ಐದು ವರ್ಷದಿಂದ ಈಕೆಯ ಬಾಡಿ ಕೂಡ ಸಿಕ್ಕಿರಲಿಲ್ಲ ಆದರೆ ಮೊನ್ನೆ ಈಕೆ ಎಲ್ಲಿ ಸಿಕ್ಕಿದ್ದಾಳೆ ಗೊತ್ತಾ. ಟಿವಿ ನಿರೂಪಕಿ ಸ್ಟೋರಿ ಕೇಳಿ ಪೊಲೀಸರೇ ದಂಗಾದರು

ಟಿವಿ ನಿರೂಪಕ್ಕೆ ಆಗಬೇಕು ಅಂತ ಬಂದವಳು ಮೊನ್ನೆ ಯಾವ ಪರಿಸ್ಥಿತಿಯಲ್ಲಿ ಸಿಕ್ಕಿದ್ದಾಳೆ ಗೊತ್ತಾ… ಈ ವಾರ್ತಾ ವಾಚಕೀಯ ಹೆಸರು ಸುಲ್ತಾನ ಐದು ವರ್ಷಗಳ ಹಿಂದೆ ನಿಗೂಢ ಕಾರಣಗಳ ಅಡಿ ಅತ್ಯೆಗೆ ಒಳಗಾಗಿ ದಂತಹ ಈಕೆಯ ಶವ ಕೂಡ ಯಾರಿಗೂ ಸಿಗದೆ ಕಣ್ಮರೆಯಾಗಿತ್ತು ಆಗ ಈಕೆಯ ಕೇಸ್ ಸಕ್ಕತ್ತು ಸದ್ದನ್ನು ಮಾಡಿದಂತಹ ಪ್ರಕರಣವಾಗಿತ್ತು ಈ ಒಂದು ಪ್ರಕರಣಕ್ಕೆ ಈ.

WhatsApp Group Join Now
Telegram Group Join Now

ಕುಕ್ಕೆ ಸುಬ್ರಮಣ್ಯಕ್ಕೆ ಹೋದ್ರೆ ಈ ಎರಡು ಪ್ರಸಾದ ಮನೆಗೆ ತಂದು ಹೀಗೆ ಮಾಡಿ..ಎಂತದ್ದೇ ನಾಗದೋಷ ಇದ್ರೂ ಇಲ್ಲಿ ಕ್ಲಿಯರ್ ಆಗುತ್ತೆ

ವರ್ಷ ಆಗಸ್ಟ್ ನಲ್ಲಿ ಹೊಸ ತಿರುವು ಸಿಕ್ಕಿದ ಈ ಸುಲ್ತಾನ ಎಂಬ ಆಕೆ ಛತ್ತೀಸ್ಗಡದ ಪೂರ್ವ ಪ್ರಾಂತ್ಯದ ಕುಸುಮುಂಡ ಎಂಬ ಸ್ಥಳದ ನಿವಾಸಿಯಾಗಿದ್ದಳು ಈಕೆ ಮೊದಲಿಂದಲೂ ಕೂಡ ತಾನು ಟಿವಿಯಲ್ಲಿ ಕಾಣಿಸಿಕೊಳ್ಳಬೇಕು ಎಂಬ ಹಂಬಲವಿತ್ತು ಈ ಒಂದು ಮಹಾದಾಸೆಯಿಂದಲೇ ಸುಲ್ತಾನ ತನ್ನ 10ನೇ ತರಗತಿ ಪಾಸಾದ ತಕ್ಷಣ ಓದಿಗೆ ಗುಡ್ ಬೈ ಹೇಳಿ ಸ್ಥಳೀಯ ವಾಹಿನಿಯಾದ ನ್ಯೂಸ್.

ಚಾನೆಲ್ ಗೆ ಬಂದು ಆಂಕರಿಂಗ್ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ ಯಾವುದೇ ವಾಹಿನಿಗೆ ನಿರೂಪಕರಾಗುವುದಕ್ಕೆ ಅವರ ಧ್ವನಿ ವಾಚನಿ ತನ ಹಾಗೂ ಭಾಷೆ ಇವೆಲ್ಲವೂ ಕೂಡ ಆಕರ್ಷಿಕವಾಗಿ ಇರಬೇಕಾಗುತ್ತದೆ ಈ ಸುಲ್ತಾಳಲಿಗೆ ಎಲ್ಲಾ ಅರ್ಹತೆಗಳು ಕೂಡ ಇದ್ದವು ಅವಳು ತಾನು ನಿರುಪಕಿಯಾದ ಆರಂಭದಲ್ಲಿಯೇ ಹಿಂದಿ ಭಾಷೆಯಲ್ಲಿ ಮಾತನಾಡುವುದರಲ್ಲಿ ಪ್ರಾವನ್ಯತೆಯನ್ನ.

