ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪವರ್ ಏನು ಗೊತ್ತಾ ? ಸಂಬಳ ಎಷ್ಟು ಏನೆಲ್ಲಾ ಪ್ರೀ ಸಿಗುತ್ತೆ ಗೊತ್ತಾ ? - Karnataka's Best News Portal

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪವರ್ ಏನು ಗೊತ್ತಾ ? ಸಂಬಳ ಎಷ್ಟು ಏನೆಲ್ಲಾ ಪ್ರೀ ಸಿಗುತ್ತೆ ಗೊತ್ತಾ ?

ಲಕ್ಷ್ಮಿ ಹೆಬ್ಬಾಳ್ಕರ್ ಪವರ್ ಸಂಬಳ ಎಷ್ಟು ಏನೆಲ್ಲಾ ಫ್ರೀ ಸಿಗುತ್ತೆ ರೈಟ್ ಹ್ಯಾಂಡ್ ಹ್ಯಾಂಡ್ ಯಾರು ಬನ್ನಿ ವೀಕ್ಷಕರೇ ತಿಳಿಯೋಣ ಸಿದ್ದರಾಮಯ್ಯ ಸರ್ಕಾರದಲ್ಲಿ ಅವರ ಕಂಟ್ರೋಲ್ ಎಷ್ಟಿದೆ ಅವರ ಕೆಳಗೆ ಎಷ್ಟು ಆಯಸ್ ಅಧಿಕಾರಿಗಳಿದ್ದಾರೆ ಸಚಿವೆ ಹೆಬ್ಬಾಳ್ಕರ್ ಕೆಲಸ ಏನು ಅವರಿಗೆ ತಿಂಗಳಿಗೆ ಎಷ್ಟು ಸಂಬಳ ಸಿಗುತ್ತದೆ

ರೈಟ್ ಹ್ಯಾಂಡ್ ಆಗಿ ಕೆಲಸ ಮಾಡುವುದು ಯಾರು? ಎಲ್ಲವನ್ನು ಈ ವಿಡಿಯೋದಲ್ಲಿ ಹೇಳ್ತೀವಿ. ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಎಸ್ ಲಕ್ಷ್ಮಿ ಹೆಬ್ಬಾಳ್ಕರ್ ಸಿದ್ದರಾಮಯ್ಯ ಸರ್ಕಾರದ ಏಕೈಕ ಮಹಿಳಾ ಮಂತ್ರಿ ಇವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಆಗಿದ್ದಾರೆ

2019 ಇದು ಸಪರೇಟ್ ಇಲಾಖೆ ಆಯ್ತು ರಲಿಲ್ಲ ಸಮಾಜ ಕಲ್ಯಾಣ ಇಲಾಖೆಯ ಒಂದು ಭಾಗವಾಗಿತ್ತು ಆದರೆ ನಂತರ ಇದು ಸಪರೇಟ್ ಇಲಾಖೆ ಆಯ್ತು ಇಲಾಖೆ ಸಚಿವೆಯಾಗಿರೋ ಲಕ್ಷ್ಮಿ ಹೆಬ್ಬಾಳ್ಕರ್ ಈ ವಿಭಾಗದಲ್ಲಿ ಕಂಪ್ಲೀಟ್ ಕಂಟ್ರೋಲ್ ಹೊಂದಿದ್ದಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡಿ ಹಲವು ಕ್ಷೇತ್ರ ಇಲಾಖೆಗಳು ಬರ್ತವೆ

ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಸೇರಿದಂತೆ ಹಲವು ವಿಭಾಗಗಳು ಬರುತ್ತವೆ ಎಲ್ಲದಕ್ಕೂ ಲಕ್ಷ್ಮಿ ಹೆಬ್ಬಾಳ್ಕರ್ ಬಾಸ್ ರೀತಿ ಕೆಲಸ ಮಾಡ್ತಾರೆ ಸಚಿವೆಯಾಗಿದ್ದು ಈ ಇಲಾಖೆಯ ಟಾಪ್ ದಲ್ಲಿದ್ದಾರೆ

ನಂತರದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯಾದ ಒಂದು ಶರ್ಮ ಇರುತ್ತಾರೆ ಇವರ ನಂತರ ಇಲಾಖೆಯ ಕಾರ್ಯದರ್ಶಿ ಡಾಕ್ಟರ್ ಜಿಸಿ ಪ್ರಕಾಶ್ ಇದ್ದಾರೆ ಇವರನ್ನು ಬಿಟ್ರೆ ಶ್ರೀಮತಿ ಎಂ ಎಸ್ ಅರ್ಚನಾ ಇಲಾಖೆ ನಿರ್ದೇಶಕರಾಗಿದ್ದಾರೆ ಇವರ ಜೊತೆಗೆ ಸುಮಾರು 45 ಐಎಎಸ್ ಅಧಿಕಾರಿಗಳನ್ನು ಒಳಗೊಂಡ ಆಡಳಿತ ವರ್ಗ ಇಲಾಖೆಯಲ್ಲಿದೆ

