ನೆನೆಸಿಟ್ಟ ಹುಣಸೆ ಹಣ್ಣಿನ ಬೀಜಗಳ ಅದ್ಭುತ ಲಾಭಗಳು ಅಜೀರ್ಣ.. ಮಲಬದ್ದತೆ ಎಲ್ಲದಕ್ಕೂ ಸೂಪರ್ ರೇಮಿಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ನೆನೆಸಿಟ್ಟ ಹುಣಸೆ ಹಣ್ಣಿನ ಬೀಜಗಳ ಅದ್ಬುತ ಲಾಭಗಳು, ಹುಣಸೆಹಣ್ಣು…. ಹುಣಸೆ ಹಣ್ಣಿನ ಬೀಜದ ಸೇವನೆಯಿಂದ ಆಗುವಂತಹ ಅದ್ಭುತ ಲಾಭದ ಕುರಿತಾಗಿ ಮಾಹಿತಿ ಕ್ಯಾಲ್ಸಿಯಂ ಅತ್ಯಧಿಕವಾಗಿ ಇರುವಂತದ್ದು ಅದೇ ಪ್ರಮಾಣದಲ್ಲಿ ಪ್ರೊಟೀನ್ ಅಂಶಗಳು ಕೂಡ ಇದೆ ಅರ್ಧ ಅಥವಾ ಒಂದು ಚಮಚ ಹಾಲಿಗೆ ಹಾಕಿ ಸೇವನೆ ಮಾಡುವುದರಿಂದ ಸಂಧಿವಾತ ಆದಿವಾದ.

ಮಧ್ಯರಾತ್ರಿ ಸುಮನ್ ಮನೆಗೆ ನುಗ್ಗಿದ ಪೊಲೀಸರು ಎತ್ತಾಕ್ಕೊಂಡು ಹೋಗಿದ್ದರು ಸುಮನ್ ಜೀವನವನ್ನು ಸರ್ವನಾಶ ಮಾಡಿತ್ತು

ಮೊದಲನೇ ಹಂತದಲ್ಲಿ ಇದ್ದರೆ ಗುಣವಾಗುತ್ತದೆ ಬೆನ್ನು ನೋವು ಆಗಿರಬಹುದು ಮೊಣಕಾಲು ಕುತ್ತಿಗೆ ಕೈ ಪಾದಗಳ ನೋವಾಗಿರಬಹುದು ಆ ಒಂದು ಪುಡಿಯನ್ನು ಸೇವನೆ ಮಾಡುವುದರಿಂದ ನಿಮ್ಮಲ್ಲಿ ಅಜೀರ್ಣ ಮಲಬದ್ಧತೆಯ ಸಮಸ್ಯೆ ಸಂಪೂರ್ಣವಾಗಿ ದೂರವಾಗುತ್ತದೆ ಹುಣಸೆ ಹಣ್ಣಿನ ಬೀಜದ ಪುಡಿಯನ್ನು ಗಾಯದ ಮೇಲೆ ಹಾಕಿದರೆ ಗಾಯವೂ ಕೂಡ.

ವೇಗವಾಗಿ ಗುಣವಾಗುತ್ತದೆ. ಹುಣಸೆ ಹಣ್ಣಿನ ಬೀಜಗಳು ಬೀಜಗಳ ಸೇವನೆಯಿಂದ ಆಗುವಂತಹ ಅದ್ಭುತವಾದ ಆರೋಗ್ಯದ ಕುರಿತಾಗಿ ಮಾಹಿತಿಗಳನ್ನು ನೋಡೋಣ, ಹುಣಸೆಹಣ್ಣಿನ ಬೀಜಗಳಲ್ಲಿ ಯಾವ ಯಾವ ಪೋಷಕಾಂಶಗಳು ಇದ್ದಾವೆ ಇದರಲ್ಲಿ ಯಾವ ಯಾವ ತತ್ವಗಳು ಇದೆ ಎನ್ನುವುದನ್ನು ನೋಡೋಣ. ಹುಣಸೆ ಹಣ್ಣಿನ ಬೀಜಗಳಲ್ಲಿ.

