ತೊಡೆಗಳ ಬೊಜ್ಜನ್ನು ಕರಗಿಸಲು 5 ವ್ಯಾಯಾಮಗಳು. ಮೊದಲನೆಯದಾಗಿ ನಾವು ಬಟರ್ಫ್ಲೈ ಅಂತ ಹೇಳ್ತೀವಿ ಈ ಪಾತ್ರಗಿತ್ತಿ ಆಸನ ಅಂತ ಹೇಳ್ತಿವಲ್ಲ ಈ ಪಾತ್ರ ಗೀತೆ ಹಾಸನವನ್ನ ಮಾಡಬೇಕು ಒಂದು 5 ರಿಂದ 10 ನಿಮಿಷಗಳ ಕಾಲ ಸರಿಯಾಗಿ ಮಾಡಬೇಕು ಅವಾಗ ತೊಡೆಯ ಬೊಜ್ಜು ಕರಗುತ್ತಾ ಹೋಗುತ್ತದೆ. ನೋಡಿ ಸ್ನೇಹಿತರೆ ನಾವು ಬರಿ ವ್ಯಾಯಾಮ ಮಾಡುವುದರಿಂದ ನಾವು ಆಹಾರದಲ್ಲೂ ಕೂಡ ನಿಯಮಿತತೆಯನ್ನ ಅಳವಡಿಸಿಕೊಳ್ಳಬೇಕು. ಆಹಾರವು ನಿಯಮಿತವಾಗಿದ್ದರೆ ಖಂಡಿತವಾಗಲೂ ಬೊಜ್ಜನ್ನ ಕರಗಿಸಬಹುದು
ಹಾಗಾದ್ರೆ ನಮ್ ಆಹಾರ ಹೇಗಿರಬೇಕು ಅಂದ್ರೆ ಹಸಿರು ಸೊಪ್ಪು ಹಣ್ಣು ತರಕಾರಿಗಳು ಜಾಸ್ತಿ ತಿನ್ನಬೇಕು. ಟೀ ಕಾಫಿ ಇದನ್ನ ಸ್ವಲ್ಪ ನಿಯಮಿತವಾಗಿ ಸೇವಿಸಬೇಕು ಮತ್ತೆ ಪಿಜ್ಜಾ ಬರ್ಗರ್ ಇತರ ಕರೆದ ತಿಂಡಿಗಳನ್ನು ತಿನ್ನಬಾರದು ಅದನ್ನೆಲ್ಲ ನಾವು ಸ್ವಲ್ಪ ದೂರದಲ್ಲಿಟ್ರೆ ಖಂಡಿತವಾಗ್ಲೂ ನಾವು ತೊಡೆಯ ಬೊಜ್ಜನ ಕರಗಿಸಬಹುದು. ನಮ್ಮ ದೇಹದಲ್ಲಿ ಬೊಜ್ಜು ಯಾಕೆ ಆಗ್ತದೆ ಅಂತಂದ್ರೆ ಆ ಭಾಗಗಳಲ್ಲಿ ಕೊಬ್ಬು ಶೇಖರಣೆಯಾದಾಗ ಅಲ್ಲಿ ಬೊಜ್ಜು ಬರುತ್ತದೆ. ವ್ಯಾಯಾಮದ ಜೊತೆಗೆ ಆಹಾರ ನಿಯಮಿತತೆಯಿಂದ ನಾವು ಖಂಡಿತವಾಗಲೂ ಕರಗಿಸಬಹುದು.
ಧೂಮಪಾನ ಮಧ್ಯಪಾನವನ್ನು ನಾವು ಬಿಡಬೇಕು ಮತ್ತು ಮಾಂಸಹಾರವನ್ನು ಕಂಪ್ಲೀಟ್ ಆಗಿ ಸೇವನೆ ಮಾಡೋದನ್ನ ನಿಲ್ಲಿಸಬೇಕು ನೋಡಿ ಸ್ನೇಹಿತರೆ ಮಾಂಸಹಾರ ಸೇವನೆ ಮಾಡೋದ್ರಿಂದ ಕೊಬ್ಬಾ ಜಾಸ್ತಿ ಆಗ್ತದೆ ಕೊಬ್ಬು ನಮಗೆ ಹೆಚ್ಚಿಗೆ ಸಿಗುವುದು ಪ್ರಾಣಿಗಳ ಮಾಂಸದಿಂದ ಆದ್ದರಿಂದ ಮಾಂಸಹಾರವನ್ನು ತ್ಯಜಿಸಬೇಕಾಗ್ತದೆ ಸಂಪೂರ್ಣವಾಗಿ.
ಅದನ್ನೆಲ್ಲ ಬಿಟ್ಟು ಈ ರೀತಿಯ ಪ್ರಕ್ರಿಯೆಗಳನ್ನು ನಾವು ಮಾಡಿದಾಗ ಮಾತ್ರ ಸರಿಯಾಗ್ತದೆ. ಸ್ವಲ್ಪ ಪಥ್ಯ ಮತ್ತು ಅಪಥ್ಯಗಳ ಸಮತೋಲನದಿಂದ ನಾವು ಕರಗಿಸಬಹುದು. ಏನೋ ಎರಡನೆಯದಾಗಿ ಪಾದ ಚಲನೆ ಅಂತ ಹೇಳ್ತಿವಿ ಪಾದರ ಚಲನೆ ಆಸನ ನಾವು ಉಸಿರುಕೊಳ್ತಾಇಬೇಕು ಉಸಿರನ್ನು ತೆಗೆದುಕೊಳ್ಳುತ್ತಾ ಕಾಲನ್ನು ಮಡಚಿಕೊಳ್ಳಬೇಕು.
