ಡಯಾಬಿಟಿಸ್ ಇರುವವರು ಚಪಾತಿ ತಿನ್ನಬೇಡಿ ಯಾಕೆ ಡಾಕ್ಟರ್ ಹೇಳಿದರು ಸತ್ಯ… ಬೇರೆ ವೈದ್ಯರುಗಳು ಚಪಾತಿಯನ್ನು ತಿನ್ನು ಎಂದು ಹೇಳುತ್ತಾರೆ ಆದರೆ ಕೆಲವೊಬ್ಬರು ಚಪಾತಿಯನ್ನು ತಿನ್ನಬೇಡಿ ಎನ್ನುವುದನ್ನು ನಾವು ಕೇಳಿದ್ದೇವೆ ನಾನು ಗೊಂದಲದಲ್ಲಿ ಇದ್ದೇನೆ ಚಪಾತಿ ತಿನ್ನಬೇಕಾ ತಿನ್ನಬಾರದ ಎಂದು ಇದರ ಬಗ್ಗೆ ನೀವು ಏನು ಹೇಳುತ್ತೀರಾ ಯಾಕೆ ತಿನ್ನಬಾರದು ಯಾಕೆ ಎಂದರೆ.
ಅದು ಜೀರ್ಣವಾಗುವುದಿಲ್ಲ ಉಳಿ ಬಿಟ್ಟುಕೊಳ್ಳುತ್ತದೆ ಯಾರ ಲಂಗ್ಸ್ ಮತ್ತು ಲಾಜಿಸ್ಟಿಕ್ಸ್ ಚೆನ್ನಾಗಿರುತ್ತದೆಯೋ ಅವರಿಗೆ ಮಾತ್ರವೇ ದೇಹದ ಮೇಲೆ ಕೂದಲು ಬರುವುದು ಮುಖದಲ್ಲಿ ಕೂದಲು ಇರುವುದು ನಿಮಗೆ ನಾಳೆ ಶುಗರ್ ಬಂದಿದೆ ಎಂದು ಅಂದುಕೊಳ್ಳಿ ನೀವು ಗೋಧಿ ತಿಂದರೆ ಅದು ಉಪಯೋಗಕ್ಕೆ ಬರುವುದಿಲ್ಲ ನೀವು ಅನ್ನವನ್ನೇ ತಿನ್ನಬೇಕು ನಾನು ಮತ್ತೆ ಬಿಳಿ.
ಅನ್ನವನ್ನು ತಿನ್ನುತ್ತೇನೆ ಎಂದರೆ ಆಗುವುದಿಲ್ಲ ನಮ್ಮಲ್ಲಿ ಕೆಂಪು ಅಕ್ಕಿ ಎಂದರೆ ಅದನ್ನೇ ತಿನ್ನಬೇಕು ರೊಟ್ಟಿ ಮತ್ತು ಪಲ್ಯವನ್ನು ಹಾಕಿ ಬಿಸಿಲಿಗೆ ಇಡಿ ಚಪಾತಿ ಮತ್ತು ಪಲ್ಯ ಹಾಕಿ ಬಿಸಿಲಿಗೆ ಇಡಿ ಯಾವುದು ಮೊದಲು ಹಾಳಾಗುತ್ತದೆ ಎಂದು ನೀವು ಕಲಸಿ ಇಡುವುದು ಏನಿರುತ್ತದೆ ಅದು ಹುಳಿ ಬಿಟ್ಟುಕೊಳ್ಳುತ್ತದೆ ಹುಳಿ ಬಿಟ್ಟುಕೊಳ್ಳುತ್ತದೆ ಎಂದರೆ ಫರ್ಬೇಟಿಕ್ ಫುಡ್ ಫರ್ಮೆಟಿಂಗ್.
ಎಂದರೆ ಹೊಟ್ಟೆ ಒಳಗೆ ಹೋದರು ಹುಳಿ ಬಿಡುವುದು. ಈ ಹಿಂದೆ ಒಂದು ಕಾರ್ಯಕ್ರಮದಲ್ಲಿ ವೈದ್ಯರು ಅನ್ನವನ್ನು ತಿನ್ನಲು ಹೇಳುತ್ತಾರೆ ಇದು ನಿಜಾನಾ ಸುಳ್ಳ ಎಂದು ತಿಳಿಸಿದ್ದವು. ಇವತ್ತು ಅದಕ್ಕಿಂತ ಸ್ವಲ್ಪ ಮುಂದೆ ಹೋಗುತ್ತಾ ಇದ್ದೇವೆ ನನಗೆ ಸುಮಾರು ಜನ ಕೇಳಿರುವುದನ್ನು ನೋಡಿದಾಗ ಈ ಪ್ರಶ್ನೆಯನ್ನು ಸಹ ಡಾಕ್ಟರ್ ವಿನಯ್ ಕುಮಾರ್ ಅವರಿಗೆ ಕೇಳಬೇಕು ಇದರಿಂದ.
ಸಮಾಜಸವಾದ ಉತ್ತರವನ್ನ ಇದಕ್ಕೆ ಕೊಡಬೇಕು ಎಂದು ನನಗೆ ಅನಿಸಿತು, ನನಗೆ ಅನ್ನ ತಿನ್ನಬೇಡಿ ಎಂದು ವೈದ್ಯರು ಹೇಳುತ್ತಾರೆ ಎನ್ನುವ ಕಾರ್ಯಕ್ರಮ ಮಾಡಿದಾಗ ಸುಮಾರು ಜನ ನಮಗೆ ಪ್ರಶ್ನೆ ಕೇಳಿರುವುದು ಅದರಲ್ಲಿ ಸುಮಾರು ಜನ ಕೇಳಿರುವುದು ಚಪಾತಿ ತಿನ್ನಬೇಡಿ ಎಂದು ಹೇಳುತ್ತಾರೆ ಹೌದಾ ಎಂದು ನಾನು ಕೂಡ ಕೆಲವೊಂದು ವೈದ್ಯರು ಹಾಗೂ ಸ್ನೇಹಿತರ ಬಳಿ ಕೇಳಿದಾಗ ಹೌದು.
ಚಪಾತಿ ತಿನ್ನಬಾರದು ಅದರಲ್ಲಿಯೂ ಡಯಾಬಿಟಿಸ್ ಇದ್ದವರು ಅಥವಾ ಶುಗರ್ ಪೇಷಂಟ್ ಗಳಿಗೆ ಬೇರೆ ವೈದ್ಯರುಗಳು ಚಪಾತಿಯನ್ನು ತಿನ್ನಿ ಎಂದು ಹೇಳುತ್ತಾರೆ ಆದರೆ ಚಪಾತಿಯನ್ನು ಬಿಡುವುದು ಒಳ್ಳೆಯದು ಈಗ ನಾನು ಕೂಡ ಗೊಂದಲದಲ್ಲಿ ಇದ್ದೇನೆ ಚಪಾತಿ ತಿನ್ನಬೇಕಾ ತಿನ್ನಬಾರದ ಎಂದು ಇದರ ಬಗ್ಗೆ ನೀವು ಹೇಳುತ್ತೀರಾ ಯಾಕೆ ತಿನ್ನಬಾರದು ಎಂದು.
ಹೇಳಿ,ಶಕ್ತಿಯುತವಾದ ವಿರೋಧವಿದೆ ಈ ಗೋದಿಗೆ ಗೋಧಿ ಜೆನೆಟಿಕಲಿ ಪ್ರಿಪೇರ್ ಮಾಡಿ ಮಾಡಿಕೊಂಡಿದ್ದು ಅವರು ಬ್ರೆಡ್ ಹಾಗೂ ಬಿಯರ್ ಮಾಡಿಕೊಳ್ಳುವುದಕ್ಕೆ ತಯಾರಿಸಿದ್ದು ಅನಿವಾಸಿ ಭಾರತೀಯ ಗೋದಿ ಎಂದು ಹೇಳುತ್ತಾರೆ ತುಂಬ ಉದ್ದವಾಗಿ ಕೆಂಪದಾಗಿರುತ್ತದೆ ಒಂದು ಚಪಾತಿಯನ್ನು ತಿನ್ನುವುದಕ್ಕೆ ಆಗುವುದಿಲ್ಲ ಒಂದು ತಿಂದರೆ ಊಟವೇ ಆಗಿಬಿಡುತ್ತದೆ.
ಏಕೆಂದರೆ ಅದು ಜೀರ್ಣವಾಗುವುದಿಲ್ಲ ಹುಳಿ ಬಿಟ್ಟುಕೊಳ್ಳುತ್ತದೆ ನೀವು ಪರಮೆಂಟೆಡ್ ಡ್ರಿಂಕ್ಸ್ ಮತ್ತು ಫರಮೇಂಟೆಡ್ ಫುಡ್ಸ್ ಅನ್ನು ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ ಏಕೆಂದರೆ ಅದಕ್ಕೂ ಕೂಡ ಗೋಧಿಯನ್ನು ಬಳಸಿರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.