ಕೈಯಲ್ಲಿ ಹಣ ನಿಲ್ಲದಿರಲು ಇದುವೇ ಕಾರಣ..ಅವಧೂತ ಶ್ರೀ ವಿನಯ್ ಗುರೂಜಿ ಹೇಳೊದೇನು ನೋಡಿ..ಹಣದ ಸಮಸ್ಯೆಗೆ ಪರಿಹಾರ ಹಾಗೂ ಕಾರಣ - Karnataka's Best News Portal

ಕೈಯಲ್ಲಿ ಹಣ ನಿಲ್ಲದಿರಲು ಇದುವೇ ಕಾರಣ..ಅವಧೂತ ಶ್ರೀ ವಿನಯ್ ಗುರೂಜಿ ಹೇಳೊದೇನು ನೋಡಿ..ಹಣದ ಸಮಸ್ಯೆಗೆ ಪರಿಹಾರ ಹಾಗೂ ಕಾರಣ

ಕೈಯಲ್ಲಿ ಹಣ ನಿಲ್ಲದಿರಲು ಇದುವೇ ಕಾರಣ ಅವಧೂತ ಶ್ರೀವಿನಯ ಗುರೂಜಿ. ಪರಿಹಾರ ಎನ್ನುವುದಕ್ಕೆ ಒಂದು ಒಳ್ಳೆ ಎಕ್ಸಾಂಪಲ್ ಕೊಟ್ಟಿದ್ದಾರೆ ವಿನ್ನರ್ ಗುರೂಜಿಯವರು. ಪರಿಹಾರ ಎಂದರೇನು? ಪರಿಹಾರ ಎಂದರೆ ಒಂದು ಪರಿವರ್ತನೆಗೆ ರಪ್ಪ ದುಡ್ಡು ಕೊಡಲಿಲ್ಲ ಅಂದ್ರೆ ನಾವು ಫ್ರೆಂಡ್ ಹತ್ರ ಕೇಳುತ್ತೇವೆ. ದುಡ್ಡು ದುಡ್ಡು ಕೊಡ್ತಾರೆ ದುಡ್ಡು ದೊಡ್ಡಾಗೆ ಇರುತ್ತೆ ಅಪ್ಪ ಕೊಡ್ಲಿ ಫ್ರೆಂಡ್ ಕೊಡ್ಲಿ ಆದರೆ ಇಲ್ಲಿ ದುಡ್ಡಿನ ಮೂಲ ಬೇರೆಯಾಗುತ್ತದೆ ನಾವು ಕೇಳಿದ್ದು ಅಪ್ಪನ ಹತ್ತಿರ ಆದರೆ ಅಪ್ಪ ಕೊಡುವುದಿಲ್ಲ ಅದಕ್ಕೆ ಫ್ರೆಂಡ್ ಹತ್ರ ಕೇಳುತ್ತೇವೆ. ಇದಕ್ಕೆ ಪರಿವರ್ತನೆ ಅನ್ನೋದು.

ಚಿಕ್ಕ ವಯಸ್ಸಿನಲ್ಲಿ ಮೃತಪಟ್ಟ ಕನ್ನಡದ ನಟ ನಟಿಯರು ಇವರೆ ನೋಡಿ.. ನೋಡಿದರೆ ಕಣ್ಣಲ್ಲಿ ನೀರು ತುಂಬಿ ಬರುತ್ತೆ

