ದೇಹಶುದ್ದಿ ಬೊಜ್ಜು ಕ್ಯಾನ್ಸರ್ ಅದ್ಭುತ ಪರಿಣಾಮಕ್ಕಾಗಿ ಉಪವಾಸ. ಸರ್ವೇ ರೋಗ ಮಲಾಬಸ ಲಂಕಣಂ ಪರಮೇಶ್ವರ ಅದಕ್ಕೆ ಕೊಟ್ಟೆಯಲ್ಲಿ ಏನಾದರೂ ಸಮಸ್ಯೆ ಇದೆ ಇದ್ರೆ ಅಥವಾ ಯಾವುದಾದರೂ ಒಂದು ಹೆಲ್ತ್ ಇಶ್ಯೂ ಇದ್ರೆ ಅದು ಏನು ಆಹಾರ ತಗೋಳಲ್ಲ. ಮನುಷ್ಯನಿಗೆ ಏನಾದರೂ ಸಮಸ್ಯೆ ಆದರೆ ಜ್ವರ ಬಂದರೆ ಆಹಾರವನ್ನು ಬಿಡುವುದಿಲ್ಲ ಅದಕ್ಕೆ ಮನುಷ್ಯನಿಗೆ ಕಾಯಿಲೆಗಳು ಹೆಚ್ಚು.
ದ್ಯಾಪರಯುಗ ಮುಗಿಸಿ ಶ್ರೀ ಕೃಷ್ಣ ಎಲ್ಲಿಗೆ ಹೋದ ಪೂರಿ ಜಗನ್ನಾಥ ಆಲಯದಲ್ಲಿ ಶ್ರೀ ಕೃಷ್ಣನ ಹೃದಯ ಈಗಲೂ ಇದೆ…
ಈಗ ನೋಡಿ ಡಾಕ್ಟರ್ ಸಂಖ್ಯೆ ತುಂಬಾ ಹೆಚ್ಚಾಗುತ್ತಿದೆ ಡಾಕ್ಟರ್ ಹೊಸ ಡಾಕ್ಟರ್ ಬರ್ತಾನೆ ಇದ್ದಾರೆ ಆದರೆ ಯಾವ ಡಾಕ್ಟರ್ ಕೂಡ ಕಾಲಿ ಗೊತ್ತಿಲ್ಲ ಮೂಲ ಕಾರಣ ಎಂದು ಡಾಕ್ಟರ್ ಜಿತೇಶ್ ಅವರು ನಿಸರ್ಗವನ್ನು ಸೇರಿಸಿ ಇವರು ಹೇಳಿದ್ದಾರೆ. ಯಾಕೆಂದರೆ ಆಹಾರವೇ ಇದಕ್ಕೆಲ್ಲ ಪ್ರಮುಖ ಕಾರಣ ಆಹಾರವೇ ಮೂಲ ಆಹಾರವನ್ನು ಸರಿಯಾಗ್ ತಗೊಂಡ್ರೆ ಮಾತ್ರ ಆರೋಗ್ಯ ಚೆನ್ನಾಗಿರುತ್ತೆ ಆಹಾರ ಚೆನ್ನಾಗಿ ತೊಗೋಲಿಲ್ಲ ಅಂತಂದ್ರೆ ಒಬೆಸಿಟಿ ಜಾಸ್ತಿ ಆಗುತ್ತೆ.
ಜಾಸ್ತಿ ಆಗೋದ್ರಿಂದ ಮನುಷ್ಯನನ್ನೇ ತಿನ್ನುತ್ತೆ ಮನುಷ್ಯನಿಗೆ ಕಾಯಿಲೆಗಳು ಜಾಸ್ತಿ ಆಗುತ್ತೆ ಆದ್ದರಿಂದ ಪ್ರತಿಯೊಬ್ಬರಿಗೆ ಹೇಳೋದು ಏನಂತಂದ್ರೆ ಆಹಾರವನ್ನ ಸರಿಯಾಗಿ ತೆಗೆದುಕೊಳ್ಳಿ ಸರಿಯಾದ ಕ್ರಮದಲ್ಲಿ ಆಹಾರವನ್ನು ತೆಗೆದುಕೊಳ್ಳಿ ಎಲ್ಲರೂ ಹೋಗಕ್ಕೂ ಮೂಲ ಆಹಾರವೇ ನಾವು ಏನು ತಿಂತೀವಿ ಅನ್ನುವುದರ ಮೇಲೆ ನಮ್ಮ ಆರೋಗ್ಯ ಡಿಪೆಂಡ್ ಆಗಿರುತ್ತೆ.
