ಕೂದಲು ಉದುರಿ ಹೊಯ್ತಾ ಹೋಗಿದ್ಯಾ ಮತ್ತೆ ಬರಿಸಬಹುದು ಡಾಕ್ಟರ್ ಬಿಚ್ಚಿಟ್ಟ ಸತ್ಯ ಇದು ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಕೂದಲು ಉದುರಿ ಹೋಯ್ತಾ ಹೋಗ್ತಿದಿಯಾ ಮತ್ತೆ ಬರಿಸಬಹುದು, ಡಾಕ್ಟರ್ ಸತ್ಯಂಶ…. ತುಂಬಾ ಕೂದಲು ಉದುರುತ್ತಿದೆ ಎಲ್ಲರಿಗೂ ಕೂದಲು ಇದೆ ಆದರೆ ನನಗೆ ಕೂದಲು ಇಲ್ಲ ಇರುವ ನಾಲ್ಕು ಕೂದಲು ಸ್ನಾನ ಮಾಡುವಾಗ ಉದುರಿ ಹೋದರೆ ತುಂಬಾನೇ ಭಯಪಡುವವರು ಇದ್ದಾರೆ ನನ್ನ ತಾಯಿ ಒಂದು ಪ್ಯಾಟರ್ನ್ ನಲ್ಲಿ ಅಡುಗೆ ಮಾಡುತ್ತಾ ಇರುತ್ತಾರೆ ಅವರಿಗೆ.

ಒಂದಷ್ಟು ತರಕಾರಿಗಳು ಇಷ್ಟವಿರುವುದಿಲ್ಲ ಅದರಲ್ಲಿರುವಂತಹ ಮಿನಿರಲ್ಸ್ ಗಳು ನನಗೆ ಅಥವಾ ನನ್ನ ತಂದೆಗೆ ಇಬ್ಬರಿಗೂ ಕೂಡ ದೇಹಕ್ಕೆ ಸೇರಿಲ್ಲ ಮದುವೆಯಾಗಿ 20 ಅಥವಾ 30 ವರ್ಷದ ನಂತರ ನನ್ನ ತಂದೆಗೆ ಕೂದಲು ಉದುರುವುದಕ್ಕೆ ಶುರುವಾಯಿತು ನಾನು ಅದನ್ನು ನೋಡಿಕೊಂಡು ಬೆಳೆದಿರುತ್ತೇನೆ ನನ್ನ ತಂದೆಗೆ ಕೂದಲು ಉದುರಿದೆ ನನಗೂ ಉದುರಿ ಹೋಗಿಬಿಡುತ್ತದೆ.

ಎಂದು ಏಕೆಂದರೆ ಅವರು ತಿಂದಿರುವಂತಹ ತರಕಾರಿಗಳನ್ನೇ ನಾನು ತಿಂದಿರುವುದು ಮೈಕ್ರೋ ನ್ಯೂಟ್ರಿಯನ್ ತುಂಬಾನೇ ದೊಡ್ಡ ಸಮಸ್ಯೆಯಾಗಿದೆ ಈ ಖನಿಜಾಂಶಗಳು ಎಂದು ಏನನ್ನು ಕರೆಯುತ್ತೇವೆ ಅವು ನಮ್ಮ ದೇಹಕ್ಕೆ ಸೇರುತ್ತವೆ ಅದರಿಂದ ಆಗಿರುವುದು, ಕೆಲವೊಬ್ಬರಿಗೆ ಅದನ್ನು ತೆಗೆದುಕೊಳ್ಳಲು ಆಗುವುದಿಲ್ಲ ನನಗೆ 30 ವರ್ಷಕ್ಕೆ ಬಿಳಿ ಕೂದಲು ಬಂದಿದೆ.

ರೋಟಿನಾಗಿ ಬಿಟ್ಟಿರುತ್ತದೆ 15 ದಿನಕ್ಕೆ ಒಂದು ಬಾರಿ ಹೋಗಿ ಕೂದಲಿಗೆ ಬಣ್ಣ ಮಾಡಿಸಿಕೊಂಡು ಬರುವುದು ಕೂದಲು ಬೆಳ್ಳಗಾದರೆ ಆಗಲಿ ನಿಮಗೆ 30 ವರ್ಷವಾಗಿದೆ ಎಂದು ನಿಮ್ಮ ಮುಖದ ಮೇಲೆ ಕಾಣುತ್ತಿದೆ ಜಗತ್ತಿಗೆ ಗೊತ್ತಿದೆ ನಿಮಗೆ 30 ವರ್ಷವಾಗಿದೆ ಎಂದು ನೀವು ಅದನ್ನು ಮುಚ್ಚಿಡುವುದಕ್ಕೋಸ್ಕರ ಬಣ್ಣ ಹಾಕುವುದು ಎಷ್ಟರ ಮಟ್ಟಿಗೆ ಸಮಂಜಸ.