ಹಾಗಾದ್ರೆ ಇದಕ್ಕೆ ಪರಿಹಾರ ಏನು? ಸಾಲ ಮಾಡೋದು ಪ್ರಪರಿಹಾರ ಅಥವಾ ಇನ್ನೊಬ್ಬರ ದುಡ್ಡು ಕೇಳೋದು ಪರಿಹಾರ ಆದ್ರೆ ಜೀವನ ಪೂರ್ತಿ ಸಾಲವನ್ನ ತೀರಿಸಿಕೊಳ್ಳುತ್ತಾರೆ ಇದು ಪರಿವರ್ತನೆಯಾಗಿದೆ. ಇನ್ನು ಮತ್ತೊಂದು ಜ್ಯೋತಿಷ್ಯ ಪರಿಹಾರ ಎಂದರೆ ಅದರ ಲಮಾಣಿ ಹಾಕಿ ಕೈಯಲ್ಲೂ ಕೂಡ ಹಾಕಿ ಅಂತ ಹೇಳ್ತಾರೆ ಕೆಲವು ಜೋತಿಷಿಗಳು ಆದರೆ ನಿಜವಾಗಲೂ ಇದಕ್ಕೆ ಇದು ಪರಿಹಾರವಲ್ಲ ಏನಂದ್ರೆ ಮೊದಲೇ ಅವನು ಸಾಲದಲ್ಲಿರುತ್ತಾನೆ ಮತ್ತೆ ನೀವು 510 ಸಾವಿರ ಆಗುವುದಿಲ್ಲ ಅದಕ್ಕೆ ಪಾಪ ಮೊದಲೇ ಸಾಲದಲ್ಲಿರುವನು ಮತ್ತೆ ಆ ಮನಿಗೆ ಅಂತ ಸ್ವಲ್ಪ ದುಡ್ಡನ್ನ ಹಾಕ್ತಾನೆ. ಇದು ಸಮಂಜಸವಲ್ಲ. ಅಂತ ವಿನಯ್ ಗುರೂಜಿ ಹೇಳಿದ್ದಾರೆ.

ಹಾಗಾದರೆ ಇದಕ್ಕೆಲ್ಲ ಮೂಲ ಪರಿಹಾರ ಏನು ಹಣದ ಸಮಸ್ಯೆಗಳಿಗೆ. ಯಾಕೆ ನೀವು ಕೆಲವು ಡೋಂಗಿ ಜ್ಯೋತಿಷ್ಯಗಳ್ ಹೇಳಿದ್ದನ್ನೆಲ್ಲ ಮಾಡ್ತೀರಿ, ಯಾಕೆ ನೀವು ನಾನ್ಸೆನ್ಸ್ ಕೆಲಸಗಳನ್ನ ಮಾಡ್ತೀರಿ ಅಂತ ವಿನಯ್ ಗುರೂಜಿ ಅವರು ಹೇಳಿದ್ದಾರೆ. ಹಾಗಾದ್ರೆ ಇದಕ್ಕೆಲ್ಲ ಕಾರಣ ಏನು? ಹಣದ ಸಮಸ್ಯೆಗೆ ಕಾರಣ ಏನು ಅಂತಂದ್ರೆ ನಮ್ಮಲ್ಲಿರುವ ಅವಿವೇಕವೇ ಇದಕ್ಕೆಲ್ಲ ಕಾರಣ. ಅಂತ ವಿನಯ್ ಗುರೂಜಿ ಅವರು ಹೇಳಿದ್ದಾರೆ.

