ಬೆಳ್ಳಗಾಗಲು ಕ್ರೀಮ್ ಮೂರು ವಸ್ತು ಹಾಕಿ ಮಾಡಿ. ತಲೆಯಿಂದ ಪಾದದವರೆಗೂ ತುಂಬಾ ಬೆಳ್ಳಗಾಗಿ ಕಾಣ್ಲಿಕ್ಕೆ ಚರ್ಮದಲ್ಲಿ ಮೃದುತ್ವ ಹಾಗೂ ಕಾಂತಿ ಹೆಚ್ಚಾಗಲಿಕ್ಕೆ ಒಂದು ಅದ್ಭುತವಾಗಿರತಕ್ಕಂತಹ ಮನೆ ಮದ್ದನ್ನ ಹೇಳ್ಕೊಡ್ತಾ ಇದ್ದೀನಿ. ಆತ್ಮೀಯರೇ ಚರ್ಮದ ವರ್ಣ ಅಂತಕ್ಕಂತದ್ದು ನಿರ್ಧರಿತ ವಾಗೋದು ಆ ಚರ್ಮದ ಮೆಲನಿನ್ ಎನ್ನುವ ಅಂಶದ ಮೇಲೆ. ಯಾರ ದೇಹದಲ್ಲಿ ಮೆಲೆನಿನ್ ಅಂಶ ಹೆಚ್ಚಾಗಿರುತ್ತದೆಯೋ, ಅವರ ಬಣ್ಣ ಕಪ್ಪಾಗಿರುತ್ತದೆ ಯಾರ ದೇಹದಲ್ಲಿ ಮೆಲನಿನ್ ಅಂಶ ಕಮ್ಮಿ ಇರುತ್ತದೆಯೋ ಅಂತಹವರ ಬಣ್ಣ ಬೆಳ್ಳಗಾಗಿರುತ್ತದೆ. ಅಥವಾ ಕೆಂಪಗಾಗಿ ಇರುತ್ತದೆ.
ಗುರುರಾಘವೇಂದ್ರ ಸ್ವಾಮಿಗಳ ಪರಿಪೂರ್ಣ ಅನುಗ್ರಹ ಈ 5 ರಾಶಿಗೆ ಸಂಜೆಯಿಂದಲೇ ಅನೇಕ ಮೂಲಗಳಿಂದ ಧನ ಆಗಮನ ಅದೃಷ್ಟ ಪ್ರಾಪ್ತಿ
ಆಫ್ರಿಕನ್ ಅವರ ಶರೀರದಲ್ಲಿ ಆಫ್ರಿಕಾ ದೇಶದಲ್ಲಿ ಇರತಕ್ಕಂತ ಜನರ ಜೀವನ ಅವರ ದೇಹವನ್ನು ನೋಡಿದಾಗ ಅವರ ದೇಹದಲ್ಲಿ ಮೆಲನಿನ್ ಎನ್ನುವ ಅಂಶ ಅತ್ಯಂತ ಹೆಚ್ಚಾಗಿರುವುದರಿಂದ ಅವರು ಅಷ್ಟು ಕಪ್ಪಾಗಿರುತ್ತಾರೆ. ಇನ್ನು ಅಮೆರಿಕ ದೇಶದವರನ್ನು ನೋಡುವಾಗ ಅವರಲ್ಲಿ ಮೆಲನಿನ್ ಎನ್ನುವ ಅಂಶ ಕಮ್ಮಿ ಇರುವುದರಿಂದ ಅವರು ಬೆಳ್ಳಗೆ ಕೆಂಪಗೆ ಇರುತ್ತಾರೆ.
ಇನ್ನು ನಾವು ಭಾರತ ದೇಶದವರ ಚರ್ಮದ ಬಣ್ಣವನ್ನು ನೋಡುವುದಾದರೆ ಅತ್ಯಧಿಕ ಜನಸಂಖ್ಯೆಯನ್ನು ಲೆಕ್ಕ ಹಾಕುವುದಾದರೆ ಹೆಚ್ಚು ಕಪ್ಪಾಗಿಯೂ ಕೂಡ ಇಲ್ಲ ಹೆಚ್ಚು ಬೆಳ್ಳಗಾಗಿಯೂ ಕೂಡ ಇಲ್ಲ. ಎವರೇಜ್ ಅನ್ನ ತೆಗೆದುಕೊಳ್ಳುವುದಾದರೆ ನಮ್ಮ ಭಾರತೀಯರದು ಮಧ್ಯಮ ಕಲರ್ ಅಂತ ಹೇಳಬಹುದು. ಈ ವರ್ಣವೂ ದೇಹದ ಪ್ರತಿರೋಧಕ ಶಕ್ತಿಯನ್ನು ಕ್ರಿಯಾಶೀಲಗೊಳಿಸುತ್ತದೆ.
