ಹೃದಯಾಘಾತ ತಡೆಯೋಕೆ ತಿನ್ನಬೇಕಾದ ತಿನ್ನಬಾರದಂತಹ ಆಹಾರಗಳು ಇವು..ಇವುಗಳ ಸತ್ಯ ಅರಿಯದೆ ಸೇವಿಸಬೇಡಿ

ನಮ್ಮ ಬೆಂಗಳೂರಿನಲ್ಲಿ ಸಿಲಿಕಾನ್ ಸಿಟಿ ಸಾಫ್ಟ್ವೇರ್ ಇಂಜಿನಿಯರ್ ಇವರಿಗೆ ಸಡನ್ ಡೆತ್ ಆಗಲಿಕ್ಕೆ ಇದು ಕಾರಣ. 20, 40 ವರ್ಷಗಳ ಕಾಲ ದುಡಿದರೆ ಚೆನ್ನಾಗಿ ದುಡ್ಡು ಮಾಡ್ತಾರೆ. ನಂತರ ಹಣವನ್ನು 45 ವರ್ಷದ ನಂತರ ಡಾಕ್ಟರ್ ಗೆ ಕೊಡುತ್ತಾರೆ. ಬೋರ್ ವೆಲ್ ನೀರು ಇದನ್ನೆಲ್ಲ ಅವಾಯ್ಡ್ ಮಾಡಿ ಯಾಕೆಂದರೆ ಇದರಲ್ಲಿ ಮಿನರಲ್ಸ್ ಗಳು ಜಾಸ್ತಿ ಇರುವುದರಿಂದ ಇದನ್ನು ಕುಡಿದರೆ ಕಿಡ್ನಿಯಲ್ಲಿ ಸ್ಟೋನ್ ಗಳು ಆಗುತ್ತವೆ. ಈಗಿನ ಕಾಲದಲ್ಲಿ ಕಿಡ್ನಿ ಸಮಸ್ಯೆ ಹೆಚ್ಚಾಗಿದೆ
ಅಷ್ಟು ವರ್ಷ ದುಡಿದರೆ ಏನು ಪ್ರಯೋಜನ. ಮೊದಲು ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು.

WhatsApp Group Join Now
Telegram Group Join Now

ಹಣ್ಣು ಹಂಪಲುಗಳನ್ನು ಹೆಚ್ಚಾಗಿ ತಿನ್ನಬೇಕು ನಾಲಿಗೆ ಚಪಲಕ್ಕೆ ತಿನ್ನಬಾರದು ಈಗ ಸಿಗುವ ಏನೋ ತಿಂಡಿಗಳನ್ನು ತಿಂತಾರೆ. ಋತುವಿಗೆ ಸಂಬಂಧಿಸಿದ ಋತುವಿನಲ್ಲಿ ಸಿಗುವ ಹಣ್ಣುಗಳನ್ನು ತಿನ್ನಬೇಕು. ಸಮಾಚಲನ ಆಹಾರವನ್ನು ತಿನ್ನಬೇಕು ದೇಹವನ್ನು ಸಮತೋಲನದಲ್ಲಿಟ್ಟುಕೊಳ್ಳಬೇಕು. ಜೀವಕ್ಕೆ ಎಷ್ಟು ಬೇಕೋ ಅಷ್ಟು ತಿನ್ನಬೇಕು ಆಗ ಒಂದು ಜೀವ ಕಳೆ ಬರುತ್ತದೆ.

ಈಗಿನ ಕಾಲದಲ್ಲಿ ಜನರು ಯೋಚನೆ ಮಾಡುವುದೇ ಅದಾಗಿದೆ ನನ್ನ ಮಗ ದೊಡ್ಡ ಇಂಜಿನಿಯರ್ ಆಗಬೇಕು ದೊಡ್ಡ ಡಾಕ್ಟರ್ ಆಗಬೇಕು ಎನ್ನುವ ಹಂಬಲ ಹೆಚ್ಚಾಗಿರುತ್ತದೆ ಅವರ ಆರೋಗ್ಯವನ್ನು ಕೂಡ ನೋಡಿಕೊಳ್ಳಬೇಕು ಆರೋಗ್ಯದ ಬಗ್ಗೆ ಹೆಚ್ಚು ಗಮನವಹಿಸಬೇಕು. ಮೊದಲು ಆರೋಗ್ಯವನ್ನು ಸರಿಯಾಗಿ ಇಟ್ಟುಕೊಳ್ಳಬೇಕು ಜೀವನಕ್ಕೆ ಎಷ್ಟು ಬೇಕೋ ಅಷ್ಟೇ ಆಹಾರವನ್ನು ತಿನ್ನಬೇಕು ಸಿಕ್ಕಿದೆಲ್ಲ ತಿನ್ನಬಾರದು.

