ತಮಾಷೆ ಮಾಡ್ತಿಲ್ಲ ಆಸ್ಪತ್ರೆ ಡಾಕ್ಟ್ರು ಇವರ ಹತ್ರ ಹೋಗಿದ್ದು ನೆನಪೇ ಇಲ್ಲ ನನಗೆ. ರಾಜ್ಯದಲ್ಲಿ ಏನಾದ್ರೂ ಬಾಡಿ ಬಿಲ್ಡಿಂಗ್ ಪಾಪುಲರ್ ಆಗಿದೆ ಇನ್ನು ಪ್ರಚಾರದಲ್ಲಿ ಇದೆ ಅಂದ್ರೆ ಅದಕ್ಕೆ ನಾನು ಪಟ್ಟಂತ ಶ್ರಮ ಅಂತ ಸಾಧನೆ ಗೊತ್ತಿಲ್ಲ.. ಜಿಮ್ ರವಿ ಅವರು ಹೇಳಿಕೊಂಡಿದ್ದ ಮಾತು ಈ ರೀತಿ ಇದೆ. ನಮ್ಮ ಅಪ್ಪ ಒಬ್ಬನೇ ದುಡಿಬೇಕಿತ್ತು, ಐದು ಜನ ಮಕ್ಕಳು ನಾವು. ಬೇರೆಯವರ ಮದುವೆಯಲ್ಲಿ ನಾವು ಖುಷಿಪಡುತ್ತಿದ್ದರು ಬೇರೆಯವರ ಮದುವೆ ಹಬ್ಬ ಬೇರೆ ಅವರ ಮನೆ ಹಬ್ಬ ನೋಡ್ಕೊಂಡು ಖುಷಿಪಡುತ್ತಿದ್ವಿ ನಾವು. ಬೇರೆಯವರು ಬಟ್ಟೆ ಹಾಕಿರೋದು ನೋಡಿಕೊಂಡು ನಾವು ಖುಷಿಪಡುತ್ತಿದ್ವಿ.
ಈ ಮೂರು ಪ್ರಕಾರದ ಆಹಾರ ತಿಂದರೆ ಕಡಿಮೆ ವಯಸ್ಸಿನಲ್ಲಿ ಮೃತ್ಯು..ಶ್ರೀ ಕೃಷ್ಣ ಹೇಳಿದ್ದಾರೆ ನೋಡಿ ಈ ಮಾತುಗಳು
ಇತರ ಇತ್ತು ಸ್ಥಿತಿ ಯಾಕೆಂದ್ರೆ ಒಂದು ಹೊತ್ತಿನ ಊಟ ಮಾಡ್ಕೊಂಡ್ರು ನಾವು ನಮ್ ತಾಯಿ ಹೇಳಿ ಕೊಟ್ಟಿದ್ದು ಹಾಗೆ ಒಂದು ಹೊತ್ತಿನ ಊಟ ಮಾಡಿಕೊಂಡು ನಾಲ್ಕು ಹೊತ್ತು ಊಟ ಮಾಡ್ತೀವಿ ಅನ್ನೋತರ ಹೊರಗಡೆ ಜನರಿಗೆ ತೋರಿಸಬೇಕು ಅಂತ ಹೇಳಿ ಕೊಟ್ಟಿದ್ರು ನಮ್ಮ ತಾಯಿ. ಆ ತಾಯಿ ಆತರ ಇದ್ರು ಪಾಪ ತುಂಬಾ ಒಳ್ಳೆಯ ಇದನ್ನ ಹೇಳಿಕೊಟ್ಟಿದ್ದರು ತಾಯಿ.
ಬೇರೆಯವರು ಜಾತ್ರೆಗೆ ಹೋದಾಗ ನಾವು ಅದನ್ನು ನೋಡಿ ಖುಷಿಪಡುತ್ತಿದ್ವಿ ಆದರೆ ನಮ್ಮನೆಯ ಪರಿಸ್ಥಿತಿ ನಮಗೆ ಗೊತ್ತು ಹೋಗೋಕ್ ಆಗ್ತಿರ್ಲಿಲ್ಲ. ಬೇರೆಯವರ ಖುಷಿಯನ್ನು ನೋಡಿ ನಾವು ಖುಷಿ ಪಡುವುದರಲ್ಲಿ ಇರುವ ಸುಖ ಯಾವುದರಲ್ಲೂ ಇಲ್ಲ ಅಂತ ಜಿಮ್ ರವಿಯವರು ಹೇಳಿಕೊಂಡಿದ್ದಾರೆ. ಸುಖ ಎಂದರೆ ನಾವು ಅನುಭವಿಸಿದೊಂದೆ ಸುಖ ಅಲ್ಲ ಬೇರೆಯವರ ಖುಷಿಯನ್ನು ನೋಡಿ ನಾವು ಸಂತೋಷ ಪಡುವುದು ಅದು ಒಂದು ಸುಖ ಬರಿ ಅನುಭವಿಸುವುದು, ಸುಖ ಅಲ್ಲ ನಾವು ಬೇರೆಯವರ ಖುಷಿಯನ್ನ ನೋಡಿ ನಾವು ಸಂತೋಷಪಡುವುದೇನಿದೆಯಲ್ಲ ಅದು ಖುಷಿ ಸಂತೋಷ.
ಈ ಬಾಡಿ ಬಿಲ್ಡಿಂಗ್ ಅಲ್ಲಿ ನಮ್ಮ ಚಿಕ್ಕಪ್ಪ ಅವರು ತೊಡಿಸಿಕೊಂಡಾಗ ನಾವು ಅದನ್ನು ನೋಡಿ ನಮ್ಮಣ್ಣ ಅವರು ಇದರಲ್ಲೇ ಅವರು ಕೂಡ ಜಾಯಿನ್ ಆಗ್ತಾರೆ ಇದನ್ನು ನೋಡಿ ನಾನು ನಮ್ಮ ಮನೆತನವು ಕೂಡ ಇದರಲ್ಲಿ ಜಾಯಿನ್ ಆಗಿ ಇದನ್ನ ಕಲಿತುಕೊಂಡ್ವಿ ಬಾಡಿ ಬಿಲ್ಡಿಂಗ್ ಮಾಡ್ತಾ ಇದ್ವಿ ಅಂತ ಜಿಮ್ ರವಿ ಅವರು ಹೇಳಿಕೊಂಡಿದ್ದಾರೆ. ವಿಚಿತ್ರ ಹೇಳು ತಮ್ಮ ಹರಿಚಂದ್ರ. ಅಣ್ಣನ ಬಾಡಿ ಬಿಲ್ಡರು ಚಂದ್ರಿಕಾ ಅಂತ ನನ್ ತಂಗಿ ಅವರು ಬೆಂಗಳೂರಲ್ಲಿ ಟೀಚರ್ ಕೆಲಸ ಮಾಡುತ್ತಾರೆ, ಅವರು ಕಡೆ ಅವರು ಕೂಡ ಚಾಂಪಿಯನ್ನು ಬಾಡಿ ಬಿಲ್ಡಿಂಗ್ ಚಾಂಪಿಯನ್ನು ಆಮೇಲೆ ನನ್ನ ತಮ್ಮನು ಕೂಡ ಹರಿಶ್ಚಂದ್ರ ಅಂತ ಅವರು ಕೂಡ ಚಾಂಪಿಯನ್ನು.
ಬಂತು ನೋಡಿ ಬೈಕ್ ಬೆಲೆಯಲ್ಲಿ ಮಿನಿ ಟ್ರ್ಯಾಕ್ಟರ್ ರೈತನ ಮಿತ್ರ ಒಂದು ಲೀಟರ್ ಡಿಸೇಲ್ ಸಾಕು A to Z ಕೆಲಸ ಮಾಡುತ್ತೆ
ನಾವು ಫಸ್ಟು ಈ ಬಾಡಿ ಬಿಲ್ಡಿಂಗ್ ನಲ್ಲಿ ದೊಡ್ಡ ಮೇಲೆ ಚಿತ್ರರಂಗಕ್ಕೆ ಬಂದಿರೋದು ಫಸ್ಟ್ ಎಲ್ಲರೂ ಸಹ ನಮ್ಮ ಫ್ಯಾಮಿಲಿಯಲ್ಲಿ ಕ್ರೀಡೆಯಲ್ಲಿ ತೊಡಿಸಿಕೊಂಡು ರಾಷ್ಟ್ರೀಯ ಪ್ರಶಸ್ತಿ ವಿಜೇತರು ನಾವೆಲ್ಲ ನನ್ನೊಬ್ಬನನ್ನು ಬಿಟ್ಟು ನಾನು ಇಂಟರ್ನೆಟ್ ಬಾಡಿ ಬಿಲ್ಡರ್ ಅಂತ ಹೇಳಿಕೊಂಡಿದ್ದಾರೆ ಜಿಮ್ ರವಿ ಅವರು. ನಿಜಕ್ಕೂ ಜಿಮ್ ರವಿ ಅವರ ಸಾಧನೆ ತುಂಬಾ ಮಾದರಿಯಾಗಿದೆ ತುಂಬಾ ಖುಷಿ ಪಡುವಂತೆ ಇದೆ, ನಿಜಕ್ಕೂ ಇಷ್ಟು ದೊಡ್ಡ ವಯಸ್ಸಿನಲ್ಲಿ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದ ರವಿಯವರಿಗೆ ಶುಭವಾಗಲಿ ಅಂತ ನಾವು ತುಂಬು ಹೃದಯದಿಂದ ಹಾರೈಸೋಣ. ನಿಜವಾಗಲೂ ರವಿ ಹಾಗೂ ರವಿಯ ಕುಟುಂಬಕ್ಕೆ ಒಳ್ಳೆಯದಾಗಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡೋಣ ದೇವರಲ್ಲಿ ಪ್ರಾರ್ಥನೆಯನ್ನು ಮಾಡಿಕೊಂಡು ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.