ಮಧುಮೇಹ ಡಯಾಬಿಟಿಸ್ ಪೂರ್ತಿ ಗುಣವಾಗಲು ಈ ಐದು ಜ್ಯೂಸ್ ಗಳು ತಪ್ಪದೇ ಕುಡಿಯಿರಿ…

ಮಧುಮೇಹ ಡಯಾಬಿಟೀಸ್ ಪೂರ್ತಿ ಗುಣವಾಗುವ ಐದು ಜ್ಯೂಸನ್ನು ಕುಡಿಯಿರಿ. ನೋಡಿ ಇತ್ತೀಚಿನ ದಿನಗಳಲ್ಲಿ ಈ ಮಾರಣಾಂತಿಕ ರೋಗ ತುಂಬಾ ಹೆಚ್ಚಾಗುತ್ತದೆ ಇದರಿಂದ ಕಿಡ್ನಿ ಸಮಸ್ಯೆ ಹೃದಯದ ಸಮಸ್ಯೆ ಮತ್ತೆ ಕ್ಯಾನ್ಸರ್ ಕೂಡ ಬರುತ್ತಿದೆ ಎಂದು ರಿಸರ್ಚ್ ಮೂಲಕ ಹೇಳಲಾಗುತ್ತಿದೆ ಹಾಗಾದ್ರೆ ಅದು ಯಾವ ರೋಗ ಅಂತ ಹೇಳಿದ್ರೆ ಸಕ್ಕರೆ ರೋಗ ಅದೇ ಹೇಳ್ತಿವಲ್ವ ಡಯಾಬಿಟಿಸ್ ಇದೆ ರೋಗ

WhatsApp Group Join Now
Telegram Group Join Now

ಇದನ್ನ ನಾವು ತಡೆಗಟ್ಟಬೇಕು ಸ್ನೇಹಿತರೆ ಇದನ್ನು ತಡೆಹಿಟ್ಟಲು ನಾವು ಏನು ಮಾಡಬೇಕು ಎನ್ನುವುದನ್ನು ಪೂರ್ತಿ ಲೇಖನದಲ್ಲಿ ಓದಿ ಇದಕ್ಕೆ ಡಯಾಬಿಟೀಸ್ ಷುಗರ್ ಅಂತಲೂ ಕರೆಯುತ್ತಾರೆ ಇಂತಹ ಮಾರಣಾಂತಿಕ ರೋಗದಿಂದ ನಾವು ಪಾರಾಗಲಿಕ್ಕೆ ನಾವು ಬಚಾವಾಗಲಿಕ್ಕೆ ಕೆಲವೊಂದು ರೀತಿಯ ರೆಮಿಡಿಯನ್ನ ನೀವು ಮಾಡಬೇಕು ಮನೆಯಲ್ಲೇ ಸುಲಭವಾಗಿ ಮಾಡುವಂತಹ ಈ ಕೆಲವೊಂದು ಜ್ಯೂಸ್ ಗಳನ್ನು ನೀವು ಕುಡಿದರೆ ಖಂಡಿತವಾಗಲೂ ನೀವು ಈ ರೋಗವನ್ನು ತಡೆಯಬಹುದು

ಇದಕ್ಕೆಲ್ಲ ರಾಮಬಾಣ ಅಂತ ಹೇಳಿದರೆ ನಿಗ್ಗಿನ ಮುಳ್ಳು, ನೆಗ್ಗಿನ ಮುಳ್ಳನ್ನ ಒಂದು ಐದು ಗ್ರಾಂ ತೆಗೆದುಕೊಳ್ಳಿ ಹಾಗೆ ಅದರ ಜೊತೆಗೆ ಒಂದು ಅಮೃತಬಳ್ಳಿಯನ್ನು ಸ್ವಲ್ಪ ತೆಗೆದುಕೊಳ್ಳಿ. ಬಿಲ್ಪತ್ರೆ ಮತ್ತೆ ತುಳಸಿ ಬಿಲ್ಪತ್ರೆ ಗರಿಕೆ ಅದರ ಜೊತೆಗೆ ತಂಗಡಿ ಹೂವಿನ ಪುಕ್ಕಳೆಗಳು ಅದರ ಜೊತೆಗೆ ಬಿಲ್ಪತ್ರೆಯ ಎಲೆಗಳನ್ನ ಹಾಕೊಳಿ ಇವೆಲ್ಲವನ್ನ ಸೇರಿಸಿಕೊಳ್ಳಿ ಇದರ ಜೊತೆಗೆ ನೆಲನಲ್ಲಿಯನ್ನು ಕೂಡ ಸೇರಿಸಿಕೊಳ್ಳಿ

See also  ಕೂದಲು ಕಲರ್ ಮಾಡಲು ನೈಸರ್ಗಿಕ ವಿಧಾನ ತಿಂಗಳಿಗೆ ಒಮ್ಮೆ ಇದನ್ನು ಹಚ್ಚಿ...ನಂತರ ಬದಲಾವಣೆ ನೋಡಿ

ಇವೆಲ್ಲವನ್ನ ಸೇರಿಸಿ ನೀವು ಬೆಳಿಗ್ಗೆ ಎದ್ದು ಜ್ಯೂಸ್ ಮಾಡ್ಕೊಂಡು ಕುಡಿದರೆ ನಿಜವಾಗಲೂ ನಿಮಗೆ ಶುಗರ್ ಡಯಾಬಿಟಿಸ್ ಎನ್ನುವಂತದ್ದು ತನ್ನಿಂದ ತಾನೇ ಓಡಿಹೋಗುತ್ತೆ ಇದರಿಂದ ದೇಹಕ್ಕೆ ಒಳ್ಳೇದೇ ಹೊರತು ಯಾವುದೇ ಅಪಾಯವಿಲ್ಲ ಇದನ್ನು ನೀವು ಕುಡಿಯುವುದರಿಂದ ಆರಾಮಾಗಿದ್ದವರು ಆರೋಗ್ಯವಾಗಿದ್ದವರಿಗು ಕೂಡ ಡಯಾಬಿಟಿಸ್ ಬರೋದಿಲ್ಲ

ನೋಡಿ ಇದನ್ನೆಲ್ಲಾ ಹುಡುಕಿಕೊಂಡು ಹೋಗಲಿಕ್ಕೆ ತುಂಬಾ ಕಷ್ಟ ಈಗಿನ ಕಾಲದಲ್ಲಿ ಯಾವುದು ಸಹ ನ್ಯಾಚುರಲ್ಲಾಗಿ ಫ್ರೆಶ್ ಆಗಿ ಸಿಗುವಂತದ್ದು ತುಂಬಾ ಕಡಿಮೆ ಅದಕ್ಕೆ ಈ ತರ ಸಣ್ಣ ಪುಟ್ಟದನ್ನೆಲ್ಲ ನಾವು ಏನು ಮಾಡಬೇಕು ಸ್ನೇಹಿತರೆ ಮನೆಯಲ್ಲಿ ಇದನ್ನೆಲ್ಲ ಬೆಳೆಸಿಕೊಳ್ಳಬೇಕು ಇದು ತುಂಬಾ ಕಷ್ಟ ಸಾಧ್ಯ ಅಂತ ಗೊತ್ತಿದೆ ಆದರೂ ಕೆಲವರು ಇದನ್ನೆಲ್ಲ ಮಾಡಿಕೊಳ್ಳುತ್ತಾರೆ ಇದರಿಂದ ತುಂಬಾ ಆರೋಗ್ಯ ವೃದ್ಧಿಯಾಗುತ್ತದೆ

ಬಿಗ್ ಬಾಸ್ 10 ರ ಎಲ್ಲಾ ಸ್ಪರ್ಧಿಗಳ ಪಟ್ಟಿ ಕೊನೆಗೂ ಸಿಕ್ತು ನೋಡಿ..ಇದೆ ಕೊನೆ ಲೀಸ್ಟ್…

ಇದಕ್ಕೆ ಶುಗರ್ ಅನ್ನ ಬೇಗ ಕಮ್ಮಿ ಮಾಡುವ ಶಕ್ತಿ ಇದೆ ಇನ್ನೂ ಕೆಲವು ಜ್ಯೂಸ್ಗಳಿವೆ ಇಷ್ಟೇ ಅಲ್ಲ ಸೋರೆಕಾಯಿ ಜ್ಯೂಸನ್ನು ಕುಡಿದ್ರು ಕೂಡ ಕಮ್ಮಿಯಾಗುತ್ತೆ ಮತ್ತೆ ಗರಿಕೆ ಜ್ಯೂಸ್ ಅನ್ನ ನೀವು ದಿನ ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಮಾಡಿ ಕುಡಿಯುವುದರಿಂದಲೂ ಕೂಡ ಶುಗರು ಕಮ್ಮಿ ಆಗುತ್ತೆ ನೋಡಿ ಶುಗರ್ ಇದ್ದವರಿಗೆ ಮಾತ್ರ ನಾವು ಹೇಳ್ತಾ ಇದ್ದೀವಿ ಅನ್ಕೋಬೇಡಿ ಆರೋಗ್ಯವಾಗಿದ್ದವರು ಕೂಡ ಇದನ್ನು ಕುಡಿದರೆ ನಿಮಗೆ ಆ ಶುಗರ್ ಬಾದೆ ತಟ್ಟುವುದಿಲ್ಲ

See also  ಪ್ರತಿದಿನ ಬೆಳಿಗ್ಗೆ ಈ 9 ಅಭ್ಯಾಸಗಳು ನಿಮ್ಮ ಬದಕನ್ನೇ ಬದಲಾಯಿಸುತ್ತೆ‌...ಈ ವಿಡಿಯೋ ಒಮ್ಮೆ ನೋಡಿ

ಆದ್ದರಿಂದ ನೀವೇನು ಮಾಡಬೇಕು ಸ್ನೇಹಿತರೆ ಅಂತ ಹೇಳಿದರೆ ಆರೋಗ್ಯವಾಗಿರುವವರು ಮತ್ತೆ ಶುಗರ್ ಬಂದವರು ದಿನ ಬೆಳಿಗ್ಗೆ ಎದ್ದು ಈ ಜ್ಯೂಸ್ ಅನ್ನ ನೀವು ತಪ್ಪದೇ ನಿಯಮಿತವಾಗಿ ಕುಡಿತಾ ಬಂದ್ರೆ ನಿಮ್ಮ ಆರೋಗ್ಯ ತುಂಬಾ ಚೆನ್ನಾಗಿರುವುದರಿಂದ ಯಾವುದೇ ಎರಡು ಮಾತಿಲ್ಲ. ನೋಡಿ ಬಿಲ್ವಪತ್ರೆ ಎಲೆಗಳನ್ನು ಕುಡಿದರೂ ಕೂಡ ಶುಗರ್ ಕಮ್ಮಿಯಾಗುತ್ತೆ ಮತ್ತೆ ಅಮೃತಬಳ್ಳಿ ಅಂತ ಹೇಳ್ತಿವಿ ಅಮೃತಬಳ್ಳಿಯ ಜ್ಯೂಸನ್ನು ಕುಡಿದ್ರು ತುಂಬಾ ನಿಮಗೆ ಶುಗರು ಕಂಟ್ರೋಲ್ ಅಲ್ಲಿ ಇರುತ್ತೆ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.