ನೀವು ಬಳಸೋ ಕುಕ್ಕರ್ ಡೇಂಜರ್ ಯಾವ ಕುಕ್ಕರ್ ದಿ ಬೆಸ್ಟ್ ಡಾಕ್ಟರ್ ಏನಂತಾರೆ… ಕುಕ್ಕರ್ ಹೇಗೆ ಇರಬೇಕು ಕುಕ್ಕರ್ ಬಳಕೆಯಿಂದ ಕೂಡ ನಮಗೆ ವ್ಯತ್ಯಾಸವಾಗುತ್ತಿದೆಯಾ ಕುಕ್ಕರ್ ನಿಂದ ನಮಗೆ ದೊಡ್ಡ ದೊಡ್ಡ ಡಿಸೀಸ್ ಬರುತ್ತಾ ಇದೆ ಮತ್ತು ನನಗೆ ಯಾರು ಹೇಳಿದರು ಕುಕ್ಕರ್ ನಿಂದ ಕ್ಯಾನ್ಸರ್ ಕೂಡ ಬರುತ್ತದೆ ಎಂದು, ನೀವು ಕೇಳ್ತಾ ಇರುವುದು ಪ್ರೆಷರ್ ಕುಕ್ಕರ್ ಬಗ್ಗೆ ಹೌದು.
ಕುಕ್ ವೇರ್ ಎಂದರೆ ಯಾವುದಾದರೂ ಆಗಿರಬಹುದು ಆದರೆ ಪ್ರೆಶರ್ ಕುಕ್ಕರ್ ಎಂದರೆ ಸಿಟಿ ಹೊಡೆಯುತ್ತದೆಯಲ್ಲ ಅದು ಅವಶ್ಯಕತೆ ಇಲ್ಲ ಉದಾಹರಣೆಗೆ ಯುರೋಪ್ ರಷ್ಯಾ ಖಂಡಗಳನ್ನು ತೆಗೆದುಕೊಂಡರೆ ಮಾಂಸವನ್ನು ತಿನ್ನುವ ದೇಶಗಳು ಏಕೆಂದರೆ ಅಲ್ಲಿ ಹಿಮವಿರುತ್ತದೆ ವರ್ಷಪೂರ್ತಿ ರವರಿಗೆ ಬೆಳೆಗಳನ್ನು ಬೆಳೆಯುವುದಕ್ಕೆ ಆಗುವುದಿಲ್ಲ ಅಲ್ಲಿ ಇರುವಂತಹ.
ಮಾಂಸವನ್ನೇ ತಿಂದುಕೊಳ್ಳಬೇಕು, ಸುಡುವುದಕ್ಕೆ ಐಸ್ ಆಗಿರುವುದರಿಂದ ಕಟ್ಟಿಗೆ ತೆಗೆದುಕೊಂಡು ಕಟ್ಟಿಗೆ ಹಚ್ಚಿ ಸುಟ್ಟಿ ಅಡಿಗೆ ಮಾಡುವುದಕ್ಕೆ ಕಷ್ಟವಾಗುವುದರಿಂದ ಸ್ವಲ್ಪ ಹಿಮವನ್ನು ತೆಗೆದುಕೊಂಡು ಮಾಂಸವನ್ನು ಹಾಕಿ ಸ್ವಲ್ಪ ಒಲೆಯನ್ನು ಇಟ್ಟರೆ ಅದು ಪ್ರಶರ್ ನಲ್ಲಿ ಬೇಯುತ್ತದೆ ಎನ್ನುವ ಕಾರಣದಿಂದ ಕುಕ್ಕರ್ ಬಳಕೆಗೆ ಬಂದಿದ್ದು ನೀವು ಅನ್ನವನ್ನು ತೆರೆದ ಪಾತ್ರೆಯಲ್ಲಿ ಇಟ್ಟು.
ಮಾಡಿ ನೋಡಿ ತೆರೆದ ಪಾತ್ರೆಯಲ್ಲಿ ಅದು ಪ್ರತಿ ಬಾರಿ ಕುದಿಯ ಬೇಕಾದರೆ ಹೊಸ ಗಾಳಿಯನ್ನು ತೆಗೆದುಕೊಳ್ಳುತ್ತದೆ ಕೆಳಗಿನಂದ ನಿಧಾನವಾಗಿ ಉರಿಯನ್ನು ಮಧ್ಯಮದಲ್ಲಿಟ್ಟು ಗಂಜಿ ತೆಗೆದು ತೆಗೆದು ಇಟ್ಟರೆ ನಿಮಗೆ ಮೃದುವಾಗಿ ಮೆತ್ತನೆಯಾಗಿ ಅನ್ನ ಬೆಂದಿರುತ್ತದೆ ಕುಕ್ಕರ್ ನಲ್ಲಿ ನೀವು ಒಂದು ಬಾರಿ ಮುಚ್ಚಿಟ್ಟಿರಿ ಎಂದರೆ ಪ್ರೆಶರ್ ನಲ್ಲಿ ಕುಕ್ ಆಗುತ್ತಾ ಇರುತ್ತದೆ ಅನ್ನ.
