ಸುಮನ್ ಸಿನಿ ಕರಿಯರ್ ಒಂದೇ ರಾತ್ರಿಯಲ್ಲಿ ಸರ್ವನಾಶ ಆಗಿತ್ತು ನಿಜಕ್ಕೂ ಅವತ್ತು ಆಗಿದ್ದೇನು ಗೊತ್ತಾ? ತಿಳಿಯೋಣ ಬನ್ನಿ ಸ್ನೇಹಿತರೆ ಈ ಘಟನೆ ನಡೆದಿದ್ದು 1988ರ ಶುಕ್ರವಾರದ ದಿನ. ಆವಾಗಿನ್ನು ಸುಮನ್ ಅವರಿಗೆ 20ರಹರೆಯ. ಆಗಲೇ ಅವರು ಈ ಸಿನಿಮಾ ರಂಗದಲ್ಲಿ ದೊಡ್ಡ ಹೆಸರನ್ನು ಮಾಡಿದ್ರು. ಎಂ ವಿ ಪ್ರಸಾದ್ ಅವರ ಯಾವುದೋ ಒಂದು ಫಿಲಂ ಶೂಟಿಂಗ್ ಮುಗಿಸಿ ವಿಶ್ರಾಂತಿಗಾಗಿ ತಮ್ಮ ನಿವಾಸದಲ್ಲಿದ್ದರು.
ಪೋಸ್ಟ್ ಆಪೀಸ್ 5 ಸ್ಕೀಮ್ 5000 ಹೂಡಿಕೆ ಲಕ್ಷದಲ್ಲಿ ಗಳಿಸಿ.ತುಂಬಾ ಸಿಂಪಲ್ ವಿಧಾನ ಹೇಗೆ
ಅದಾಗಲೇ ಮಧ್ಯರಾತ್ರಿ ಆಗಿತ್ತು ನಾಯಿಗಳು ಕೂಡ ಬೊಗೊಳದಕ್ಕೆ ಶುರು ಮಾಡಿದ್ದು ವಾಚ್ಮನ್ ಕೂಡ ಗಾಬರಿಯಾಗಿದ್ದ. ಆಗ ಸುಮ್ಮನೆ ಅವರು ಏನಿದು ನೋಡೋಣ ಅಂತ ಹೊರಗೆ ಬರ್ತಾರೆ. ಗೇಟ್ ಬಾಗಿಲು ತೆಗೆದು ನೋಡುವಾಗ ಅವರಿಗೆ ಆಶ್ಚರ್ಯ ಆಗುತ್ತೆ. ತುಂಬಾ ಪೊಲೀಸರು ಇದ್ದರು. ಅದನ್ನು ನೋಡಿ ಸುಮನ್ ಅವರು ಗಾಬರಿ ಆಗ್ತಾರೆ. ಸುಮನ್ಗೆ ಏನು ಅರ್ಥ ಆಗ್ಲಿಲ್ಲ.
ಪೊಲೀಸರು ಸುಮನ್ ಅವರತ್ರ ಸರ್ ನಿಮ್ ಜೊತೆ ಸ್ವಲ್ಪ ಮಾತಾಡಬೇಕಾಗಿದೆ. ಒಂದು ವಿಷಯವನ್ನು ನಿಮ್ಮತ್ರ ಹೇಳಬೇಕು ಅಂತ ಹೇಳುತ್ತಾರೆ. ಆಗ ಸುಮನ್ ಅವರು ನಾಯಿಗಳನ್ನು ಸುಮ್ಮನಿರಿಸಿ ಪೊಲೀಸರನ್ನು ಒಳಗೆ ಕರೀತಾರೆ. ಆಗ ಪೊಲೀಸರು ಹೇಳ್ತಾರೆ ಸರ್ ನಿಮ್ಮ ಮನೆಯಲ್ಲಿ ಬಾಂಬ್ ಇದೆ ಅಂತ ನಮಗೆ ಬಂದಿದೆ. ಆದ್ದರಿಂದ ದಯವಿಟ್ಟು ನಿಮ್ಮ ಮನೆಯನ್ನ ಹುಡುಕಲಿಕ್ಕೆ ಪರ್ಮಿಷನ್ ಕೊಡಿ ಅಂತ ಕೇಳುತ್ತಾರೆ.
ಅಷ್ಟೊತ್ತಿಗೆ ಮನೆಯಲ್ಲಿ ಮಲಗಿದ್ದ ಸುಮನ್ ಅವರ ತಾಯಿ ಕೂಡ ಎದ್ದಿದ್ರು. ಸುಮನ್ನವರು ಏನು ಅರ್ಥ ಆಗದ ರೀತಿಯಲ್ಲಿ ನಿಂತಿದ್ರು. ಯಾವುದೇ ಕಾರಣಕ್ಕೂ ಹಿರಿ ಅಧಿಕಾರಿಗಳಿಗೆ ತಡೆ ತರಬಾರದು ಅಂತ ಮನೆಯನ್ನು ಹುಡುಕಲಿಕ್ಕೆ ಒಪ್ಪಿಕೊಂಡರು. ಮನೆಯನ್ನು ಹುಡುಕಿದ ಅಧಿಕಾರಿಗಳಿಗೆ ಏನು ಸಿಗಲಿಲ್ಲ. ಆಗ ಅವರು ಸುಮನ್ ಅವರ ಬಳಿ ಬಂದು ಸರ್ ನಾವು ಎಲ್ಲ ಹುಡುಕಾಡಿದ್ವಿ ಆದರೆ ಇಲ್ಲಿ ಏನು ಇಲ್ಲ ಅಂತ ಹೇಳ್ತಾರೆ.
