ಅಮವಾಸ್ಯೆ ದಿನವೇ ಸೂರ್ಯಗ್ರಹಣ ಏನೆಲ್ಲ ಸಂಕಷ್ಟ ಈ 6 ರಾಶಿಗೆ ಬರಲಿದೆ ನೋಡಿ…

ಅಮಾವಾಸ್ಯೆ ದಿನವೇ ಸೂರ್ಯಗ್ರಹಣ ಏನೆಲ್ಲ ಸಂಕಷ್ಟ ಆರು ರಾಶಿಯವರು ಎಚ್ಚರ ಎಚ್ಚರ…. ಈ ವರ್ಷದಲ್ಲಿ ಎರಡನೇ ಸೂರ್ಯ ಗ್ರಹಣ ಸಂಭವ ಅದು ಅಕ್ಟೋಬರ್ 14 ನೇ ತಾರೀಕು 2023 ರಂದು ನಡೆಯುವ ಸೂರ್ಯ ಗ್ರಹಣ ಈ ಸೂರ್ಯ ಗ್ರಹಣ ಎರಡನೇ ಸೂರ್ಯ ಗ್ರಹಣ ಎಂದು ಕರೆಯುತ್ತೇವೆ ಈ ಸೂರ್ಯ ಗ್ರಹಣದ ಪ್ರಕ್ರಿಯೆ ನಡೆಯುವಂತಹ ಪ್ರದೇಶ ಯಾವುದು.

WhatsApp Group Join Now
Telegram Group Join Now

ಅಂದರೆ ಯಾವ ಒಂದು ರಾಶಿಯವರು ಯಾವ ವಸ್ತುಗಳನ್ನು ದಾನ ಮಾಡಬೇಕಾಗುತ್ತದೆ ಹಾಗೆ ವಿಶೇಷವಾಗಿ ಯಾವ ಆರು ರಾಶಿಯವರಿಗೆ ಬಹಳಷ್ಟು ಸಮಸ್ಯೆ ದಾಯಕವಾಗುತ್ತದೆ ಎಂದು ನೋಡೋಣ ಹಾಗೆ ಸೂರ್ಯ ಕುಳಿತಿರುವಂತಹ ನಕ್ಷತ್ರ ಚಂದ್ರ ಕೂತಿರುವಂತಹ ನಕ್ಷತ್ರ ಇವೆಲ್ಲವನ್ನ ನಾವು ಗಣ ನಿಗೆ ತೆಗೆದುಕೊಳ್ಳುತ್ತೇವೆ ಯಾವ ಯಾವ ರಾಶಿಯವರು ಯಾವ.

ಮಂತ್ರವನ್ನು ಪಠಣೆ ಮಾಡಬೇಕು ಯಾವ ವಸ್ತುವನ್ನು ದಾನ ಮಾಡಬೇಕು ಎಂಬುದನ್ನು ಸಂಕ್ಷಿಪ್ತವಾಗಿ ತಿಳಿಸಿ ಕೊಡುತ್ತೇನೆ ಆದರೆ ನಡೆಯುವಂತಹ ಪ್ರಕ್ರಿಯೆ ಹೇಗಿರುತ್ತದೆ ಭಾರತದ ಮೇಲೆ ಗೋಚರವಾಗುತ್ತದೆಯ ಅಥವಾ ಯಾವ ದೇಶದ ಮೇಲೆ ಗೋಚರವಾಗುತ್ತದೆ ಭಾರತದಲ್ಲಿ ಗೋಚಾರ ಇಲ್ಲದೆ ಇದ್ದರೂ ನಮಗೆ ಆ ಸೂತಕದ ಛಾಯೆ ಯಾವ ಸಮಯದಿಂದ.

ಆರಂಭವಾಗುತ್ತದೆ ಹಾಗೆ ಯಾವ ಒಂದು ಸಮಯದಲ್ಲಿ ಗ್ರಹಣ ಸಂಭವವಾಗುತ್ತದೆ ಇದನ್ನೆಲ್ಲ ನಾನು ತಿಳಿಸಿಕೊಡುತ್ತೇನೆ ಜೊತೆಗೆ ವಿಶೇಷವಾಗಿ ಈ ಎರಡನೇ ಸೂರ್ಯ ಗ್ರಹಣವನ್ನು ವಾರ್ಷಿಕ ಸೂರ್ಯಗ್ರಹಣ ಎಂದು ಕೂಡ ಕರೆಯುತ್ತೇವೆ ಹಾಗೆ ಫೈಯರ್ ಆಫ್ ರಿಂಗ್ ಎಂದು ಕೂಡ ಕರೆಯುತ್ತೇವೆ ಬೆಂಕಿಯ ಒಂದು ಉಂಗುರ ಎಂದು ಕೂಡ ಕರೆಯುತ್ತೇವೆ ಬಹಳ ವಿಶೇಷವಾಗಿ ಈ.

ಒಂದು ಪ್ರಕ್ರಿಯೆ ನಡೆಯುವಂತದ್ದು ಹೊರದೇಶದಲ್ಲಿ ಅಂದರೆ ವಿದೇಶಗಳಲ್ಲಿ ನಡೆಯುವಂತದ್ದೇ ಎಲ್ಲೆಲ್ಲಿ ನಡೆಯುತ್ತದೆ ಮೊದಲು ತಿಳಿದುಕೊಳ್ಳೋಣ ಅದಕ್ಕಿಂತ ಮೊದಲು ಪ್ರಾರಂಭ ಯಾವಾಗ ಅಂತ್ಯ ಯಾವಾಗ ಭಾರತದಲ್ಲಿ ಸೂತಕದ ಛಾಯೆ ಯಾವಾಗ ಆದರೆ ಯಾವ ರಾಶಿಯವರು ಬಹಳ ಎಚ್ಚರಿಕೆಯಿಂದ ಇರಬೇಕು ಅನ್ನೋದನ್ನ ತಿಳಿಸಿ ಕೊಡುತ್ತೇನೆ. ವಿಶೇಷವಾಗಿ ನಮಗೆ ಸೂರ್ಯ.

ಆತ್ಮಕಾರಕ ಎಂದು ಕರೆಯುತ್ತೇವೆ ವಿಲ್ ಪವರ್, ಆ ವಿಲ್ ಪವರ್ ಯಾರಿಗೆ ಸಮಸ್ಯೆ ಬರುತ್ತದೆ ಸೂರ್ಯನಿಂದ ಏಕೆ ಎಂದರೆ ಪಂಚಮ ಸ್ಥಾನ ಆ ಸ್ಥಾನದಿಂದ ಕುಂಡಲಿಯನ್ನು ನೋಡಿದಾಗ ಪೂರ್ವ ಪುಣ್ಯಸ್ಥಾನ ಪಂಚಮ ಸ್ಥಾನ ಎಂದು ಕರೆಯುತ್ತೇವೆ ಯಾರಿಗೆ ಪೂರ್ವ ಪುಣ್ಯದಲ್ಲಿ ಸಮಸ್ಯೆ ಇರುತ್ತದೆ ಎಲ್ಲವನ್ನು ನೋಡೋಣ ವಿಶೇಷವಾಗಿ ಗ್ರಹಣ ಎಲ್ಲಿ.

ಸಂಭವವಾಗುತ್ತದೆ ಎಂದು ಮೊದಲು ತಿಳಿದುಕೊಳ್ಳೋಣ ಗ್ರಹಣ ಸಂಭವ ಆಗುವುದು ಆಸ್ಟ್ರೇಲಿಯಾ ಸೌತ್ ಹಾಗೂ ಈಸ್ಟ್ ಅಲ್ಲಿ ಬರುವಂತಹ ಪ್ರಕ್ರಿಯೆ ನಡೆಯುತ್ತದೆ ಜೊತೆಗೆ ಏಷ್ಯಾ ಪೆಸಿಪಿಕೋಶನ್ನಲ್ಲಿ ಬರುವಂತಹ ಸಂಭವವಿದೆ ಅಂಟಾರ್ಟಿಕಾ ಹಿಂದೂ ಮಹಾಸಾಗರ ದಲ್ಲಿ ಅಲ್ಲಿ ಬರುವಂತಹ ಹಲವಾರು.

ದೇಶದಲ್ಲಿ ನೈಜೀರಿಯಾ ದೇಶದಲ್ಲಿ ನಡೆಯುವಂತಹ ಪ್ರಕ್ರಿಯೆ
ಬಹಳ ವಿಶೇಷವಾಗಿ ಈ ಗ್ರಹಣ ಪ್ರಾರಂಭ ಅಲ್ಲಿ ಸಮಯವನ್ನು ನಾವು ಭಾರತದ ಸಮಯದಲ್ಲಿ ನೋಡುವುದಾದರೆ ಭಾಗಶಃ ಸೂರ್ಯ ಗ್ರಹಣ ಪ್ರಾರಂಭವಾಗುವುದು ರಾತ್ರಿ 8:33 ನಿಮಿಷಕ್ಕೆ ನಮ್ಮ ಭಾರತದ ಸಮಯದ ಪ್ರಕಾರ ಹಾಗೆ ಪೂರ್ಣವಾಗಿ.

9:40ಕ್ಕೆ ಇರುವಂತದ್ದು ಹಾಗೆ ಗರಿಷ್ಠವಾಗಿ ಗರಿಷ್ಠ ಎಂದರೆ ರಿಂಗ್ ಎಂದು ನೋಡುತ್ತೇವೆ 11:29ಕ್ಕೆ ಆಗುವಂತಹ ಪ್ರಕ್ರಿಯೆ ಹಾಗೆ ಬಾಗಶಃ ಗ್ರಹಣ ಅಂತ್ಯವಾಗುವಂತದ್ದು ಬೆಳಗಿನ ಜಾವ ಎರಡು 25 ನಿಮಿಷದವರೆಗೂ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]