ಮಲಗಿದ ನಂತರ ಆತ್ಮ ಎಲ್ಲಿಗೆ ಹೋಗುತ್ತದೆ ಮೃತ್ಯು ಆದ ನಂತರ ಆತ್ಮ ಎಲ್ಲಿಗೆ ಹೋಗುತ್ತದೆ ಗರುಡ ಪುರಾಣದಲ್ಲಿ ಎಲ್ಲವೂ ಉಲ್ಲೇಖವಾಗಿದೆ. ಈ ಜಗತ್ತಿನಲ್ಲಿ ಅದೆಷ್ಟೆಲ್ಲ ರಹಸ್ಯಗಳೆಂದರೆ ಅವರ ಬಗ್ಗೆ ನೀವು ಅಂದಾಜಿಸಲು ಸಹ ಸಾಧ್ಯವಿಲ್ಲ. ನಿದ್ರೆ ಈ ಜಗತ್ತಿನಲ್ಲಿ ಅದೆಷ್ಟೆಲ್ಲ ರಹಸ್ಯಗಳಿವೆ ಅಂದ್ರೆ ಅವುಗಳ ಬಗ್ಗೆ ನೀವು ಅಂದಾಜಿಸಲು ಸಹ ಸಾಧ್ಯವಿಲ್ಲ ಅವುಗಳಲ್ಲಿ ಹೋಗುತ್ತದೆ ಮತ್ತು ಏನೇನು ಮಾಡುತ್ತದೆ ಹಲವಾರು ಎಕ್ಸ್ಪರಿಮೆಂಟ್ ಗಳನ್ನು ಮಾಡಿದ ನಂತರ ಮನುಷ್ಯನು ಮಲಗಿದ ನಂತರ ಆತ್ಮ ತಿರುಗಾಡುತ್ತದೆ.
ಶಾಸ್ತ್ರಗಳು ಹೇಳಿದ ಪ್ರಕಾರ ಆತ್ಮವು ಮನುಷ್ಯನಿಂದ ಹೊರಗಡೆ ಹೋದರೆ ಮನುಷ್ಯನ ಮೃತ್ಯುವಾಗುತ್ತದೆ. ನಿದ್ದೆ ಆಗುತ್ತದೆ ಮಲಗಿಕೊಂಡ ನಂತರ ಆತ್ಮ ತಿರ್ಗಾಡಲಿ ಹೋಗುತ್ತದೆ ಆದರೆ ಮನುಷ್ಯನು ಮಲಗಿದ ನಂತರ ಯಾಕೆ ಜೀವಂತವಾಗಿರುತ್ತಾನೆ ಎನ್ನುವ ಒಂದು ಪ್ರಶ್ನೆ ಕಾಡುತ್ತಿದೆ ಆದರೆ ಭಗವದ್ಗೀತೆಯಲ್ಲಿ ಇದರ ಉಲ್ಲೇಖವನ್ನು ಭಿನ್ನವಾಗಿ ತಿಳಿಸಲಾಗಿದೆ ಇದರ ಸತ್ಯ ಏನೆಂದರೆ ಸತ್ಯ ಹೇಳಿದರೆ ಎಲ್ಲ ಸತ್ಯವನ್ನು ನಿಮಗೆ ಪೂರ್ತಿಯಾಗಿ ತಿಳಿಸಿ ಕೊಡುತ್ತೇವೆ.
ಆತ್ಮವು ಮಲಗಿಕೊಂಡ ನಂತರ ಎಲ್ಲಿಗೆ ಹೋಗುತ್ತದೆ ಗೊತ್ತಾ ಆತ್ಮಕ್ಕೆ ಇರುವಂತ ಸಂಬಂಧವನ್ನು ತಿಳಿದುಕೊಳ್ಳಬೇಕು ಯಾವಾಗ ಮನುಷ್ಯನಿಗೆ ನಿದ್ರೆ ಬರುತ್ತದೆ ಮನುಷ್ಯನ ಆತ್ಮ ಮಲಗಿಕೊಳ್ಳುವುದಿಲ್ಲ ಕ್ರಿಯೆ ಮಾಡುತ್ತಲೇ ಇರುತ್ತದೆ ಇಲ್ಲಿ ಮೆದುಳು ಕೂಡ ಯಾವತ್ತು ತನ್ನ ಕ್ರಿಯೆಯನ್ನ ಮಾಡುತ್ತಲೇ ಇರುತ್ತದೆ ಇದೇ ಕಾರಣದಿಂದಾಗಿ ಮನುಷ್ಯನಿಗೆ ನಿದ್ರೆ ಬಂದಾಗ ಯಾವ ರೀತಿ ಅನುಭವಗಳು ಆಗುತ್ತವೆ ಅಂತ ಅಂದ್ರೆ
ಯಾರೋ ಒಬ್ಬರು ಸ್ಪರ್ಶ ಮಾಡುತ್ತಿದ್ದಾರೆ ಮನುಷ್ಯನಿಗೆ ಯಾವುದೋ ಒಂದು ಸ್ಥಾನಕ್ಕೆ ಹೋದಂತಹ ಅನುಭವವಾಗುತ್ತದೆ ಇದೆಲ್ಲ ತುಂಬಾ ಅಪರೂಪವಾಗಿರುವಂಥದ್ದು. ಈ ರೀತಿ ಯಾಕಿಲ್ಲ ನಡೆಯುತ್ತದೆ ಅಂತಂದ್ರೆ ಆತ್ಮ ಅದೇ ಸ್ಥಾನದಲ್ಲಿ ಇರುತ್ತದೆ ಯಾಕೆಂದರೆ ಮನುಷ್ಯ ಮಲಗಿದ ನಂತರ ಆತ್ಮವೂ ತಿರುಗಾಡಲು ಹೋಗುತ್ತದೆ. ಮನುಷ್ಯನ ಶರೀರ ಮಾತ್ರ ಇರುತ್ತದೆ. ಆತ್ಮವು ಶರೀರದಿಂದ ಆಚೆ ಹೋದಾಗ ಈ ಶರೀರ ಯಾಕೆ ಸಾಯೋದಿಲ್ಲ ಅಂತ ನಿಮಗೆ ಪ್ರಶ್ನೆ ಬಂದಿರಬಹುದು.