ಇವತ್ತಿನ ಮುಖ್ಯ ಉದ್ದೇಶ ಅಥವಾ ಇವತ್ತಿನ ಪ್ರಶ್ನೆ ಏನು ಎಂದರೆ ನನಗೆ ತುಂಬಾನೇ ಕೂದಲು ಉದುರುತ್ತಿದೆ ಎಲ್ಲರಿಗೂ ಕೂದಲು ಇದೆ ನನಗೆ ಮಾತ್ರ ಕೂದಲು ಇಲ್ಲ ಇರುವ ನಾಲ್ಕು ಕೂದಲು ಸ್ನಾನ ಮಾಡುವಾಗ ಬಿದ್ದು ಹೋದರೆ ಪೂರ್ತಿಯಾಗಿ ಕೂದಲು ಉದುರಿ ಹೋಗುತ್ತದೆಯೋ ಎನ್ನುವ ಭಯದಲ್ಲಿಯೇ ಪೂರ್ತಿ ಕಳೆದುಕೊಳ್ಳುವವರು ಇದ್ದಾರೆ ಆಮೇಲೆ ನಾವೆಲ್ಲ ಬೀದಿ ಬೀದಿ.

ನೋಡುತ್ತಾ ಇರುತ್ತೇವೆ ಕೂದಲನ್ನು ಹೆಚ್ಚಾಗಿ ಬೆಳೆಸಿ ಕೊಡುತ್ತಾರಂತೆ ಉದುರುವಿಕೆಯನ್ನು ತಡೆಯುತ್ತಾರೆ ಎಂದು ನಾವೆಲ್ಲರೂ ದಿನನಿತ್ಯದಲ್ಲಿ ನೋಡುವ ಮಾಹಿತಿಯಾಗಿದೆ ನಮ್ಮ ಬಳಿ ಡಾಕ್ಟರ್ ವಿನಯ್ ಅವರು ಇದ್ದಾರೆ ಅವರ ಜೊತೆ ನಾನು ಇದರ ಬಗ್ಗೆ ಮಾತನಾಡುತ್ತಾ ಇದ್ದೆ ಡಾಕ್ಟರ್ ನಾನು ನಿಮ್ಮ ಬಳಿ ನೇರವಾಗಿ ಕೇಳುತ್ತಾ ಇದ್ದೇನೆ ಈ ಕೂದಲು ಉದುರಿಕೆ.

ಎನ್ನುವುದು ಯಾಕೆ ಆಗುತ್ತದೆ ತಂದೆಯಿಂದ ಮಗನಿಗೆ ಬಂದು ಆ ರೀತಿಯಾಗಿ ಆಗುತ್ತದೆಯಾ ಅಥವಾ ಈ ಹೇರ್ ಫಾಲ್ ಆಗಿರುವುದನ್ನ ಕಳೆದುಕೊಳ್ಳುವುದಕ್ಕೆ ಏನಾದರೂ ಅವಕಾಶವಿದೆಯ ಅಂದರೆ ಆಗದೆ ಇರುವ ಹಾಗೆ ನಿಯಂತ್ರಣ ಮಾಡಬಹುದಾ ಅದು ಸಂಪೂರ್ಣವಾಗಿ ಹಾಗೆಯೇ ಹೋಯ್ತು ಎಂದರೆ ನನಗೆ ಮತ್ತೆ ಕೂದಲುಗಳನ್ನು ಬೆಳೆಸಿಕೊಳ್ಳುವುದಕ್ಕೆ.

ಅವಕಾಶವಿರುತ್ತದೆಯಾ ಏಕೆಂದರೆ ನಾನು ಎಲ್ಲಾ ಕಡೆಯಲ್ಲೂ ಬೋರ್ಡ್ ಗಳನ್ನು ನೋಡುತ್ತಾ ಇರುತ್ತೇನೆ ಅದು ಯಾವ ರೀತಿಯೋ ಗೊತ್ತಿಲ್ಲ ನಿಮ್ಮ ಬಳಿ ಅದಕ್ಕೆ ಏನಾದರೂ ಪರಿಹಾರ ವಿದೆಯ 100 ಪರ್ಸೆಂಟ್ ಇದೆ ಅವತ್ತು ಒಂದು ಬಾರಿ ಡಯಾಬಿಟಿಸ್ ಸಿಸ್ಟಮ್ ಮಾಡಬೇಕಾದರೆ ಚೆಕ್ ಮಾಡಿದ್ದವು.

ಕಿಡ್ನಿಯ ಕೆಲಸವೇನೆಂದರೆ ಹೆಡಿಟೇರಿಯ ನ ಎಂದರೆ ಅದು ಇಲ್ಲ ಎಂದು ಹೇಳಬಹುದು ಅದರೇ ತಂದೆ ಮಾಡಿದ ತಪ್ಪನ್ನ ಮಗನು ಅದೇ ರೀತಿ ಮಾಡುತ್ತಾ ಇದ್ದಾರೆ ಎಂದರೆ ಆಗ ಕೂದಲು ಉದುರುವ ಸಮಸ್ಯೆ ಬರಲು ಹೆಚ್ಚಾಗಿ ಅವಕಾಶವಿರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *