ಸೊಳ್ಳೆ ಓಡಿಸುವ ಮದ್ದು ಮನೆಯಲ್ಲಿ ಮಾಡಿ..ಎರಡು ನಿಮಿಷಗಳಲ್ಲಿ ಸೊಳ್ಳೆಗಳನ್ನು ಓಡಿಸಿ... - Karnataka's Best News Portal

ಸೊಳ್ಳೆ ಓಡಿಸುವ ಮದ್ದು ಮನೆಯಲ್ಲಿ ಮಾಡಿ..ಎರಡು ನಿಮಿಷಗಳಲ್ಲಿ ಸೊಳ್ಳೆಗಳನ್ನು ಓಡಿಸಿ…

ಎರಡು ಮಿನಿಟ್ ಸಾಕು ಸೊಳ್ಳೆಗಳನ್ನ ಓಡಿಸಿ. ಇವತ್ತಿನ ಸಂಚಿಕೆಯಲ್ಲಿ ಸೊಳ್ಳೆಗಳನ್ನ ಹೇಗೆ ಓಡಿಸುವುದು ಅಂತ ಅದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ. ಒಂದು ಪಲಾವ್ ಎಲೆಯನ್ನು ತೆಗೆದುಕೊಳ್ಳಿ ಅದಕ್ಕೆ ಮೇಲಿಂದ ಬೇವಿನ ಎಣ್ಣೆಯನ್ನು ಸವರಿ ನಂತರ ನೀವು ಪಚ್ಚಕರ್ಪೂರದ ಪೌಡರ್ ಅನ್ನ ಅದರ ಮೇಲಿಡಿ ಹಾಗೆ ಆ ಫಲವೇ ಎಲೆಯನ್ನ ಬೆಂಕಿ ಹಾಕಿ ಉರಿಸಿ. ಅದರಿಂದ ಬರುವ ಹೊಗೆಯನ್ನ ಹಿಡಿದುಕೊಂಡು ಮನೆಯ ತುಂಬಾ ಓಡಾಡಿಬೇಕು ಮನೆಯ ತುಂಬಾ ಹೊಗೆಯನ್ನ ಹಾಕಬೇಕು.

ಮನೆಯ ಮೂಲೆ ಮೂಲೆಯಲ್ಲೂ ಒಂದು ನಾಲ್ಕೈದು ಬದಿಗೆ ಈ ರೀತಿ ಮಾಡಿ ನೀವು. ಆಯಲೇ ನನ್ನ ಸುಟ್ಟಾಗ ನೀವು ಅದರ ಜೊತೆಗೆ ಬೇವಿನ ಎಣ್ಣೆಯೂ ಕೂಡ ಸುಡುತ್ತದೆ ಮತ್ತೆ ಪಚ್ಚ ಕರ್ಪೂರ ಕೂಡ ಸುಡುತ್ತದೆ. ಇದನ್ನ ನೀವು ವಾರಕ್ಕೆರಡು ಬಾರಿ ಮಾಡಿದರೆ ಸೊಳ್ಳೆಗಳು ಬೇಗನೆ ಓಡಿ ಹೋಗುತ್ತವೆ. ಮತ್ತೆ ಮತ್ತೊಂದು ಉಪಾಯ ಅಂತಂದ್ರೆ ಹಸುವಿನ ಬೆರಣಿ ಇರುತ್ತಲ್ಲ ಆ ಹಸುವಿನ ಬೆರಣಿಯನ್ನ ತೆಗೆದುಕೊಂಡು ಅದರ ಮೇಲೆ ಧೂಪವನ್ನು ಹಚ್ಚಬೇಕು.

ಈ ರೀತಿ ಮಾಡುವುದರಿಂದ ಸೊಳ್ಳೆಗಳು ಬೇಗ ಓಡಿ ಹೋಗುತ್ತವೆ. ಇನ್ನು ನಮ್ಮ ಮೈಯಿಗೆ ಸೊಳ್ಳೆಗಳು ಕಚ್ಬಾರ್ದು ಅಂತ ಅಂದ್ರೆ ಈ ಪುದಿನ ಎಲೆಗಳನ್ನ ತೆಗೆದುಕೊಳ್ಳಬೇಕು ಅದನ್ನು ಜಜ್ಜಿ ರಸವನ್ನು ತೆಗೆದುಕೊಳ್ಳಬೇಕು. ಅದನ್ನ ನಾವು ಮೈಯಿಗೆ ಪೂರ ಹಚ್ಚಿಕೊಂಡರೆ ಸೊಳ್ಳೆಗಳು ನಮ್ಮ ಹತ್ತಿರ ಸುಳಿಯುವುದೇ ಇಲ್ಲ. ಏಕೆಂದರೆ ಪುದಿನ ಎಲೆಗಳ ವಾಸನೆ ಸೊಳ್ಳೆಗಳಿಗೆ ಆಗಿ ಬರುವುದಿಲ್ಲ. ಪುದಿನ ಎಲೆಗಳನ್ನು ಮೈ ಮೇಲೆ ಲೇಪಿಸುವುದರಿಂದ ಸೊಳ್ಳೆಗಳು ಮೈಮೇಲೆ ಕುಳಿತುಕೊಳ್ಳುವುದಿಲ್ಲ.

See also  ನಿಮ್ಮೆಲ್ಲಾ ಥೈರಾಯ್ಡ್ ಮಂಡಿ ನೋವು ಗಂಟು ನೋವು ಕತ್ತು ನೋವು,ಕ್ಯಾನ್ಸರ್ ಸಮಸ್ಯೆಗೂ ಇಲ್ಲಿ ಪರಿಹಾರ ಸಿಗುತ್ತೆ....

