಸಾವನ್ನ ಕಂಡು ಆತಂಕಕ್ಕೆ ಎಲ್ಲರೂ ಕೂಡ ಒಳಗಾಗಿದ್ದರು ಅದೇ ರೀತಿಯಾಗಿ ಈಗ ಸ್ಪಂದನ ಅವರ ಸಾವನ್ನು ಕಂಡು ಜನರು ಆತಂಕಕ್ಕೆ ಒಳಗಾಗಿದ್ದಾರೆ ಕಾರಣ ಇತ್ತೀಚಿನ ದಿನಗಳಲ್ಲಿ ಚಿಕ್ಕ ಚಿಕ್ಕ.

ವಯಸ್ಸಿನವರಲ್ಲಿ ಹೃದಯದ ಸಮಸ್ಯೆ ಕಾಣಿಸಿಕೊಳ್ಳುತ್ತಾ ಇದೆ ಹೃದಯಘಾತವಾಗುತ್ತಿದೆ ಹೃದಯಘಾತದಿಂದ ಅಥವಾ ಹೃದಯ ಸ್ತಂಭನದಿಂದ ಸಾವನ್ನಪ್ಪುವರ ಸಂಖ್ಯೆ ಜಾಸ್ತಿ ಆಗುತ್ತಾ ಇದೆ ಸಾಮಾನ್ಯರು ಸಾವನಪ್ಪಿದ ಸಂದರ್ಭದಲ್ಲಿ ಅವರು ಹೆಚ್ಚು ಸುದ್ದಿಯಾಗುವುದಿಲ್ಲ ಆದರೆ ಯಾವಾಗ ನಟ ನಟಿಯರು ಸಾವನ್ನಪ್ಪುತ್ತಾರೆ ಅದು ಎಲ್ಲೆಡೆ ವೈರಲ್ ಆಗುತ್ತದೆ.

ಸುದ್ದಿಯಾಗುತ್ತದೆ ದೊಡ್ಡ ಮಟ್ಟಿಗೆ ಅದು ಸದ್ದು ಮಾಡುತ್ತದೆ ಹೀಗಾಗಿ ಇದನ್ನು ಗಮನಿಸಿದಂತಹ ಜನರಿಗೂ ಕೂಡ ಅಥವಾ ಇದನ್ನು ನೋಡಿದಂತವರಿಗೂ ಕೂಡ ನಮಗೂ ಈ ರೀತಿ ಆಗಬಹುದೇನೋ ನಮಗೂ ನಮ್ಮ ದೇಹದಲ್ಲಿ ಏನಾದರೂ ಬದಲಾವಣೆಯಾಗುತ್ತಿದೆಯಾ ಈ ರೀತಿಯಾದಂತಹ ಅನುಮಾನಗಳು ಆತಂಕಗಳು ಕಾಡುವುದಕ್ಕೆ ಶುರುವಾಗುತ್ತದೆ.
ಎದುರು ಮನೆ ಪ್ರಿಯಕರನಿಗಾಗಿ ಪೋಲಿಸ್ ಗಂಡನನ್ನೇ ಸ್ಕೆಚ್ ಹಾಕಿ ಮುಗಿಸಿದ್ಳು..ಈ‌ ಕಿಲಾಡಿ ಹೆಣ್ಣು

See also  ಅಗಸೆ ಮಜ್ಜಿಗೆ ಬೆಳಿಗ್ಗೆ ಎದ್ದ ತಕ್ಷಣ 21 ದಿನ ಜಾದು ನೋಡಿ..ದೇಹದಲ್ಲಿ ಇದರಿಂದ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತಾ ?

ಮತ್ತೊಂದು ವಿಚಾರವೇನೆಂದರೆ ಈಗಷ್ಟೇ ಮಾತನಾಡಿದರು ಸ್ವಲ್ಪ ಸಮಯದಲ್ಲೇ ಸಾವಿನ ಸುದ್ದಿ ಬಂತು ಹೃದಯಾಘಾತದಿಂದ ಸಾವನ್ನಪ್ಪಿದ್ದಾರಂತೆ ಈ ರೀತಿಯ ಮಾತುಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಾ ಇದೆ ಜಿಮ್ ನಲ್ಲಿ ಪಾರ್ಕ್ ನಲ್ಲಿ ಬಿಎಂಟಿಸಿ ಬಸ್ ನಲ್ಲಿ ಮನೆಯಲ್ಲಿ ಡ್ಯಾನ್ಸ್ ಮಾಡುತ್ತಿರುವಾಗ ಮದುವೆ ಮನೆಯಲ್ಲಿ ಹೀಗೆ ಎಲ್ಲೆಂದರಲ್ಲಿ ಹೃದಯಘಾತದ.

ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಇದೆ ಇದು ಸಾಮಾನ್ಯವಾಗಿ ಎಲ್ಲರ ಮನಸ್ಸಿನಲ್ಲಿಯೂ ಕೂಡ ಭಯವನ್ನು ಹುಟ್ಟಿಸಿದೆ ಮತ್ತೊಂದು ಶಾಕಿಂಗ್ ವಿಚಾರ ಎಂದರೆ ಈ ಮೊದಲು ಮಹಿಳೆಯರಲ್ಲಿ ಹೃದಯಘಾತದ ಪ್ರಮಾಣ ಕಡಿಮೆ ಇತ್ತು ಆದರೆ ಇತ್ತೀಚಿನ ವರದಿಯನ್ನು ಅಥವಾ ತಜ್ಞ ವೈದ್ಯರ ಒಂದಷ್ಟು ಅಂಕಿ ಅಂಶಗಳನ್ನ ಕೇಳಿದರೆ ನೀವು ಕೂಡ ಶಾಕ್ ಗೆ ಒಳಗಾಗಬಹುದು.
ಇದನ್ನು ತಿಂದರೆ ಖಂಡಿತವಾಗಿಯೂ ಬ್ರೆಸ್ಟ್ ಕ್ಯಾನ್ಸರ್ ಬರುತ್ತೆ.. ಈ ಪುಡ್ ಗಳೆ ಮುಖ್ಯ ಕಾರಣ…

ಕಿರಿಯ ವಯಸ್ಸಿನ ಮಹಿಳೆಯರಿಗೆ ಹೃದಯಘಾತ ವಾಗುವಂತಹ ಪ್ರಕರಣಗಳ ಸಂಖ್ಯೆಯಲ್ಲಿ ಶೇಕಡ 8% ರಷ್ಟು ಹೆಚ್ಚಾಗಿದೆ ಈ ಮುಂಚೆ ಯಾವ ರೀತಿ ಇತ್ತು ಎಂದು ಹೇಳಿದರೆ ರುದ್ರೋಗ ಅಥವಾ ಹೃದಯಘಾತವನ್ನ ಪುರುಷರ ಸಮಸ್ಯೆ ಅಥವಾ ಪುರುಷರ ರೋಗ ಎಂದು ಬಿಂಬಿಸಲಾಗುತ್ತಿತ್ತು ಆ ರೀತಿ.

ಹೇಳಲಾಗುತ್ತಿತ್ತು ಆದರೆ ಈಗ ಆ ರೀತಿ ಇಲ್ಲ ಜನಜೀವನ ಎಲ್ಲವೂ ಕೂಡ ಬದಲಾಗಿ ಹೋಗಿದೆ ಮಹಿಳೆಯರು ಸಹ ಸಮಾನವಾಗಿ ಹೃದಯಘಾತಕ್ಕೆ ಒಳಗಾಗುತ್ತಿದ್ದಾರೆ ಅದರಲ್ಲೂ ಕೂಡ ಕಿರಿಯ ವಯಸ್ಸಿನ ಮಹಿಳೆಯರಲ್ಲಿ ಈ ರೀತಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವುದು ಹೆಚ್ಚಾಗುತ್ತಾ ಇದೆ ಹೀಗಾಗಿ ಇತ್ತೀಚಿನ.

See also  ಅಗಸೆ ಮಜ್ಜಿಗೆ ಬೆಳಿಗ್ಗೆ ಎದ್ದ ತಕ್ಷಣ 21 ದಿನ ಜಾದು ನೋಡಿ..ದೇಹದಲ್ಲಿ ಇದರಿಂದ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತಾ ?

ದಿನಗಳಲ್ಲಿ ಎಲ್ಲರಲ್ಲೂ ಕಾಡುತ್ತಿರುವಂತಹ ಅತಿ ದೊಡ್ಡ ಭಯ ಎಂದರೆ ಅದು ಹೃದಯಘಾತ ಹಿರಿಯ ವಯಸ್ಸಿನಲ್ಲಿ ಕಾಣಿಸಿಕೊಳ್ಳುತ್ತಿದ್ದಂತಹ ಹೃದಯಘಾತ ಈಗ ಯುವ ಜನತೆಯಲ್ಲಿ ಸಾಮಾನ್ಯ ಕಾಯಿಲೆ ಆಗಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">