ಪುರುಷರ ವೀರ್ಯ ಹೆಚ್ಚಿಸುವ ಪವರ್ ಪುಲ್ ಆಹಾರಗಳು ಇಲ್ಲಿವೆ ನೋಡಿ..ಇದನ್ನು ತಿಂದರೆ ಸಾಕು ಕುದುರೆ ಶಕ್ತಿ ನಿಮ್ಮದೆ » Karnataka's Best News Portal

ಪುರುಷರ ವೀರ್ಯ ಹೆಚ್ಚಿಸುವ ಪವರ್ ಪುಲ್ ಆಹಾರಗಳು ಇಲ್ಲಿವೆ ನೋಡಿ..ಇದನ್ನು ತಿಂದರೆ ಸಾಕು ಕುದುರೆ ಶಕ್ತಿ ನಿಮ್ಮದೆ

ಸುಮಾರು ಜನ ಪೇಷೆಂಟ್ ನಮ್ಮಲ್ಲಿಗೆ ಬರ್ತಾರೆ. ಅದರಲ್ಲಿ ಒಂದು ಬಂಜೆತನ ಟ್ರೀಟ್ಮೆಂಟ್ಗಾಗಿ ಅಂದ್ರೆ ಒಂದು ಇನ್‌ಫರ್ಟಿಲಿಟಿ ಒಂದು ಟ್ರೀಟ್ಮೆಂಟ್ಗಾಗಿ. ಅದರಲ್ಲಿ ಅರ್ಧ ಜನರಲ್ಲಿ ಏನಂದ್ರೆ ಗಂಡು ಮಕ್ಕಳ ಲ್ಲಿ ಸಮಸ್ಯೆ ಇರುತ್ತೆ. ಏನ್ ಸಮಸ್ಯೆ ಇರುತ್ತೆ ಅಂದ್ರೆ ಮೋಸ್ಟ್ ಆಫ್ ಥೆಮ್ ನಲ್ಲಿ ಒಂದು ಫರ್ಟಿಲಿಟಿ ಕ್ವಾಲಿಟಿ ಅಥವಾ ಕ್ವಾಂಟಿಟಿಯಲ್ಲಿ ತೊಂದರೆ ಇರುತ್ತೆ. ತುಂಬಾ ಜನ ಪೇಶೆಂಟ್ ನಮ್ಮಲ್ಲಿ ಟ್ರೀಟ್ಮೆಂಟ್ ತಗೋ ಬೇಕಾದ್ರೆ ತಿಂಗಳಲ್ಲಿ, ಯೂಸ್ವಲಿ ಒಂದು ಕ್ವೆಶ್ಚನ್ ಕೇಳ್ತಾರೆ ಟ್ರೀಟ್ಮೆಂಟ್ ತೆಗೆದುಕೊಳ್ಳುತ್ತಿದ್ದೇನೆ ನಿಮ್ಮ ಹತ್ತಿರ,

WhatsApp Group Join Now
Telegram Group Join Now

ಇದರ ಜೊತೆಗೆ ನಾವು ಯಾವೆಲ್ಲಾ ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳೋದ್ರಿಂದ ಸ್ವಲ್ಪ ಕ್ವಾಂಟಿಟಿ ಅಥವಾ ಕ್ವಾಲಿಟಿಯ ಇಂಪ್ರೂವ್ಮೆಂಟ್ ಆಗುತ್ತೆ ಸರ್ ಅಂತ ಹೇಳ್ಬಿಟ್ಟು ಅವರಿಗೆ ನಾನು ಕೆಲವೊಂದಿಷ್ಟು ಟಿಪ್ಸ್ ಅಥವಾ ಕೆಲವೊಂದು ಆಹಾರ ಪದಾರ್ಥಗಳನ್ನು ಹೇಳುತ್ತೇನೆ. ಈ ಎಲ್ಲಾ ಆಹಾರ ಪದಾರ್ಥ ತಿನ್ನುವುದರಿಂದ ಒಂದು ಸ್ವಲ್ಪ ಕ್ವಾಲಿಟಿ ಇಂಪ್ರೂ ಆಗುತ್ತೆ ಅಂತ ಯಾವೆಲ್ಲಾ ಆಹಾರ ಪದಾರ್ಥ ತಿನ್ನುವುದರಿಂದ ನಮ್ಮ ಸ್ಪರ್ಮ್ ಕ್ವಾಲಿಟಿ ಕ್ವಾಂಟಿಂಟಿ ಆಗುತ್ತೆ ಅನ್ನೋದರ ಬಗ್ಗೆ ಈ ವಿಡಿಯೋದಲ್ಲಿ ಒಂದು ಕಂಪ್ಲೀಟ್ ಮಾಹಿತಿ ನಿಮಗೆ ಕೊಡಲಿದ್ದೇನೆ. ಹಾಗಾಗಿ ದಿನ ಕೊನೆ ತನಕ ನೋಡಿ.

