ಸ್ನಾನ ಮಾಡುವಾಗ ಈ ಕ್ರಿಯೆ ಮಾಡಿದರೆ ಹಣ ಮತ್ತು ಆರೋಗ್ಯ ನಿಮ್ಮದಾಗುವುದು ಖಚಿತ…

ಹಣ ಮಾತ್ರ ನಿಲ್ಲೋದಿಲ್ಲ ಅನ್ನುವಂತಹ ಎಷ್ಟೋ ಜನಗಳಿಗೆ ಈ ಕೊರತೆ ಇರುವಂತಹದ್ದು ಯಾವಾಗ ನಾವು ಶ್ರೀಮಂತರಾಗೋದು? ನಾವು ಕೆಲಸದಲ್ಲಿ ಉನ್ನತ ಮಟ್ಟಕ್ಕೆ ಏರಬೇಕು. ಇದಕ್ಕೆ ಪರಿಹಾರ ಇಲ್ಲವೆ? ನೀವು ಸ್ನಾನ ಮಾಡುವ ಸಂದರ್ಭದಲ್ಲಿ ಈ ಎರಡು ಕ್ರಿಯೆಗಳನ್ನ ನೀವು ಮಾಡಿದರೆ ನಿಮ್ಮ ಮನೆಯಲ್ಲಿ ಉಪ್ಪು ಇದ್ದೇ ಇರುತ್ತೆ. ಎಲ್ಲರ ಮನೆಯಲ್ಲಿ ಕೂಡ.

WhatsApp Group Join Now
Telegram Group Join Now

ಕೆಲವೊಬ್ಬರ ಜೀವನದಲ್ಲಿ ತುಂಬಾ ಜಿಗುಪ್ಸೆ ಇರುತ್ತದೆ ಅವರು ಏನು ಮಾಡಿದರೂ ಕೂಡ ಸಕ್ಸಸ್ ಅನ್ನೋದು ಇರುವುದಿಲ್ಲ ಉನ್ನತ ಮಟ್ಟಕ್ಕೆ ಏರಲು ಜೀವನದಲ್ಲಿ ಏನನ್ನಾದರೂ ಸಾಧಿಸಲು ಈ ಎರಡು ಕ್ರಿಯೆಗಳನ್ನು ಮಾಡಿ. ಇಷ್ಟೇ ರೀತಿಯಾದ ಕೆಲಸ ಮಾಡಿದರು ಕೂಡ ಸರಿಯಾದ ರೀತಿಯಾದ ಸಂಭಾವನೆ ನಮಗೆ ಬರ್ತಾ ಇಲ್ಲ. ಒಂದು ವೇಳೆ ಸಂಭಾವನೆ ಬಂದು ಕೂಡ ನಮ್ಮ ಹತ್ರ ಆ ಹಣ ಮಾತ್ರ ನಿಲ್ಲೋದಿಲ್ಲ ಅನ್ನುವಂತಹ ಎಷ್ಟೋ ಜನಗಳಿಗೆ ಈ ಕೊರತೆ ಇರುವಂತದ್ದು ಇಂದಿನ ಜೀವನದಲ್ಲಿ ಸರ್ವೆ ಸಾಮಾನ್ಯ ಆಗಿರುವಂತದ್ದು ಅಲ್ಲವೇ?


ಅದಕ್ಕೆ ಮುಕ್ತಿ ಇಲ್ಲವೇ, ಯಾವಾಗ ನಾವು ಶ್ರೀಮಂತರಾಗುವುದು ನಾವು ಯಾವಾಗ ಮುಂದೆ ಬರುವುದು ನಾವು ಯಾವಾಗ ಉನ್ನತ ಮಟ್ಟಕ್ಕೆ ಏರುವುದು? ನಾವು ಹಣವಂತರಾಗಬೇಕು. ಗುಣವಂತ ರಾಗಬೇಕು. ಆರೋಗ್ಯವಂತರಾಗಬೇಕು. ಸಮಾಜದಲ್ಲಿ ಉನ್ನತ ಮಟ್ಟಕ್ಕೆ ನಾವು ನಿಲ್ಲಬೇಕು ಅಂದ್ರೆ ಏನು ಮಾಡಬೇಕು ಅಂತ ಅಂದರೆ ಅದಕ್ಕೊಂದು ಸುಲಭವಾದಂತಹ ಒಂದು ಪರಿಹಾರ ಹೇಳಿ ಕೊಡ್ತೀನಿ ಇವತ್ತು.