ಇನ್ನು ಕಾಯಿಲೆಗಳನ್ನು ತಗೊಂಡ್ರೆ ಈಗಿನ ಕಾಲದಲ್ಲಿ ಡಯಾಬಿಟಿಸ್ ಬಿಪಿಗಳು ತುಂಬಾ ಹೆಚ್ಚಾಗುತ್ತಿವೆ ಈ ರೀತಿಯ ಖಾಯಿಲೆಗಳಿಗೆ ಕಾರಣ ಏನು ಅಂತಂದ್ರೆ ಮನುಷ್ಯನ ಜೀವನಶೈಲಿ. ಯಾವಾಗಲೂ ಜೀವನದಲ್ಲಿ ಹಿತ್ತಾ ಮತ್ತು ಮಿತ್ತ ಸಮಯ ಇರಬೇಕು. ಸಮತೋಲನ ಇದ್ದಲ್ಲಿ ಮಾತ್ರ ಆರೋಗ್ಯ ಇರಲು ಸಾಧ್ಯ. ಒಮ್ಮೆ ಡಯಾಬಿಟಿಸ್ ಬಂತು ಅಂದ್ರೆ ಅದು ಸೈಲೆಂಟ್ ಕಿಲ್ಲರು ಕಿಡ್ನಿ ಹೃದಯ ಇದಕ್ಕೆಲ್ಲಾ ಹಾಳ್ಮಾಡುತ್ತದೆ. ಅದಕ್ಕೆ ಇದನ್ನು ಸೈಲೆಂಟ್ ಕಿಲ್ಲರ್ ಅಂತ ಹೇಳುತ್ತೇವೆ ಗೊತ್ತೇ ಆಗೋದಿಲ್ಲ ಒಳಗಡೆಯಿಂದ ಡ್ಯಾಮೇಜ್ ಮಾಡುತ್ತೆ.

ಅದಕ್ಕೆ ಅದು ಬರದಂತೆ ತಡೆಯಲು ನಮ್ಮ ಆಹಾರ ಪದ್ಧತಿಗಳು ಸರಿಯಾದ ರೀತಿಯಲ್ಲಿ ಇರಬೇಕು ಸಮಯಕ್ಕೆ ಸರಿಯಾಗಿ ನಿದ್ದೆ ಮಾಡುವುದು ಸಮಯಕ್ಕೆ ಸರಿಯಾಗಿ ಊಟ ತಿಂಡಿ ಇವೆಲ್ಲಗಳನ್ನ ಮಾಡುವುದರಿಂದ ನಮ್ಮ ಆರೋಗ್ಯ ಸಮತೋಲನದಲ್ಲಿ ಇರುತ್ತದೆ. ಒಮ್ಮೆ ಡಯಾಬಿಟೀಸ್ ಬಂತು ಎಂದರೆ ಪ್ರತಿಯೊಂದು ಜೀವಕೋಶಗಳನ್ನು ಹಾಳುಮಾಡುತ್ತವೆ. ನಮಗೆ ದೇಹದ ಒಳಗಡೆ ಏನು ನಡಿತಾ ಇದೆ ಅಂತ ಗೊತ್ತಾಗ್ಬೇಕು ಹಾಗಾಗಿ ಸ್ಕ್ರೀನಿಂಗ್ ಪ್ರೊಸೀಜರ್ ಅನ್ನು ಶುರು ಮಾಡಿದ್ದೇನೆ. ಈ ರೀತಿ ಮಾಡಿದಾಗ ದೇಹದ ಒಳಗಡೆ ಏನು ಆಗ್ತಿದೆ ಅನ್ನೋದು ಗೊತ್ತಾಗಿಬಿಡುತ್ತೆ.

ಆದರೆ ಕೆಲವೊಬ್ಬರು ತುಂಬಾ ಹೆದರ್ತಾರೆ ಏನಾಗ್ತಿದೆ ದೇಹದಲ್ಲಿ ಏನಾಗಿದೆ ಅಂತ ಆದರೆ ಅವಶ್ಯಕತೆ ಇಲ್ಲ ಮೊದಲೇ ನಿಮಗೆ ಗೊತ್ತಾಗಿ ಬಿಡುತ್ತೆ. ಏನಾಗ್ತಿದೆ ನಿಮಗೆ ಅಂತ. ಕ್ಲೀನಿಂಗ್ ಪ್ರೋಸಿಜರು ಇದು ಗುಡ್ ಅಂತ ಹೇಳಬಹುದು ಆದರೆ ಎಲ್ಲ ಸಮಯದಲ್ಲೂ ಇದನ್ನು ಉಪಯೋಗ ಮಾಡಿಕೊಳ್ಳಬಾರದು ಏಕೆಂದರೆ ಪೇಷಂಟ್ ಗಳು ಹೆದರ್ತಾರೆ. ಆದ್ದರಿಂದ ಅವರಿಗೆ ಹೆದರುತ್ತಾರೆ ಅನ್ನೋ ಕಾರಣಕ್ಕಾಗಿ ಈ ರೀತಿ ಪದೇಪದೇ ಮಾಡಬಾರದು. ಪ್ರೀತಿ ಪ್ರೇಮ ಮಾಡಿದಾಗ ಒಳಗಡೆ ಏನಾಗ್ತಿದೆ ಡೈಯಾಬಿಟಿಸ್ ಇದೆಯಾ ಎನ್ನುವುದು ಅಂತವರಿಗೆ ನಾನು ಹೇಳಬಹುದು. ಆಹಾರವನ್ನು ತಿನ್ನಿ ಇದನ್ನ ತಿನ್ನಬೇಡಿ ಎನ್ನುವ ಅಡ್ವೈಸ ಅನ್ನು ಕೊಡಬಹುದು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ವೀಕ್ಷಿಸಿ.



crossorigin="anonymous">