ನಿಮ್ಮ ಕಿಡ್ನಿ ಅರೋಗ್ಯ ಸಂಪೂರ್ಣ ಹಾಳಾಗಿದೆ ಅಂತ ಈ ಸೂಚನೆಗಳು ಹೇಳುತ್ತೆ ನೆಗ್ಲೆಟ್ ಮಾಡಿದರೆ ಅಪಾಯ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ನಿಮ್ಮ ಕಿಡ್ನಿಗಳು ಡೇಂಜರ್ ನಲ್ಲಿ ಇವೆ…. ನಮ್ಮ ದೇಹದಲ್ಲಿರುವ ಅತಿ ದೊಡ್ಡ ಫಿಲ್ಟರ್ ಸಿಸ್ಟಮ್ ಎಂದರೆ ಅದು ನಮ್ಮ ಕಿಡ್ನಿಗಳು ಇವು ರಕ್ತವನ್ನು ಫಿಲ್ಟರ್ ಮಾಡಿ ತ್ಯಾಜ್ಯವನ್ನ ಯೂರಿನ್ ರೂಪದಲ್ಲಿ ವರ ಹಾಕುತ್ತದೆ ಅಷ್ಟಕ್ಕೂ ನಾವು ಕುಡಿಯುವ ನೀರು ನಮ್ಮ ದೇಹದಲ್ಲಿ ಯೂರಿನ್ ಆಗಿ ಹೇಗೆ ಬದಲಾಗುತ್ತದೆ ಯಾವ ಯಾವ ಪ್ರೋಸೆಸ್ ನಮ್ಮ ದೇಹದಲ್ಲಿ ನಡೆಯುತ್ತದೆ ಎಂದು ಈಗ.

“ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠಂ “ಸರ್ವಸಿದ್ದಿ ಸಾಧಕರು ; ಪಂಡಿತ್ ; ಶ್ರೀ ದೇವದತ್ತ ಪಣಿಕರ್ (ಕೇರಳ)9964108888 ಫೋನಿನ ಮೂಲಕ ಪರಿಹಾರ.ನಿಮ್ಮ ಜೀವನದ ಸಮಸ್ಯೆಗಳಾದ : ಪ್ರೇಮವಿಚಾರ, ಅತ್ತೆ ಸೊಸೆ ಕಿತ್ತಾಟ, ಗಂಡ ಹೆಂಡತಿ ಜಗಳ, ಅನಾರೋಗ್ಯ, ಲೈಂಗಿಕ ಸಮಸ್ಯೆ , ಮಾನಸಿಕ ಅಶಾಂತಿ , ಸಾಲದಭಾದೆ , ಶತ್ರುಕಾಟ , ಮದುವೆ ವಿಳಂಬ , ಇನ್ನಿತರ ಯಾವುದೇ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಪರಿಹಾರ.ವಿಶೇಷ ಸೂಚನೆ ; ಸ್ತ್ರೀ ವಶೀಕರಣಪುರುಷ ವಶೀಕರಣ,ಪರಸ್ತ್ರೀ ವಶೀಕರಣ,ಇಷ್ಟಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮ ವಶವಾಗಲು ಕೇರಳಿಯ ಅಥರ್ವಣ ವೇದದ ಬ್ರಹ್ಮತಂತ್ರ ಭದ್ರಕಾಳಿ ದೈವಿಕ ಪೂಜಾ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಶತಸಿದ್ಧ ವಶೀಕರಣ ಮಾಂತ್ರಿಕರು ಫೋನಿನ ಮೂಲಕ ಪರಿಹಾರ 9964108888.