ಪೋಷಕಾಂಶಗಳನ್ನು ನೋಡುವುದಾದರೆ ಕ್ಯಾಲ್ಸಿಯಂ ಅತ್ಯಧಿಕವಾಗಿರುವಂತಹ ಪ್ರಮಾಣದಲ್ಲಿ ಹಾಗೂ ಪೊಟಾಸಿಯಂ ಮ್ಯಾಗ್ನಿಷಿಯಂ ಅಂಶಗಳು ಇದರ ಜೊತೆಗೆ ಹಲವಾರು ಕರಾಟಿನ್ ಅಂಶಗಳು ಮತ್ತು ಪ್ರೋಟಿನ್ ಅಂಶಗಳು ಕೂಡ ಇದ್ದಾವೆ ಆಂಟಿ ಬಯೋಟಿಕ್ ಆಂಟಿ ಇಂಪ್ಲಾಮೆಟಿಕ್ ಔಷಧಿ ಅಂಶಗಳು ಕೂಡ ಈ ಒಂದು ಹಣ್ಣಿನ ಬೀಜದಲ್ಲಿ ನಾವು ಕಾಣಬಹುದು ಹೀಗೆ ಆಂಟಿ.

ಬಯೋಟಿಕ್ ಅಂಶ ಆಂಟಿ ಇಂಫ್ಲಾಮೇಟಿಕ್ ಅಂಶ ಇರುವುದರಿಂದ ಇದರ ಒಂದು ಬೀಜಗಳನ್ನು ಪುಡಿ ಮಾಡಿ ಅದನ್ನು ಚೆನ್ನಾಗಿ ಕುದಿಸಿ ಕಷಾಯ ಮಾಡಿ ಅದನ್ನು ಗಾರ್ಗಲ್ ಮಾಡುವುದರಿಂದ ಥ್ರೋಟ್ ಇನ್ಫೆಕ್ಷನ್ಗಳು ಕಡಿಮೆಯಾಗುತ್ತದೆ ಯಾವಾಗ ಮಾಡಬೇಕು ಎಂದರೆ ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಇದನ್ನು ಮಾಡಬೇಕು 2 ಗ್ಲಾಸ್ ನೀರನ್ನು ಹಾಕಿ ಒಂದು ಚಮಚ.

ಐದು ವರ್ಷದಿಂದ ಈಕೆಯ ಬಾಡಿ ಕೂಡ ಸಿಕ್ಕಿರಲಿಲ್ಲ ಆದರೆ ಮೊನ್ನೆ ಈಕೆ ಎಲ್ಲಿ ಸಿಕ್ಕಿದ್ದಾಳೆ ಗೊತ್ತಾ. ಟಿವಿ ನಿರೂಪಕಿ ಸ್ಟೋರಿ ಕೇಳಿ ಪೊಲೀಸರೇ ದಂಗಾದರು

ಈ ಒಂದು ಹುಣಸೆ ಹಣ್ಣಿನ ಬೀಜದ ಪುಡಿಯನ್ನು ಹಾಕಿ ಆ ಒಂದು ನೀರನ್ನು ಕುದಿಸಿ ಕುದಿಸಿ ಅದು ಒಂದು ಗ್ಲಾಸ್ ಗೆ ಇಳಿದ ಮೇಲೆ ಸೋಸಿ ಅದನ್ನು ಗಾರ್ಲಿಂಗ್ ಮಾಡಬೇಕು ಇದಾದಮೇಲೆ ಎರಡನೆಯದಾಗಿ ಹುಣಸೆ ಹಣ್ಣಿನ ಬೀಜದ ಪುಡಿಯಲ್ಲಿ ಕ್ಯಾಲ್ಸಿಯಂ ಅಂಶ ಹಾಗೂ ಉರಿ ಊತವನ್ನು ಕಡಿಮೆ ಮಾಡುವಂತಹ ಆಂಟಿ ಇಂಪ್ಲಾಮೆಂಟರಿ ಅಂಶ ಹೆಚ್ಚಿಗೆ.