ಮೊದಲಿಗೆ ಒಂದು ಸೂಪರ್ ಫುಡ್ ಅಂತಾನೇ ಕರೀಬಹುದು ಯಾವುದಪ್ಪಾ ಅಂತಂದ್ರೆ ಮೊಟ್ಟೆ ಅಥವಾ ಎಗ್ ಅಂತ ಕರೀತೀವಿ. ಎಗ್ ಇಂದ ನಮಗೆ ಪ್ರೊಟೀನ್ ಅಂಶ ಚೆನ್ನಾಗಿ ಸಿಗುತ್ತೆ. ಈ ಪ್ರೋಟೀನು ನಮ್ಮ ಸ್ಪರ್ಮ್ ಪ್ರೊಡಕ್ಷನ್ ಗೆ ತುಂಬಾ ಬೇಕಾಗಿರುವಂತಹ ಒಂದು ಪದಾರ್ಥ. ಈ ಪ್ರೋಟೀನ್ ಅಂಶ ನಮಗೆ ನಮಗೆ ಚಿಕನ್ ನಿಂದ ಸಿಗಬಹುದು ಮಟನ್ ನಿಂದ ಸಿಗಬಹುದು. ಅದಲ್ಲದೇ ನಮಗೆ ಇಂತಹ ಸೀಡ್ಸ್ ಇಂದ ಸಿಗಬಹುದು. ಪ್ರೋಟೀನ್ ಅಂಶ ನಮಗೆ ಮೊಟ್ಟೆಯಿಂದ ಏನು ಸಿಗುತ್ತೋ ಅದು ಡೈರೆಕ್ಟ್ ಆಗಿ ನಮಗೆ ಒಂದು ಸಿಗುತ್ತೆ. ಹಂಗಾಗಿ ಏನಂದ್ರೆ ಈ ಕ್ವಾಲಿಟಿ ಪ್ರೋಟೀನ್ ಇದೆ ತುಂಬಾ ಚೆನ್ನಾಗಿರುತ್ತೆ ಹಾಗಾಗಿ ಸ್ಪರ್ಮ್ ಕ್ವಾಲಿಟಿ ಕೂಡ ಇಂಪ್ರೂವ್ ಆಗುತ್ತೆ.

ಕ್ವಾಂಟಿಟಿ ಕೂಡ ಇದು ಆಗುತ್ತೆ. ನಮಗೆ ಮೊಟ್ಟೆಲ್ಲಿ ಏನು ಸಿಗುತ್ತೆ ಅಂತ ಅಂದ್ರೆ ವಿಟಾಮಿನ್ ಬಿ ಸಿಗುತ್ತೆ. ವಿಟಮಿನ್ ಕೆ ಸಿಗುತ್ತೆ. ವಿಟಮಿನ್ ಬಿ ಸಿಗುತ್ತೆ. ಕ್ಯಾಲ್ಶಿಯಮ್ ಸಿಗುತ್ತೆ ಆಮೇಲೆ ಜಿಂಕ್ ಸಿಗುತ್ತೆ. ಈ ಎಲ್ಲ ಪದಾರ್ಥಗಳು ಎಲ್ಲ ವಿಟಾಮಿನ್‌ಗಳು ನಮ್ಮ ಸ್ಪರ್ಮ್ ಕ್ವಾಂಟಿಟಿ ಇಂಪ್ರೂ ಆಗೋದ್ರಲ್ಲಿ ತುಂಬಾನೇ ಒಂದು ಇಂಪಾರ್ಟೆಂಟ್ ಪಾತ್ರ ವಹಿಸುತ್ತೆ. ಹಂಗಾಗಿ ಡೈರೆಕ್ಟ್ ಆಗಿ ಅಂತ ಅಂದ್ರೆ ನಮ್ಮ ಸ್ಪರ್ಮ್ ಕ್ವಾಲಿಟಿ ಕ್ವಾಂಟಿಟಿ ಎರಡು ಕೂಡ ಇಂಪ್ರೂ ಮಾಡೋಕ್ಕೆ ಮೊಟ್ಟೆಯು ಕಾರಣ ಆಗುತ್ತೆ.

ಮತ್ತೊಂದು ಯಾವುದಪ್ಪಾ ಅಂದ್ರೆ ಡಾರ್ಕ್ ಚಾಕ್ಲೇಟ್,ಇದರಲ್ಲಿ ಸುಮಾರು ವಿಟಾಮಿನ್ ಗಳು ಇರುತ್ತವೆ. ಸಿ ವಿಟಮಿನ್‌ಗಳು ನಮ್ಮ ಒಂದು ಸ್ಪರ್ಮ್ ಕ್ವಾಲಿಟಿ ಇಂಪ್ರೂವ್ ಮಾಡುತ್ತದೆ. ಆಮೇಲೆ ಸಂರಕ್ಷಣೆ ಮಾಡುತ್ತವೆ ಅಂದ್ರೆ ಕ್ವಾಲಿಟಿ ಏನಾದ್ರೂ ಡಿಫರೆಂಟ್ ಇದ್ದರೆ ಅದನ್ನು ಕೂಡ ಕಡಿಮೆ ಮಾಡೋ ಕೆಲ್ಸ ಮಾಡ್ತವೆ. ಆಮೇಲೆ ಡಾರ್ಕ್ ಚಾಕಲೇಟ್ ನಲ್ಲಿ ಅರ್ಜಿನ್ ಅನ್ನೋ ಒಂದು ಪದಾರ್ಥ ಇರುತ್ತೆ. ಅರ್ಜಿನೈನ್ ಏನ್ ಮಾಡುತ್ತೆ ಅಂತ ಅಂದ್ರೆ ನಮ್ಮ ಲೈಂಗಿಕಾಸಕ್ತಿನ ವೃದ್ಧಿ ಮಾಡುತ್ತೆ. ಆಮೇಲೆ ಲೈಂಗಿಕ ಕ್ರಿಯೆಗೆ ಬೇಕಾದಂತಹ ಎರೆಕ್ಷನ್ ಕೂಡ ಇಂಪ್ರೂ ಮಾಡುತ್ತೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">