ಭಾರತೀಯರ ಚರ್ಮದಲ್ಲಿ ಮೆಲನಿನ್ ಅನ್ನು ಅಂಶ ಬ್ಯಾಲೆನ್ಸಿಂಗ್ ಆಗಿದೆ. ಅದಕ್ಕೆ ನಾವು ಈ ಬಣ್ಣವನ್ನು ಹೊಂದಿದ್ದೇವೆ. ಮತ್ತೆ ನೋಡಿ ಸ್ನೇಹಿತರೆ ಭಾರತೀಯರಲ್ಲಿ ಒಂದು ಇಮ್ಯೂನಿಟಿ ಪವರ್ ಜಾಸ್ತಿ ಇದೆ. ಅದಕ್ಕೆ ನಮ್ಮ ಚರ್ಮದ ವರ್ಣವೂ ಕೂಡ ಬ್ಯಾಲೆನ್ಸ್ ಆಗಿದೆ ಈ ಕಡೆ ಬೆಳ್ಳಗೂ ಇಲ್ಲ ಆ ಕಡೆ ಕಪ್ಪುಗು ಇಲ್ಲ ಮಧ್ಯಮ ಗೋದಿ ಬಣ್ಣದಲ್ಲಿ ಇದ್ದೇವೆ ನಾವು ಭಾರತೀಯರು.
ಕೂದಲು ಉದುರಿ ಹೊಯ್ತಾ ಹೋಗಿದ್ಯಾ ಮತ್ತೆ ಬರಿಸಬಹುದು ಡಾಕ್ಟರ್ ಬಿಚ್ಚಿಟ್ಟ ಸತ್ಯ ಇದು ನೋಡಿ
ನಮ್ಮ ಚರ್ಮದ ಬ್ಯಾರಿಯರ್ ಇಮ್ಯೂನಿಟಿ ಅಂತ ಒಂದು ಅಂಶ ಇರುತ್ತೆ. ನಮ್ಮ ಚರ್ಮದಲ್ಲಿ ಚರ್ಮ ವ್ಯವಸ್ಥೆಯೊಂದು ಪ್ರತಿರಕ್ಷಕ ಶಕ್ತಿ ಜಾಸ್ತಿ ಇದೆ. ಇದಕ್ಕೆ ಕಾರಣ ಮೇಲಿನ ಅಂಶ ಅಂತಾನೆ ಹೇಳಬಹುದು. ಅಂದರೆ ಮೆಲನಿನ್ ಯಾರಿಗೆ ಬ್ಯಾಲೆನ್ಸ್ ಆಗಿರುತ್ತದೆ ಅವರಿಗೆ ರೋಗನಿರೋಧಕ ಶಕ್ತಿ ಹೆಚ್ಚಿಗೆ ಇರುತ್ತದೆ. ಯಾವುದೇ ಒಂದು ವೈರಾಣುಗಳ ಹಾವಳಿಯನ್ನು ತಡೆಯುವಂತಹ ಶಕ್ತಿ ಈ ಚರ್ಮಕ್ಕೆ ಇರುತ್ತದೆ.
ಯಾವುದೇ ಒಂದು ಸಮಸ್ಯೆ ಬಂದರೂ ಕೂಡ ಹೆಚ್ಚಾಗಿ ತೊಂದರೆಯನ್ನು ಕೊಡುವುದಿಲ್ಲ. ನೋಡಿ ಪಶ್ಚಿಮಾತ್ಯರಲ್ಲಿ ಯಾವುದೇ ವೈರಸ್ ಬಂದರೂ ಕೂಡ ಹೆಚ್ಚಿಗೆ ತೊಂದರೆಯನ್ನು ಕೊಡುತ್ತದೆ ಹೆಚ್ಚಿಗೆ ಸಾವು ನೋವುಗಳು ಕಂಡುಬರುತ್ತವೆ. ತೊಡೆ ಬಿಸಿಲು ಮಳೆ ಚಳಿಗಾಲ ಈ ವಾತಾವರಣವು ನಮ್ಮ ಭಾರತದಲ್ಲಿ ಬ್ಯಾಲೆನ್ಸಿಂಗ್ ಆಗಿದೆ. ಮತ್ತೆ ಈಗ ಅಮೆರಿಕದಲ್ಲಿ ಅತ್ಯಂತ ಚಳಿ ಇರುತ್ತದೆ ಇದು ಕೂಡ ದೇಹಕ್ಕೆ ಒಳ್ಳೆಯದಲ್ಲ.
ಇನ್ನು ಆಫ್ರಿಕದಲ್ಲಿ ಅತ್ಯಧಿಕವಾದಂತ ಬಿಸಿಲು ಇರುತ್ತದೆ ಇದು ಕೂಡ ಆರೋಗ್ಯಕ್ಕೆ ಚಲೋದಲ್ಲ. ಭಾರತವನ್ನು ನಾವು ಅತ್ಯಧಿಕ ದೈವಭೂಮಿ ಅಂತ ಏನು ಕರಿತೀವಿ ಅಂದ್ರೆ ಇಲ್ಲಿ ಮಳೆ ಚಳಿ ಬಿಸಿಲು ಎಲ್ಲ ಬ್ಯಾಲೆನ್ಸಿಂಗ್ ಆಗಿದೆ. ಬಾಕಿ ಯಾವ ದೇಶದಲ್ಲಿ ಕೂಡ ಇತರ ಸ್ಥಿತಿ ಇಲ್ಲ ಆದ್ದರಿಂದಲೇ ನಾವು ಭಾರತೀಯರು ಪುಣ್ಯವಂತರು ಅಂತ ಹೇಳೋದು. ಹಾಗಾದ್ರೆ ಈ ಸಾಧಕಪ್ಪು ಇರುವಂತವರು ಕೂಡ ಸ್ವಲ್ಪ ಬೆಳ್ಳಗಾಗಬೇಕು ಅಂದ್ರೆ ಈ ರೆಮೆಡಿಯನ್ನ ಮಾಡಿ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನ ವೀಕ್ಷಿಸಿ.