ಶುಗರ್ ಲೆವೆಲ್ ಎಷ್ಟಿರಬೇಕು ಆಸ್ಪತ್ರೆಯಲ್ಲಿ ಹೇಳೋಮೀಟರ್ ಸುಳ್ಳ…. ಈ ಶುಗರ್ ಲೆವೆಲ್ ಅಂದರೆ ಏನು ಇದು ಎಷ್ಟಿರಬೇಕು ನಿಜವಾಗಿ ಅಸಲಿ ಡಯಾಬಿಟಿಸ್ ಕಥೆ ಏನು, ರಕ್ತದಲ್ಲಿ ಸಕ್ಕರೆ ಅಂಶ ಇರಬೇಕು ನನಗೂ ಇದೆ ನಿಮಗೂ ಇದೆ 700 ಕೋಟಿ ಜನಸಂಖ್ಯೆ ಇರುವಂತಹ ದೇಶದಲ್ಲಿ ಎಲ್ಲಾ ಪ್ರಾಂತ್ಯಗಳಿಗೂ ಹೋಗಿ ಇಂಡಿವಿಜುಯಲ್ ಆಗಿ ರಿಸರ್ಚ್ ಮಾಡಲು.
ಆಗುವುದಿಲ್ಲ ಜಿಯೋಗ್ರಾಫಿಕಲಿ ಈ ಪ್ರದೇಶಗಳಿಗೆ ಒಂದೊಂದು ಊಟ ಎಂದು ಫಿಕ್ಸ್ ಆಗಿದೆ ತುಂಬಾ ಚಳಿ ಇರುವ ಜಾಗದಲ್ಲಿ ಅಥವಾ ತಂಡಿ ಬೀಳುವ ಜಾಗದಲ್ಲಿ ನಿಮಗೆ ಸಾಸಿವೆಯ ಸಾಗು ಎಂದು ತಿನ್ನುತ್ತಾರೆ ಈ ಹರಿಯಾಣ ನಮ್ಮಲ್ಲಿ ತಿಂದರೆ ಬೆಳಗ್ಗೆ ಎದ್ದ ತಕ್ಷಣ ಹೊಟ್ಟೆ ನೋವು ಬಂದುಬಿಡುತ್ತದೆ ಸರಸು ಎಂದರೆ ನಿಮಗೆ ಸಾಸುವೆ ಎಲೆಯಲ್ಲಿ ಗೊಜ್ಜು ಎಂದು ಯಾವ ಒಂದು ಊರಿನಲ್ಲಿ.
ಯಾವ ಒಂದು ಜನಕ್ಕೆ ಒಂದು ರೀತಿಯ ಆಹಾರ ಕೊಟ್ಟು ಅಲ್ಲಿ ಪರೀಕ್ಷಿಸಿ ಜಗತ್ತಿನಾದ್ಯಂತ ಅದು ಸರಿಯಾಗಬೇಕು ಎಂದರೆ ಹೇಗೆ ಸಾಧ್ಯ ನಮ್ಮ ರೈತರಂತೆ ತುಂಬಾನೇ ಅಮಾಯಕರು ಅವರಿಗೆ ಏನಾಗುತ್ತಿದೆ ಪ್ರಪಂಚದಲ್ಲಿ ಎಂದೇ ಗೊತ್ತಿಲ್ಲ ಏನಾದರೂ ಸಕ್ಕರೆ ಕಾಯಿಲೆ ಬಂತು ಎಂದರೆ ಅನ್ನ ಬಿಡಿ ಚಪಾತಿಯನ್ನು ತಿನ್ನಿ ಎನ್ನುತ್ತಾರೆ ಆದರೆ ನನಗೆ ಗೊತ್ತಿರುವ ಹಾಗೆ ನಾನು ಓದಿರುವ.
ಮಹಿಳೆಯರ ಕಾಲುಂಗರ ಕಾಲ್ಗೆಜ್ಜೆ ಮೂಗುತಿ ,ಉಡುದಾರ ಹಣೆ ಬೊಟ್ಟು ಕಿವಿಯೋಲೆಗಳ ಬಗ್ಗೆ ಡಾ..ಶಾಕಿಂಗ್ ಸತ್ಯ ಬಿಚ್ಚಿಟ್ರು..
ಹಾಗೆ ಚಪಾತಿ ಸಂಪೂರ್ಣವಾಗಿ ತಪ್ಪು ಸಕ್ಕರೆ ಕಾಯಿಲೆಗೆ ಆದರೆ ಬೈದರು ಏಕೆ ಅದನ್ನೇ ಸಲಹೆ ಕೊಡುತ್ತಾರೆ ವೈದ್ಯರು ವೆಲ್ಎಜುಕೇಟೆಡ್ಗಳು ವೆಸ್ಟ್ನ್ ರಿಸಲ್ಟ್ ಏನು ಹೇಳುತ್ತದೆ ಅದನ್ನೇ ಅವರು ಅನುಸರಿಸುತ್ತಾರೆ ಯೂರಪ್ಪಲ್ಲೋ ಯುಎಸ್ಎಲ್ಲೋ ಎಲ್ಲೋ ಒಂದು ನೂರು ಜನವನ್ನು ಹಾಕಿಕೊಂಡು ಕೆಲಸ ಮಾಡಿಸಿ ಆ ನೂರು ಜನರ ಕೈಯಲ್ಲಿ ಬಂದ ರಿಪೋರ್ಟ್ ಅನ್ನು ಇವರು.
