ಫೋನ್ ಪೇ ಅಕೌಂಟ್ ಅನ್ನು ಹೇಗೆ ಕ್ರಿಯೇಟ್ ಮಾಡುವುದು ಅದು ಕೂಡ ಎಟಿಎಂ ಕಾರ್ಡ್ ಇಲ್ಲದೆ… ನಾನು ಈ ವಿಡಿಯೋದಲ್ಲಿ ನಿಮಗೆ ಏನು ತಿಳಿಸಿ ಕೊಡುತ್ತೇನೆ ಎಂದರೆ ಎಟಿಎಂ ಕಾರ್ಡ್ ಇಲ್ಲದೆ ಫೋನ್ ಪೇ ಅಕೌಂಟ್ ಅನ್ನು ಹೇಗೆ ಆಧಾರ್ ಕಾರ್ಡ್ ಮುಖಾಂತರ ಕ್ರಿಯೇಟ್ ಮಾಡಬಹುದು ಕ್ರಿಯೆಟ್ ಮಾಡಿಕೊಂಡ ತಕ್ಷಣ ಹಂಡ್ರೆಡ್ ರುಪೀಸ್ ಕ್ಯಾಶ್ಬ್ಯಾಕ್.
ಬರಬೇಕು ಎಂದರೆ ವಿಡಿಯೋ ನೋಡುತ್ತಿರುವ ಡಿಸ್ಕ್ರಿಪ್ಶನ್ ಬಾಕ್ಸ್ ಮೇಲೆ ಟ್ಯಾಪ್ ಮಾಡಿ ಅಪ್ಲಿಕೇಶನ್ ದು ಒಂದು ಲಿಂಕ್ ಇರುತ್ತದೆ ಆ ಲಿಂಕ್ ಮೇಲೆ ನೇರವಾಗಿ ಕ್ಲಿಕ್ ಮಾಡಿಕೊಳ್ಳಬೇಕಾಗುತ್ತದೆ ಲಿಂಕ್ ಮೇಲೆ ಕ್ಲಿಕ್ ಮಾಡಿದಿರಿ ಎಂದರೆ ನಿಮ್ಮ ಒಂದು ಪ್ಲೇ ಸ್ಟೋರ್ ನೇರವಾಗಿ ಓಪನ್ ಆಗುತ್ತದೆ ಪ್ಲೇ ಸ್ಟೋರ್ ಈ ರೀತಿಯಾಗಿ ಓಪನ್ ಆಗಿದೆ ನಂತರ ಇನ್ಸ್ಟಾಲ್.
ಮಾಡಿಕೊಳ್ಳಬೇಕು ನೀವೇನಾದರೂ ಪ್ಲೇ ಸ್ಟೋರ್ ಅನ್ನು ಓಪನ್ ಮಾಡಿ ಸರ್ಚ್ ಮಾಡಿ ಡೌನ್ಲೋಡ್ ಮಾಡಿಕೊಂಡರೆ ನಿಮಗೆ ರೂ. 100 ಕ್ಯಾಶ್ ಬ್ಯಾಕ್ ಬರುವುದಿಲ್ಲ ಹಾಗಾಗಿ ವಿಡಿಯೋ ಡಿಸ್ಕ್ರಿಪ್ಶನ್ ಬಾಕ್ಸ್ನಲ್ಲಿ ಇರುವಂತಹ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮಗೆ ನೇರವಾಗಿ ಪ್ಲೇ ಸ್ಟೋರ್ ನಲ್ಲಿ ಲಿಂಕ್ ಓಪನ್ ಆಗುತ್ತದೆ ಆ ಮೂಲಕ ನೀವು ಇನ್ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ ಆಗ.
ನಿಮಗೆ ಕ್ಯಾಶ್ ಬ್ಯಾಕ್ ಬರುತ್ತದೆ ನಂತರ ನೀವು ಇಲ್ಲಿ ಫೋನ್ ಪೇ ಅಕೌಂಟ್ ಅನ್ನು ಕ್ರಿಯೇಟ್ ಮಾಡಿಕೊಳ್ಳಬೇಕು ಎಂದರೆ ಬ್ಯಾಂಕಿಗೆ ಯಾವ ಒಂದು ನಂಬರ್ ಲಿಂಕ್ ಆಗಿರುತ್ತದೆಯೋ ಆ ಒಂದು ನಂಬರನ್ನು ನೀವು ಇಲ್ಲಿ ಟೈಪ್ ಮಾಡಿಕೊಳ್ಳಬೇಕಾಗುತ್ತದೆ ನಂತರ ಆ ಒಂದು ಸಿಮ್ ಕಾರ್ಡ್ ಕೂಡ ಅದೇ ಒಂದು ಮೊಬೈಲ್ ನಲ್ಲಿ ಇರಬೇಕು ನಂತರ ಇಲ್ಲಿ ಪ್ರೊಸೀಡ್ ಎಲ್ಲಿರುತ್ತದೆ ಅದರ.
ಮೇಲೆ ಕ್ಲಿಕ್ ಮಾಡಿ ಕೊಳ್ಳಬೇಕಾಗುತ್ತದೆ 5 ಅಂಕಿಯ ಓಟಿಪಿ ಬರುತ್ತದೆ ಅದು ಕೂಡ ಆಟೋಮೆಟಿಕ್ ತೆಗೆದುಕೊಳ್ಳುತ್ತದೆ ಅದು ತೆಗೆದುಕೊಂಡಿಲ್ಲ ಎಂದರೆ ಮೆಸೇಜ್ ಬಾಕ್ಸ್ ಅನ್ನು ಓಪನ್ ಮಾಡಿ ನಂತರ ಅಲ್ಲಿ ಏನು ಬಂದಿರುತ್ತದೆ ಅದನ್ನು ಇಲ್ಲಿ ಟೈಪ್ ಮಾಡಿಕೊಳ್ಳಬೇಕಾಗುತ್ತದೆ ನಂತರ ಇಲ್ಲಿ ಪರ್ಮಿಷನ್ಗಳನ್ನು ಕೇಳುತ್ತದೆ ಅಪ್ಲಿಕೇಶನ್ ಅದಕ್ಕೆ ನೀವು ಹಲೋ ಎಂದು.
ಕೊಡಬೇಕು ಹಲೋವನ್ನು ಕೊಟ್ಟಿದ ನಂತರ ನಾವು ಬ್ಯಾಂಕ್ ಅಕೌಂಟ್ ಅನ್ನು ಸೇರಿಸಬೇಕು ಬ್ಯಾಂಕ್ ಅಕೌಂಟ್ ಅನ್ನು ಸೇರಿಸಬೇಕು ಎಂದರೆ ಲೆಫ್ಟ್ ಸೈಡಲ್ಲಿ ಪ್ರೊಫೈಲ್ ಸಿಂಬಲ್ ಇರುತ್ತದೆ ಅಲ್ಲಿ ಕ್ಲಿಕ್ ಮಾಡಿ ಕೊಳ್ಳಬೇಕಾಗುತ್ತದೆ ನಂತರ ಇಲ್ಲಿ ನಿಮಗೆ ಆಡ್ ಬ್ಯಾಂಕ್ ಅಕೌಂಟ್ ಎಂದು ನಿಮಗೆ ಒಂದು.
ಆಪ್ಷನ್ ಸಿಗುತ್ತದೆ ಬ್ಯಾಂಕ್ ಯಾವುದು ಅದನ್ನು ಆಯ್ಕೆ
ಮಾಡಿಕೊಳ್ಳಬೇಕು ಅಲ್ಲಿ ನಿಮಗೆ ನಿಮ್ಮ ಬ್ಯಾಂಕ್ ಸಿಕ್ಕಿಲ್ಲ ಎಂದರೆ ಸರ್ಚ್ ಬೈ ಬ್ಯಾಂಕ್ ನೇಮ್ ಎಂದು ಇಲ್ಲಿ ತೋರಿಸುತ್ತಾ ಇರುತ್ತದೆ ಅದರ ಮೇಲೆ ನೀವು ಸರ್ಚ್ ಮಾಡಿದರೆ ಸಾಕು ಎಷ್ಟೇ ಕೆಳಗಡೆ ಇದ್ದರೂ ಅದು ಮೇಲೆ ಬರುತ್ತದೆ ನಾನು ಇಲ್ಲಿ ಕೆನರಾ ಬ್ಯಾಂಕ್.
ಅನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ ಅದನ್ನು ಆಯ್ಕೆ ಮಾಡಿಕೊಂಡ ನಂತರ ಅದು ಲೋಡ್ ಆಗುವುದಕ್ಕೆ
ಶುರುಮಾಡುತ್ತದೆ ಲೋಡ್ ಮಾಡಿಕೊಂಡ ನಂತರ ನಿಮಗೆ ಇಲ್ಲಿ ಸೆಟ್ ಯುಪಿಐ ಎಂದು ಕೇಳುತ್ತದೆ ಸೆಟ್ ಯುಪಿಐ ಪಿನ್ ಮೇಲೆ ನೀವು ಕ್ಲಿಕ್ ಮಾಡಿ ಕೊಳ್ಳಬೇಕಾಗುತ್ತದೆ ಅದನ್ನ ಕ್ಲಿಕ್ ಮಾಡಿದ.
ನಂತರ ಆಧಾರ್ ಕಾರ್ಡ್ ಮೂಲಕ ನಾವು ಈ ಒಂದು ಅಕೌಂಟನ್ನು ಕ್ರಿಯೇಟ್ ಮಾಡಬೇಕು ಎಂದು ಬಂದಿದ್ದೇವೆ ಅಲ್ಲ ಹಾಗಾಗಿ ಮೊದಲನೆಯ ಆಪ್ಷನ್ ಆಧಾರ್ ಕಾರ್ಡ್ ಎಂದುಸೆಲೆಕ್ಟ್ ಆಗಿರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.