ಒಡೆಯುತ್ತದೆ ಗಂಜಿ ಬಸಿಯುವುದಕ್ಕೆ ಬರುವುದಿಲ್ಲ ಅದರಿಂದ ಸಮಸ್ಯೆಗಳು ಹೆಚ್ಚು. ಇವತ್ತಿನ ಕಾರ್ಯಕ್ರಮದಲ್ಲಿ ಇದನ್ನು ನಾನೇ ವೈಯಕ್ತಿಕವಾಗಿ ಅಂದುಕೊಂಡಿದ್ದು ಕೊನೆದಾಗಿ ಒಂದು ಕಾರ್ಯಕ್ರಮವನ್ನು ಕೊಟ್ಟಿದ್ದೆ ಕುಕ್ಕರ್ ಯಾವ ರೀತಿ ಇರಬೇಕು ಕುಕ್ಕರ್ ಬಳಕೆಯಲ್ಲಿಯೂ ಕೂಡ ವ್ಯತ್ಯಾಸಗಳು ಆಗುತ್ತಿದೆಯಾ ಇದರಿಂದ ನಮಗೆ ದೊಡ್ಡ ದೊಡ್ಡ ಕಾಯಿಲೆಗಳು ಬರುತ್ತಿದೆಯಾ.
ಮತ್ತು ನನಗೆ ಯಾರು ಹೇಳಿದರು ಕುಕ್ಕರಿಂದ ಕ್ಯಾನ್ಸರ್ ಬರುವ ಸಂದರ್ಭವಿದೆ ಎಂದು ಅದರಲ್ಲಿ ಅಲ್ಯುಮಿನಿಯಂ ಇದೆ ಸ್ಟೀಲ್ ಇದೆ ಮತ್ತು ಬೇರೆ ಬೇರೆ ಕಂಪನಿಗಳ ದೊಡ್ಡ ದೊಡ್ಡ ಕುಕ್ಕರ್ಗಳು ಕೂಡ ಬಂದಿದೆ ಅದು ಅತಿಹೆಚ್ಚಿನ ಬೆಲೆಯೆಂದು ನನಗೆ ಗೊತ್ತಾಗಿದೆ ಬೆಂಗಳೂರಿನ ಪ್ರತಿ ಮನೆಯಲ್ಲೂ ಕುಕ್ಕರಿದೆ ನಮ್ಮ ಹಳ್ಳಿಗಳ ಕಡೆ ಹೋದರೆ ನಮ್ಮ ಮನೆಗಳಲ್ಲೆಲ್ಲ ಮಡಿಕೆಯಲ್ಲಿ ಅಡುಗೆಯನ್ನು.
ಮಾಡಿಕೊಳ್ಳುತ್ತಿವೆ ಅದಾದ ನಂತರ ಸ್ಟೀಲ್ ಬಂತು ಅಲುಮಿನಿಯಂ ಎಲ್ಲ ಬಂತು ಆದರೆ ಬೆಂಗಳೂರಿನಲ್ಲಿ ಕೇವಲ ಕುಕ್ಕರಲ್ಲಿಯೇ ಮಾಡುವುದು ಯಾರು ಕೂಡ ಬೇರೆ ವಸ್ತುಗಳಿಗೆ ಹೋಗುತ್ತಲೇ ಇಲ್ಲ ಈಗ ನಾವು ಕುಕ್ಕರ್ ಅನ್ನು ಹೇಗೆ ಬಳಸಬೇಕು ನಾವು ಬಳಸುವಂತಹ ಕುಕ್ಕರ್ ನಮಗೆ ಡೇಂಜರ್ ಆಗಿದೆಯಾ, ತುಂಬಾ ಚೆನ್ನಾಗಿರುವ ಪ್ರಶ್ನೆಯನ್ನು ಕೇಳಿದ್ದೀರ ಇದರಿಂದ ನಿಮಗೆ.
ಪ್ರಶಂಸೆಗಳು ಎಷ್ಟು ಬರುತ್ತದೋ ಅಥವಾ ತೆಗಳಿಕೆಗಳು ಎಷ್ಟು ಬರುತ್ತದೆ ಗೊತ್ತಿಲ್ಲ ಸಂಪೂರ್ಣವಾಗಿ ಇದಕ್ಕೆ ನೀವೇ ಜವಾಬ್ದಾರರಾಗಿರುತ್ತೀರಾ ಪ್ರಶ್ನೆಯನ್ನು ಕೇಳಿದಿರಾ ಉತ್ತರ ಕೊಡುತ್ತೇನೆ ನಾನು ಈಗ ಅಷ್ಟೇ ಮೊದಲು ಕುಕ್ಕರ್ ಯಾಕೆ ಬೇಕು ಎನ್ನುವುದು ಬೇಕು ಕುಕ್ಕರ್ ಬಗ್ಗೆ ಮಾತನಾಡೋಣ ನಂತರ ಆದರೆ ಕುಕ್ಕರೆ ಯಾಕೆ ಬೇಕು, ನಾವು ತಿನ್ನುವಂತಹ ಪದಾರ್ಥಗಳನ್ನು.
ಮಾಡಿಕೊಳ್ಳುವುದಕ್ಕೆ ಆಹಾರಗಳನ್ನು ತಯಾರು ಮಾಡಿಕೊಳ್ಳುವುದಕ್ಕೆ ಬೇಕು ಎಂದು ಆಗಿದೆ ಆದರೆ ಇದು ಭ್ರಮೆಯನ್ನು ಸೃಷ್ಟಿ ಮಾಡಿದೆ ಕಂಪನಿಗಳು ಏಕೆಂದರೆ ಬಹು ಬೇಡಿಕೆಯ ನಟಿಯನ್ನು ಕರೆದುಕೊಂಡು ಬಂದು ಒಂದು ಕುಕ್ಕರನ್ನು ಜಾಹೀರಾತು ಪಡಿಸುತ್ತಾರೆ ಅದು ಅವರ ಯೋಗ್ಯತೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.