ಕೆಲವರು ಎಷ್ಟೇ ತಿಂದರು ಏಕೆ ದಪ್ಪ ಆಗೋದಿಲ್ಲ ಗೊತ್ತಾ ? ತೆಳ್ಳಗೆ ಇರುವವರು ಈ ವಿಷಯ ತಿಳಿಯಲೆಬೇಕು.ನಮ್ಮಲ್ಲಿ ತುಂಬಾ ಜನ ಸಣ್ಣಗೆ ದುರ್ಬಲವಾಗಿ ಇರ್ತಾರೆ ಇವರು ನೋಡೋದಕ್ಕೆ ಸಣ್ಣಗೆ ಇದ್ದರೂ ಊಟದಲ್ಲಿ ಮಾತ್ರ ಕಾಂಪ್ರಮೈಸ್ ಆಗುವುದಿಲ್ಲ ಆದರೆ ಇವರು ಎಷ್ಟೇ ತಿಂದರೂ ಸಣ್ಣಗೆ ಇರಲು ಕಾರಣಗಳೇನು ತೂಕ ಜಾಸ್ತಿ ಆಗಬೇಕು ಅಂದ್ರೆ ಏನು ಮಾಡಬೇಕು ಅಂತ ಈಗ ನಾವು ತಿಳಿದುಕೊಳ್ಳೋಣ.
ಇವರು ಸಣ್ಣಗೆ ಇರಲು ಮುಖ್ಯ ಕಾರಣ ಇವರು ಯಾವುದೇ ಚಿಕ್ಕ ಕೆಲಸ ಮಾಡಿದರು ದೇಹದಲ್ಲಿ ಹೆಚ್ಚಿನ ಮಟ್ಟದಲ್ಲಿ ಕ್ಯಾಲೋರಿಸ್ ಖರ್ಚಾಗುತ್ತೆ ಕಾರಣ ನಾವು ತಿನ್ನು ಆಹಾರ ಮಾತ್ರವಲ್ಲ ಅದು ಬೇರೆ ಬೇರೆ ವಿಷಯಗಳ ಮೇಲೆ ಡಿಪೆಂಡ್ ಆಗಿರುತ್ತೆ. ಅದು ಬೇರೆ ಬೇರೆ ವಿಷಯಗಳ ಮೇಲೆ ಡಿಪೆಂಡ್ ಆಗಿರುತ್ತೆ, ಅದರಲ್ಲಿ ಜೆನೆಟಿಕ್ ಕೂಡ ಒಂದು ಅಂದ್ರೆ ಅವರ ದೇಹವೇ ಆ ರೀತಿ ಇರುತ್ತೆ.
ಇದು ಅವರ ತಂದೆ ತಾಯಿ ಅವರ ಪೂರ್ವಿಕರಿಂದ ಬಂದಿರುತ್ತೆ ಇನ್ನೊಂದು ಕಾರಣ ಫಿಸಿಕಲ್ ಆಕ್ಟಿವಿಟಿ ಪ್ರತಿದಿನ ಮಾಡುತ್ತಿದ್ದಾರೆ ಅನ್ನೋದರ ಮೇಲೆ ಕೂಡ ಡಿಪೆಂಡ್ ಆಗಿರುತ್ತೆ ಕೆಲವರು ಹೆಚ್ಚಾಗಿ ತಿಂದರೂ ಕೂಡ ಅದಕ್ಕೆ ತಕ್ಕಂತೆ ಅವರು ಮಾಡುವ ಕೆಲಸದಲ್ಲಿ ಫಿಸಿಕಲ್ ಆಕ್ಟಿವಿಟಿ ಇರುತ್ತೆ ಆದ್ದರಿಂದ ಇಂಥವರು ದಪ್ಪ ಆಗೋದಿಲ್ಲ. ಆದ್ದರಿಂದ ಇಂತವರು ದಪ್ಪ ಆಗಬೇಕು ಅಂದ್ರೆ ಬೇಕಾಗಿರುವುದಕ್ಕಿಂತ ಹೆಚ್ಚು ಕ್ಯಾಲೋರಿಸ್ ಅನ್ನ ದೇಹಕ್ಕೆ ಕೊಡಬೇಕು.
ಈ ರೀತಿ ಈಗ ನಾವು ಹೇಳುವ ಕೆಲವು ಟಿಪ್ಸ್ ನೀವು ಫಾಲೋ ಮಾಡಿದರೆ ಖಂಡಿತ ನೀವು ದಪ್ಪ ಆಗುವ ಸಾಧ್ಯತೆ ಇದೆ ಸಾಮಾನ್ಯವಾಗಿ ನಾವು ಬೆಳಗ್ಗೆ ಬ್ರೇಕ್ ಫಾಸ್ಟ್ ಮಧ್ಯಾಹ್ನ ಲಲ್ಲಿ ಸಂಜೆ ಡಿನ್ನರ್ ಈ ರೀತಿ ಮೂರು ಬಾರಿ ಊಟ ಮಾಡ್ತೀವಿ. ದಪ್ಪ ಆಗಬೇಕು ಅಂತ ಅಂದುಕೊಳ್ಳುವವರು ಕಮ್ಮಿ ಪ್ರಮಾಣದ ಆಹಾರವನ್ನು ಹೆಚ್ಚು ಬಾರಿ ತಿನ್ನಬೇಕು.