ಎಲ್ಲರಿಗೂ ಉಪವಾಸ ಮಾಡೋದು ಅಂದ್ರೆ ಇಷ್ಟೊಂದು ಕಷ್ಟದ ಕೆಲಸ ಬೇರೆ ಯಾವುದೂ ಇಲ್ಲ. ಉಪವಾಸವನ್ನು ಮಾಡಬಹುದು ನಾವು ಜ್ಯೂಸ್ ಕುಡ್ಕೊಂಡು ಉಪವಾಸ ಮಾಡಬಹುದು ಕೆಲವೊಂದು ಆಹಾರವನ್ನ ನಾವು ತಿಳ್ಕೊಂಡು ಹಣ್ಣು ತಿಂದುಕೊಂಡು ಮಾಡಬಹುದು ಕೆಲವೊಂದು ಆಹಾರವನ್ನು ತಿನ್ಕೊಂಡು ನಾವು ಉಪವಾಸವನ್ನು ಮಾಡಬಹುದು. ಆದರೆ ನಾವು ಡ್ರೈ ಫಾಸ್ಟಿಂಗ್ ಅಂದ್ರೆ ನಾವು ಉಪವಾಸ ಅಂತ ಹೇಳ್ತಿವಿ. ಈ ಉಪವಾಸ ಮಾಡೋದು ತುಂಬಾ ಕಷ್ಟ.
ನೋಡಿ ಇಂಟರ್ನೆಟಿಂಗ್ ಫಾಸ್ಟ್ ಎನ್ನುವುದು ಎಲ್ಲ ಫಾಸ್ಟ್ ಅಂದ್ರೆ ಉಪವಾಸದ ಜೊತೆಗೆ ನಾವು ಕಂಪೇರ್ ಮಾಡಿದ್ರೆ ಇಂಟರ್ಮಿಟಿಂಗ್ ಫಾಸ್ಟಿಂಗ್ ಅನ್ನೋದು ತುಂಬಾ ಒಳ್ಳೇದು ಆರೋಗ್ಯಕ್ಕೆ. ಈ ಫಾಸ್ಟಿಂಗ್ ಹೇಗೆ ಮಾಡೋದು ಅಂತ ನಾನು ನಿಮಗೆ ಹೇಳ್ತೀನಿ ನೋಡಿ. 16 * 8 ಅಂದ್ರೆ ದಿವಸದಲ್ಲಿ 16 ತಾಸು ಏನು ಆಹಾರ ತಗೊಳದೆ ಎಂದು ಏನೂ ತಗೊಳ್ಳದೆ ಇರೋದು ಅಂದ್ರೆ ಜ್ಯೂಸ್ ಕುಡಿ ಬಾರದು ಡ್ರಿಂಕ್ಸ್ ತಗೊಳ್ಳಬಹುದು. ಆತರ ಅಲ್ಲ.
ಮತ್ತೆ ಉಳಿದ 8 ದಾಸರದಲ್ಲಿ ನೀವು ಏನೇನು ಬೇಕಾದರೂ ತಿನ್ನಬಹುದು ಈಗ ಏಟ್ ಅವರ್ಸ್ ತಗೊಳ್ಳಬೇಕು ಅದು ತಗೊಳ್ಳಬೇಕು ಇದು ತಗೊಳ್ಳಬೇಕು ಅಂತ ಸಿಕ್ಕಾಪಟ್ಟೆ ತಿನ್ನುವುದಲ್ಲ ತಿಂದುಬಿಡ್ತಾರೆ ಆತರ ಮಾಡೋದು ಒಳ್ಳೆಯಲ್ಲ. ಏನೋ ಸ್ವಲ್ಪಮಟ್ಟಿಗೆ ಒಳ್ಳೆಯ ಸಾದ್ವ ಆಹಾರವನ್ನು ತೆಗೆದುಕೊಳ್ಳಬೇಕು ಸನ್ಯಾಸಿಗಳ ಆಹಾರವನ್ನು ಇದು ತುಂಬಾ ಆರೋಗ್ಯಕ್ಕೆ ಉತ್ತಮವಾದದ್ದು.
ನೈಟಿ ಧರಿಸುವ ಮಹಿಳೆಯರಿಗೆ ಕಿವಿ ಮಾತುಗಳು.. ಮಹಿಳೆಯರು ಮಾತ್ರ ನೋಡಿ..ನೀವು ದಪ್ಪವಾಗಲು ನೈಟಿಯೇ ಕಾರಣ
ಈಗ ತುಂಬಾ ಕೆಲವರಿಗೆ ಫುಡ್ ಗಳನ್ನು ಆವಾಗ ತೆಗೆದುಕೊಳ್ಳಬಾರದು ಈಗ ನೀವು 16 ತಾಸು ಉಪವಾಸ ಮಾಡಿಕೊಂಡು ಈಗ ಹೈ ಕ್ಯಾಲೋರಿ ಫುಡ್ ಅನ್ನು ನೀವು ತೆಗೆದುಕೊಂಡು ಪ್ರಯೋಜನವಿಲ್ಲ ಅದು. ನೀವು ಸಿಂಪಲ್ ಆದ ಆಹಾರ ಪದ್ಧತಿಯನ್ನು ಉಪಯೋಗಿಸಿಕೊಳ್ಳಬೇಕು. ಆತರ ಮಾಡಿದ್ರೆ ನಿಮಗೆ ಖಂಡಿತವಾಗಿ ಒಳ್ಳೆಯ ಒಂದು ಫಲ ಸಿಕ್ಕೆ ಸಿಗುತ್ತೆ. ಇತರ ನಿಮ್ಮ ಆಹಾರ ಪದ್ಧತಿ ಇರಬೇಕು ಇತರ ನೀವು ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು. ಆಹಾರ ಪದ್ಧತಿಯು ಚೆನ್ನಾಗಿರಬೇಕು ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.