ಬಿಪಿ ರಕ್ತದ ಒತ್ತಡ ನಿರ್ಮೂಲನೆಗೆ ಈ ರೆಸಿಪಿಯನ್ನು ತಪ್ಪದೇ ಮಾಡಿ..ನೈಸರ್ಗಿಕವಾಗಿ ಈ ವಿಧಾನ ಅನುಸರಿಸಿ..
ಅವಾಗ ಅಧಿಕಾರಿಗಳು ಹೇಳ್ತಾರೆ. ಸರ್ ನಿಮ್ಮ ಮೇಲೆ ಬಹಳಷ್ಟು ಕೇಸ್ಗಳಿವೆ ನೀವು ಸ್ಟೇಷನ್ ಗೆ ಬರಬೇಕಾಗುತ್ತೆ ಈಗ ಅಂತ ಹೇಳ್ತಾರೆ. ಆಗ ಸುಮನ್ ಅವರಿಗೆ ಗೊಂದಲ ಇನ್ನಷ್ಟು ಹೆಚ್ಚಾಗುತ್ತದೆ. ಆಗ ಸುಮಾನವರು ಪೊಲೀಸ್ರತ್ರ ಹೇಳ್ತಾರೆ ನಿಮಗೇನು ತಲೆಕೆಟ್ಟಿದೆ ಏನ್ ಮಾತಾಡ್ತಿದೀರಾ ನನ್ನ ಮೇಲೆ ಏನು ಕೇಸ್ ಇರುತ್ತೆ ಅಂತ ಹೇಳುತ್ತಾರೆ. ಆಗ ಸುಮ್ಮನವರ ತಾಯಿ ಹೇಳ್ತಾರೆ ಸುಮನ್ ನೀನು ಏನು ತಪ್ಪು ಮಾಡಿಲ್ಲ ಅಂದ್ರೆ ಹೋಗ್ಬಿಟ್ಟು ನೋಡ್ಕೊಂಡು ಬಾ ಏನು ಅಂತ ದಯವಿಟ್ಟು ಗಲಾಟೆಯನ್ನು ಮಾಡಬೇಡ ಅಕ್ಕಪಕ್ಕದವರು ಬಂದು ನೋಡ್ತಾರೆ ಅಂತ ಹೇಳ್ತಾರೆ.
ಅಷ್ಟೊತ್ತಿಗೆ ಪೊಲೀಸ ಅಧಿಕಾರಿಗಳು ಹೇಳುತ್ತಾರೆ ಸರ್ ಒಂದು ಅರ್ಧ ಗಂಟೆ ವಿಚಾರಣೆ ಮಾಡಿ ನಿಮ್ಮನ್ನು ಕಳುಹಿಸಿ ಕೊಡ್ತೀವಿ ಅಂತ ಹೇಳಿ ಕರೆದುಕೊಂಡು ಹೋಗ್ತಾರೆ. ಆದರೆ ಬೆಳಗಿನ ಜಾವ 3:00ಯಾದರೂ ಅವರನ್ನು ಕಳುಹಿಸುವುದಿಲ್ಲ. ಬೆಳಗಿನ ಜಾವ ಐದು ಗಂಟೆಯಾದರೂ ಕೂಡ ಸುಮನ್ ಅವರನ್ನು ಹೊರಗಡೆ ಬಿಡುವ ಯಾವುದೆ ಲಕ್ಷಣಗಳು ಕೂಡ ಕಾಣಲಿಲ್ಲ.
ಸುಮನ್ ಅವರ ಮ್ಯಾನೇಜರ್ ಜೊತೆ ಸುಮನ್ ಅವರ ತಾಯಿ ಕೂಡ ಬಂದಿದ್ದರು ಆದರೆ ಪೊಲೀಸರು ಅವರಿಗೆ ಸೂಕ್ತವಾಗಿ ಸ್ಪಂದಿಸಲಿಲ್ಲ. ಅವರನ್ನ ಬೆಳಗ್ಗೆ ಏಳು ಗಂಟೆಗೆ ಕೋರ್ಟಿಗೆ ಹಾಜರುಪಡಿಸಿ ಯುವತಿಯರ ಮೇಲೆ ಲೈಂಗಿಕ ಕಿರುಕುಳ ಹಾಗೂ ವಿಡಿಯೋ ಕೇಸ್ ಗಳನ್ನು ಅವರ ಮೇಲೆ ಹಾಕಲಾಯಿತು. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.