ಅನುಸರಿಸುತ್ತಾ ಇದ್ದಾರೆ ಹೇಗೆ ಸಾಧ್ಯ ಎಂದು ನೀವು ಆರು ಅಡಿ ಇದ್ದೀರಾ ಅಂದರೆ 60 ಕೆಜಿ ನಾನು ಕೂಡ ಆರು ಅಡಿ ಇದ್ದೇನೆ ಆದರೆ 85 ಕೆಜಿ ತೂಕವಿದ್ದೇನೆ ನನಗೂ ಮತ್ತು ನಿಮಗೂ ಒಂದೇ ರೀತಿಯ ಆಹಾರ ಹೇಗೆ ಸಾಧ್ಯ ನೀವು ಬೆಳಗ್ಗೆಯಿಂದ ಎಷ್ಟು ಓಡಾಡುತ್ತೀರಿ? ನಾನು ಎಷ್ಟು ಓಡಾಡುತ್ತೇನೆ ನಾನು ಮಾಡುವ ಕೆಲಸವೇನು, ನೀವು ಮಾಡುವ ಕೆಲಸವೇನು ನಿಮ್ಮ.
ಕ್ರಾಷ್ ಆಯ್ತು ಲುನ 25 ಚಂದ್ರನ ಅಂಗಳದಲ್ಲಿ ನಿಜಕ್ಕೂ ಆಗಿದ್ದೇನು..ವಿಫಲವಾಗಿದ್ದೆಲ್ಲಿ .
ಮೆಟಬಾಲಿಸಂ ಏನು ನಿಮಗೆ ವಯಸ್ಸು ಎಷ್ಟು ನನ್ನ ವಯಸ್ಸು ಎಷ್ಟು ಎಷ್ಟೋ ಫ್ಯಾಕ್ಟರ್ ಗಳ ಮೇಲೆ ಎಷ್ಟೋ ವಸ್ತುಗಳು ಅವಲಂಬಿತವಾಗಿರುತ್ತದೆ ಎಲ್ಲರಿಗೂ ಒಂದೇ ರೀತಿಯಾಗಿ ಆಗುತ್ತದೆ ಎನ್ನುವುದು ತಪ್ಪು. ನಾವು ಈಗಾಗಲೇ ಡಾಕ್ಟರ್ ವಿನಯ ಅವರತ್ರ ಸುಮಾರು ವಿಷಯಗಳನ್ನು ಅದರಲ್ಲೂ ಆರೋಗ್ಯದ ವಿಚಾರವಾಗಿ ಸುಮಾರು ವಿಚಾರಗಳನ್ನು ನಿಮಗೆ.
ತಲುಪಿಸುವ ಹಾಗೆ ಮಾಡಿದ್ದೇವೆ ನಾವು ಮಾಡಿರುವುದು ಸಾಮಾನ್ಯವಾಗಿ ಮಾತುಕತೆ ನಾನು ಅವರು ಗೆಳೆಯರಾಗಿ ಸಿಕ್ಕಿದ್ದು ಆನಂತರದಲ್ಲಿ ಒಂದಷ್ಟು ಬೇರೆ ಬೇರೆ ವಿಚಾರಗಳನ್ನ ಮಾತನಾಡಿದಾಗ ಅಥವಾ ಇಂತಹ ವಿಚಾರವನ್ನು ಜನತೆಗೆ ತಲುಪಿಸಬೇಕು ಎಂದೆ ಈ ಒಂದು ಕಾರ್ಯಕ್ರಮವನ್ನು.
ಶುರುಮಾಡಿದ್ದು ಇದು ಮುಂದುವರೆಯುತ್ತದೆ ಅಂದರೆ ವಿನಯ ಅವರ ಬಳಿ ಸಿಕ್ಕಾಪಟ್ಟೆ ವಿಚಾರಗಳು ಇವೆ ಹಾಗಾಗಿ ಅವರ ಬಳಿ ಮಾತನಾಡಲೇಬೇಕು ಎಂದು ನಿರ್ಧಾರ ಮಾಡಿಕೊಂಡು ಇಷ್ಟು ಪ್ರೋಗ್ರಾಮ್ ಗಳನ್ನು ಕೊಡಬೇಕು ಎಂದು ಫಿಕ್ಸ್ ಆಗಿದ್ದೇನೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.