ನಿದ್ದೆ ಬಂದಿರಬಹುದು ಈ ರೀತಿ ಯಾಕೆ ಆಗೋದಿಲ್ಲ ಅಂದ್ರೆ ಈ ಸಮಯದಲ್ಲಿ ಶರೀರವು ನಿದ್ರಾವಸ್ಥೆಯಲ್ಲಿ ಇರುತ್ತದೆ ಯಾವಾಗ ಶರೀರದಿಂದ ಆತ್ಮವು ಆಚೆ ಬರುತ್ತದೆಯೋ ಅದು ತಿರುಗಾಡಿಕೊಂಡು ಮರಳಿ ಬರುತ್ತದೆ ಮನುಷ್ಯನು ಯಾವಾಗ ಮರಣ ಹೊಂದಿರುತ್ತಾನೋ ಅವಾಗ ಆತ್ಮ ಅವನ ಹೊರಗಡೆ ಬರುತ್ತದೆ ಅದು ಮತ್ತೆ ವಾಪಸ್ ಮನುಷ್ಯನ ದೇಹಕ್ಕೆ ಬರುವುದಿಲ್ಲ ಅದರ ಶಕ್ತಿ ಕಮ್ಮಿ ಆಗುತ್ತದೆ.
ಆತ್ಮಗಳಿಗೂ ಒಂದು ಶಕ್ತಿ ಅಂತ ಇರುತ್ತದೆ ಆದ್ದರಿಂದ ಆತ್ಮಗಳು ಈ ಕ್ರಿಯೆಯನ್ನ ಮಾಡ್ತಾ ಇರ್ತವೆ. ಇನ್ನು ನೀವು ಕೂಡ ನೋಡಿರುವಂತೆ ಕನಸುಗಳಲ್ಲಿ ನಿಮಗೆ ಯಾವ ಯಾವ ರೀತಿ ಅನುಭವ ಆಗಿರುತ್ತದೆ ಅಂತಂದ್ರೆ ಇದರ ಬಗ್ಗೆ ನೀವು ಕೂಡ ಕಲ್ಪನೆಯನ್ನು ಮಾಡಿಕೊಂಡಿರುವುದಿಲ್ಲ. ಯಾವ ಕಾರಣದಿಂದ ಆಗಿರುತ್ತದೆ ಅಂತ ಅಂದ್ರೆ ನಮ್ಮ ಆತ್ಮ ಆ ಸ್ಥಾನದಲ್ಲಿ ಇರುತ್ತದೆ. ನಾವು ನಿದ್ರೆ ಮಾಡಿದಾಗ ಆತ್ಮ ನಮ್ಮನ್ನು ಬಿಟ್ಟು ತಿರುಗಾಡಲು ಹೋಗುತ್ತದೆ.
ಮತ್ತೆ ವಾಪಸ್ ಬಂದು ನಮ್ಮ ದೇಹವನ್ನು ಸೇರಿಕೊಳ್ಳುತ್ತದೆ ಆದ್ದರಿಂದ ಈ ರೀತಿ ಎಲ್ಲಾ ಆಗುತ್ತದೆ ನೋಡಿ ನಮಗೆ ಕೆಟ್ಟ ಕನಸುಗಳು ಬೀಳುತ್ತವೆ ಅಂತ ಅರ್ಥ ಇದೆಲ್ಲ ಯಾವ ಕಾರಣದಿಂದ ಆಗಿರುತ್ತದೆ ಅಂದ್ರೆ ಆತ್ಮವೂ ಆ ಸ್ಥಾನದಲ್ಲಿ ಇರುತ್ತದೆ ಆದ್ದರಿಂದಲೇ ಹೀಗೆಲ್ಲ ಆಗ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ವೀಕ್ಷಿಸಿ.