ನೀವು ಸ್ನಾನ ಮಾಡುವ ಸಂದರ್ಭದಲ್ಲಿ ಈ ಎರಡು ಕ್ರಿಯೆ ಗಳನ್ನ ನೀವು ಮಾಡಿದರೆ ಇಂತಹ ಎಲ್ಲ ತೊಂದರೆಗಳಿಂದ ಬೇಗ ನೀವು ಮುಂದುವರೆಯಬಹುದು.ಆ ಪರಿಹಾರ ಏನು ಅಂದ್ರೆ ತುಂಬಾ ಕ್ಲಿಷ್ಟ ಇಲ್ಲದೆ ಇರುವಂತದ್ದು.ಕ್ಲಿಷ್ಟ ಇರುವಂತಹ ಯಾವುದೇ ವಿಷಯ ಕೂಡ ನಾವು ನಿಮಗೆ ಹೇಳುವುದಿಲ್ಲ. ಯಾಕೆಂದರೆ ಕೆಲವರಿಗೆ ಆರ್ಥಿಕ ವಾಗಿ ತುಂಬಾ ಹಿಂದೆ ಇರ್ತಾರೆ. ಕಾಸ್ಟ್ಲಿರುವಂತದ್ದು ಕೂಡ ತರೋದು ಕೂಡ ಆಗುವುದಿಲ್ಲ. ಅದರಿಂದ ನಾನು ಸುಲಭವಾಗಿ ಇರುವಂಥ ದ್ದನ್ನ ಹೇಳ್ತೀನಿ ಅವತ್ತು ಕೂಡ.ನಿಮ್ಮ ಮನೆಯಲ್ಲಿ ಉಪ್ಪು ಇದ್ದೇ ಇರುತ್ತೆ. ಎಲ್ಲರೂ ಮನೆಯಲ್ಲಿ ಕೂಡ ಅದು ಕಲ್ಲುಪ್ಪು ಆಗಿರಬೇಕು.

ಮತ್ತೆ ಹಾಗೆ ಬಿಳಿ ಕಲ್ಲುಪ್ಪಾದರೂ ಸರಿ, ಅಲ್ಲದೆ ಈ ರೀತಿ ಆಗಿರತಕ್ಕಂತ ಆ ಪಿಂಕ್ ಸಾಲ್ಟ್ ಅಂತ ನಾವು ಕರೀತಿವಲ್ಲ . ಇದನ್ನು ನೀವು ತಗೋಬಹುದು. ಇದು ಕೂಡ ಕಲ್ಲುಪ್ಪು ರೀತಿಯಲ್ಲಿರುತ್ತೆ. ಈ ರೀತಿ ಪಿಂಕ್ ಶರ್ಟನ್ನು ತಗೋಬಹುದು.ಇದನ್ನ ತಗೊಂಡು ನಾವೇನು ಮಾಡಬೇಕು ಅಂತ ಕೆಲವರಿಗೆ ಪ್ರಶ್ನೆ ಇರುತ್ತೆ. ನೀವು ಸ್ನಾನಕ್ಕೆ ಹೋಗುವ ಮುಂಚೆ ಈ ಉಪ್ಪನ್ನು ತೊಗೊಳಿ.ಸ್ನಾನದ ಕೊಠಡಿಗೆ ಹೋಗಿ ಬಗ್ಗೆ ನೀವು ಸ್ನಾನ ಮಾಡುವಂತಹ ಬಗ್ಗೆ ಆ ನೀರಿನಲ್ಲಿ ಆ ಉಪ್ಪನ್ನು ಹಾಕಿ.

ಉಪ್ಪನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಅಲ್ಲಿ ಓಂ ಮಣಿ ಪದ್ಮೆ ಉಮ್ ಅಂತ ಹೇಳಿ ತಗೋಬೇಕು. ಸ್ನಾನಕ್ಕೆ ಅಲ್ಲಿಂದ ಹೇಳ್ತಾ ಹೇಳ್ತಾ ಹೋಗಬೇಕು. ನೀವು ಸ್ನಾನದ ಕೊಠಡಿ ಗೆ ಉಪ್ಪನ್ನು ಹಾಕಿ. ಜೊತೆಯಲ್ಲಿ ಈ ವರುಣ ಮುದ್ರೆ ಇರಲಿ, ಕಿರಿ ಬೆರಳು ಮತ್ತು ಹೆಬ್ಬೆಟ್ಟನ್ನು ಸೇರಿಸಿರುವಂತದ್ದು. ಇದಕ್ಕೆ ವರುಣ ಮುದ್ರೆ ಜೊತೆಯಲ್ಲಿ ವರುಣ ಮುದ್ರೆ ಉಪ್ಪು ಇದು ನೀವು ಮಣಿ ಪದ್ಮ ಓ ಮಣಿ ಪದ್ಮೆ ಓಂ ಮಣಿ ಪದ್ಮೆ ಅಂತ ಹೇಳ್ತಾ ಹೋಗಬೇಕು. ಸ್ನಾನದ ಕೊಠಡಿ ಗೆ ಹೋಗಿ ಆನಂತರ ಸ್ನಾನ ಮಾಡುವ ಸಂದರ್ಭದಲ್ಲಿ ಆ ಮಂತ್ರವನ್ನ ಜೋರಾಗಿ ಬೇಕಾದ್ರೂ ಹೇಳಿ ಮನಸ್ಸಿನಲ್ಲಿ ಬೇಕಾದ್ರೂ ಹೇಳಿ ತೊಂದರೆ ಏನು ಇಲ್ಲ. ಇನ್ನು ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]