ಕೆಮಿಕಲ್ ಇಲ್ಲದ ಐದು ನೈಸರ್ಗಿಕ ಹೇರ್ ಡೈಗಳು ಇವು..ಇದನ್ನು ಮಾತ್ರ ಬಳಸಿ ಕೂದಲ ಆರೋಗ್ಯ ಬಹಳ ಉತ್ತಮ.. - Karnataka's Best News Portal

ಕೆಮಿಕಲ್ ಇಲ್ಲದ ಐದು ನೈಸರ್ಗಿಕ ಹೇರ್ ಡೈಗಳು ಇವು..ಇದನ್ನು ಮಾತ್ರ ಬಳಸಿ ಕೂದಲ ಆರೋಗ್ಯ ಬಹಳ ಉತ್ತಮ..

ಐದು ಒಳ್ಳೆಯ ಹೇರಡೈ ಯಾವುದು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ. ನೋಡಿ ಹೀಗೆ ಎಲ್ಲರೂ ಮಾರ್ಕೆಟ್ ನಲ್ಲಿ ಸಿಗುವ ಹೇರಳೆಯನ್ನ ತಂದು ಹಾಕ್ತಾರೆ ಅದು ನಿಜವಾಗಲೂ ರಾಸಾಯನಿಕದಿಂದ ಕೂಡಿದ್ದು ತಲೆಗೆ ಸ್ಕಾರ್ಪಿಗೆ ತುಂಬಾ ಕೆಟ್ಟದ್ದು ಅಂತ ಹೇಳಲಾಗುತ್ತದೆ ಈ ರೀತಿ ನೀವು ಹೇರಳೆಯನ್ನ ಬಳಸಿದಾಗ ನಿಮ್ಮ ಕೂದಲಿಗೆ ತುಂಬಾ ಹಾನಿಕಾರಕ ಹಾಗೂ ನಿಮ್ಮ ಆರೋಗ್ಯಕ್ಕೂ ಕೂಡ ಹಾನಿಕಾರಕ ಅಂತ ಹೇಳಬಹುದು. ಮಾರ್ಕೆಟ್ ನಲ್ಲಿ ಸಿಗುವ ಹೇರಳೆಯನ್ನ ಬಿಟ್ಟು ನೀವು ನ್ಯಾಚುರಲ್ ಆದ ಹೇರ್ ಡೈನಾ ಬಳಸುವುದು ಒಳ್ಳೆಯದು.

ಸರ್ವ ಮಾಟಮಂತ್ರ ಸಮಸ್ಯೆಗೆ,ದುಷ್ಟ ಶಕ್ತಿಗಳ ಸಮಸ್ಯೆ,ಮನೆಯಲ್ಲಿ ನಿತ್ಯ ಕಲಹ,ಹಣಕಾಸು,ಸಾಲದ ಸುಳಿ,ಗಂಡ ಹೆಂಡತಿ ಬಾಂಧವ್ಯವನ್ನು ಹೆಚ್ಚಿಸಲು,ಉದ್ಯೋಗ ಪ್ರಾಪ್ತಿಗೆ,ಕುಟುಂಬದ ರಕ್ಷಣೆಗೆ,ಏಳಿಗೆಗೆ 9110299372 ಮಹಾಯಂತ್ರ ಇದು..ಮನೆಗೆ ಬಾಗಿಲಿಗೆ ಕಟ್ಟಿದರೆ ಕೆಲವೇ ದಿನಗಳಲ್ಲಿ ಬದಲಾವಣೆ ನೋಡಬಹುದು..ವಿಶೇಷ ಅಮವಾಸ್ಯೆ ಹುಣ್ಣಿಮೆ ದಿನಗಳಲ್ಲಿ ಪೂಜಿಸಿ ಶಕ್ತಿ ತುಂಬಿರುವ ಅಷ್ಟದಿಗ್ಬಂದನ ಮಹಾಯಂತ್ರ ಪಡೆಯಲು ಈಗಲೇ ವಾಟ್ಸಪ್ ಮಾಡಿ..9110299372.

