ಬಿಪಿ ರಕ್ತದ ಒತ್ತಡ ನಿರ್ಮೂಲನೆಗೆ ಈ ರೆಸಿಪಿಯನ್ನು ತಪ್ಪದೇ ಮಾಡಿ..ನೈಸರ್ಗಿಕವಾಗಿ ಈ ವಿಧಾನ ಅನುಸರಿಸಿ.. » Karnataka's Best News Portal

ಬಿಪಿ ರಕ್ತದ ಒತ್ತಡ ನಿರ್ಮೂಲನೆಗೆ ಈ ರೆಸಿಪಿಯನ್ನು ತಪ್ಪದೇ ಮಾಡಿ..ನೈಸರ್ಗಿಕವಾಗಿ ಈ ವಿಧಾನ ಅನುಸರಿಸಿ..

ಬಿಪಿ ರಕ್ತದ ಒತ್ತಡ ನಿರ್ಮೂಲನೆಗೆ ಈ ರೆಸಿಪಿಯನ್ನು ನೋಡಿ. ನಿಮಗೆ ಬ್ಲಡ್ ಪ್ರೆಷರ್ ತಲೆಯಲ್ಲಿ ಒತ್ತಡ ಇದ್ದರೆ ನೀವು ಮೊದಲು ಮಾಡುವ ಕೆಲಸ ಇದು ತಲೆಯಲ್ಲಿ ಒಳಿತುಕೊಂಡಿರುವ ಬಿಪಿಯನ್ನು ಲೈಫ್ ಲಾಂಗ್ ಟ್ಯಾಬ್ಲೆಟ್ ತಗೋಬೇಕು ಅನ್ನುವಂತಹ ಒಂದು ಚಿಂತಿಯನ್ನು ತೆಗೆದು ಹಾಕಿ ಬಿಡಿ ಮನಸ್ಸಿನಿಂದ ಹೊರಗೆ

WhatsApp Group Join Now
Telegram Group Join Now

ಭಯ ಎಂಬ ರೋಗ ನಿಮಗಿದ್ದರೆ ಈ 2 ಸಣ್ಣ ಕಥೆ ಕೇಳಿ ನಿಮ್ಮ ಲೈಫ್ ಸಂಪೂರ್ಣ ಬದಲಾಗುತ್ತೆ.

ನಮ್ಮ ದೇಹ ಎಷ್ಟು ಸ್ಟ್ರಾಂಗ್ ಇದೆ ಅಂತ ನಿಮಗೆ ಇನ್ನು ಸರಿಯಾಗಿ ಗೊತ್ತಿಲ್ಲ ಏನು ಬಿಪಿ ಬಂದು 5 ಗ್ರಾಂ ಉಪ್ಪನ್ನು ತಿನ್ನಬೇಕು ಉಪ್ಪನ್ನು ಸ್ವಲ್ಪ ಕಮ್ಮಿನೆ ತಿನ್ನಬೇಕು ಎಣ್ಣೆ ಬೆಣ್ಣೆ, ತುಪ್ಪ ಮಾಡರೇಟ್ ಆಗಿ ಇಟ್ಟುಕೊಳ್ಳಬೇಕು. ಇದರ ಜೊತೆಗೆ ನೀವು ಅಲೋಪತಿ ಅಲೋಪತಿಕ್ ಮೆಡಿಕೇಷನ್ ನನ್ನ ಮಾಡಿಕೊಳ್ಳಿ

ಮತ್ತೆ ಈ ತರ ನಾವು ಹೇಳಿದ ರೀತಿದು ಸ್ವಲ್ಪ ಪಾಲಿಸಿ ನೋಡಿ ನೀವು ಏನ್ ಮಾಡಬೇಕು ಅಂದ್ರೆ ಶುಂಠಿ ಬೆಳ್ಳುಳ್ಳಿ ನೆನಿಸಿದ ಮೆಂತೆ ಕಾಳು ಈ ರೀತಿಯಾಗಿ ತಗೋಬೇಕು ಮತ್ತೆ ಹಸಿದ ತರಕಾರಿ ಜ್ಯೂಸ್ ಅನ್ನ ಕುಡಿಬೇಕು ಮತ್ತೆ ಹಣ್ಣುಗಳನ್ನ ತಿನ್ನಬೇಕು ತಾಜಾ ಹಣ್ಣುಗಳನ್ನು ತಿನ್ನಬೇಕು ಈ ರೀತಿಯಾಗಿ ನೀವು ಮಾಡಿದ್ದೆ ಆದರೆ ನಿಮಗೆ ರಕ್ತದ ಒತ್ತಡದ ಸಮಸ್ಯೆ ಇರುವುದಿಲ್ಲ

ನೋಡಿ ಹಸಿ ತರಕಾರಿ ಜ್ಯೂಸು ಎಷ್ಟು ಮಹಮೃತ ಅಂದ್ರೆ ಇದರ ಬಗ್ಗೆ ಖಂಡಿತವಾಗಲೂ ನಿಮಗೆ ಗೊತ್ತಿಲ್ಲ ಈಗ ಮತ್ತೆ ಸಲಾಡೋ ಹಣ್ಣುಗಳು ಇದನ್ನೆಲ್ಲ ನಿಮಗೆ ಊಟದಲ್ಲಿ ಅಳವಡಿಸಿಕೊಳ್ಳಬೇಕು ಈ ಹಸಿ ತರಕಾರಿ ಸಲಾಡ್ ಅಣ್ಣ ನೀವು ಏನ್ ಮಾಡಬೇಕು ಅಂದ್ರೆ ಚೆನ್ನಾಗಿ ಅಲಂ ಚೆನ್ನಾಗಿ ಮಾಡಿಕೊಳ್ಳಬೇಕೆ