ಹೆಚ್ಚು ಬಾರಿ ತಿನ್ಬೇಕು ಅಂದ್ರೆ ದಿನಕ್ಕೆ ಐದು ಅಥವಾ ಆರು ಬಾರಿ ತಿಂದರೆ ತಪ್ಪದೇ ದಪ್ಪ ಆಗ್ತೀರಾ ಎಡಿಟ್ ಅವಕಾಶ ಸಿಕ್ಕಾಗಲ್ಲ ಕಮ್ಮಿ ಪ್ರಮಾಣದಲ್ಲಿ ಹೆಚ್ಚು ಬಾರಿ ತಿನ್ನಿ ಹೆಣ್ಣೆಯಿಂದ ತುಂಬಿದ ಪೂರಿ ಬಜ್ಜಿಗಳನ್ನು ಬಿಟ್ಟು ಇಡ್ಲಿಗಳನ್ನ ಹೆಚ್ಚಾಗಿ ತಿನ್ನಿ ಬೇಯಿಸಿದ ಮೊಟ್ಟೆ, ಬಾಳೆಹಣ್ಣನ್ನು ತಿಂದು ಒಂದು ಗ್ಲಾಸ್ ಹಾಲನ್ನು ಕುಡಿಯಿರಿ.
ಬಾಳೆಹಣ್ಣನ್ನು ತಿಂದು ಒಂದು ಗ್ಲಾಸ್ ಹಾಲನ್ನು ಕುಡಿಯಿರಿ ಅನುವಾಗ ನೀರನ್ನು ಕುಡಿಬೇಡಿ ಪ್ರೀತಿ ತುಂಬಾ ಜನ ಊಟ ಮಾಡುವಾಗ ಹೆಚ್ಚಾಗಿ ನೀರನ್ನು ಕುಡಿತಾರೆ ಈ ರೀತಿ ಕುಡಿದರೆ ಹೆಚ್ಚು ಊಟವನ್ನು ಮಾಡಲು ಸಾಧ್ಯವಾಗುವುದಿಲ್ಲ ಅಷ್ಟೇ ಅಲ್ಲ ನಮ್ಮ ಸ್ಟಮಕ್ ನಲ್ಲಿ ನಾವು ತಿಂದ ಆಹಾರವನ್ನು ಕರಗಿಸುವ ಆಸಿಡ್ ಪವರ್ ಕೂಡ ಕಮ್ಮಿಯಾಗಿ ಹೋಗುತ್ತೆ ಇದರಿಂದ ಅಜೀರ್ಣ ಸಮಸ್ಯೆ ಕೂಡ ಬರಬಹುದು.
ಊಟ ಮಾಡುವಾಗ ಹೆಚ್ಚು ನೀರನ್ನ ಕುಡಿಬೇಡಿ, ಒಂದು ವೇಳೆ ಕುಡಿಲೇಬೇಕು ಅಂದಾಗ ಸ್ವಲ್ಪ ಮಟ್ಟದ ನೀರನ್ನು ಕುಡಿಯಿರಿ. ಊಟ ಮಾಡಿದ ಅರ್ಧ ಗಂಟೆ ನಂತರ ನೀರನ್ನು ಕುಡಿರಿ. ಅದೇ ರೀತಿ ಪ್ರತಿದಿನ ಎರಡರಿಂದ ಮೂರು ಲೀಟರ್ ನೀರನ್ನು ಕುಡಿಬೇಕು. ದಪ್ಪ ಆಗ್ಬೇಕು ತೂಕ ಆಗ್ಬೇಕು ಅಂತ ಅಂದುಕೊಳ್ಳುವವರು ಮಾರ್ನಿಂಗ್ ಒಂದು ಗ್ಲಾಸ್ ಹಾಲಿನಲ್ಲಿ ಒಂದು ಸ್ಪೂನ್ ಜೇನುತುಪ್ಪವನ್ನು ಮಿಕ್ಸ್ ಮಾಡಿ ಕುಡಿರಿ. ಒಳ್ಳೆ ರಿಸಲ್ಟ್ ಬರುತ್ತೆ ತುಂಬಾ ಜನ ತೂಕ ಜಾಸ್ತಿ ಆಗಬೇಕು ಅಂತ ಹೊರಗಡೆ ಸಿಗುವ ಜಂಕ್ ಫುಡ್ ಇವುಗಳನ್ನು ಹೆಚ್ಚಾಗಿ ತಿನ್ನುತ್ತಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.