ನಿಮಗೆ ಇಲ್ಲಿ ಈ ಲೇಖನದ ಮೂಲಕ ನೀವು ನ್ಯಾಚುರಲ್ ಅದ ಹೇರ್ ಡೈಯನ್ನ ತಿಳ್ಕೊಳಿ. ಈ ಹೇರ್ ಡೈ ಗಳನ್ನ ನೀವು ಬಳಸುವುದರಿಂದ ಯಾವುದೇ ರೀತಿ ಕೂದಲಿಗೆ ಹಾನಿಯಾಗುವುದಿಲ್ಲ ಬನ್ನಿ ನಿಮಗೆ ನ್ಯಾಚುರಲ್ ಆದ ಹಾನಿಕಾರಕ ಅಲ್ಲದ ಕೆಮಿಕಲ್ ಮುಕ್ತವಾದ ಹೇರ್ ಡೈ ಬಗ್ಗೆ ತಿಳಿಸಿಕೊಡುತ್ತೇವೆ. ಹೇರ್ ಡೈಗಳನ್ನ ಕೂದಲು ಕಪ್ಪಾಗಲು ಉಪಯೋಗಿಸಲಾಗುತ್ತದೆ ಹಲವಾರು ಜನರು ಹೇರ್ ಡೈ ಬಳಸುತ್ತಾರೆ.

See also  ಎಂಥ ಡೊಳ್ಳು ಹೊಟ್ಟೆ ಇದ್ದರೂ ಕರಗಿ ನೀರಾಗುತ್ತೆ..ಈ ಮನೆಮದ್ದು ಮಾಡಿದರೆ ಹೊಟ್ಟೆ ಹೇಳದೆ ಕೆಳಗೆ ಕರಗುತ್ತದೆ..

ಆದರೆ ನೀವು ಬಳಸುವ ಏರ್ ಡೈನ ಬಗ್ಗೆ ನಿಮಗೆ ಎಷ್ಟು ಗೊತ್ತಿದೆ ನೀವು ಬಳಸುವ ಈ ಹೇರ್ ಡೈ ನಲ್ಲಿ ಎಷ್ಟು ಹಾನಿಕಾರಕ ಕೆಮಿಕಲ್ಗಳು ಇರುತ್ತವೆ ಅಂತ ಗೊತ್ತಿದೆಯಾ ನಿಮಗೆ? ಇದರಿಂದ ಕೂದಲು ಕಪ್ಪಾಗ ಬದಲು ಕಪ್ಪಗಿರುವ ಕೂದಲು ಕೂಡ ಬೆಳ್ಳಗಾಗುತ್ತದೆ. ಹಾಗೆ ಕೂದ್ಲೂರು ಉದುರುವುದು ಅಲರ್ಜಿಗಳಾಗೋದು ತಲೆ ಊರಿ, ಡ್ಯಾಂಡ್ರಫ್ ಸಮಸ್ಯೆ ಈ ರೀತಿ ಅನೇಕ ರೀತಿಯ ಸಮಸ್ಯೆಗಳನ್ನ ನೀವು ಎದುರಿಸಬೇಕಾಗುತ್ತದೆ.

ಇನ್ನು ಹಲವಾರು ತೊಂದರೆಗಳು ಕಂಡು ಬರಬಹುದು ಅಥವಾ ಈ ರೀತಿ ತೊಂದರೆಗಳು ಕಾಣಿಸ್ತೇನೂ ಇರಬಹುದು. ಇವತ್ತು ನಿಮಗೆ ಆ ತೊಂದರೆಗಳು ಕಾಣಿಸ್ತಿಲ್ಲದೆ ಇರಬಹುದು ಆದರೆ ಮುಂದೊಂದು ದಿನ ಈ ರೀತಿಯ ತೊಂದರೆಗಳು ಖಂಡಿತವಾಗಲೂ ಬರುತ್ತೆ ಏಕೆಂದರೆ ಅಂಗಡಿಯಲ್ಲಿ ಸಿಗುವಂತಹ ಕೆಮಿಕಲ್ ಯುಕ್ತ ಹೇರಳೆಯನ್ನ ನೀವು ಬಳಸಿದರೆ ಅದು ಕೂದಲಿನ ಬುಡಕ್ಕೆ ಹೊಡೆತ ಕೊಡುತ್ತದೆ. ಆದ್ದರಿಂದ ನೀವು ಅದನ್ನು ಬಳಸಬಾರದು.