ಇರುವುದರಿಂದ ಇದನ್ನ ಪುಡಿ ಮಾಡಿರುವಂತಹ ಈ ಒಂದು ಹುಣಸೆ ಹಣ್ಣಿನ ಬೀಜದ ಪುಡಿಯನ್ನ ಅರ್ಧ ಅಥವಾ ಒಂದು ಚಮಚ ಹಾಲಿಗೆ ಹಾಕಿ ಸೇವನೆ ಮಾಡುವುದರಿಂದ ಸಂಧಿವಾತ ಆಮವಾತ ಮೊದಲನೆಯ ಹಂತದಲ್ಲಿ ಇದ್ದರೆ ಗುಣವಾಗುತ್ತದೆ ಹೆಚ್ಚಾಗುತ್ತಿದ್ದರೆ ಆ ಒಂದು ವ್ಯಾದಿಯ ತೀವ್ರತೆ ಕಡಿಮೆಯಾಗುತ್ತದೆ ನೋವು ಕಡಿಮೆಯಾಗುತ್ತದೆ ಕೀಲುಗಳಲ್ಲಿ ಕ್ಯಾಲ್ಸಿಯಂ ಅಂಶ.

ಹೆಚ್ಚಿಗೆ ಬೆಳವಣಿಗೆಯಾಗುತ್ತದೆ ಇದು ತುಂಬಾನೇ ಪ್ರಮುಖವಾದ ಮನೆ ಮದ್ದು ಅದು ಕೂಡ ಕೀಲುನೋವುಗಳಿಗೆ ಎಂದು ಹೇಳಬಹುದು ಅತ್ಯದ್ಭುತವಾಗಿರುವಂತಹ ಒಂದು ಮನೆ ಮದ್ದು ಸಂಧಿವಾತ ಸಮಸ್ಯೆ ಬೆನ್ನು ನೋವು ಮೊಣಕಾಲು ನೋವು ಕುತ್ತಿಗೆ ಕೈ ಪಾದಗಳ ನೋವಾಗಿರಬಹುದು ಶರೀರದಲ್ಲಿ ಎಲ್ಲೇ ನೋವಿದರೂ ಕೂಡ ಆ ನೋವನ್ನು ಶಮನಗೊಳಿಸುವ.

ಮಧ್ಯರಾತ್ರಿ ಸುಮನ್ ಮನೆಗೆ ನುಗ್ಗಿದ ಪೊಲೀಸರು ಎತ್ತಾಕ್ಕೊಂಡು ಹೋಗಿದ್ದರು ಸುಮನ್ ಜೀವನವನ್ನು ಸರ್ವನಾಶ ಮಾಡಿತ್ತು

ಶಕ್ತಿಯನ್ನು ಈ ಬೀಜದ ಪುಡಿ ಹೊಂದಿರುತ್ತದೆ ಹಾಗೆ ಈ ಬೀಜದ ಪುಡಿಯನ್ನು ಸೇವನೆ ಮಾಡುವುದರಿಂದ ನಿಮ್ಮಲ್ಲಿ ಅಜೀರ್ಣ ಮಲಬದ್ಧತೆಯ ಸಮಸ್ಯೆ ಸಂಪೂರ್ಣವಾಗಿ ದೂರವಾಗುತ್ತದೆ ಏಕೆಂದರೆ ಇದರಲ್ಲಿ ಕರುಳನ್ನು ಕ್ರಿಯಾಶೀಲತೆಗೊಳಿಸುವ ಔಷಧೀಯ ತತ್ವಗಳು ಇದ್ದಾವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *