ಈ ಬೀಜಗಳಿದ್ದರೆ ಸಾಕು ಎಂಥದ್ದೆ ಮೊಡವೆ,ಕಪ್ಪು ಕಲೆ ಮುಖದಲ್ಲಿರಲಿ ವಾರದಲ್ಲಿ ಮಂಗಮಾಯ.. - Karnataka's Best News Portal

ಈ ಬೀಜಗಳಿದ್ದರೆ ಸಾಕು ಎಂಥದ್ದೆ ಮೊಡವೆ,ಕಪ್ಪು ಕಲೆ ಮುಖದಲ್ಲಿರಲಿ ವಾರದಲ್ಲಿ ಮಂಗಮಾಯ..

ಈ ಬೀಜಗಳಿದ್ದರೆ ಸಾಕು ಎಂತದ್ದೇ ಮೊಡವೆ ಕಪ್ಪು ಕಲೆ ಮುಖದಲ್ಲಿರಲಿ ವಾರದಲ್ಲಿ ಮಂಗಮಾಯ ಮುಖ ಫುಲ್ ಗ್ಲೋ… ಮುಖದ ಮೇಲಿರುವಂತಹ ಮೊಡವೆಗಳು ಮುಖದ ತುಂಬೆಲ್ಲ ಮೊಡವೆಯಾಗಿ ಎಲ್ಲಿ ಹೋಗುವುದಕ್ಕೂ ಕೂಡ ಅಸಯ್ಯ ಚರ್ಮದ ವೈದ್ಯರ ಬಳಿ ಹೋಗಿ ಎಷ್ಟೇ ನೀವು ಪರಿಹಾರ ಮಾರ್ಗಗಳನ್ನು ಔಷಧಿಯನ್ನ ತೆಗೆದುಕೊಂಡುರು ಮುಖದಲ್ಲಿ.

ಮೊಡವೆಗಳು ಮಾತ್ರ ಹೆಚ್ಚಾಗುತ್ತದೆ ಒಂದು ರೀತಿ ಯಾವುದೋ ಭಯಾನಕ ಚರ್ಮ ವ್ಯಾಧಿ ಇದೆಯೋ ಎನ್ನುವ ರೀತಿಯಲ್ಲಿ ಅಷ್ಟು ಮೊಡವೆಗಳು ಕಾಣಿಸುತ್ತಾ ಇರುತ್ತದೆ. ಮುಖದ ಮೇಲಿನ ಮೊಡವೆಗಳು ಇವು ಗುಳ್ಳೆಗಳು ಆಗುತ್ತಿರುತ್ತವೆ ಮುಖದ ತುಂಬೆಲ್ಲ ಮೊಡವೆಗಳು ಹಾಗೆ ಎಲ್ಲು ಹೋಗೋದಕ್ಕೂ ಕೂಡ ಅಸಯ್ಯ ಯಾವುದೇ ಚರ್ಮಕ್ಕೆ ನಾವು ಚಿಕಿತ್ಸೆಗಳನ್ನು ತೆಗೆದುಕೊಂಡರು.


ಕೂಡ ಎಷ್ಟೇ ಸೌಂದರ್ಯ ವರ್ಗಗಳನ್ನು ತೆಗೆದುಕೊಂಡರು ಕೂಡ ಚರ್ಮದ ತಜ್ಞರ ಬಳಿ ಹೋಗಿ ಎಷ್ಟೇ ನೀವು ಪರಿಹಾರ ಮಾರ್ಗಗಳನ್ನು ಔಷಧಿಯನ್ನ ಮಾಡಿಕೊಂಡರು ಕೂಡ ಮುಖದಲ್ಲಿ ಮೊಡವೆಗಳು ಮಾತ್ರ ಹೆಚ್ಚಾಗುತ್ತಲೇ ಇರುತ್ತದೆ ಎಷ್ಟು ಅಸಹ್ಯವಾಗಿರುತ್ತದೆ ಎಂದರೆ ಒಂದು ರೀತಿ ಜೀವದ ಗುಳೆಗಳಾಗಿ ಮುಖವೆಲ್ಲ ಯಾವುದೋ ಒಂದು ರೀತಿಯ ಭಯಾನಕ ಚರ್ಮ.

ರೋಗ ಇದೆಯಾ ಎನ್ನುವ ರೀತಿಯಲ್ಲಿ ಅಷ್ಟು ಮೊಡವೆಗಳು ಕಾಣಿಸುತ್ತಾ ಇರುತ್ತದೆ ಇದು ಯೌವನ ಅವಸ್ಥೆಯಲ್ಲಿ ಸಹಜವಾಗಿ ಬರುತ್ತದೆ ಆದರೆ ಇಷ್ಟು ಹೆಚ್ಚಾಗುವುದಿಲ್ಲ ಆದರೆ ಯವ್ವನ ಅವಸ್ಥೆಯಲ್ಲಿ ಕೂಡ ಅದರ ಒಂದು ತೀವ್ರತೆ ಯನ್ನು ನಾವು ಸಂಪೂರ್ಣವಾಗಿ ತಡೆಗಟ್ಟಬೇಕು ಎಂದು ಹೇಳಿದರೆ ಏನು ಮನೆ ಮದ್ದನ್ನು ಮಾಡಿಕೊಳ್ಳಬೇಕು. ಈ ಸಮಸ್ಯೆಗೆ ಪ್ರಧಾನ ಕಾರಣ.

See also  ಹೆಚ್ಚು ಅಕ್ಕಿ ತಿನ್ನೋದ್ರಿಂದ ದೇಹದ ತೂಕ ಜಾಸ್ತಿ ಆಗುತ್ತಾ ? ಅಕ್ಕಿ ನಮಗೆ ಹೇಗೆ ಸಹಕಾರಿ ಗೊತ್ತಾ ?

ಏನು ಈ ಸಮಸ್ಯೆಗೆ ಪ್ರಧಾನ ಕಾರಣ ಹಾರ್ಮೋನ್ ಇಂಬ್ಯಾಲೆನ್ಸ್ ಹಾರ್ಮೋನ್ ಇಂಬ್ಯಾಲೆನ್ಸ್ ಹೆಚ್ಚಾಗುವುದಕ್ಕೆ ಕಾರಣ ಏನು ಎಂದರೆ ಮಲಬದ್ಧತೆ ಅಜೀರ್ಣ ಆ ಮಲ ಪದ್ಧತಿ ಅಜೀರ್ಣದಿಂದ ಪಿತ್ತ ಹೆಚ್ಚಾಗಿ ಅದರಲ್ಲೂ ಕೂಡ ರಕ್ತ ವಿಕಾರದ ಪಿತ್ತದಿಂದ ಏನಾಗುತ್ತದೆ ಎಂದರೆ ಈ ಸಮಸ್ಯೆ ತುಂಬಾ ಹೆಚ್ಚಾಗುತ್ತದೆ ಹಾಗಾಗಿ ಅಜೀರ್ಣ ಮಲಬದ್ಧತೆಯನ್ನು ನಿವಾರಣೆ ಮಾಡಿಕೊಳ್ಳುವುದೇ.

ಮೊಡವೆಗಳಿಗೆ ಶಾಶ್ವತ ಪರಿಹಾರ ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು ಅದಕ್ಕಾಗಿ ಹಣ್ಣು ತರಕಾರಿ ಸೊಪ್ಪುಗಳನ್ನು ಯಥೇಚ್ಛವಾಗಿ ಸೇವನೆ ಮಾಡಬೇಕು ಆನಂತರ ನೀರನ್ನು ಸರಿಯಾಗಿ ಕುಡಿಯುವುದು ಬೇಗ ಮಲಗಿ ಬೇಗ ಏಳುವುದು ದುಶ್ಚಟಗಳನ್ನು ಬಿಡುವುದು ಫಾಸ್ಟ್ ಫುಡ್ ಗಳನ್ನು ಬಿಡುವುದು ಇದರ ನೀತಿ ನಿಯಮ ಪಥ್ಯ ಇದನ್ನ ನೀವೆಲ್ಲ ಸಂಪೂರ್ಣವಾಗಿ.

ಆಚರಣೆಗೆ ತಂದ ಮೇಲೆ ಮತ್ತು ಈ ಮೊಡವೆಗಳನ್ನು ಸಂಪೂರ್ಣವಾಗಿ ಶಮನ ಮಾಡುವುದಕ್ಕೆ ಒಂದಿಷ್ಟು ಮನೆಮದ್ದುಗಳನ್ನು ಹೇಳುತ್ತೇನೆ. ಮೊದಲನೆಯದಾಗಿ ನಿಂಬೆರಸ ಸುಲಭವಾಗಿರಬೇಕು ಮತ್ತು 100% ಅದು ಕೆಲಸ ಮಾಡಬೇಕು ಅದನ್ನೇ ನಾನು ಹೇಳುತ್ತಿದ್ದೇನೆ ನಿಂಬೆಯ ರಸದಲ್ಲಿ ಗಂಧವನ್ನು.

ತೆಗೆಯಬೇಕು ಅದನ್ನ ತೆರೆದು ಮುಖಕ್ಕೆ ಲೇಪನ ಮಾಡಿ ಒಂದು
ತಾಸಿನ ನಂತರ ನೀವು ಏನು ಮಾಡಬೇಕು ಎಂದರೆ ಮುಖ ತೊಳೆಯಬೇಕು ಇದನ್ನು ಬೆಳಗ್ಗೆ ಸಮಯದಲ್ಲಿ ಮಾಡಬೇಕು ಲೇಪನ ಮಾಡಿ ಒಂದು ತಾಸಿನ ನಂತರ ಮುಖ ತೊಳೆಯಬೇಕು ಇದು ಮೊದಲನೆಯ ಮನೆಮದ್ದಾಗಿದ್ದು ಇದರಿಂದ ಮೊಡವೆಗಳು.

See also  ಏನು ಮಾಡದಿದ್ರೂ ಇದನ್ನು ನೀವು ಮಾಡಲೆಬೇಕು...ಹೆಲ್ತ್ ಇನ್ಶುರೆನ್ಸ್ ಹೇಗೆ ಎಲ್ಲಿ ಯಾವಾಗ ಮಾಡಿಸಬೇಕು?

ಹೋಗುತ್ತವೆ. ಎರಡನೆಯದು ಹೊಂಗೆ ಮರದ ಬೀಜ ಅದನ್ನ ನೀವು ನೀರಿನಲ್ಲಿ ತೆಯಬೇಕು ಚೆನ್ನಾಗಿ ತೆಗೆದು ಮುಖಕ್ಕೆ ಲೇಪನ ಮಾಡಿ ಅರ್ಧ ಅಥವಾ ಒಂದು ಗಂಟೆ ಬಿಟ್ಟು ಮುಖ ತೊಳೆದರೆ ಮೊಡವೆಗಳು ಮಂಗಮಯವಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.