ಅಷ್ಟೊಂದು ಹಾನಿಕಾರಕ ಕೆಮಿಕಲ್ ಗಳು ಇದರಲ್ಲಿ ಇರುತ್ತವೆ. ಇದರಲ್ಲಿ ಅಮೋನಿಯ ಎಂಬ ಕೆಟ್ಟ ರಾಸಾಯನಿಕ ಇರುತ್ತದೆ ತಾಯಿ ರಾಸಾಯನಿಕದಿಂದ ಕೂದಲ ಬುಡಕ್ಕೆ ಹೊಡೆತವಿದ್ದು ಕೂದಲ ಬೆಳವಣಿಗೆ ಕೂಡ ಕುಂಠಿತವಾಗಬಹುದು ಮತ್ತೆ ನಿಮ್ಮ ಚರ್ಮಕ್ಕೆ ಸಹಿತ ತುಂಬಾ ಅಪಾಯಕಾರಿ ಅಂತಾನೆ ಹೇಳಬಹುದು, ಚರ್ಮಕ್ಕೆ ತುಂಬಾ ಅಪಾಯತೆಯನ್ನ ತಂದುಕೊಡುತ್ತದೆ ಆದ್ದರಿಂದ ಇಂತಹ ಕೆಮಿಕಲ್ ಯುಕ್ತ ಏರ್ ಡೈನ ದಯವಿಟ್ಟು ಬಳಸಬೇಡಿ.

See also  ಎಂಥ ಡೊಳ್ಳು ಹೊಟ್ಟೆ ಇದ್ದರೂ ಕರಗಿ ನೀರಾಗುತ್ತೆ..ಈ ಮನೆಮದ್ದು ಮಾಡಿದರೆ ಹೊಟ್ಟೆ ಹೇಳದೆ ಕೆಳಗೆ ಕರಗುತ್ತದೆ..

ನ್ಯಾಚುರಲ್ ಆಗಿರುವಂತ ಹೇರ್ ಡೈ ಗಳು ಕೂಡ ಮಾರ್ಕೆಟ್ ನಲ್ಲಿ ಲಭ್ಯವಿದೆ ಆದರೆ ಕೆಲವು ಜನರಿಗೆ ಈ ತರ ಹೇರ್ ಡೈ ಬಗ್ಗೆ ಪರಿವೆಯ ಇಲ್ಲ ಕೆಲವರಿಗೆ ಪರಿಚಯವಿಲ್ಲ ಈ ರೀತಿ ಆಗು ಕೂಡ ಹೇರ್ ಡೈ ಇದೆ ಅನ್ನೋದು ಯಾರಿಗೂ ಗೊತ್ತಿಲ್ಲ. ಹೌದು ಈ ಕೆಮಿಕಲ್ ಯುಕ್ತ ಹೇರ್ ಡೈ ಗಳು ನಿಮಗೆ ಜಾಹೀರಾತಿನಲ್ಲಿ ಟಿವಿಯಲ್ಲಿ ಮೊಬೈಲ್ ದಲ್ಲಿ ಕಂಡುಬರುವುದಿಲ್ಲ. ಜಾಹೀರಾತ್ ನಲ್ಲಿ ನೀವು ಏನ್ ಮಾಡ್ತೀರಾ ಅಂದ್ರೆ ಜಾಹೀರಾತುಗಳಲ್ಲಿ ಯಾವ ಹೆರಡೆಗಳು ಬರುತ್ತೋ ಅದನ್ನೇ ನೀವು ಬಳಸುತ್ತೀರಾ ಆದ್ದರಿಂದ ಅದು ಎಲ್ಲವೂ ಕೂಡ ಕೆಮಿಕಲ್ ಯುಕ್ತವಾಗಿರುತ್ತದೆ. ಕೆಮಿಕಲ್ ಇಲ್ದೆ ಇರೋ ಹೇರಿದೆಯನ್ನ ನೀವು ಬಳಸಿದರೆ ನೀವು ಕೂಡ ಸೇಫ್ ಆಗಿ ಇರ್ತೀರಾ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.