ನಾವು ತಿಳಿದುಕೊಳ್ಳೋಣ ಕಿಡ್ನಿಗಳು ಕೇವಲ ರಕ್ತವನ್ನು ಮಾತ್ರ ಫಿಲ್ಟರ್ ಮಾಡುವುದಿಲ್ಲ ಇನ್ನು ಬೇರೆ ಬೇರೆ ರೀತಿಯ ಕೆಲಸಗಳನ್ನು ಕೂಡ ಮಾಡುತ್ತದೆ ತಿಳಿದುಕೊಳ್ಳೋಣ. ಕಿಡ್ನಿಗಳು ಡಾರ್ಕ್ ರೆಡ್ ಕಲರ್ ನಲ್ಲಿ ಬೀನ್ ಶೇಪ್ ನಲ್ಲಿ ಹತ್ತು ಸೆಂಟಿಮೀಟರ್ ಉದ್ದ 5cm ಅಗಲ ದಲ್ಲಿ ನಮ್ಮ ಒಂದು ಈ ಮುಷ್ಟಿಯ ಹಿಡಿಯಷ್ಟು ದೇಹದ ಹಿಂಬದಿಯಲ್ಲಿ ಎರಡು ಕಡೆ ಇರುತ್ತದೆ ಲಿವರ್ ಗೆ ಸ್ವಲ್ಪ.

ಹೆಚ್ಚಾಗಿ ಜಾಗ ಕೊಡುವುದಕ್ಕೆ ಬಲಭಾಗದಲ್ಲಿ ಇರುವ ಕಿಡ್ನಿ ಸ್ವಲ್ಪ ಚಿಕ್ಕದಾಗಿ ಎಡಬಾಗದಲ್ಲಿ ಇರುವ ಕಿಡ್ನಿಗಿಂತ ಸ್ವಲ್ಪ ಕೆಳಗೆ ಇರುತ್ತದೆ ನಮ್ಮ ರಕ್ತದಲ್ಲಿ ಇರುವ ತ್ಯಾಜ್ಯವನ್ನ ಫಿಲ್ಟರ್ ಮಾಡಿ ಹೊರಗೆ ಕಳುಹಿಸುವ ಸಿಸ್ಟಮ್ ಅನ್ನ ಯೂರಿನರಿ ಸಿಸ್ಟಮ್ ಎಂದು ಕರೆಯುತ್ತಾರೆ ಆದರೆ ಸಿಸ್ಟಮ್ ನಲ್ಲಿ ಕೇವಲ ಕಿಡ್ನಿಗಳು ಮಾತ್ರವಲ್ಲ ಇನ್ನು ಬೇರೆ ಭಾಗಗಳು ಕೂಡ ಇರುತ್ತವೆ ಈಗ ಇದರ ಬಗ್ಗೆ.

ಪೂರ್ತಿಯಾಗಿ ತಿಳಿದುಕೊಳ್ಳೋಣ. ಒಬ್ಬ ಸಾಧಾರಣ ವ್ಯಕ್ತಿಯಲ್ಲಿ 4.5 ರಿಂದ 5.5 ಲೀಟರ್ ವರೆಗೆ ರಕ್ತ ಇರುತ್ತದೆ ನಾವು ಕುಡಿಯುವ ನೀರು ಡೈಜೆಸ್ಟಿವ್ ಸಿಸ್ಟಮ್ ನಲ್ಲಿ ಸೇರಿ ಜೀರ್ಣವಾಗಿ ವಿವಿಧ ಸ್ಟೇಜ್ ಗಳನ್ನು ದಾಟಿ ಮತ್ತೆ ರಕ್ತದಲ್ಲಿ ಬೆರೆಯುತ್ತದೆ ಎಂದು ನಮ್ಮೆಲ್ಲರಿಗೂ ಗೊತ್ತು ಅದೇ ರೀತಿ ನಾವು ತಿನ್ನುವ ಆಹಾರದಲ್ಲಿರುವ ಪೋಷಕಾಂಶಗಳು ಕೂಡ ಬ್ಲಡ್ ಗೆ ಅಬ್ಸರ್ವ್.