ಸೌಜನ್ಯ ಪ್ರಕರಣ ಏನಿದು ಟಾರ್ಗೆಟ್ ಧರ್ಮಸ್ಥಳ ನ್ಯಾಯ ಪಡೆಯೋಕೆ ಇನ್ನು ಇದ್ಯಾ ಕಾನೂನಿನ ಹಾದಿ

ಅದು ಹೇಗೆಂದರೆ ಹಣದ ಬಗ್ಗೆ ನಮಗೆ ಪ್ಲಾನಿಂಗ್ ಇರೋದಿಲ್ಲ ಮತ್ತೆ ಸಿಕ್ಕಾಪಟ್ಟೆ ಲಿಮಿಟೇಶನ್ ಲಿಮಿಟ್ ಗಿಂತ ಹೆಚ್ಚಿಗೆ ನಾವು ಸಾಲ ಮಾಡಿಕೊಂಡು ಬಿಡುತ್ತೇವೆ. ಯಾವುದಕ್ಕೂ ಸಹ ಕೈಯನ್ನ ಕಟ್ಟೋದಿಲ್ಲ ಹೇಗಂದಿರಬೇಕು ಹಾಗಂದ್ರೆ ಖರ್ಚನ್ನ ಮಾಡುತ್ತೇವೆ ಯಾವುದಕ್ಕೂ ಹಿಂದೆ ಮುಂದೆ ನೋಡುವುದಿಲ್ಲ ಏನನ್ನು ಯೋಚಿಸುವುದಿಲ್ಲ. ದುಡ್ಡು ಕೈಯಲ್ಲೇ ಐದು ರೂಪಾಯಿ ಇದ್ರೆ ನಾವೇನ್ ಮಾಡ್ತೀವಿ ರೂ. 10 ಖಾಲಿ ಮಾಡ್ತೀವಿ. ನೋಡಿ ಊರ್ ತೋರಿಸಲಿಕ್ಕೆ ನೀವು ಸಾಲ ಮಾಡಿ ಮದುವೆಯನ್ನ ಮಾಡಬೇಡಿ ನಿಮ್ಮ ಸಾಲವನ್ನು ತೀರಿಸ್ಲಿಕ್ಕೆ ಊರವರು ಬರಲ್ಲ ನಿಮಗೆ ನೀವೇ ಜವಾಬ್ದಾರರು.

ನೀವು ಹುಡುಗನ ಕಡೆಯವರಿಗೆ ಹೇಳಬೇಕು ಯಾರು ಯಾರಿಗೂ ಕೂಡ ಬರಲ್ಲ ಆದ್ದರಿಂದ ನಮ್ಮತ್ರ ಎಷ್ಟಿದೆ ನಮ್ಮ ಇತಿಮಿತಿಯಲ್ಲಿ ಮಾಡಬೇಕು. ಕೊರೊನಾ ಬಂದು ಯಾರಿಗೆ ಸಹಾಯ ಆಗಿದೆ ಗೊತ್ತಿಲ್ಲ ಆದರೆ ಹುಡುಗನ ತಂದೆ ತಾಯಿಗೆ ಖಂಡಿತವಾಗಲೂ ಸಹಾಯವಾಗಿದೆ. ಆ ಸಮಯದಲ್ಲಿ ಎಷ್ಟೋ ತಂದೆ ತಾಯಿಗಳ ಜೀವ ಉಳಿಯಿತು ಸಾಲದಿಂದ ಬಚಾವಾದರು ಸಿಂಪಲ್ಲಾಗಿ ಮದುವೆಯನ್ನು ಮಾಡಿಕೊಂಡರು. ಇದೇ ರೀತಿ ಯಾವಾಗಲೂ ಕೂಡ ಮಾಡಿದ್ರು ಎಷ್ಟು ಜನರ ಪ್ರಾಣ ಉಳಿಯುತ್ತದೆ ಎಷ್ಟು ಜನರು ನೆಮ್ಮದಿಯಿಂದ ಬದುಕುತ್ತಾರೆ.

ಶನಿವಾರ ಈ ವಸ್ತುಗಳನ್ನು ತಪ್ಪದೇ ಮನೆಗೆ ತನ್ನಿ ಒಂದು ವಾರದಲ್ಲೇ ಕೋಟ್ಯಾಧಿಶ್ವರಾಗ್ತೀರಾ..ನಂಬಿದ್ರೆ ನಂಬಿ ಇದು ಸತ್ಯ

ಸುಮ್ಮನೆ ಮದುವೆಗೆ ಅಂತ 10 15 ಲಕ್ಷ ಖಾಲಿ ಮಾಡುತ್ತಾರೆ ಏನು ಉಪಯೋಗವಿಲ್ಲ. ಆ ಹಣವನ್ನು ಸರಿಯಾಗಿ ಉಪಯೋಗಿಸಿದ್ದರೆ ಬದುಕಿಗೆ ಒಂದು ದಾರಿಯಾಗುತ್ತದೆ. ಎಂದು ವಿನಯ್ ಗುರೂಜಿ ಅವರು ಹೇಳಿದ್ದಾರೆ. ಈ ಕೆಳಗಿನ ವಿಡಿಯೋವನ್ನ ಪೂರ್ತಿಯಾಗಿ ವೀಕ್ಷಿಸಿ ಹೆಚ್ಚಿನ ಮಾಹಿತಿಯನ್ನು ಪಡೆಯಿರಿ.crossorigin="anonymous">