ನೋಡಿ ಈ ರೀತಿ ನ್ಯಾಚುರಲ್ ಆದ ಪರಿಹಾರವನ್ನ ನಾವು ಮಾಡಿಕೊಳ್ಳಬೇಕು ಅದರ ಬದಲು ಈ ಕರೆಂಟ್ ಗಳ ಕೋಯಿಲ್ ಹಾಕೋದಾಗಲಿ ಇನ್ನಿತರ ರಾಸಾಯನಿಕಗಳನ್ನ ಬಳಸುವುದಾಗಲಿ ಮಾಡಬಾರದು. ಈ ತರದೆಲ್ಲ ನಾವು ಮಾಡಿದ್ರೆ ಆರೋಗ್ಯಕ್ಕೆ ತೊಂದರೆಯಾಗುತ್ತದೆ. ಸೊಳ್ಳೆಗಳನ್ನ ಓಡಿಸಲಿಕ್ಕೆ ಹಚ್ಚಲಿಕ್ಕೆ ಕೆಲವೊಂದು ಕ್ರೀಮ್ ಅದು ಇದು ಅಂತ ತುಂಬಾ ತರಹದದ್ದು ಬಂದಿದೆ.

ಅದನ್ನೇನಾದರೂ ನೀವು ಬಳಸುವುದರಿಂದ ನಿಮ್ಮ ಹೃದಯದ ತೊಂದರೆಗಳು ಹೆಚ್ಚಾಗುತ್ತವೆ. ಇದು ಲಂಗ್ಸ್ ಕ್ಯಾನ್ಸರ್ ಗೂ ಕೂಡ ಕಾರಣವಾಗಬಹುದು. ಅದಕ್ಕೆ ಹೇಳೋದು ಸ್ಮೋಕ್ ಇಸ್ ವೆರಿ ಡೇಂಜರಸ್ ಅಂತ ನಾವು ಸೇವಿಸುವ ಆ ವಾಸನೆ ತುಂಬಾ ಕೆಟ್ಟದ್ದು. ಕೆಲವೊಂದಷ್ಟು ಕೋಯಿಲ್ಗಳು ಬರುತ್ತವೆ ಅದು ನೀವು ವಿದ್ಯುತ್ ಉಪಯೋಗಿಸಿಕೊಂಡು ಆ ಕಾಯಿಲ್ಗಳನ್ನ ನೀವು ಉಪಯೋಗ ಮಾಡುತ್ತೀರಾ. ಕೆಲವೊಂದು ಕರೆಂಟ್ ಸ್ವಿಚ್ ಗೆ ಹಾಕುವಂತ ಕೋಯಿಲ್ಗಳಿರುತ್ತವೆ ಇನ್ನೂ ಕೆಲವು ಕಾಯಿಲ್ಗಳು ಹಾಗೆ ಉರಿಸುವಂತದ್ದು ಇರುತ್ತವೆ.

ಅದು ಯಾವುದೇ ಇರಲಿ ಅದು ಅತ್ಯಂತ ಅಪಾಯಕಾರಿಯಾದದ್ದು. ಅದರ ಬದಲಾಗಿ ನೈಸರ್ಗಿಕವಾಗಿ ಸಿಗುವಂತಹ ಪದ್ಧತಿಗಳನ್ನು ನೀವು ಮಾಡಿದರೆ ಜೊತೆಗೆ ಆರೋಗ್ಯ ಕೂಡ ದೊರೆಯುತ್ತದೆ. ದೂಪ ಹಾಕಿದರೆ ಮನೆಯಲ್ಲಿ ಶಾಂತಿಯ ವಾತಾವರಣ ಕೂಡ ನಿರ್ಮಾಣ ಆಗ್ತದೆ. ಬಹಳ ಜನ ಇದು ಎಷ್ಟು ಅಪಾಯಕಾರಿಯಾಗಿದೆ ಅಂತ ತಿಳಿದುಕೊಳ್ಳದೆ ಉಪಯೋಗಿಸುತ್ತಿದ್ದಾರೆ. ಬಹಳ ಅಪಾಯಕಾರಿಯಾಗಿರುವಂಥದ್ದು. ಅದನ್ನ ನೀವು ಇಂದೇ ಸ್ಟಾಪ್ ಮಾಡಿ.

See also  ಇದೊಂದು ಕಡ್ಡಿಯಿಂದ ಹಲ್ಲು ಉಜ್ಜಿದ್ರೆ ಮಕ್ಕಳಾಗದವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ.. ಇದು ಸತ್ಯ..

ನೈಸರ್ಗಿಕವಾಗಿ ಯಾವುದು ಸಿಗುತ್ತದೆಯೋ ಅದನ್ನೇ ಉಪಯೋಗ ಮಾಡಬೇಕು.ನಮ್ಮ ಪೂರ್ವಜರು ಮಾಡಿಟ್ಟಿರುವಂಥದ್ದು ಸುಮ್ಮನೆ ಅಲ್ಲ. ಅದನ್ನೇ ಉಪಯೋಗ ಮಾಡಿಕೊಂಡು ಆರೋಗ್ಯವನ್ನು ಪಡಿಬೇಕು. ಜೊತೆಗೆ ಸೊಳ್ಳೆಯನ್ನು ಸಹ ಓಡಿಸಬಹುದು. ದಿನಾಲು ಈ ರೀತಿ ನೈಸರ್ಗಿಕವಾಗಿ ಮಾಡಿದರೆ ಮನೆಯಲ್ಲಿ ಶಾಂತಿಯು ಕೂಡ ಹೆಚ್ಚುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">