ಭಯ ಎಂಬ ರೋಗ ನಿಮಗಿದ್ದರೆ ಈ 2 ಸಣ್ಣ ಕಥೆ ಕೇಳಿ ನಿಮ್ಮ ಲೈಫ್ ಸಂಪೂರ್ಣ ಬದಲಾಗುತ್ತೆ.
ನಿಮ್ಮ ಮೂಗನ ಕಾಲಿಗೆ ಸ್ಪರ್ಶ ಮಾಡಬೇಕು ಮತ್ತೆ ಉಸಿರು ಬಿಡುತ್ತಾ ಕೈಯನ್ನ ಮೇಲಕ್ಕೆ ಬೇಕು. ಈ ರೀತಿ ಮಾಡುವುದರಿಂದ ಖಂಡಿತವಾಗಲೂ ತೊಡೆಯ ಬೊಜ್ಜು ಕಡಿಮೆಯಾಗುತ್ತದೆ. ಸ್ನೇಹಿತರೆ ಮತ್ತೊಮ್ಮೆ ಹೇಳುವ ಹಾಗೆ ಬರಿ ವ್ಯಾಯಾಮದಿಂದ ನಾವು ಕೊಬ್ಬನ್ನ ಕಡಿಮೆ ಮಾಡಬಹುದು ಅನ್ನೋದು ಸುಳ್ಳಾಗುತ್ತದೆ. ಬರಿ ವ್ಯಾಯಾಮದಿಂದ ಇದು ಸಾಧ್ಯನೇ ಇಲ್ಲ ನಾವು ಆಹಾರವನ್ನು ನಿಯಮಿತವಾಗಿ ತಗೊಂಡಾಗಲೇ ಈ ಬೊಜ್ಜನ ಕಡಿಮೆ ಮಾಡಲಿಕ್ಕೆ ಸಾಧ್ಯ.
ಮತ್ತೆ ಹೀಗೆ ಇದನ್ನ ಕಂಟಿನ್ಯೂ ಮಾಡಬೇಕು ಉಸಿರು ಬಿಡ್ತಾ ಮುಂದೆ ಉಸಿರು ತೆಗೆದುಕೊಳ್ಳುತ್ತಾ ಮೇಲೆ ಇದನ್ನು ಸಹ ಒಂದ್ 5 ರಿಂದ 6 ನಿಮಿಷ ಮಾಡಬೇಕು. ಹೀಗೆ 30 ರಿಂದ 150 ಬಾರಿ ಅಭ್ಯಾಸವನ್ನು ಮಾಡಬೇಕು ಇದರದ್ದು. ಈ ರೀತಿ ಮಾಡೋದ್ರಿಂದ ತೊಡೆ ಬೊಜ್ಜು ಖಂಡಿತ ಕಮ್ಮಿ ಆಗ್ತದೆ. ಇದನ್ನ ನೀವು ಒಂದು ಎಂಟರಿಂದ ಹತ್ತು ಬಾರಿ ಮಾಡಬೇಕು.
ಯಾಕೆ ಭಾರತದ ಎಲ್ಲಾ ಉಪಗ್ರಹಗಳು ಶ್ರೀ ಹರಿಕೋಟಾದಲ್ಲೇ ಉಡಾವಣೆ ಮಾಡಲಾಗುತ್ತೆ ಗೊತ್ತಾ ?
ಈ ವ್ಯಾಯಾಮವನ್ನು ಮಾಡಿ ಸ್ವಲ್ಪ ಮತ್ತೆ ರಿಲಾಕ್ಸ್ ಆಗ್ಬೇಕು. ನಂತರ ಮುಂದಿನ ವ್ಯಾಯಾಮವನ್ನು ಸ್ಟಾರ್ಟ್ ಮಾಡಬೇಕು. ಈಗ ಮತ್ತೊಂದು ಹಾಸನ ತೊಡೆಯ ಬೊಜ್ಜನ್ನು ಕರಗಿಸುವಂತಹ ಒಂದು ಅದ್ಭುತವಾದ ವ್ಯಾಯಾಮವನ್ನು ಹೇಳುತ್ತೇನೆ
ಈ ಆಸನವನ್ನು ಏನು ಹೇಳುತ್ತೇವೆ ಅಂದರೆ ಅರ್ಧ ಹಲಾಸನ ಅಂತ ಹೇಳ್ತಿವಿ ನೇರವಾಗಿ ಮಲ್ಕೋಬೇಕು. ನೇರ ಅದು ಕಾಲುಗಳನ್ನು ಮೇಲತ್ಬೇಕು ನೇರವಾಗಿ ಮಲಗಿಕೊಂಡು ನೇರವಾಗಿ ಕಾಲುಗಳನ್ನ ತೊಡೆ ಸಮೇತ ಮೇಲೆ ಎತ್ತಬೇಕು. 90 ಡಿಗ್ರಿ ಕಾಲುಗಳನ್ನ ಒಂದು 10 ನಿಮಿಷ ಹಾಗೆ ಇಡಬೇಕು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.