ಇದನ್ನ ಗ್ರೇಟ್ ಮಾಡಬೇಕು ನೀವು ತರಕಾರಿಗಳನ್ನು ಹೆಚ್ಚಿಕೊಂಡು ಇದ್ರೆ ಹೆರ್ಕೊಂಡು ಮಾಡಬೇಕು ತುರ್ಕೊಂಡು ಅದಕ್ಕೆ ಡ್ರೈ ಫ್ರುಇಟ್ಸ್ ಎಲ್ಲ ಹಾಕೊಳಿ ನೀವು ನೋಡಿ ಡ್ರೈ ಫ್ರೂಟ್ಸ್ ದೇಹಕ್ಕೆ ತುಂಬಾ ಒಳ್ಳೆಯದು ಕೆಲವರು ಹೇಳ್ತಾರೆ ದಪ್ಪ ಆಗ್ತಿವಿ, ಕೊಬ್ಬಿನಂಶ ಹೆಚ್ಚಿರುತ್ತದೆ ಅದರಲ್ಲಿ ಅಂತ ಹೇಳ್ತಾರೆ ಆದರೆ ಆ ರೀತಿ ಇಲ್ವೇ ಇಲ್ಲ ನಿಜವಾಗಲೂ ಡ್ರೈಫ್ರೂಟ್ಸ್ ತುಂಬಾ ಒಳ್ಳೆದು ದೇಹಕ್ಕೆ

ಇವನು ಹಂದಿ ಮುಖದವನು ಕಳ್ಳ ಸೈಕೋ ಅಂದ್ರು ಇವತ್ತು ಇವರ ಪೇಮೆಂಟ್ ದಿನಕ್ಕೆ 10 ಲಕ್ಷ..ಹೇಗೆ ಗೊತ್ತಾ ?

ನಿಜವಾಗಲೂ ಡ್ರೈ ಫ್ರೂಟ್ಸ್ ಅನ್ನು ದಿನಾಲು ತಿನ್ನುವುದರಿಂದ ನಿಯಮಿತವಾಗಿ ನಮ್ಮ ಹೃದಯ ಗಟ್ಟಿಯಾಗಿರುತ್ತದೆ ನಮ್ಮ ರಕ್ತಸಂಚಾರ ಸರಿಯಾಗಿ ಇರುತ್ತದೆ. ನೋಡಿ ಡ್ರೈ ಫ್ರೂಟ್ಸ್ ಅನ್ನ ತಗೊಂಡ್ರೆ ಜನ್ಮದಲ್ಲಿ ಕ್ಯಾನ್ಸರ್ ಅಂತೂ ಬರೋದೇ ಇಲ್ಲ ಲೈಫ್ ಲಾಂಗ್ ಬರಲ್ಲ ನೀವು ಅತ್ಯಂತ ಆರೋಗ್ಯವಾಗಿರುತ್ತೀರಿ

ಇನ್ನು ಊಟದಲ್ಲಿ ಸಿರಿಧಾನ್ಯಗಳನ್ನ ತಿನ್ನಿ, ಮುದ್ದೆ, ಎಲ್ಲವನ್ನು ತಿನ್ನಿ ಹೆಚ್ಚು ಹೆಚ್ಚು ಹಸಿರು ಸೊಪ್ಪು ತರಕಾರಿಗಳನ್ನು ತಿನ್ನಿ ನೋಡಿ ಸ್ನೇಹಿತರೆ ನೀವು ಹೆಚ್ಚು ಹೆಚ್ಚು ಹಸಿರು ಸೊಪ್ಪು ತರಕಾರಿಗಳನ್ನು ತಿಂದಷ್ಟು ನಿಮಗೆ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ ನಿಮಗೆ ಆರೋಗ್ಯ ಬೇಕಾ ಹಸಿರು ಸೊಪ್ಪು ತರಕಾರಿ ತಿನ್ನಬೇಕು ಇಲ್ಲಾಂದ್ರೆ ಜೀವನದಲ್ಲಿ ನೀವು ಆರೋಗ್ಯ ಪಡೆಯುವುದು ಹೇಗೆ ಸ್ನೇಹಿತರೆ ನಿಮಗೆ ಆರೋಗ್ಯ ಬೇಕಾ ಹಸಿರು ಸೊಪ್ಪು ಅನ್ನು ತಿನ್ನಲೇಬೇಕು ದಿನಾಲು ಒಂದು ವಾಟಿಯಲ್ಲಿ ಹಾಕಿಕೊಳ್ಳಿ ಒಂದು ಬೌಲಲ್ಲಿ

ಅದನ್ನ ನೀವು ಕಾಲಿದ್ದಾಗ ತಿಂತಾ ಕೂತ್ಕೊಳ್ಳಿ ಅದು ದೇಹಕ್ಕೆ ಸೇರಿದರೆ ತುಂಬಾ ಒಳ್ಳೆಯದು ನೀವು ಆಹಾರ ಪದ್ಧತಿಯನ್ನು ಆರೂಢಿಸಿಕೊಳ್ಳುವುದರಿಂದ ನಿಮಗೆ ಖಂಡಿತವಾಗಲೂ ಒಂದು 15 ದಿನದಲ್ಲೇ ಇದರ ಫಲಿತಾಂಶ ಗೊತ್ತಾಗುತ್ತದೆ ನಿಮಗೆ ಖಂಡಿತವಾಗಲೂ ರಕ್ತದೊತ್ತಡ ಹತೋಟಿಯಲ್ಲಿ ಇರುತ್ತದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿcrossorigin="anonymous">