ಎಲ್ಲರೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಧೀನದಲ್ಲಿ ಕೆಲಸ ಮಾಡ್ತಾರೆ ಲಕ್ಷ್ಮಿ ಹೆಬ್ಬಾಳ್ಕರ್ ಕೆಲಸ ಏನು? ಹುಟ್ಟಿನಿಂದ ಆರು ವರ್ಷದ ಮಕ್ಕಳ ಬೆಳವಣಿಗೆಗೆ ಬುನಾದಿ ಹಾಕುವುದು ಮಕ್ಕಳಿಗೆ ಪೌಷ್ಟಿಕ ಆಹಾರ ಶಾಲಾ ಪೂರ್ವ ಶಿಕ್ಷಣ ಮಕ್ಕಳ ಆರೋಗ್ಯ ಹಾಗೂ ಪೌಷ್ಟಿಕತೆಯ ಬಗ್ಗೆ ತಾಯಂದಿರಿಗೆ ಟ್ರೈನಿಂಗ್ ಕೊಡುವುದು

11 ರಿಂದ 18 ವರ್ಷದ ಹೆಣ್ಣು ಮಕ್ಕಳ ಸಬಲೀಕರಣ ಸಂಬಂಧ ಶಿಕ್ಷಣ ನೀಡುವುದು ಬಾಲ್ಯ ವಿವಾಹ ತಡೆಯುವುದು ಅದರಿಂದ ಆಗುವ ಕೆಟ್ಟ ಪರಿಣಾಮದ ಬಗ್ಗೆ ಅರಿವು ಮೂಡಿಸುವುದು ಸಮಾಜದಲ್ಲಿ ಹೆಣ್ಣು ಮಗುವಿನ ವಿರುದ್ಧ ಇರುವ ಪಕ್ಷಪಾತವನ್ನು ಹೋಗಲಾಡಿಸುವುದು

ಮಹಿಳೆಯರ ಮತ್ತು ಮಕ್ಕಳ ಅಕ್ರಮ ಸಾಗಾಣಿಕೆ ತಡೆಗಟ್ಟುವುದು ಮಹಿಳೆಯರನ್ನು ಆರ್ಥಿಕ ಸಾಮಾಜಿಕ ಹಾಗೂ ರಾಜಕೀಯವಾಗಿ ಸಬಲಗೊಳಿಸುವುದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಕ್ಕೆ ಕ್ರಮ ಕೈಗೊಳ್ಳುವುದು ಎಳೆಯರು ಮತ್ತು ಮಕ್ಕಳ ಕಲ್ಯಾಣಕ್ಕೆ ಬೇಕಾದ ಕಾಯಿದೆ ರೂಪಿಸುವುದು ಈಗ ಇರೋ ಕಾಯ್ದೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು ಕೂಡ ಇವರದೇ ಜವಾಬ್ದಾರಿಯಾಗಿದೆ

ಎಸ್ ಹೀಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ಗೆ ದೊಡ್ಡ ದೊಡ್ಡ ಜವಾಬ್ದಾರಿಗಳಿವೆ. ಇದು ನೋಡೋಕೆ ಸಣ್ಣ ಇಲಾಖೆ ಅನಿಸಬಹುದು ಆದರೆ ರಾಜ್ಯದ ಎಲ್ಲಾ ಮಹಿಳೆಯರು ಮಕ್ಕಳು ವಯಸ್ಸಾದವರು ವಿಕಲಚೇತನರನ್ನು ಕಾಪಾಡುವ ಹಣೆ ಇವರಿಗಿದೆ ರಕ್ಷಿಸಿ ಅವರ ಜೀವನ ಸುಧಾರಿಸುವ ಜವಾಬ್ದಾರಿ ಕೂಡ ಲಕ್ಷ್ಮಿ ಹೆಬ್ಬಾಳ್ ಕರ್ಗಿದೆ. ರಕ್ಷಿಸಿ ಅವರ ಜೀವನ ಸುಧಾರಿಸುವ ಜವಾಬ್ದಾರಿ ಕೂಡ ಲಕ್ಷ್ಮಿ ಹೆಬ್ಬಾಳ್ಕರ್ಗಿದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

[irp]


crossorigin="anonymous">