See also  ದರ್ಶನ್ ಕೇಸ್ ಬೆನ್ನಲ್ಲೇ ನಟ ಶಂಕರ್ ನಾಗ್ ಅವರ ಕೇಸ್ ಬಗ್ಗೆ ಯಾಕೆ ಚರ್ಚೆ ಆಗ್ತಿದೆ ಗೊತ್ತಾ ? ಆ ಕೇಸ್ ಗೂ ಇದಕ್ಕೂ ಏನ್ ಸಂಬಂಧ..

ಸಾಧಿಸಿದಳು ತನ್ನ 17ನೇ ವಯಸ್ಸಿಗೆ ಈಕೆ ವಾಹಿನಿಯ ನಿರೂಪಣೆಗೆ ಬೇಕಾದ ದೈಹಿಕ ಚಲನವನ್ನು ಸಾಧಿಸಿ ಸಿಟಿ ನ್ಯೂಸ್ ವಾಹಿನಿಯಲ್ಲಿ ಎಲ್ಲರ ನೆಚ್ಚಿನ ಆಂಕರಿಂಗ್ ಆಗಿ ಗುರುತಿಸಿಕೊಂಡಿದ್ದಳು ಈಕೆ ವಾಹಿನಿಯಲ್ಲಿ ಬೆಳಗ್ಗೆ ಮಧ್ಯಾಹ್ನ ಸಂಜೆ ಹಾಗೂ ರಾತ್ರಿ ಹೀಗೆ ದಿನದ ನಾಲ್ಕು ಸಮಯದಲ್ಲಿಯೂ ಕೂಡ ನ್ಯೂಸ್ ವಾಚನವನ್ನು ಮಾಡುತ್ತಿದ್ದಳು ಆದರೆ ಅದು ಸಣ್ಣ.

ಸ್ಥಳೀಯ ನ್ಯೂಸ್ ಚಾನೆಲ್ ಮಾತ್ರ ಆಗಿತ್ತು ಸುಲ್ತಾನ್ ನಿಗೆ ತಾನು ಸ್ಟ್ರೈಟ್ ಹಾಗೂ ನ್ಯಾಷನಲ್ ಕೆಲಸ ಮಾಡಬೇಕು ಎಂಬುವ ಹಪಹತೆ ಶುರುವಾಯಿತು ಆದರೆ ಹೀಗೆ ಓದಿದ್ದು ಕೇವಲ 10ನೇ ತರಗತಿ ಮಾತ್ರ ಅಂತಹ ಪ್ರಮುಖ ವಾಹಿನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕಾದರೆ ಕನಿಷ್ಠ ಪಕ್ಷ ಪದವಿಯಾದರೂ ಮುಗಿದಿರಬೇಕಾಗಿರುತ್ತದೆ ಆದ್ದರಿಂದ ಈ ಸುಲ್ತಾನ ಡಿಸ್ಟೆನ್ಸ್.

ಮಗನನ್ನು ಕೈ ಹಿಡಿದು ಮುಂದೆ ತರ್ತೀನಿ ದುಃಖ ತಡೀಲಾರದ ಸ್ಟೇಜ್ ಮೇಲೆ ಕಣ್ಣೀರು..

ಎಜುಕೇಶನ್ ಮೂಲಕ ಪದವಿಯನ್ನು ಆರಿಸಿಕೊಂಡು ಓದುವುದಕ್ಕೆ ಶುರು ಮಾಡಿದಳು ನ್ಯಾಷನಲ್ ಮೀಡಿಯಾಗಳಲ್ಲಿ ಕಾಣಿಸಿಕೊಳ್ಳಬೇಕು ಎಂದರೆ ವಿದ್ಯಾ ಅರ್ಹತೆಯ ಜೊತೆಗೆ ಅಂಧವು ಕೂಡ ಮುಖ್ಯವಾಗಿ ಬೇಕು ಎಂದು ಈ ಸುಲ್ತಾಳಲಿಗೆ ಗೊತ್ತಿತ್ತು ಆ ಒಂದು ಕಾರಣದಿಂದ ತನ್ನ ಬ್ಯೂಟಿ ಮೈಂಟೈನ್ ಮಾಡುವುದಕ್ಕೆ ಶುರು ಮಾಡಿದಳು ಈ ವಲಯದಲ್ಲಿ ತಾನು.

ಆಕರ್ಷಿಕವಾಗಿ ಇದ್ದಷ್ಟು ಕೂಡ ಮುನ್ನಣೆಗೆ ಬರುವುದಕ್ಕೆ ಸುಲಭವಾಗುತ್ತದೆ ಎಂದು ಆಲೋಚಿಸಿದ್ದಳು ತನ್ನ ಬಾಡಿ ಶೇಪ್ ಅನ್ನ ಹಾಗೂ ಫಿಗರ್ ಇಲ್ಲಿ ತುಂಬಾ ಫಿಟ್ ಆಗಿರುವುದು ಅತ್ಯವಶ್ಯಕ ಎಂದು ಓದು ಹಾಗೂ ಕೆಲಸದ ನಡುವೆ ಹತ್ತಿರದ ಜಿಮ್ ಒಂದಕ್ಕೆ ಸೇರಿಕೊಂಡಳು ಈ ಜಿಮ್ ಮಾಲಿಕನ ಹೆಸರು ಮಧುಕರ್ ಸಾಹು ಈತನೇ ಸುಲ್ತಳಲಿಗೆ ಸ್ವತಹ ಟ್ರೈನಿಂಗ್ ಅನ್ನ.

See also  ಆಸ್ಪತ್ರೆ ಸೇರಿದ ಗಿಚ್ಚಿ ಗಿಲಿ ಗಿಲಿ ಶೋ ಸ್ಪರ್ಧಿ ಇವ್ರು ಮಾಡಿದ ಮಹಾ ಎಡವಟ್ಟು ಏನ್ ನೋಡಿ ಆ ವಿಡಿಯೋದಲ್ಲಿ ಹೇಳಿದ್ದೇನು ಗೊತ್ತಾ ?

ಈ ಬಾರಿ ಸೆಪ್ಟೆಂಬರ್ 6 ಮತ್ತು 7ನೆಯ ತಾರೀಕು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ವಿಧವಾಗಿ ಆಚರಿಸಿ ನೋಡಿ ಅದ್ಭುತ ಜರುಗುತ್ತೆ

ಕೊಡುತ್ತಿದ್ದ ಈತನ ಪರಿಚಯವಾದ ಎರಡೇ ವಾರದಲ್ಲಿ ಸುಲ್ತಾನ ಇವರ ಕಡೆಗೆ ಮೋಹಿತಳಾದಳು ಇವರಿಬ್ಬರ ಜಿಮ್ ಪರಿಚಯ ಸ್ನೇಹ ಸಲುಗೆಗೆ ದಾರಿ ಮಾಡಿ ಮುಂದೆ ಇಬ್ಬರ ನಡುವಿನ ಅಕ್ರಮ ಸಂಬಂಧಕ್ಕೆ ಕಾರಣವಾಯಿತು ಏಕೆಂದರೆ ಈ ಮಧುಕರಿಗೆ ಆಗಲೇ ಒಂದು ಮದುವೆಯಾಗಿತ್ತು ಆದರೂ ಕೂಡ ತಾನು ತನ್ನ ಪತ್ನಿಗೆ ಡೈವರ್ಸನ್ನು ಕೊಟ್ಟು ನಿನ್ನನು ಮದುವೆಯಾಗುತ್ತೇನೆ ಎಂದು ಈತ.

ಈ ಸುಲ್ತಾನಳಿಗೆ ಭಾಷೆಯನ್ನು ಕೊಟ್ಟಿದ್ದ ಆದರೆ ಆರಂಭದಲ್ಲಿ ಸುಲ್ತಾನ ಈತನೊಂದಿಗೆ ಸಂಬಂಧಕ್ಕೆ ಒಪ್ಪಿರಲಿಲ್ಲ ಸ್ತ್ರೀಬಾಕನಾದಂತಹ ಮಧುಕರ್ ಆಕೆಯ ಹಿಂದೆ ತಾನೆ ಬಿದ್ದು ಆಕೆಗೆ ಒಂದು ಐಫೋನನ್ನು ಉಡುಗೊರೆಯಾಗಿ ಕೊಟ್ಟು ಪ್ರಪೋಸ್ ಮಾಡಿದ್ದ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">