ಬಾಳೆ ಹಣ್ಣು ಮಾರುತ್ತಿದ್ದ ಅಜ್ಜಿ ಹೇಳಿದ ಗುಟ್ಟು ಇದು 15-20 ಆದರೂ ಬಾಳೆ ಹಣ್ಣು ಫ್ರೆಶ್ ಆಗಿರುತ್ತೆ..ಈ ತರ ಮಾಡಿ ಸಾಕು

ಆಗುತ್ತದೆ ಇದರ ಬಗ್ಗೆ ಕೂಡ ನಮಗೆ ಗೊತ್ತು ಈಗ ಯೂರಿಂಗ್ ಯಾವ ಹಂತದಲ್ಲಿ ತಯಾರಾಗುತ್ತದೆ ಎಂದು ನೋಡೋಣ. ಒಬ್ಬ ಆರೋಗ್ಯಕರವಾದ ವ್ಯಕ್ತಿಯ ಕಿಡ್ನಿ ಅರ್ಧ ಬ್ಲಡ್ ಅನ್ನ ಪ್ರತಿ ನಿಮಿಷ ಫಿಲ್ಟರ್ ಮಾಡಿ ಕ್ಲೀನ್ ಮಾಡುತ್ತದೆ ಈ ರೀತಿ ಪ್ರತಿದಿನ 200 ಲೀಟರ್ ಬ್ಲಡ್ ಅನ್ನ ನಮ್ಮ ಕಿಡ್ನಿಗಳು ಫಿಲ್ಟರ್ ಮಾಡುತ್ತದೆ ನಮ್ಮ ದೇಹದಲ್ಲಿ ಕೇವಲ 5 ಲೀಟರ್ ರಕ್ತವಿದ್ದರೆ 200 ಲೀಟರ್.

ರಕ್ತವನ್ನು ಹೇಗೆ ಫಿಲ್ಟರ್ ಮಾಡುತ್ತದೆ ಎನ್ನುವ ಅನುಮಾನ ಕೂಡ ಬರುತ್ತದೆ ನಮ್ಮ ದೇಹದಲ್ಲಿ ಇರುವುದು ಕೇವಲ 5 ಲೀಟರ್ ರಕ್ತ ಆದರೆ 5 ಲೀಟರ್ ಬ್ಲಡ್ ಅನ್ನ ರಿಪೀಟೆಡ್ ಆಗಿ 24 ಗಂಟೆ ಫಿಲ್ಟರ್ ಮಾಡುತ್ತಲೇ ಇರುತ್ತದೆ ಈ ರೀತಿ ರಕ್ತ ಅನ್ನು ಫಿಲ್ಟರ್ ಮಾಡುವುದರಿಂದ ರಕ್ತದಲ್ಲಿರುವ ವಿಷದಾ ಅಂಶಗಳು ಅಥವಾ ವೇಸ್ಟ್ ಸಾಲಿಡ್ ಹಾಗೂ ರಕ್ತದಲ್ಲಿ ಇರುವ ವಾಟರ್ ಕಾಂಟಾಕ್ಟ್.

ಸಂಡಾಸ್ ಬರ್ತಿಲ್ಲ ಅಂತೀರಾ ಗ್ಯಾಸ್ಟ್ರಿಕ್‌ ಮಲಬದ್ದತೆ ಏನೆ ಇರಲಿ ಈ ಐದು ಮನೆ ಮದ್ದು ಹೀಗೆ ಬಳಸಿ ನೋಡಿ..ಆರೋಗ್ಯ ಚೆನ್ನಾಗಿ ಆಗುತ್ತೆ

ಎಲ್ಲ ಈ ಕಿಡ್ನಿಗಳು ಬೇರೆ ಮಾಡುತ್ತವೆ ಇದನ್ನು ಯೂರಿನ್ ಎಂದು ಕರೆಯುತ್ತಾರೆ ಕಿಡ್ನಿ ಒಳಗಡೆ ಲಕ್ಷಾಂತರ ಬ್ಲೆಡ್ ಫಿಲ್ಟರ್ಸ್ ಇರುತ್ತದೆ ಇವುಗಳನ್ನು ನೆಫ್ರಾನ್ಸ್ ಎಂದು ಕರೆಯುತ್ತಾರೆ ಈ ನೆಫ್ರಾನ್ಸ್ ನಮ್ಮ ಬರಿಗಳಿಗೆ ಕಾಣುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *