ಪ್ಯಾಕೆಟ್ ಹಾಲು ಕುಡಿತಿದ್ದೀರಾ.ಹಾಗಾದರೆ ಈ ವಿಡಿಯೋ ನೋಡಿ ಈ ವಿಷಯ ತಿಳಿಯಲೆಬೇಕು ನೀವು... - Karnataka's Best News Portal

ಪ್ಯಾಕೆಟ್ ಹಾಲು ಕುಡಿತಿದ್ದೀರಾ.ಹಾಗಾದರೆ ಈ ವಿಡಿಯೋ ನೋಡಿ ಈ ವಿಷಯ ತಿಳಿಯಲೆಬೇಕು ನೀವು…

ಪ್ಯಾಕೆಟ್ ಹಾಲು ಕುಡಿದಿದ್ದೀರಾ? ಹಾಗಾದ್ರೆ ಡಾಕ್ಟರ್ ಈ ವಿಡಿಯೋ ನೋಡಲೇಬೇಕು. ನೋಡಿ ಕಾರ್ಯಕ್ರಮದಲ್ಲಿ ಡಾ. ವಿನಯ್ ಅವರು ನಿಮಗೆ ಮಾಹಿತಿಯನ್ನು ನೀಡುತ್ತಾರೆ ನಾವು ಪೂರ್ಣ ಮಾಹಿತಿಯನ್ನ ತಿಳಿದುಕೊಳ್ಳೋಣ. ನೋಡಿ ನಾವು ಪ್ಯಾಕೆಟ್ ಹಾಲನ್ನ ಮನೆಗೆ ತೆಗೆದುಕೊಂಡು ಬರುತ್ತೇವೆ. ಕೆಲವೊಬ್ಬರು ಹೇಳ್ತಾರೆ ಪಾಕೆಟ್ ಹಾಲು ಮನೆಗೆ ತಕೊಂಡ್ ಬಂದ್ರೆ ವಿಷ ತಂದ್ಹಾಗೆ ಅಂತ ಹೇಳ್ತಾರೆ ಪಾಕೆಟ್ ಹಾಲಲ್ಲಿ ಇರುವುದು ಹಾಲಲ್ಲ ಅದರಲ್ಲಿ ಏನು ಮಿಕ್ಸ್ ಮಾಡಿಕೊಡುತ್ತಾರೆ ವಿಷ ಇರೋದು ಅಂತ ಕೆಲವರು ಹೇಳ್ತಾರೆ.

ಇನ್ನು ಕೆಲವರು ಹೇಳ್ತಾರೆ ಇದು ತುಂಬಾ ಈ ಬ್ರಾಂಡ್ ತಗೊಳ್ಳಿ ಇದು ತುಂಬಾ ಚೆನ್ನಾಗಿರುತ್ತೆ ಇದು ಇದರಲ್ಲಿ ಒಳ್ಳೆ ಟೋಂಡ್ ಮಿಲ್ಕ್ ಅಂತ ಇರುತ್ತೆ ಇದರಲ್ಲಿ ತುಂಬಾ ಒಳ್ಳೆದು ಅಂತ ಇನ್ನು ಕೆಲವರು ಹೇಳುತ್ತಾರೆ. ಹಾಗಾದ್ರೆ ಜನರಿಗೆ ಗೊಂದಲ ಇದೆ ಯಾವುದು ಸರಿ ಯಾವುದು ತಪ್ಪು ಅಂತ ತಿಳಿದಿಲ್ಲ ಯಾವ ಹಾಲನ್ನು ತರಬೇಕು ಕುಡಿಬೇಕು ಅಂತಾನೆ ಗೊತ್ತಾಗಲ್ಲ ಮಕ್ಕಳಿಗೂ ಕೂಡ ಕೊಡ್ತೀವಿ ಹುಟ್ಟಿದ ಶಿಶುವಿಗೂ ಕೂಡ ನಾವು ಈ ಪಾಕೆಟ್ ಹಾಲನ್ನು ಕೊಡುತ್ತಿದ್ದೇವೆ ಯಾವುದು ತಪ್ಪು ಯಾವುದು ಸರಿ ಅಂತ ನಾವು ಇಲ್ಲಿ ಈ ಲೇಖನದ ಮೂಲಕ ನಿಮಗೆ ಸಂಪೂರ್ಣ ಮಾಹಿತಿಯನ್ನು ಕೊಡುತ್ತಿದ್ದೇವೆ.


ನೋಡಿ ಕೆಲವು ಮಾಲಲ್ಲೂ ಕೂಡ ಸಿಗುತ್ತೆ, 15 ದಿನ ಇರಿಸೋ ಹಾಲು 18 ದಿನ ಇಡು ಹಾಲು ಬರುತ್ತೆ ಇದು ಮಾಲ್ ಗಳಲ್ಲಿ ಸಿಗುತ್ತೆ ನೋಡಿ ಇದು ಟೆಟ್ರಾ ಪ್ಯಾಕ್ ಅನ್ನೋ ಪ್ಯಾಕ್ ನಲ್ಲಿ ಬರುತ್ತೆ. ಅದು ಎಷ್ಟು ಸಾರಿನೋ ತಪ್ಪೋ ಗೊತ್ತಿಲ್ಲ ನೋಡಿ ಸಣ್ಣ ಮಕ್ಕಳಿಗೆ ಹುಟ್ಟಿದ ಶಿಷ್ಯನಿಂದಲೂ ಕೂಡ ಪ್ಯಾಕೆಟ್ ಗಳಲ್ಲಿ ಏನೇನು ಸಿಗುತ್ತೆ ಅದನ್ನು ಕೂಡ ಗಂಜಿ ಮಾಡಿ ಮಕ್ಕಳಿಗೆ ತಿನ್ನುತ್ತೇವೆ ನಾವು. ಆರೋಗ್ಯ ಆರೋಗ್ಯ ಅನ್ಕೊಂಡು ಮಕ್ಕಳಿಗೆ ಎಲ್ಲವನ್ನು ತಿನ್ನಿಸುತ್ತಿದ್ದೇವೆ.

See also  ನಿಮ್ಮೆಲ್ಲಾ ಥೈರಾಯ್ಡ್ ಮಂಡಿ ನೋವು ಗಂಟು ನೋವು ಕತ್ತು ನೋವು,ಕ್ಯಾನ್ಸರ್ ಸಮಸ್ಯೆಗೂ ಇಲ್ಲಿ ಪರಿಹಾರ ಸಿಗುತ್ತೆ....

ಆದರೆ ಇವೆಲ್ಲವೂ ಸರಿಯ ಇದರಲ್ಲಿ ಎಲ್ಲ ನ್ಯಾಚುರಲ್ಲಾಗಿ ಇರುತ್ತಾ. ನೋಡಿ ನಮಗೆ ಹಾಲು ಅಂತಂದ್ರೆ ಒಂದು ತಾಯಿ ಹಾಲು ಬಿಟ್ಟ ನಂತರ ಗೋಮಾತೆ ಹಾಲನ್ನ ನಾವು ಕುಡಿತೀವಿ. ಇನ್ನು ಬೇರೆ ಬೇರೆ ಪ್ರಾಂತ್ಯಗಳಲ್ಲಿ ಬೇರೆ ಬೇರೆ ಪ್ರಾಣಿಯ ಹಾಲನ್ನ ಕುಡಿತಾರೆ ಬಟ್ ನಾವು ಕುಡಿಯುವಂತದ್ದು ಗೋಮಾತೆಯ ಹಾಲು ಒಂದೇ. ಈಗ ನೀವು ರಾಜಸ್ಥಾನಕ್ಕೆ ಹೋದರೆ ಅಲ್ಲಿ ಒಂಟೆ ಹಾಲು ಕುಡಿತಾರೆ ಇನ್ನೂ ಕೆಲವು ಕಡೆ ಕುರಿಯ ಹಾಲನ್ನ ಕುಡಿತಾರೆ ಮತ್ತೆ ಇನ್ನು ಕೆಲವೊಂದು ಔಷಧಿ ಹುಲಿಯ ಹಾಲನ್ನು ಕೂಡ ಕುಡಿತಾರೆ. ಇನ್ನು ಕೆಲವೊಂದು ಮೆಡಿಸಿನ್ ಗೆ ಕತ್ತೆಯ ಹಾಲನ್ನು ಕೂಡ ಹಾಕ್ತಾರಂತೆ.

ಈ ರೀತಿ ನಾನೇ ಪ್ರಾಣಿಗಳ ಹಾಲು ಕೆಲವು ಪ್ರಾಂತ್ಯಗಳಲ್ಲಿ ರೂಢಿಯಲ್ಲಿದೆ ಬಟ್ ನಾವು ಕುಡಿಯೋದು ಏನಂದ್ರೆ ಗೋಮಾತೆಯ ಹಾಲು ಅಂದೆ ನಮ್ಮ ಕಡೆ ಇರುವುದು ಗೋಮಾತೆಯ ಹಾಲು. ನಾವು ಉತ್ತರ ಕರ್ನಾಟಕದ ಕಡೆ ಹೋದರೆ ಅಲ್ಲಿ ಎಮ್ಮೆ ಹಾಲನ್ನು ಕುಡಿತಾರೆ. ಮಲೆನಾಡ ಕಡೆ ಹೋದರೆ ಹಸು ಹಾಲನ್ನು ಕುಡಿತಾರೆ. ನಮ್ಮ ಹತ್ತಿರ ಈಗಿರುವ ಹಸುಗಳೆಲ್ಲವೂ ಜನಟಿಕಲಿ ಮೋಡಿಫೈ ಆದ ಹಸುಗಳು. ಅಮೆರಿಕದವರು ಯುರೋಪಿಯನ್ನರು ಮಾಸ ತಿಂಡಿಗೆ ಬಿಸಿಯ ತಳಿಗಳನ್ನ ಅದಕ್ಕೆ ರಾಸಾಯನಿಕಗಳನ್ನ ತಿನ್ನಿಸಿ ದೈತ್ಯ ವಾಗಿ ಬೆಳೆಸುತ್ತಾರೆ. ಅವರು ಆರು ತಿಂಗಳಿಗೆ ಒಂದು ವರ್ಷಕ್ಕೆ ಮತ್ತೆ ಅದನ್ನು ಮಾಂಸಹಾರವಾಗಿ ತಿಂತಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ನಿಮ್ಮೆಲ್ಲಾ ಥೈರಾಯ್ಡ್ ಮಂಡಿ ನೋವು ಗಂಟು ನೋವು ಕತ್ತು ನೋವು,ಕ್ಯಾನ್ಸರ್ ಸಮಸ್ಯೆಗೂ ಇಲ್ಲಿ ಪರಿಹಾರ ಸಿಗುತ್ತೆ....crossorigin="anonymous">